ಮುಂದಿನ ತಿಂಗಳು ಮಿಥುನ ರಾಶಿಯವರ ಭವಿಷ್ಯ ಸುಪರ್ ಆಗಿದೆ

66

ಸ್ನೇಹಿತರೆ ಮಿಥುನ ರಾಶಿಯವರಿಗೆ ಆಗಸ್ಟ್ ತಿಂಗಳ ರಾಶಿ ಭವಿಷ್ಯ ನೋಡೋಣ ಬನ್ನಿ. ಮೊದಲಿಗೆ ಬುಧ ಗ್ರಹ ಮಂಗಳ ಹಾಗೂ ಸೂರ್ಯ ಗ್ರಹ ರಾಶಿ ಪರಿವರ್ತನೆ ಈ ತಿಂಗಳಲ್ಲಿ ಮಾಡಲಿದ್ದಾರೆ. ಬುಧ ಗ್ರಹ ಆಗಸ್ಟ್ ಅಲ್ಲಿ ಮಿಥುನ ರಾಶಿಯಿಂದ ಕಟಕ ರಾಶಿಗೆ ಪ್ರವೇಶ ಆಗಲಿದೆ ಬುಧ ಗ್ರಹ ಧನ ಭಾವದಲ್ಲಿ ಕಟಕ ರಾಶಿಗೆ ಪ್ರವೇಶ ಆಗುವುದರಿಂದ ನಿಂತು ಹೋದ ಹಣಕಾಸಿನ ವ್ಯವಹಾರದಲ್ಲಿ ಸುಧಾರಣೆ ಆಗಲಿದೆ ವ್ಯಾಪಾರದಲ್ಲಿ ಕೂಡ ಪ್ರಗತಿ ಕಂಡು ಬರಲಿದೆ ನಿಮ್ಮ ಮಾತಿಗೆ ಬೇರೆಯವರು ತುಂಬಾ ಬೇಗ ಮರಳು ಆಗುತ್ತಾರೆ ಸಂಗೀತ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರುವವರಿಗೆ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ ಕೃಷಿ ವ್ಯವಹಾರ ವ್ಯವಸಾಯ ಕ್ಷೇತ್ರದವರಿಗೆ ಒಳ್ಳೆಯ ಸಮಯ ಆಗಿರುತ್ತದೆ ಮಿಥುನ ರಾಶಿಯ ವ್ಯಕ್ತಿಗಳ ಮಗಳ ವಿವಾಹ ವಿಷಯದಲ್ಲಿ ಇರುವ ಚಿಂತೆ ಕೂಡ ದೂರ ಆಗಲಿದೆ ಬೇರೆಯವರೊಂದಿಗೆ ಇದ್ದ ಮನಸ್ತಾಪ ಕೂಡ ಆಗಸ್ಟ್ ಎರಡನೆಯ ತಾರೀಖ ನಂತರ ದೂರ ಆಗಲಿದೆ ಮನೆಗೆ ಬೆಲೆ ಬಾಳುವ ವಾಸ್ತು ಖರೀದಿ ಮಾಡುವ ಯೋಗ ಕೂಡ ಕಂಡು ಬರುತ್ತಾ ಇದೆ.

ಈ ತಿಂಗಳಲ್ಲಿ ಬುಧ ಗ್ರಹ ಒಳ್ಳೆಯ ಪರಿಣಾಮ ನೀಡಲಿದೆ ನಿಮ್ಮಲ್ಲಿ ಆತ್ಮ ವಿಶ್ವಾಸ ಹೆಚ್ಚಾಗಲಿದೆ ಪಾಸಿಟಿವ್ ಆಗಿ ಇರುವಿರಿ ಜುಲೈ ತಿಂಗಳಲ್ಲಿ ಕೆಲವು ಸಮಸ್ಯೆಗಳು ಎದುರಾಗಿತ್ತು ಆದರೆ ಆಗಸ್ಟ್ ತಿಂಗಳಲ್ಲಿ ಈ ಸಮಸ್ಯೆ ಗಳಲ್ಲಿ ಸುಧಾರಣೆ ಕಂಡು ಬರಲಿದೆ. ಬುಧ ಗ್ರಹ ಪುನಃ ಆಗಸ್ಟ್ ಹದಿನೈದು ರಂದು ಕಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ ಆಗಲಿದೆ ಹಾಗಾಗಿ ಮಿಥುನ ರಾಶಿಯವರು ಪುತ್ರ ಪುತ್ರಿಯ ಸುಖ ಪಡೆಯುವಿರಿ. ವಿದ್ಯಾರ್ಥಿಗಳಿಗೆ ಕೂಡ ತುಂಬಾ ಚೆನ್ನಾಗಿ ಇದೆ ಬುಧ ಗ್ರಹದ ಎರಡು ಬಾರಿ ರಾಶಿ ಪರಿವರ್ತನೆ ಕೂಡ ಮಿಥುನ ರಾಶಿಯವರಿಗೆ ಶುಭ ಫಲ ನೀಡಲಿದೆ ಸೂರ್ಯ ಗ್ರಹದ ರಾಶಿ ಪರಿವರ್ತನೆ ಆಗಸ್ಟ್ ಹದಿನಾರನೇ ತಾರೀಖು ಕಟಕ ರಾಶಿಯಿಂದ ಸಿಂಹ ರಾಶಿಗೆ ಪರಿವರ್ತನೆ ಆಗಲಿದೆ ಸೂರ್ಯ ತನ್ನ ಸ್ವ ಕ್ಷೇತ್ರಕ್ಕೆ ಬರುವುದರಿಂದ ನಿಮಗೆ ಶುಭ ಸುದ್ದಿ ತಿಳಿದು ಬರಬಹುದು ಸೂರ್ಯ ಗ್ರಹ ಸಿಂಹ ರಾಶಿಗೆ ಪ್ರವೇಶ ಆಗುವುದರಿಂದ ನಿಮ್ಮಲ್ಲಿ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ನಿಂತುಹೋದ ಸರ್ಕಾರಿ ಕೆಲಸಗಳಲ್ಲಿ ಕೂಡ ಸುಗಮವಾಗಿ ನಡೆಯಲಿದೆ ಸರ್ಕಾರಿ ಕೆಲ್ಸ ಮತ್ತು ಮೆಡಿಕಲ್ ಕ್ಷೇತ್ರದಲ್ಲಿ ಒಳ್ಳೆಯ ಉತ್ತಮ ಅವಕಾಶ

ಸಿಗಬಹುದು ಮಿಥುನ ರಾಶಿಯ ತಂದೆ ತಾಯಿಯ ಪ್ರೀತಿ ಈ ತಿಂಗಳಲ್ಲಿ ಪಡೆಯಲಿದ್ದಿರಿ ಆಸ್ತಿ ವಿಷಯದಲ್ಲಿ ಇದ್ದ ಮನಸ್ತಾಪಗಳು ದೂರ ಆಗಲಿದೆ ಎಲೆಕ್ಟ್ರಿಕ್ ಹಾಗೂ ಎಲೆಕ್ಟ್ರಾನಿಕ್ ಉದ್ಯಮಿಗಳಿಗೆ ಕೂಡ ಚೆನ್ನಾಗಿ ಇದೆ ಸೂರ್ಯ ನ ರಾಶಿ ಪರಿವರ್ತನೆ ಇಂದ ನಿಮ್ಮ ಆರೋಗ್ಯದ ವಿಷಯದಲ್ಲಿ ಕೂಡ ಚೆನ್ನಾಗಿ ಇದೆ. ಹೃದಯ ಸಂಬಂಧಿ ರೋಗಿಗಳು ಕೂಡ ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here