ಮೂಲವ್ಯಾಧಿ ಸಮಸ್ಯೆ ಇರುವವರು ಈ ಮನೆ ಮದ್ದು ಮರೆಯದೆ ಮಾಡಿರಿ

82

ನಮಸ್ಕಾರ ಸ್ನೇಹಿತರೇ ಮೂಲವ್ಯಾಧಿ ಸಮಸ್ಯೆ ಇರುವವರು ಪಡೊ ಪಾಡು ಅಷ್ಟಿಷ್ಟಲ್ಲ. ಅವರು ಇದಕ್ಕೆ ಓಪರೇಶನ ಮಾಡಿಕೊಂಡರೂ ಮತ್ತೊಂದು ಕಷ್ಟ ಎನ್ನುತ್ತಾರೆ. ತುಂಬಾನೇ ಬಾಧೆ ಪಡುತ್ತಿರುತ್ತಾರೆ. ಮೂಲವ್ಯಾಧಿ ಇಂದ ಬಳಲುತ್ತಿರುವವರಿಗೆ ಮಲ ವಿಸರ್ಜನೆ ಗೆ ಹೋಗುವುದೆಂದರೆ ಒಂದು ದೊಡ್ಡ ತಲೆ ನೋವು. ಹಾಗಂತ ಹೋಗದೆ ಇದ್ದರೆ ಮತ್ತಷ್ಟು ಆಪತ್ತು ಕೂಡ ಆಗಬಹುದು. ಅವರಿಗೆ ಕೂತು ಕೊಳ್ಳಲು ಆಗುವುದಿಲ್ಲ. ನಿಂತು ಕೊಳ್ಳಲು ಕೂಡ ಆಗುವುದಿಲ್ಲ. ಮೂಲವ್ಯಾಧಿ ಸಮಸ್ಯೆ ಇರುವವರು ಪಡೋ ಪಾಡು ಅಷ್ಟಿಷ್ಟಲ್ಲ. ಸಾಮಾನ್ಯವಾಗಿ ಮೂಲವ್ಯಾಧಿ ಎಂದರೆ ಪೈಲ್ಸ್ ಕಾಯಿಲೆ ಬಂದರೆ ಸಾಕು ಅವರಿಗೆ ಊಹಿಸಿ ಕೊಳ್ಳಲು ಆಗದೇ ಇರುವಷ್ಟು ನೋವು ಆಗುತ್ತಿರುತ್ತದೆ. ಆರೋಗ್ಯ ತಜ್ಞರ ಪ್ರಕಾರ ಮೂಲವ್ಯಾಧಿ ಬೇರೆ ಬೇರೆ ಬಗೆಯಲ್ಲಿ ಕಂಡು ಬರುತ್ತದೆ ಅಂತೆ. ಕೆಲವರಿಗೆ ಗುದದ್ವಾರದಲ್ಲಿ ಪೈಲ್ಸ್ ಉಂಟಾದರೆ ಇನ್ನೂ ಕೆಲವರಿಗೆ ಒಳಗೆ ಪೈಲ್ಸ್ ಸಮಸ್ಯೆ ಕಂಡು ಬರುತ್ತದೆ ಅಂತೆ. ಆರೋಗ್ಯ ತಜ್ಞರ ಪ್ರಕಾರ ಮೂಲವ್ಯಾಧಿಗೆ ಏಕೈಕ ಕಾರಣ ಎಂದರೆ ಮಲಬದ್ಧತೆ ಸಾಮಾನ್ಯವಾಗಿ ಹೆಚ್ಚು ಕಾಲ ಕುಳಿತು ಕೆಲಸ ಮಾಡುವವರಿಗೆ ಈ ಮೂಲವ್ಯಾಧಿ ಕಂಡು ಬರುತ್ತದೆ. ವ್ಯಾಯಾಮ ಮತ್ತು ದೈಹಿಕ ಚಟುವಿಕೆಗಳಲ್ಲಿ ತೊಡಗದೆ ಇರುವವರಿಗೆ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ತಜ್ಞರು ಹೇಳುವ ಪ್ರಕಾರ ಕೆಲವು

ವ್ಯಾಯಾಮ ಮತ್ತು ಮನೆಮದ್ದುಗಳನ್ನು ಬಳಕೆ ಮಾಡುವುದರಿಂದ ಮೂಲವ್ಯಾಧಿ ಸಮಸ್ಯೆಯನ್ನು ಪರಿಹರಿಸಿ ಕೊಳ್ಳಬಹುದು. ಹಾಗಾದ್ರೆ ಆ ಮನೆಮದ್ದುಗಳು ಯಾವವು ನೋಡೋಣ. ಇಂದಿನ ಲೇಖನದಲ್ಲಿ ಅದರ ಬಗ್ಗೆಯೇ ಚರ್ಚೆ ಮಾಡೋಣ. ಈ ಮನೆಮದ್ದು ಗೆ ಬೇಕಾದ ಸಾಮಗ್ರಿ ಎಂದರೆ ಮೆಹಂದಿ ಎಲೆಗಳು ಮತ್ತು ನೆಲ್ಲಿಕಾಯಿ ಪುಡಿ. ಇನ್ನೂ 25ರಿಂದ 30 ಮೆಹಂದಿ ಎಲೆಗಳನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ. ನಂತ್ರ ಒಂದು ಚಮಚದಷ್ಟು ನೆಲ್ಲಿಕಾಯಿ ಪುಡಿಯನ್ನು ಹಾಕಿ. ಅದರ ಜೊತೆಗೆ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ರಾತ್ರಿ ಇದನ್ನು ಕಲಸಿ ರಾತ್ರಿ ಪೂರ್ತಿ ನೆನೆಸಿಡಿ. ಮರು ದಿನ ಬೆಳಿಗ್ಗೆ ಈ ನೀರನ್ನು ಮತ್ತೆ ಕಲಿಸಿಕೊಂಡು ಒಂದು ಲೋಟದಲ್ಲಿ ಶೋಧಿಸಿ ಕೊಂಡು ಖಾಲಿ ಹೊಟ್ಟೆಯಲ್ಲಿ ಬ್ರಷ್ ಮಾಡಿದ ನಂತರ ಕುಡಿಯಬೇಕು. ಈ ರೀತಿ ಎರಡೂ ವಾರ ಮಾಡಿದರೆ ಪೈಲ್ಸ್ ಸಮಸ್ಯೆ ನಿವಾರಣೆ ಆಗುತ್ತದೆ. ಲೋಳೆ ರಸದ ತಿರುಳನ್ನು ಒಂದು ಚಮಚ ದಷ್ಟು ಮೂರು ಬಾರಿ ದಿನದಲ್ಲಿ ಸೇವಿಸಿ. ಇದರಿಂದ ಮೂಲವ್ಯಾಧಿ ಗುಣವಾಗುವುದು. ಮುಟ್ಟಿದರೆ ಮುನಿ ಇಡೀ ಸಸ್ಯವನ್ನು ಒಣಗಿಸಿ ಪುಡಿ ಮಾಡಿ ಒಂದು ಲೋಟ ನೀರಿಗೆ, ಒಂದು ಚಮಚ ಪುಡಿ ಬೆರೆಸಿ ಖಾಲಿ ಹೊಟ್ಟೆಗೆ ದಿನಕ್ಕೆರಡು ಬಾರಿ ಊಟಕ್ಕೆ ಮುಂಚೆ ಸೇವಿಸಬೇಕು. ಹಾಲಿನಲ್ಲಿ ಒಣ ಖರ್ಜೂರ ಅಥವಾ ಉತ್ತುತ್ತಿ ರಾತ್ರಿ ಹೊತ್ತು ನೆನೆಸಿಟ್ಟು ಬೆಳಿಗ್ಗೆ ಹಾಲಿನ ಸಮೇತ

ತಿನ್ನಬೇಕು. ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಂಡು ತುಪ್ಪದಲ್ಲಿ ಹುರಿದು ಅನ್ನದೊಂದಿಗೆ ಸೇವಿಸಬೇಕು. ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ಮೊಸರಿನಲ್ಲಿ ಬೆರೆಸಿ ಸೇವಿಸಬೇಕು. ನಾವು ತಿಳಿಸಿರುವ ಎಲ್ಲ ಮನೆಮದ್ದುಗಳು ಕೇವಲ ಪೈಲ್ಸ್ ಸಮಸ್ಯೆ ಮಾತ್ರವಲ್ಲದೆ ದೇಹದಲ್ಲಿ ಇನ್ಸುಲಿನ್ ಕಣಗಳನ್ನು ಉತ್ಪತ್ತಿ ಮಾಡುತ್ತದೆ. ಜೊತೆಗೆ ಶುಗರ್ ಕಾಯಿಲೆ ಇರುವವರು ನಿತ್ಯವೂ ಒಂದು ಲೋಟ ಕುಡಿಯುವುದರಿಂದ ಶುಗರ್ ಕಡಿಮೆ ಆಗುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ. ಹೃದಯ ಸಂಬಂಧ ಪಟ್ಟ ಕಾಯಿಲೆಗಳನ್ನು ತಡೆಗಟ್ಟಬಹುದು. ಬಿಪಿ ಕಡಿಮೆ ಮಾಡಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸುಸ್ತು ಆಯಾಸ ನಿರ್ಜಲೀಕರಣ ಸಮಸ್ಯೆಗಳು ಈ ಒಂದು ಡ್ರಿಂಕ್ ನಿಂದ ಹೋಗಲಾಡಿಸಬಹುದು. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆ ಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಮೋಡಿ ಗಾರರು. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ.

LEAVE A REPLY

Please enter your comment!
Please enter your name here