ಮುಖದ ಮೇಲೆ ಇರೋ ಕಪ್ಪು ಕಲೆ ನಿವಾರಣೆ ಮಾಡಲು ಸುಲಭ ಮದ್ದು

133

ಮುಖದ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ನೀವು ಕಷ್ಟ ಪಡುವುದು ಬೇಕಿಲ್ಲ. ಇಲ್ಲಿದೆ ಅದಕ್ಕೆ ಸುಲಭವಾದ ಮಾರ್ಗ. ನಮಸ್ತೆ ಗೆಳೆಯರೇ ಎಲ್ಲರೂ ಸೌಂದರ್ಯವಾಗಿ ಕಾಣಲು ತುಂಬಾನೇ ಇಷ್ಟ ಪಡುತ್ತಾರೆ. ಅಂಥವರಲ್ಲಿ ಮುಖದ ಮೇಲೆ ಏನಾದ್ರೂ ಕಪ್ಪು ಕಲೆಗಳು ಕಾಣಿಸಿಕೊಂಡರೆ ಅವರಿಗೆ ಜೀವ ಹೋದಷ್ಟು ಕೀಳರಿಮೆ ಆವರಿಸುತ್ತದೆ. ಯಾವುದೋ ಒಂದು ಕಾರಣದಿಂದ ಮುಖದ ಮೇಲೆ ಕಪ್ಪು ಕಲೆಗಳು, ಮೊಡವೆಯ ಕಲೆಗಳು, ಗಾಯದ ಕಲೆಗಳು ಹಾಗೆ ಉಳಿದು ಬಿಡುತ್ತವೆ. ಈ ಕಪ್ಪು ಕಲೆಗಳು ಮುಖದಲ್ಲಿ ಮೂಡಿದರೆ ನಾವು ಸುಂದರವಾಗಿ ಕಾಣುವುದಿಲ್ಲವೆಂದು ಜಿಗುಪ್ಸೆ, ಬೇಜಾರು ಪ್ರಾರಂಭವಾಗುತ್ತದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ದೊರೆಯುವ ದುಬಾರಿ ಕ್ರೀಮ್ ಸೋಪು ಗಳಿಗೆ ನಾವೆಲ್ಲರೂ ಮಾರು ಹೋಗುತ್ತೇವೆ. ಇದರಿಂದ ದುಡ್ಡು ನಷ್ಟ ವಾಗುವುದರ ಜೊತೆಗೆ ಶಾಶ್ವತವಾಗಿ ಪರಿಹಾರ ದೊರೆಯುವುದಿಲ್ಲ. ಇಂದಿನ ಲೇಖನದಲ್ಲಿ ಮುಖದಲ್ಲಿರುವ ಕಪ್ಪು ಕಲೆಗಳನ್ನು ಕಡಿಮೆ ಮಾಡಿಕೊಂಡು ಕ್ಲೀನ್ ಮತ್ತು ಕ್ಲಿಯರ್ ಅಂಥಹ ತ್ವಚೆಯನ್ನು ನಿಮ್ಮದಾಗಿಸಿ ಕೊಳ್ಳಲು ಕೆಲವು ಸುಲಭವಾದ ಫೇಸ್ ಪ್ಯಾಕ್ ತಿಳಿಸಿಕೊಡುತ್ತೇವೆ. ಮತ್ತು ಈ ಚರ್ಮದಲ್ಲಿ ಮೂಡಿರುವ ಕಪ್ಪು ಕಲೆಗಳನ್ನು ಮನೆಯಲ್ಲಿ ದೊರೆಯುವ ಸಾಮಗ್ರಿಗಳಿಂದ ಉಪಯೋಗವನ್ನು ಪಡೆದುಕೊಂಡು ಸಹಜವಾದ ವರ್ಣವನ್ನು ನೀವು ಪಡೆದುಕೊಳ್ಳಬಹುದು. ಹಾಗಾದರೆ ಬನ್ನಿ ಕೆಲವು ಆ ಫೇಸ್ ಪ್ಯಾಕ್ ಯಾವುದು ಎಂದು ತಿಳಿಯೋಣ. ಈ ಫೇಸ್ ಪ್ಯಾಕ್ ಮಾಡಿಕೊಳ್ಳಲು ಬೇಕಾಗಿರುವುದು ಆಲೂಗಡ್ಡೆ.

ಈ ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಅದರ ಸಿಪ್ಪೆಯನ್ನು ತೆಗೆದು ಚಿಕ್ಕದಾಗಿ ಕತ್ತರಿಸಿಕೊಂಡು ಒಂದು ಸಣ್ಣ ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಗೆ ಮುಲ್ತಾನಿ ಮಿಟ್ಟಿ ಅನ್ನು ಸೇರಿಸಿಕೊಳ್ಳಿ. ಮತ್ತೆ ಕೆಲವು ಹನಿಗಳಷ್ಟು ರೋಜ್ ವಾಟರ್ ನ್ನು ಹಾಕಿಕೊಳ್ಳಿ. ಈ ಎಷ್ಟು ಸಾಮಗ್ರಿಗಳನ್ನು ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈಗ ಮುಖಕ್ಕೆ ಹಚ್ಚುವ ಫೇಸ್ ಪ್ಯಾಕ್ ಸಿದ್ಧವಾಗಿದೆ. ಆಲೂಗಡ್ಡೆಯನ್ನು ನಿಯಮಿತವಾಗಿ ಕಪ್ಪು ಕಲೆಗಳು ಇರುವ ಜಾಗಕ್ಕೆ ಹಚ್ಚುತ್ತಾ ಬರುವುದರಿಂದ ಅದರಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಈ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಮತ್ತು ಕುತ್ತಿಗೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಂಡು 10 ರಿಂದ 15 ನಿಮಿಷಗಳವರೆಗೂ ಹಾಗೆ ಬಿಟ್ಟು ಬಿಡಬೇಕು. 15 ನಿಮಿಷಗಳ ನಂತರ ಫೇಸ್ ಪ್ಯಾಕ್ ಒಣಗುತ್ತದೆ. ಒಣಗಿದ ನಂತರ ನಾರ್ಮಲ್ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ವಾರದಲ್ಲಿ ಎರಡು ಈ ಫೇಸ್ ಪ್ಯಾಕ್ ಅನ್ನು ಬಳಕೆ ಮಾಡುತ್ತಾ ಬನ್ನಿ. ಹೀಗೆ ಮಾಡುವುದರಿಂದ ಮುಖದ ಮೇಲೆ ಆಗಿರುವ ಕಪ್ಪು ಕಲೆಗಳು ಕಣ್ಮರೆಯಾಗುತ್ತದೆ. ಎರಡನೆಯದು ಟೊಮ್ಯಾಟೋ ರಸ ಎರಡು ಚಮಚದಷ್ಟು ಟೊಮ್ಯಾಟೋ ರಸವನ್ನು ಮತ್ತು 4 ಚಮಚದಷ್ಟು ಮಜ್ಜಿಗೆಯನ್ನು ಮಿಶ್ರಣ ಮಾಡಿ ಕಪ್ಪು ಕಲೆ ಇರುವ ಜಾಗಕ್ಕೆ ಹಚ್ಚಿ. ಈ ಟೊಮ್ಯಾಟೋ ಹಣ್ಣಿನಲ್ಲಿ ಲೈಕೋಪಿನ್ ಅಂಶ ಇರುವುದರಿಂದ ಚರ್ಮದಲ್ಲಿನ ಕಲೆ ತೆಗೆದು ಮುಖವೂ ಕ್ರಮೇಣ ಹೊಳೆಯುವಂತೆ ಮಾಡುತ್ತದೆ.

ಇನ್ನೂ ಕೊನೆಯದಾಗಿ ನಿಂಬೆ ಹಣ್ಣಿನ ಫೇಸ್ ಪ್ಯಾಕ್ 4 ರಿಂದ 5 ಹನಿಗಳಷ್ಟೂ ನಿಂಬೆ ಹಣ್ಣಿನ ರಸವನ್ನು ಒಂದು ಟೀ ಚಮಚದಷ್ಟು ಜೇನುತುಪ್ಪವನ್ನು ಸೇರಿಸಿ ಮಿಶ್ರಣವನ್ನು ಮಾಡಿ ಕಪ್ಪು ಕಲೆ ಇರುವ ಜಾಗಕ್ಕೆ ಹಚ್ಚಿ. ಸುಮಾರು 20 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತ್ರ ಮುಖವನ್ನು ನೀರಿನಿಂದ ತೊಳೆಯಿರಿ. ಈ ನಿಂಬೆ ರಸವೂ ಕಪ್ಪು ಚುಕ್ಕೆಗಳನ್ನೂ ಹೋಗಲಾಡಿಸಲು ಸಹಾಯ ಮಾಡುತ್ತದೆ. ಹೀಗೆ ಈ ಫೇಸ್ ಪ್ಯಾಕ್ ಅನ್ನು ನೀವು ವಾರದಲ್ಲಿ ಎರಡು ಬಾರಿ ಮಾಡಬಹುದು. ಹಾಗಾಗಿ ನಾವು ತುಂಬಾನೇ ಸರಳವಾದ ಫೇಸ್ ಪ್ಯಾಕ್ ನಿಮ್ಮೊಂದಿಗೆ ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ. ಇದನ್ನು ನೀವು ಬಳಕೆ ಮಾಡಿ ನೋಡಿ. ನಿಮಗೆ ಖಂಡಿತವಾಗಿ ಫಲಿತಾಂಶ ದೊರೆಯುತ್ತದೆ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here