ಮುಂಜಾನೆ ಎದ್ದ ತಕ್ಷಣ ಈ ಒಂದು ತಪ್ಪನ್ನು ಮಾಡಿದರೆ ದರಿದ್ರ ನಿಮ್ಮ ಹಿಂದೆಯೇ ಇರುತ್ತದೆ

55

ಮುಂಜಾನೆ ಎದ್ದ ತಕ್ಷಣ ಈ ಒಂದು ತಪ್ಪನ್ನು ಮಾಡಿದರೆ ದರಿದ್ರ ನಿಮ್ಮ ಹಿಂದೆಯೇ ಇರುತ್ತದೆ. ನಮಸ್ತೆ ಗೆಳೆಯರೆ ಮುಂಜಾನೆ ಎದ್ದ ತಕ್ಷಣ ಈ ಒಂದು ತಪ್ಪನ್ನು ಮಾಡಿದರೆ ನಿಮ್ಮ ಮನೆಯಲ್ಲಿ ದರಿದ್ರ ಆವರಿಸುತ್ತೆ ಮುಂಜಾನೆ ನೀವು ಹಾಸಿಗೆಯಿಂದ ಎದ್ದ ತಕ್ಷಣ ನಿಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಬೇಡಿ ನೋಡಿಕೊಂಡರೆ ದರಿದ್ರ ಹಿಂದಿನ ಬರುತ್ತೆ ಅಂತ ಅರ್ಥ ಯಾಕೆಂದರೆ ರಾತ್ರಿ ನೀವು ಮಲಗಿದಾಗ ನಿಮ್ಮ ಅಂತರಾತ್ಮ ಎಲ್ಲಾ ಕಡೆ ಸಂಚಾರ ಮಾಡುತ್ತದೆ ಪ್ರತಿಯೊಬ್ಬ ಮನುಷ್ಯನ ಅಂತರಾತ್ಮ ಕೂಡ ಎಲ್ಲಾ ಕಡೆಗೂ ಸಂಚಾರ ಮಾಡುತ್ತದೆ ಕೆಲವರಿಗೆ ಕನಸುಗಳು ನೆನಪಿರುತ್ತೆ ಕೆಲವರಿಗೆ ಎಲ್ಲಾ ಕಡೆ ಸಂಚಾರ ಮಾಡಿ ಬಂದು ದೇಹವನ್ನು ಪ್ರವೇಶಿಸಿದಾಗ ಕನಸುಗಳು ನೆನಪಿರುವುದಿಲ್ಲ ಬೆಳಗ್ಗೆ ಎದ್ದು ತಕ್ಷಣ ನೆನಪಾಗುವುದಿಲ್ಲ. ಈ ಒಂದು ಪ್ರಕ್ರಿಯೆ ನಂತರ ಮನಸ್ಸು ಕೆಲವೆಡೆ ಸುತ್ತಾಡಿ ನಿಮ್ಮ ದೇಹವನ್ನು ಪ್ರವೇಶಿಸಿದ ನಂತರ ನೀವು ನಿದ್ರೆಯಿಂದ ಎದ್ದ ತಕ್ಷಣ ನಿಮ್ಮ ಮುಖವನ್ನು ನೋಡಿದರೆ ಈ ನಕಾರಾತ್ಮಕ ಶಕ್ತಿಗಳಿಂದ ನಿಮ್ಮ ದೇಹ ಭಾಧಿಸುವಂತಹ ಬಹಳಷ್ಟು ಸಾಧ್ಯತೆ ಇರುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಎದ್ದ ತಕ್ಷಣ ಕನ್ನಡಿಯಲ್ಲಿ ನಿಮ್ಮ ಮುಖವನ್ನು ನೋಡಿ ಕೊಳ್ಳಬೇಡಿ ಅದರ ಬದಲಿಗೆ ನಿಮ್ಮ ಮನೆಯಲ್ಲಿ ಇಷ್ಟ

ದೇವರ ಫೋಟೋವನ್ನು ನಿಮ್ಮ ರೂಮಿನಲ್ಲಿ ಇಟ್ಟುಕೊಂಡು ಅದನ್ನು ನೋಡಿ ನಮಸ್ಕರಿಸಿ ಎದ್ದೇಳಬಹುದು. ಅದಕ್ಕಿಂತ ಒಳ್ಳೆಯ ಉಪಾಯ ಏನೆಂದರೆ ನೀವು ಎದ್ದ ತಕ್ಷಣ ನಿಮ್ಮ ಎರಡು ಕೈಗಳನ್ನು ಜೋಡಿಸಿ ನಿಮ್ಮ ಕೈಯ ಕರ ದರ್ಶನವನ್ನು ಮಾಡಿಕೊಳ್ಳಬೇಕು ಅದಕ್ಕೆ ಒಂದು ಚಿಕ್ಕ ಮಂತ್ರವಿದೆ ಅದನ್ನು ಹೇಳಬೇಕುಕರಾಗ್ರೆ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ, ಕರಮೂಲೇ ತು ಗೋವಿಂದಃ ಪ್ರಭಾತೆ ಕರದರ್ಶನಮ್. ಈ ಒಂದು ಚಿಕ್ಕ ಮಂತ್ರವನ್ನು ಹೇಳಿದ್ದರೆ ನಿಮ್ಮ ದಿನ ತುಂಬಾ ಚೆನ್ನಾಗಿ ಸಾಗುತ್ತದೆ ನಿಮ್ಮ ದಿನದಲ್ಲಿ ಯಾವಾಗಲೇ ವಿಜಯವನ್ನು ಈ ಒಂದು ಸಣ್ಣ ತಂತ್ರವನ್ನು ಪಾಲಿಸುವುದರಿಂದ ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಶಕ್ತಿಯನ್ನು ತೆಗೆದುಕೊಳ್ಳುವುದರಿಂದ ಒಳ್ಳೆ ರೀತಿಯಲ್ಲಿ ಜೀವನದಲ್ಲಿ ಮುಂದುವರಿಯಬಹುದು ಆ ದಿನ ನಿಮಗೆ ಕೆಲಸದಲ್ಲಿ ಉತ್ಸಾಹ ಇರುತ್ತದೆ ಲವಲವಿಕೆಯಿಂದ ಕೆಲಸಕಾರ್ಯಗಳನ್ನು ಬೇಗನೆ ಮಾಡಿ ಮುಗಿಸುತ್ತೀರಾ ನೀವು ಕೈಗೊಂಡ ಕೆಲಸಕಾರ್ಯಗಳ ಒಳ್ಳೆಯ ರೀತಿಯಲ್ಲಿ ನಡೆಯುತ್ತವೆ. ಈ ಒಂದು ಉಪಾಯವನ್ನು ಎದ್ದ ತಕ್ಷಣ ಮಾಡಿ ನೋಡಿ ನಿಮಗೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ ಯಾವುದೇ ಕಾರಣಕ್ಕೂ ಎಂದ ತಕ್ಷಣ ನಿಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಬೇಡಿ.

ಇನ್ನು ಮದುವೆಯಾದ ಮಹಿಳೆಯರು ಎದ್ದ ತಕ್ಷಣ ಮಾಂಗಲ್ಯವನ್ನು ಕೈಯಲ್ಲಿ ಹಿಡಿದು ಎರಡು ಕಣ್ಣಿಗೆ ಒತ್ತಿಕೊಂಡು ನಮಸ್ಕರಿಸುವುದು ತುಂಬಾ ಒಳ್ಳೆಯದು ಆ ದಿನ ನಿಮಗೆ ಶುಭ ದಿನವಾಗಿರುತ್ತದೆ ಇದರಿಂದ ನಿಮ್ಮ ಗಂಡನ ಆಯುಸ್ಸು ಕೂಡ ಹೆಚ್ಚುತ್ತದೆ ಅವರ ಕೆಲಸದಲ್ಲಿ ಒಳ್ಳೆಯ ಯಶಸ್ಸು ಸಿಗುತ್ತದೆ. ಓಂ ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಕೇಂದ್ರ ಪಂಡಿತ ಕೃಷ್ಣ ಭಟ್ ಅವರು ನಿಮ್ಮ ದೀರ್ಘ ಕಾಲದ ಸಮಸ್ಯೆಗಳಾದ ಅನಾರೋಗ್ಯ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ವಿಚಾರ ಅಥವಾ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಕಲಹ ಅಥವ ಹಿತ ಶತ್ರುಗಳ ಕಾಟ ಅಥವ ಅತ್ತೆ ಸೊಸೆ ಜಗಳ ಅಥವ ಸ್ತ್ರೀ ಪುರುಷ ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈಗಾಗಲೇ ಮಹಾ ಪಡಿತರಿಂದ ಸಾಕಷ್ಟು ಜನಕ್ಕೆ ಒಳಿತು ಸಹ ಆಗಿದೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇದ್ದರು ಸಹ ಅವುಗಳಿಗೆ ಸೂಕ್ತ ರೀತಿಯ ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ.

ವಿಶೇಷ ಸೂಚನೆ: ಕರ್ನಾಟಕ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು ನಿಮಗೆ ತಿಳಿದ ವಿಚಾರ ಆಗಿರುತ್ತದೆ. ನಮ್ಮ ವೆಬ್ಸೈಟ್ ನಲ್ಲಿ ನೀಡುತ್ತಾ ಇರೋ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿತಾರುಗಳನ್ನು ನೋಡಿ ನೀವು ಅವರ ಸಂಪರ್ಕ ಮಾಡಬಹುದು ಅಥವ ಆ ಸಂಖ್ಯೆಗಳಿಗೆ ಕರೆ ಮಾಡಬಹುದು ಆದ್ರೆ ನಾವು ಯಾವುದೇ ರೀತಿಯ ವೆಬ್ಸೈಟ್ ಮಾಲೀಕರು ಮತ್ತು ಫೇಸ್ಬುಕ್ ಪೇಜ್ ಮಾಲೀಕರು ಹೊಣೆ ಆಗಿರುವುದಿಲ್ಲ. ನಮಗೂ ಅವರಿಗೆ ಯಾವದೇ ರೀತಿಯ ಸಂಭಂಧ ಸಹ ಇರುವುದಿಲ್ಲ. ನಮ್ಮ ಫೇಸ್ಬುಕ್ ಮತ್ತು ನಮ್ಮ ವೆಬ್ಸೈಟ್ ನಲ್ಲಿ ಪ್ರಸರ ಆಗುತ್ತಾ ಇರೋ ಎಲ್ಲ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿರಾತುಗಳಿಗೆ ಕರ್ನಾಟಕ ಸರ್ಕಾರದ ಕಾಯ್ದೆ ಪ್ರಕಾರ ಜಾಹಿರಾತು ನೀಡುವ ವ್ಯಕ್ತಿ ಮತ್ತು ಸಂಸ್ಥೆ ನೇರ ಹೊಣೆ ಆಗಿರುತ್ತಾರೆ ಎಂಬುದು ನಾವು ಲಿಖಿತ ಮೂಲಕ ತಿಳಿಸುತ್ತಾ ಇದ್ದೇವೆ.

LEAVE A REPLY

Please enter your comment!
Please enter your name here