ಮುಂದಿನ 24 ಗಂಟೆಯ ಒಳಗಾಗಿ ಈ ರಾಶಿಯವರು ಕೇಳಲಿದ್ದಾರೆ ಸಿಹಿ ಸುದ್ದಿ ಮುಕ್ಕಣ್ಣ ಕೃಪೆ ನಿಮ್ಮ ಮೇಲೆ ಇರಲಿದೆ. ಹೌದು ಮುಂದಿನ 24 ಗಂಟೆಯ ಒಳಗಾಗಿ ಈ ಮೂರು ರಾಶಿಯವರು ಶಿವನ ಕೃಪೆಗೆ ಮತ್ತು ಅವರು ಮಾಡಿದ ಪುಣ್ಯದಿಂದ ಸಿಹಿ ಸುದ್ದಿ ಕೇಳಲಿದ್ದಾರೆ. ಜಾತಕದಲ್ಲಿ ಆಗುತ್ತಾ ಇರುವ ಬದಲಾವಣೆಯಿಂದ ಈ ಮೂರು ರಾಶಿಯವರ ಜಾತಕದಲ್ಲಿ ಇರುವ ಎಲ್ಲಾ ದೋಷಗಳು ನಿವಾರಣೆ ಆಗಲಿದೆ. ಮುಂದಿನ 24 ಗಂಟೆಗಳ ತನಕ ಈ ರಾಶಿಯವರು ಆದಷ್ಟು ಶಿವನ ಆರಾಧನೆ ಮಾಡಿದರೆ ಒಳ್ಳೆಯದು ಮತ್ತು ಹತ್ತಿರದ ಶಿವನ ದೇವಾಲಯಕ್ಕೆ ಹೋಗಿ ಅಲ್ಲಿ ಪೂಜೆಯನ್ನು ಸಲ್ಲಿಸಿ ಅಲ್ಲಿ ಬಡವರಿಗೆ ನಿಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಿ ಮತ್ತು ಅವರಿಗೆ ಅನ್ನದ ಸಹಾಯ ಮಾಡಿರಿ. ಹಾಗಾದರೆ ಈ ಅದೃಷ್ಟವಂತ ರಾಶಿಗಳು ಯಾವುವು ಎನ್ನುವುದರ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಈ ಲೇಖನ ಪೂರ್ತಿಯಾಗಿ ಓದಿರಿ. ಮೊದಲನೆಯದು ಧನು ರಾಶಿ. ಮುಂದಿನ 24 ಗಂಟೆಯ ಒಳಗಾಗಿ ಈ ರಾಶಿಯವರು ಏನೋ ಒಂದು ಸಾಧನೆ ಮಾಡಲಿದ್ದಾರೆ ಇನ್ನೂ ವ್ಯಾಪಾರ ಮತ್ತು ವ್ಯವಹಾರ ಮಾಡುವವರಿಗೆ ಕೆಲಸದಲ್ಲಿ ಉತ್ತಮ ಲಾಭ ಸಿಗಲಿದೆ ಇನ್ನೂ ನಿರುದ್ಯೋಗಿಗಳಿಗೆ ಮುಂದಿನ 24 ಗಂಟೆಯ ಒಳಗಾಗಿ ಒಳ್ಳೆಯ ಉದ್ಯೋಗ ಸಿಗುವ ಸಾಧ್ಯತೆ ಇದ್ದು ಸ್ವಲ್ಪ ಶ್ರಮ ಪಟ್ಟು ಪ್ರಯತ್ನ ಮಾಡಿರಿ.
ಇನ್ನೂ ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಸಾಲವನ್ನು ಕೊಡಬೇಡಿ ಏಕೆಂದರೆ ಕೊಟ್ಟ ಸಾಲ ನಿಮಗೆ ಮರಳಿ ಬರುವುದಿಲ್ಲ. ಇನ್ನೂ ಎರಡನೆಯದು ಮಕರ ರಾಶಿ. ಈ ರಾಶಿಯವರಿಗೆ ಹಲವು ಮೂಲಗಳಿಂದ ಹಣದ ಹರಿವು ಆಗಲಿದ್ದು ಈ ಹಣವನ್ನು ಒಳ್ಳೆಯ ಕಾರ್ಯಕ್ಕೆ ಉಪಯೋಗಿಸಿ ಇನ್ನೂ ಆರೋಗ್ಯ ಸಮಸ್ಯೆ ಬಳಲುತ್ತಾ ಇರುವವರಿಗೆ ಆರೋಗ್ಯ ಸುಧಾರಿಸಲಿದೆ ಅದು ಅವರಿಗೆ ಖುಷಿ ತಂದು ಕೊಡಲಿದೆ. ಇನ್ನೂ ಸಂಜೆ ಸಮಯದಲ್ಲಿ ಶಿವನಿಗೆ ದೀಪವನ್ನು ಹಚ್ಚಿ ಭಕ್ತಿಯಿಂದ ಬೇಡಿಕೊಂದರೆ ನೀವು ಅಂದುಕೊಂಡಿದ್ದನ್ನು ಸರಾಗವಾಗಿ ನಡೆಯಲಿದೆ. ಗ್ರಹಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಆಗುತ್ತಾ ಇರುವುದರಿಂದ ನಿಮ್ಮ ಮೇಲೆ ಬೀಳುವ ಎಲ್ಲಾ ಕೆಟ್ಟ ದೃಷ್ಟಿಗಳು ದೂರ ಆಗಲಿದೆ. ಇನ್ನೂ ದೇವರ ಕೃಪೆ ನಿಮ್ಮ ಮೇಲೆ ಇರುವುದರಿಂದ ಮೂಕ ಪ್ರಾಣಿಗಳಿಗೆ ತಿಂಡಿ ತಿನಿಸುಗಳನ್ನು ಕೊಟ್ಟರೆ ನಿಮಗೆ ಒಳ್ಳೆಯ ಪುಣ್ಯ ಸಿಗಲಿದೆ. ಮುಂದಿನ 24 ಗಂಟೆಯಲ್ಲಿ ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಒಳ್ಳೆಯ ಲಾಭ ಸಿಗಲಿದೆ. ಇನ್ನೂ ಕೊನೆಯದಾಗಿ ಮೇಷ ರಾಶಿ.
ಈ ರಾಶಿಯವರಿಗೆ ಮುಂದಿನ 24 ಗಂಟೆಯ ಒಳಗಾಗಿ ಸಮಾಜದಲ್ಲಿ ಒಳ್ಳೆಯ ಗೌರವ ಸಿಗಲಿದೆ ಏನೇ ಕೆಲಸ ಮಾಡಿದರೂ ಅದರಲ್ಲಿ ನಿಮಗೆ ಜಯ ಸಿಗಲಿದೆ. ಕುಟುಂಬದಲ್ಲಿ ಇರುವ ಸಮಸ್ಯೆಗಳು ನಿವಾರಣೆ ಆಗಿ ಸುಖಕರ ಜೀವನ ನಿಮ್ಮದಾಗಲಿವೆ. ದಿನದಲ್ಲಿ ಒಮ್ಮೆ ಶಿವನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿ ಮದುವೆ ಮಾತುಕತೆ ಮಾಡಲು ಇದು ಬಹಳ ಒಳ್ಳೆಯ ಸಮಯ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.