ಮುಂದಿನ ತಿಂಗಳು ವೃಷಭ ರಾಶಿಯವರ ಅದೃಷ್ಟ ಸುಪರ್ ಆಗಿದೆ

59

ನಮಸ್ತೆ ಗೆಳೆಯರೇ. ರಾಶಿಗೆ ಅನುಗುಣವಾಗಿ ಅಕ್ಟೋಬರ್ ತಿಂಗಳಿನ ಭವಿಷ್ಯವನ್ನು ತಿಳಿಯೋಣ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ತಿಳಿದಿರುವ ಹಾಗೆ ರಾಶಿಯನ್ನು ಐದು ಘಟ್ಟವಾಗಿ ವಿಭಜಿಸಲಾಗಿದೆ. ಅದುವೆ ಹಣಕಾಸು ವೃತ್ತಿ ಜೀವನ ಕುಟುಂಬ ಸಂಭಂದ. ರಾಶಿ ಚಕ್ರದ ಎರಡನೆಯ ಜ್ಯೋತಿಷ್ಯ ಚಿನ್ನೆ ವೃಷಭ ರಾಶಿಯಾಗಿದೇ. ಇದು ಕೃತಿಕಾ ನಕ್ಷತ್ರದ 2 3 ಮತ್ತು 4 ನೆಯ ಪಾದ ರೋಹಿಣಿ ನಕ್ಷತ್ರದ ನಾಲ್ಕು ಮೃಗ ಶಿರದ 1ಮತ್ತು 2 ಅಡಿಯಲ್ಲಿ ಜನಿಸಿದವರು ವೃಷಭ ರಾಶಿಗೆ ಸೇರಿದವರು ಆಗಿರುತ್ತಾರೆ. ಈ ರಾಶಿಯ ಅಧಿಪತಿ ಶುಕ್ರ. ಕುಟುಂಬ ಮತ್ತು ಸಂಭಂದದ ಬಗ್ಗೆ ಅರಿವು ಮಾಡಿಕೊಳ್ಳಬೇಕಾದರೆ ಈ ತಿಂಗಳು ನೀವು ಸಾಮಾಜಿಕವಾಗಿ ಸಕ್ರಿಯವಾಗಿ ಇರುತ್ತೀರಿ. ಈ ಸಮಯದಲ್ಲಿ ಧಾರ್ಮಿಕವಾಗಿ ಹೆಚ್ಚು ಆಸಕ್ತಿ ಕುತೂಹಲವನ್ನು ಹೊಂದಿರುತ್ತಿರಿ. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಸಂತೋಷ ಇರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಸಮಯವನ್ನು ಕಳೆಯುತ್ತಿರಿ. ಈ ಅವಧಿಯಲ್ಲಿ ನಿಮ್ಮ ಸಂಭಂದ ನಿಮ್ಮ ಹೆತ್ತವರೊಂದಿಗೆ ಉತ್ತಮವಾಗಿ ಇರುತ್ತದೆ. ಅಲ್ಲದೆ ಭೂ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳನ್ನು ಪರಿಹಾರ ಸಿಗುತ್ತದೆ. ಮಕ್ಕಳಿಗೆ ಸಂಭಂದಪಟ್ಟ ಹಾಗೆ ಕೆಲವು ಪ್ರವಾಸವನ್ನು ಕೈಗೊಳ್ಳಬಹುದು. ಈ ರಾಶಿಯ ಮಹಿಳೆಯರು ಮೂರನೆಯ ವಾರ ದಲ್ಲಿ ವಿವಾಹ ಪ್ರಸ್ತಾಪ ಕೆಳಿಬರಬಹುದು. ಈ ತಿಂಗಳು ನೀವು ಆರೋಗ್ಯದ ಬಗ್ಗೆ ತುಂಬಾನೇ ಚಿಂತೆಗೆ ಒಳಗಾಗುತ್ತಿರಿ. ಜೊತೆಗೆ ಕೆಲವು ಗಂಭೀರ ಸಮಸ್ಯೆಗಳು ಕೂಡ ಎದುರಾಗಬಹುದು. ಈ ಅವಧಿಯಲ್ಲಿ ಒತ್ತಡ ಉಂಟಾಗುವ ಸಾಧ್ಯತೆ ಇರುತ್ತದೆ.

ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಈ ತಿಂಗಳಿನಲ್ಲಿ ನಿಮ್ಮ ತಂದೆಯ ಅರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದರೆ ತಿಂಗಳ ಕೊನೆಯ ವಾರದಲ್ಲಿ ನಿಮ್ಮ ಮನೆಯ ದೇವರ ಆರಾಧನೆಯ ಮಾಡುವುದರ ಮೂಲಕ ನಿಮ್ಮ ಎಲ್ಲ ಅನಾರೋಗ್ಯ ಸಮಸ್ಯೆಗಳು ಬೇಗನೆ ಕಡಿಮೆ ಆಗುತ್ತದೆ. ವಿದ್ಯಾರ್ಥಿಗಳು ನಿಮ್ಮ ದಾರಿಯ ಎಲ್ಲ ಅಡೆತಡೆಗಳು ನಿವಾರಣೆ ಆಗಬಹುದು. ಕುಟುಂಬದ ಅಹಿತಕರ ಘಟನೆಗಳಿಂದ ನಿಮ್ಮ ವಿಧ್ಯಾಭ್ಯಾಸ ದ ಮೇಲೆ ಪರಿಣಾಮ ಬೀರಬಹುದು. ಇದರಿಂದಾಗಿ ಪರೀಕ್ಷೆಯಲ್ಲಿ ಕಡಿಮೆ ಅಂಕವನ್ನು ಪಡೆಯುವ ಸಾಧ್ಯತೆ ಇರುತ್ತದೆ. 3ನೆಯ ವಾರದ ನಂತರ ಈ ರಾಶಿಯವರಿಗೆ ಉದ್ಯೋಗ ಡಲ್ಲಿ ಉತ್ತಮವಾಗಿ ಲಾಭಗಳು ಸಿಗುತ್ತದೆ. ಇನ್ನೂ ಕೆಲವರಿಗೆ ಸರ್ಕಾರಿ ನೌಕರಿ ಸಿಗುವ ಅದ್ಭುತವಾದ ಅವಕಾಶ ಕೂಡ ಇದೆ. ಈ ತಿಂಗಳು ನಿಮಗೆ ಅನೇಕ ಸಂಧರ್ಭದಲ್ಲಿ ಶುಭವಾಗಲಿದೆ. ಈ ಅವಧಿಯಲ್ಲಿ ಕಠಿಣ ಪರಿಶ್ರಮ ಯಶಸ್ಸು ಸಿಗಬಹುದು. ಮತ್ತು ಅಪೇಕ್ಷೆ ಫಲಿತಾಂಶ ಪಡೆಯುವ ಬಲವಾದ ಸಾಧ್ಯತೆ ಇದೆ. ನೀವು ಉದ್ಯಮಿ ಆಗಿದ್ದರೆ ಈ ತಿಂಗಳು ನಿಮ್ಮ ಸ್ಪರ್ಧಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುವಿರಿ. ಕೆಲಸದಲ್ಲಿ ಇದ್ದರೆ ಈ ತಿಂಗಳು ದೊಡ್ಡ ಬದಲಾವಣೆ ಆಗುವ ಸಾಧ್ಯತೆ ಇದೆ. ಇದಕ್ಕಿದಂತೆ ವರ್ಗಾವಣೆ ಆಗಬಹುದು. ಅಥವಾ ಭರ್ತಿಯು ಕೂಡ ಸಿಗಬಹುದು. ಈ ತಿಂಗಳ ಕೊನೆಯಲ್ಲಿ ಕೆಲಸದ ವಿಚಾರವಾಗಿ ಕುಟುಂಬದಿಂದ ದೂರ ಪ್ರಯಾಣವನ್ನು ಮಾಡುವಿರಿ ಇನ್ನೂ ಹಣಕಾಸಿನಲ್ಲಿ ದೊಡ್ಡ ಸುಧಾರಣೆಯನ್ನು ಕಾಣುತ್ತೀರಿ. ಹಣದ ಕೊರತೆ ಇಲ್ಲದೆ ಇರುವುದರಿಂದ ಈ

ತಿಂಗಳು ನಿಮ್ಮ ಬಾಕಿ ಕೆಲಸವನ್ನು ಪೂರ್ಣಗೊಳ್ಳಲು ನೀವು ಪ್ರಯತ್ನ ಮಾಡುವಿರಿ. ನಿಮ್ಮ ಹಣಕಾಸು ಸ್ಥಿತಿ ಬಲ ಪಡಿಸಲು ನೀವು ಮಾಡಿದ ಯೋಚನೆಯನ್ನು ಮುಂದುವರೆಸಿ. ಹಣಕಾಸು ವ್ಯವಹಾರವನ್ನು ಹೊಂದಿದ್ದರೆ ಉತ್ತಮವಾದ ಫಲಿತಾಂಶ ದೊರೆಯುತ್ತದೆ. ಆರ್ಥಿಕ ಸುಧಾರಣೆಯನ್ನು ಕಾಣಲು ನೀವು ತುಂಬಾನೇ ಶ್ರಮ ಪಡಬೇಕಾಗುತ್ತದೆ. ಇನ್ನೂ ಇದ್ದಕ್ಕಿಂತದಂತೆ ಹಣದ ಸಂಪತ್ತು ಪಡೆಯಬಹುದು. ಆದರೆ ಹಣದ ವಿಷಯದಲ್ಲಿ ಅವಸರ ಮಾಡಬೇಡಿ. ಇಲ್ಲದಿದ್ದರೆ ಹಾನಿಯಾಗುವ ಸಾಧ್ಯತೆ ಇದೆ. ಈ ತಿಂಗಳು ಎಲ್ಲ ಸಮಸ್ಯೆಯನ್ನು ಹೋಗಲಾಡಿಸಲು ನಿಮ್ಮ ಕುಲ ದೇವರನ್ನು ಪೂಜಿಸಿ. ಮತ್ತು ವಿಶೇಷವಾಗಿ ಹಸುವಿಗೆ ಹಸಿರು ಮೇವನ್ನು ನೀಡಿ. ನಿಮ್ಮ ಸಾಲ ಬಾಧೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆ ಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಮೋಡಿ ಗಾರರು. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ.

LEAVE A REPLY

Please enter your comment!
Please enter your name here