ಮುಷ್ಟಿಯಷ್ಟು ಮೆಂತ್ಯ ಕಾಳುಗಳಿಂದ ಹೀಗೆ ಮಾಡಿ ನೋಡಿ ಎಂತಹ ಸಮಸ್ಯೆಗಳು ಇದ್ದರು ಕೂಡ ಪರಿಹಾರ ಆಗುವುದು

42

ಈ ಭೂಮಿಯ ಮೇಲೆ ಇರುವ ಪ್ರತಿಯೊಂದು ಜೀವಿಗೂ ಕಷ್ಟಗಳು ಎಂಬುದು ಇರುತ್ತದೆ ಅದರಲ್ಲಿ ಕೆಲವರಿಗೆ ಸಣ್ಣಪುಟ್ಟ ಸಮಸ್ಯೆಗಳು ಇದ್ದರೆ ಇನ್ನೂ ಕೆಲವರಿಗೆ ದೊಡ್ಡ ದೊಡ್ಡ ಸಮಸ್ಯೆಗಳು ಇರುತ್ತದೆ. ಹಾಗೆಯೇ ಕೆಲವರು ತಮ್ಮ ಸಮಸ್ಯೆಗಳನ್ನು ಬೇರೆಯವರ ಬಳಿ ಹೇಳಿ ಕೊಳ್ಳುತ್ತಾರೆ ಇನ್ನೂ ಕೆಲವರು ಹೇಳಿಕೊಳ್ಳಲು ಇಷ್ಟ ಪಡುವುದಿಲ್ಲ ಅಷ್ಟೇ. ಹಾಗೆಯೇ ಪ್ರತಿಯೊಬ್ಬರು ಅನುಭವಿಸುತ್ತಿರುವ ಸಮಸ್ಯೆಗಳು ಅವರು ಮಾಡಿರುವ ಪಾಪ ಕರ್ಮಗಳನ್ನು ಅವಲಂಬಿಸಿರುತ್ತದೆ, ಹಾಗೇ ದೇವರು ನಮಗೆ ಒಂದು ಸಮಸ್ಯೆಯನ್ನು ತಂದಿದ್ದಾನೇ ಎಂದರೆ ಅದಕ್ಕೆ ಪರಿಹಾರ ಕೂಡ ಇರುತ್ತದೆ ಆದರೆ ತುಂಬಾ ತಾಳ್ಮೆಯಿಂದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಅಷ್ಟೇ. ಹೀಗೆ ನಿಮಗೆ ಏನಾದರೂ ಸಮಸ್ಯೆಗಳು ಬಂದು ಅದರಿಂದ ದೂರ ಆಗಲು ಗೊತ್ತಾಗಾದೆ ಚಿಂತೆ ಮಾಡುತ್ತಾ ಇದ್ದರೆ ಈ ಒಂದು ಒಂದು ಪರಿಹಾರ ಮಾಡಿ ನೋಡಿ ಖಂಡಿತವಾಗಿ ನಿಮ್ಮ ಸಮಸ್ಯೆಗಳು ಕಡಿಮೆ ಆಗುತ್ತಾ ಬರುತ್ತದೆ, ಆಗಿದ್ದರೆ ಅದು ಯಾವ ಪರಿಹಾರ ಬನ್ನಿ ನೋಡೋಣ.

ಒಂದು ಮಣ್ಣಿನ ಬಟ್ಟಲನ್ನು ತೆಗೆದುಕೊಳ್ಳಬೇಕು ನ೦ತರ ಅದಕ್ಕೆ ಕೈ ಮುಷ್ಟಿಯಷ್ಟು ಮೆಂತ್ಯ ಕಾಳುಗಳನ್ನು ಹಾಕಬೇಕು ನ೦ತರ ಅದರ ಮೇಲೆ ಒಂದು ನಿಂಬೆ ಹಣ್ಣು ಇಟ್ಟು ಅದರ ಮೇಲೆ ಒಂದು ಕರ್ಪೂರವನ್ನು ಇಡಬೇಕು ಇದನ್ನು ಮನೆಯಲ್ಲಿ ಲಕ್ಷ್ಮಿ ದೇವಿಯ ಫೋಟೋ ಅಥವಾ ವಿಗ್ರಹ ಇದ್ದರೆ ಅದರ ಮುಂದೆ ಇಟ್ಟು ನಮ್ಮ ಎಲ್ಲ ಕಷ್ಟಗಳನ್ನು ಹೇಳಿ ಕೊಳ್ಳಬೇಕು, ಇದನ್ನು ಬುಧವಾರ ಸಂಜೆ 6 ರಿಂದ 7 ಗಂಟೆಯ ಒಳಗೆ ಮಾಡಬೇಕು ನ೦ತರ ಇದನ್ನು ರಾತ್ರಿ ಪೂರ ಹಾಗೇ ಇಟ್ಟು ಮಾರನೇ ದಿನ ಆ ನಿಂಬೆ ಹಣ್ಣನ್ನು ಹೊರಗಡೆ ಸುಡಬೇಕು. ಆದರೆ ಆ ಮೆಂತ್ಯ ಕಾಳುಗಳನ್ನು ಹಾಗೇ ಇಡಬೇಕು ಹೀಗೆ ಒಂಬತ್ತು ದಿನ ಮಾಡಬೇಕು ನ೦ತರ ಹತ್ತನೇ ದಿನ ಅದನ್ನು ಯಾವುದಾದರು ದೇವಸ್ಥಾನಕ್ಕೆ ಹೋಗಿ ಅಲ್ಲಿರುವ ಅಶ್ವಥ್ ಮರಕ್ಕೆ ಇದನ್ನು ಹಾಕಬೇಕು. ಹೀಗೆ ಒಂಬತ್ತು ದಿನಗಳ ಕಾಲ ತಪ್ಪದೇ ಭಕ್ತಿಯಿಂದ ಮಾಡಿದರೆ ಲಕ್ಷ್ಮಿ ದೇವಿಯ ಕೃಪೆ ಸಿಗುತ್ತದೆ ನಮ್ಮ ಎಲ್ಲ ಕಷ್ಟಗಳು ಸಮಸ್ಯೆಗಳು ದೂರ ಆಗುತ್ತವೆ.

ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here