ಮೂಲ ನಕ್ಷತ್ರದ ಗುಣ ಸ್ವಭಾವ ಹೀಗಿರುತ್ತದೆ

104

ಮೂಲ ನಕ್ಷತ್ರವನ್ನು ಒಂದು ಅಶುಭ ಕಾರ್ಯದ ನಕ್ಷತ್ರ ಎಂದೇ ಭಾವಿಸುತ್ತಾರೆ ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಮದುವೆಯೇ ಆಗುವುದಿಲ್ಲ ಎಂದು ಭಾವಿಸುವವರು ಜಾಸ್ತಿ. ಆದರೆ ಒಂದು ವಿಷಯ ನೆನಪಿಡಿ ಯಾವ ಕಾರಣಕ್ಕೂ ಮೂಲ ನಕ್ಷತ್ರದ ಹೆಣ್ಣು ಮಕ್ಕಳನ್ನು ಕಡೆ ಗಣಿಸಬೇಡಿ ದೋಷಣೆ ಮಾಡಬೇಡಿ ಕೇವಲ ಜನನ ಕಾಲದ ನಕ್ಷತ್ರದ ಆಧಾರದಲ್ಲಿ ಇಡಿ ಜೀವನವನ್ನು ಹಾಗೂ ಅದೃಷ್ಟವನ್ನು ಅಧಾರಿಸಲು ಅಥವಾ ನಿರ್ಧರಿಸಲು ಸಾಧ್ಯ ಇಲ್ಲ ಈ ನಕ್ಷತ್ರದ ಕಾರಣಕ್ಕೆ ಸ್ವಲ್ಪ ಮಟ್ಟಿಗೆ ದೋಷ ಬರುವುದೇ ಹೊರತು ಇಡೀ ಜೀವನ ನಿರ್ಧರಿಸುವ ಪ್ರಭಾವ ಬೀರುವುದಿಲ್ಲ. ಮೂಲ ನಕ್ಷತ್ರಕ್ಕೆ ಮೊದಲು ಬರುವುದು ಜ್ಯೇಷ್ಠ ನಕ್ಷತ್ರ. ಮೂಲ ನಕ್ಷತ್ರದ ಲೋಕ ಫಲ ವಾಸ ಹೇಗೆ ಇರುತ್ತದೆ ಎಂದರೆ ಆಷಾಢ ಭಾದ್ರಪದ ಹಾಗೂ ಆಶ್ವೀಜ ಮಾಸದಲ್ಲಿ ಮತ್ತು ವೃಷಭ ಸಿಂಹ ವೃಶ್ಚಿಕ ಕುಂಭ ಲಗ್ನದಲ್ಲಿ ಮೂಲ ನಕ್ಷತ್ರದವರಿಗೆ ರಾಜ್ಯ ಪ್ರಾಪ್ತಿ ಆಗುವ ಯೋಗ ಇರುತ್ತದೆ. ಈ ಮಾಸ ಮತ್ತು ಲಗ್ನದಲ್ಲಿ ಜನಿಸಿದ ಮೂಲ ನಕ್ಷತ್ರದವರಿಗೆ ಯಾವ ದೋಷವೂ ಇರುವುದಿಲ್ಲ ಹಾಗೆಯೇ ಜಾತಕದಲ್ಲಿ ಗಜ ಕೇಸರಿ ಯೋಗ ಇದ್ದರೆ ಮೂಲ ನಕ್ಷತ್ರದ ದೋಷವೂ ಇರುವುದಿಲ್ಲ.

ಇಂತಹ ಹೆಣ್ಣು ಮಕ್ಕಳಿಗೆ ಮದುವೆ ಆಗುವುದು ಯಾವುದೇ ತೊಂದರೆಗಳು ಇರುವುದಿಲ್ಲ ಹಾಗೆಯೇ ಇದು ಸರಸ್ವತಿ ದೇವಿಯ ನಕ್ಷತ್ರವು ಕೂಡ ಹಾಗೂ ಮುಖ್ಯ ಪ್ರಾಣ ದೇವರ ನಕ್ಷತ್ರವು ಆಗಿದೆ. ಹಾಗೆಯೇ ಚೈತ್ರ ಶ್ರಾವಣ ಕಾರ್ತಿಕ ಪುಷ್ಯ ಮಾಸಗಳಲ್ಲಿ ಮತ್ತು ಮೀನಾ ಕರ್ಕಾಟಕ ಧನಸ್ಸು ಮಕರ ಲಗ್ನದಲ್ಲಿ ಜನಿಸಿದ ಮೂಲ ನಕ್ಷತ್ರ ದವರಿಗೆ ಸ್ವಲ್ಪ ಮಟ್ಟದ ಸಮಸ್ಯೆ ಇರುತ್ತದೆ. ಈ ಮಾಸ ಮತ್ತು ಲಗ್ನದಲ್ಲಿ ಜನಿಸಿದ ಮೂಲ ನಕ್ಷತ್ರದವರು ಜ್ಯೋತಿಷ್ಯದಲ್ಲಿ ತಮ್ಮ ಜಾತಕವನ್ನು ತೋರಿಸಿ ಸುಲಭವಾಗಿ ಪರಿಹಾರ ಮಾಡಿ ಕೊಳ್ಳಬಹುದು ನವ ಗ್ರಹ ಶಾಂತಿ ಮತ್ತು ನಕ್ಷತ್ರ ಶಾಂತಿಯನ್ನು ಮಾಡಿಸಿ ಕೊಳ್ಳಬಹುದು. ಹಾಗೆಯೇ ವಿಶಾಖ ಜ್ಯೇಷ್ಠ ಮಾರ್ಗಶಿರ ಮಾಸಗಳಲ್ಲಿ ಮತ್ತು ಮಿಥುನ ಕನ್ಯಾ ಮೀನಾ ಲಗ್ನದಲ್ಲಿ ಜನಿಸಿದ ಮೂಲ ನಕ್ಷತ್ರದವರಿಗೆ ವಿಶೇಷವಾದ ಅನುಕೂಲ ಆಗುತ್ತದೆ ಸದಾ ಕಾಲ ಧನ ಪ್ರಾಪ್ತಿ ಆಗುತ್ತದೆ ಸಂಪೂರ್ಣ ವಿದ್ಯಾವಂತ ಆಗಿರುತ್ತಾರೆ. ಯಾವುದೇ ದೋಷ ಇರುವುದಿಲ್ಲ ಆದರೂ ಕೂಡ ನವ ಗ್ರಹ ಹಾಗೂ ನಕ್ಷತ್ರ ಶಾಂತಿ ಮಾಡಿಸಿ ಕೊಳ್ಳುವುದು ಉತ್ತಮವಾಗಿದೆ ಇನ್ನೂ ಮೂಲ ನಕ್ಷತ್ರದಲ್ಲಿ ದೋಷ ಇರುವಂತರಿಗೆ ಏನು ಆಗುತ್ತದೆ ಎಂದು ತಿಳಿದರೆ ಹೆಣ್ಣಾಗಲೀ ಅಥವಾ ಗಂಡು ಆಗಲಿ ಅಗತ್ಯ ದೋಷವನ್ನು ನಿವಾರಣೆ ಮಾಡಿ ಕೊಳ್ಳಬೇಕು ಅದಕ್ಕೂ ಮುನ್ನ ಖಡ್ಡಾಯವಾಗಿ ಜಾತಕ ವಿಶ್ಲೇಷಣೆ ಮಾಡಿಕೊಳ್ಳಲೆ ಬೇಕು

ದೋಷ ಇದ್ದಲ್ಲಿ ಮೊದಲಿಗೆ ತಂದೆಯ ಸಮಸ್ಯೆ ಆಗುವ ಸನ್ನಿವೇಶಗಳು ಹೆಚ್ಚು. ಈ ಶಾಂತಿ ನಿವಾರಣೆ ಮಾಡಿಕೊಂಡರೆ ಸಮಸ್ಯೆ ನಿವಾರಣೆ ಆಗುತ್ತದೆ. ಕೆಲವರು ನಕ್ಷತ್ರ ದೋಷ ಕೂಡ ನಿವಾರಣೆ ಮಾಡಿಸಬಹುದು. ಮಕ್ಕಳಿಗೆ ಸ್ವಲ್ಪ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿ ಕೊಳ್ಳಬಹುದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here