ಮುಖದಲ್ಲಿ ಇರುವ ಗುಣ ಲಕ್ಷಣಗಳನ್ನು ನೋಡಿ ಮಹಿಳೆಯರಿಗೆ ಇರುವ ಅದೃಷ್ಟ ಕಂಡುಹಿಡಿಯಬಹುದು

64

ಮುಖದಲ್ಲಿ ಇರುವ ಗುಣ ಲಕ್ಷಣಗಳನ್ನು ನೋಡಿ ಮಹಿಳೆಯರಿಗೆ ಇರುವ ಅದೃಷ್ಟ ಆದರೂ ಏನೂ ಈ ಅದೃಷ್ಟ ಇಂದ ಅವರಿಗೆ ಸಿಗುವ ರಾಜಯೋಗ ಆದರೂ ಏನು ಎಂದು ಈ ಲೇಖನದಲ್ಲಿ ತಿಳಿಯೋಣ. ಮಹಿಳೆಯರಿಗೆ ಫೇಸ್ ರೀಡಿಂಗ್ ಅಂದರೆ ಅವರು ಇರುವ ಮುಖ ಲಕ್ಷಣಗಳನ್ನು ನೋಡಿ ಅವರು ಯಾವ ರೀತಿಯ ಅದೃಷ್ಟವಂತ ಎಂದು ಹೇಳಬಹುದು ಯಾರಿಗೆ ಆದರೂ ಸರಿ ಯಾವ ಮಹಿಳೆ ಆದರೂ ಸರಿ ಅವರಿಗೆ ಹಣೆ ಅಗಲವಾಗಿ ಇದ್ದರೆ ಅವರು ತುಂಬಾ ಅದೃಷ್ಟವಂತೆ ಎಂದು ಹೇಳುತ್ತಾರೆ. ಹೌದು ಈ ಕುಂಕುಮ ಇಡುವ ಜಾಗದಿಂದ ಕೂದಲು ಬೆಳೆಯುವ ಜಾಗದ ವರೆಗೆ ಹಣೆ ಎಷ್ಟು ಅಗಲವಾಗಿ ಇರುತ್ತದೆ ಅಷ್ಟು ಅವರು ವಿಶೇಷವಾದ ರಾಜಯೋಗ ಪಡೆಯುತ್ತಾರೆ ಹಾಗೆ ಮಹಿಳೆಯರಿಗೆ ಕಣ್ಣಿನ ಮಧ್ಯೆ ಗ್ಯಾಪ್ ಇದೆ ಎನ್ನುವುದಾದರೆ ಅಂತಹವರು ಕೂಡ ಅದೃಷ್ಟವಂತ ಎಂದು ಹೇಳುವಲ್ಲಿ ಯಾವ ಸಂದೇಹ ಕೂಡ ಇಲ್ಲ ಹಾಗೆ ಮಹಿಳೆಯರಿಗೆ ವಿಶೇಷವಾಗಿ ಹುಬ್ಬಿನ ಭಾಗ ಬಾಣದ ರೀತಿಯಲ್ಲಿ ಇದ್ದರೆ ಶಾರ್ಪ್ ಆಗಿ ಇದ್ದರೆ ಅವರು ಕೂಡ ಅದೃಷ್ಟವಂತರು ಆಮೇಲೆ ಈ ಹುಬ್ಬಿನ ಮಧ್ಯೆ ಎರಡು ಹುಬ್ಬು ಕೂಡಿದ್ದು ಮಧ್ಯೆ ಕೂದಲು ಬೆಳೆದು ಇದ್ದರೆ ಅದು ಕೂಡ ಅದೃಷ್ಟ ಅವರಿಗೆ ವಿಶೇಷವಾದ ರಾಜಯೋಗ ಅನ್ನು ಅದು ತಂದು ಕೊಡುತ್ತದೆ.

ಆಮೇಲೆ ಮಹಿಳೆಯರಿಗೆ ಸಾಮಾನ್ಯವಾಗಿ ಈ ವಿಶೇಷ ಸೂಚನೆ ಇದ್ದರೆ ನೀವು ಗಮನಿಸಬಹುದು ತ್ರಿಶೂಲ ಆಕಾರದಲ್ಲಿ ಅಥವಾ ಸ್ವಸ್ತಿಕ್ ಆಕಾರದಲ್ಲಿ ಕಣ್ಣುಗಳು ಗೋಚರಿಸಿದರೆ ಅವರು ವಿಶೇಷವಾದ ರಾಜಯೋಗವನ್ನು ತಮ್ಮ ಜೀವನದಲ್ಲಿ ಶೀಘ್ರವಾಗಿ ಪಡೆಯುತ್ತಾರೆ ಅವರು ಹುಟ್ಟಿದಾಗಿನಿಂದ ವಿಶೇಷರು ಎಂದು ಹೇಳಬಹುದು ಹಾಗೆಯೇ ಇನ್ನೂ ಮಹಿಳೆಯರಲ್ಲಿ ದಪ್ಪನೆಯ ಕಣ್ಣುಗಳನ್ನು ಹೊಂದಿದ್ದರೆ ಅವರು ಕೂಡ ದಪ್ಪನೆಯ ಕಣ್ಣುಗಳ ಕೆಳಗೆ ಕಪ್ಪು ಮಚ್ಚೆ ಹೊಂದಿದ್ದರೆ ಅವರಿಗೆ ಧನ ಆದಾಯ ಕೂಡ ಕಡಿಮೆ ಇರುತ್ತದೆ ಹಾಗೂ ಅದೃಷ್ಟ ಕೂಡ ಕಡಿಮೆ ಇರುತ್ತದೆ ಆದರೆ ಅವರಿಗೆ ವಿಶೇಷವಾದ ಸ್ಥಾನ ಮಾನ ಕೀರ್ತಿ ಪ್ರತಿಷ್ಠೆಗಳು ಹೆಸರು ಮಾಡಲು ಸೊಸೈಟಿ ಅಲ್ಲಿ ವಿಶೇಷ ಅವಕಾಶ ಇರುತ್ತದೆ ಅವರು ಎಲ್ಲೆ ಹೋದರು ಅವರಿಗೆ ವಿಶೇಷವಾದ ಹೆಸರನ್ನು ಅವರು ಮಾಡುವ ಶಕ್ತಿಯನ್ನು ಕೆಪ್ಯಾಸಿಟಿ ಹೊಂದಿರುತ್ತಾರೆ ಈ ಮಹಿಳೆಯರಿಗೆ ವಿಶೇಷವಾದ ಸನ್ಮಾನ ಗೌರವ ಎಲ್ಲಾ ಕೀರ್ತಿ ಪ್ರತಿಷ್ಟೆ ಅವರಿಗೆ ಸಲ್ಲುತ್ತದೆ. ಇನ್ನೂ ಯಾವ ಮಹಿಳೆಗೆ ಉದ್ದನೆಯ ಹಾಗೂ ದಪ್ಪನೆಯ ಕಣ್ಣು ಇರುತ್ತದೆ ಅವ್ರಿಗೆ ವಿಶೇಷ ಧನ ಪ್ರಾಪ್ತ ಆಗುತ್ತದೆ

ಅವರು ವಿಶೇಷವಾಗಿ ಅವರು ಎಲ್ಲೆ ಹೋದರು ದುಡ್ಡು ಸಂಪಾದನೆ ಮಾಡುವಲ್ಲಿ ಎತ್ತಿದ ಕೈ ಆಗಿರುತ್ತಾರೆ ಹಾಗೂ ನೋಡಲು ಅಂದವಾಗಿ ಇರುತ್ತಾರೆ ಹೆಸರು ಮಾಡುತ್ತಾರೆ ಆದರೆ ಅದರ ಜೊತೆ ಅವರಿಗೆ ಅಸೂಯೆ ಕೂಡ ಜಾಸ್ತಿ ಇರುತ್ತದೆ ಯಾವುದೇ ವಿಷಯದಲ್ಲಿ ಆಗಲಿ ನನಗಿಂತ ಹೆಚ್ಚಾಗಿ ಯಾರು ಕಾಣಬಾರದು ನನಗಿಂತ ಚೆನ್ನಾಗಿ ಯಾರು ಮುಂದೆ ಬರಬಾರದು ಎನ್ನುವ ರೀತಿಯಲ್ಲಿ ಅವರು ಅಸೂಯೆ ಹೊಂದಿರುತ್ತಾರೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here