ಈ ರಾಶಿಗಳಿಗೆ ಮುಂದಿನ ತಿಂಗಳಿನಿಂದ ದೊಡ್ಡ ರೀತಿಯ ಲಾಭ ದೊರೆಯಲಿದೆ

56

ನಮಸ್ತೆ ಗೆಳೆಯರೇ ಸೆಪ್ಟಂಬರ್ 1ರಿಂದ ಯಾರು ರಾಶಿಯವರಿಗೆ ರಾಜಯೋಗ ಮತ್ತು ಕುಬೇರ ಯೋಗ ಆರಂಭವಾಗುತ್ತಿದೆ ಆರು ರಾಶಿಯವರು ಅದೃಷ್ಟವನ್ನು ಪಡೆದಿದ್ದು ಸುಖಮಯ ಜೀವನವನ್ನು ನಡೆಸಲಿದ್ದಾರೆ ಆ ರಾಶಿಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೆ ಸೆಪ್ಟಂಬರ್ 1ನೇ ತಾರೀಖಿನಿಂದ ಗ್ರಹದ ಸಂಚಾರದಲ್ಲಿ ಕೆಲವು ಬದಲಾವಣೆಗಳು ಉಂಟಾಗಲಿದ್ದು 6 ರಾಶಿಯವರ ಆದಾಯವೂ ಹೆಚ್ಚಾಗುತ್ತದೆ ಆದರೆ ವಿನಾಕಾರಣ ಹಣವನ್ನು ಖರ್ಚು ಮಾಡದಿರುವುದು ಒಳ್ಳೆಯದು ನಿಮ್ಮ ಯಾವುದೇ ದೈಹಿಕ ಸಮಸ್ಯೆ ಎದುರಿಸುತ್ತಿದ್ದರೂ ಸಮಯದಲ್ಲಿ ನಿಮಗೆ ಉತ್ತಮ ಪರಿಹಾರ ದೊರೆಯುತ್ತದೆ ನೀವು ಮಾಡುವ ಕೆಲಸ ಅಥವಾ ಆಹಾರದಲ್ಲಿ ನಿಮಗೆ ನೆಮ್ಮದಿ ಸಂತೋಷ ಇರುತ್ತದೆ ನೀವು ತುಂಬಾ ಉತ್ಸಾಹಕ್ಕಾಗಿ ಕೆಲಸ ಮಾಡುತ್ತೀರಾ ಅದಕ್ಕೆ ತಕ್ಕಂತೆ ನಿಮಗೆ ಉತ್ತಮ ಪ್ರತಿಫಲ ದೊರೆಯುತ್ತದೆ. ಆರು ರಾಶಿಯವರು ಉದ್ದಿಮೆ ಆಗಿದ್ದರೆ ಅವರಿಗೆ ಯಾವುದೇ ವಿಶೇಷತೆ ಇರುವುದಿಲ್ಲ ಆದರೆ ಕೆಲವೊಂದು ಹೊಸದಾಗಿ ಯೋಜನೆಗಳನ್ನು ರೂಪಿಸಿ ಕೊಳ್ಳಬಹುದು ಆಗ ನೀವು ಕೆಲಸ ಮಾಡುವ ನಿಮ್ಮ ಮೇಲಧಿಕಾರಿಗಳ ಜೊತೆಗೆ ಉತ್ತಮ ಸಂಬಂಧವನ್ನು ಹೊಂದಬೇಕು ನಿಮ್ಮಗೆ ಮೇಲಾಧಿಕಾರಿಗಳು ಯಾವುದೇ ಕೆಲಸವನ್ನು ವಹಿಸಿದ್ದರು ಅದನ್ನು ದಕ್ಷತೆಯಿಂದ ನಿಷ್ಠೆಯಿಂದ ಅಚ್ಚುಕಟ್ಟಾಗಿ

ನಿರ್ವಹಿಸಿ ಯಾವುದೇ ರೀತಿಯ ತಪ್ಪುಗಳು ಆಗದೇ ರೀತಿ ನೋಡಿಕೊಳ್ಳಿ ಗೆಳೆಯರೇ ಆರೋಗ್ಯದ ದೃಷ್ಟಿಯಿಂದ ಸೆಪ್ಟಂಬರ್ ತಿಂಗಳಿಂದ ತುಂಬಾ ಅನುಕೂಲಕರವಾಗಿರುತ್ತದೆ ಹಾಗೂ ನಿಮ್ಮ ಪ್ರಣಯ ಜೀವನದಲ್ಲಿ ಈ ಸಮಯ ಬಹಳಷ್ಟು ಉತ್ತಮವಾಗಿರುತ್ತದೆ ನಿಮ್ಮ ಆಕ್ರಮಣಕಾರಿ ಮನೋಭಾವದಿಂದಾಗಿ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ನೀವು ವಿವಾದಕ್ಕೆ ಸಿಲುಕಿಕೊಳ್ಳುತ್ತೀರಿ ಆಪ್ತಮಿತ್ರ ಅಥವಾ ಯಾರಾದರೂ ಜೊತೆಗೆ ದೊಡ್ಡ ಜಗಳ ಆಗಬಹುದು ಇದರಿಂದಾಗಿ ಮನಸ್ತಾಪಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ ನೀವು ಯೋಚಿನೆ ಮಾಡಿ ಮಾತನಾಡದಿದ್ದರೆ ಈ ವಿಷಯವನ್ನು ನಿಮ್ಮನ್ನು ದೀರ್ಘಕಾಲದವರೆಗೆ ಕಾಡುತ್ತದೆ. ಗೆಳೆಯರೇ ನಿಮ್ಮ ಆಪ್ತರೊಂದಿಗೆ ನ ಸಂಬಂಧವು ತೀರ್ವ ಹಾಗೂ ಗಂಭೀರವಾಗಿರುತ್ತದೆ ಆದ್ದರಿಂದ ನಿಮ್ಮ ಬುದ್ಧಿಯನ್ನು ಕೋಪದ ಕೈಗೆ ಕೊಡಬೇಕು ಸ್ವಲ್ಪ ತಾಳ್ಮೆಯಿಂದ ವರ್ತಿಸಬೇಕು ಕೋಪದಲ್ಲಿ ಯಾವುದೇ ನಿರ್ಣಯವನ್ನು ಕೈಗೊಳ್ಳುವುದು ಒಳ್ಳೆಯದಲ್ಲ ಅದರಿಂದ ತುಂಬಾನೇ ಪಶ್ಚಾತಾಪ ಪಡಬೇಕಾಗುತ್ತದೆ ಆದ್ದರಿಂದ ಸ್ವಲ್ಪ ತಾಳ್ಮೆ ಶಾಂತಿಯಿಂದ ಆ ಸಂದರ್ಭವನ್ನು ನಿಭಾಯಿಸಬೇಕು. ಇನ್ನು ಗೆಳೆಯರೇ ಸೆಪ್ಟೆಂಬರ್ ತಿಂಗಳಲ್ಲಿ ನಿಮ್ಮ ಪ್ರೀತಿಯ ಸಮಯವು ಪ್ರಾರಂಭವಾಗಬಹುದು ಸಾಕಷ್ಟು ದಿನಗಳಿಂದ ಪ್ರೀತಿಸಿದವರಿಂದ ದೂರವಿದ್ದರೆ ಈ ಸಮಯದಲ್ಲಿ

ಹತ್ತಿರವಾಗುತ್ತಿರ ಹಾಗೂ ವಿವಾಹಿತ ದಂಪತಿಗಳಿಗೂ ಕೂಡ ಈ ಸಮಯ ಉತ್ತಮವಾಗಿರುತ್ತದೆ ಗಂಡ ಹೆಂಡತಿಯ ಮಧ್ಯೆ ಸಮಸ್ಯೆ ಇದ್ದರೆ ಪರಿಸ್ಥಿತಿ ಅದನ್ನು ಸುಧಾರಿಸುತ್ತದೆ ಇಬ್ಬರೂ ಪರಸ್ಪರ ಸಮಯ ಕಲಿಯುವುದರ ಮೂಲಕ ಬಾಂಧವ್ಯ ಹೆಚ್ಚುತ್ತದೆ ಸುಖ ಸಂತೋಷ ನಿಮ್ಮ ಕುಟುಂಬದಲ್ಲಿ ಇರುತ್ತದೆ ನಿಮ್ಮ ಯಾವುದೇ ಕೆಲಸಕ್ಕೆ ನಿಮ್ಮ ಮನೆಯ ಸದಸ್ಯರ ಬೆಂಬಲ ಇರುತ್ತದೆ ಇದರಿಂದಾಗಿ ನೀವು ಮಾಡುವ ಕೆಲಸದಲ್ಲಿ ಸುಲಭವಾಗಿ ಜಯ ಸಾಧಿಸಬಹುದು. ಗೆಳೆಯರೇ ಈ ಎಲ್ಲಾ ಅದೃಷ್ಟವನ್ನು ಪಡೆಯಲಿರುವ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಮೇಷ ರಾಶಿ ಮಿಥುನ ರಾಶಿ ಕಟಕ ರಾಶಿ ತುಲಾ ರಾಶಿ ಸಿಂಹ ರಾಶಿ ಮತ್ತು ಮೀನ ರಾಶಿ ಈ ರಾಶಿಯವರಿಗೆ ಕುಬೇರೆ ಯೋಗ ಇರುವುದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಾರೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here