ಮೂಳೆಗಳು ಶಿಥಿಲವಾಗುವ ಸಮಸ್ಯೆ ನಿವಾರಣೆ ಈ ಡ್ರಿಂಕ್ ಬೇಕು

65

ಈ ದಿನದಂದು ತಿಳಿಯೋಣ ಒಂದು ಆರೋಗ್ಯಕರ ಉಪಯುಕ್ತ ಮಾಹಿತಿ ಅದುವೇ ಕ್ಯಾಲ್ಸಿಯಂ ಕೊರತೆಯನ್ನು ನಿವಾರಿಸುವ ಮನೆಮದ್ದು ಮಾಹಿತಿ. ನಮಸ್ತೆ ಗೆಳೆಯರೇ ಇಂದಿನ ಲೇಖನದಲ್ಲಿ ಕೇವಲ ಮೂರು ಬಾರಿ ಈ ಮಿಶ್ರಣವನ್ನು ಮಾಡಿ ಕುಡಿದರೆ ಯಾವುದೇ ರೀತಿಯ ಸುಸ್ತು ಆಯಾಸ ಮೈ ಕೈ ನೋವು ಸೊಂಟದ ನೋವು ರಕ್ತ ಹೀನತೆ ಸಮಸ್ಯೆ ಇದ್ದರೆ ಗುಣಮುಖ ವಾಗುತ್ತದೆ ಈ ಮಿಶ್ರಣ ಕುಡಿಯುವುದರಿಂದ. ಜೊತೆಗೆ ನಿಮ್ಮ ದೇಹವು ಫಿಟ್ ಅಂಡ್ ಫೈನ್ ಆಗಿ ಇರುತ್ತದೆ. ಇಂದಿನ ಮಾಹಿತಿಯಲ್ಲಿ ಈ ಚಮತ್ಕಾರಿ ಡ್ರಿಂಕ್ ಬಗ್ಗೆ ತಿಳಿಸಿ ಕೊಡುತ್ತೇವೆ. ಈ ಡ್ರಿಂಕ್ ಕುಡಿದರೆ ಸಾಕು ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಹಾಗೂ ಯಾವುದೇ ರೀತಿಯ ಕಾಯಿಲೆಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ. ಶರೀರದ ಎಲ್ಲಾ ನೋವುಗಳನ್ನು ನಿವಾರಣೆ ಮಾಡುತ್ತದೆ ಈ ಮಿಶ್ರಣ. ಕ್ಯಾಲ್ಸಿಯಂ ಖಜಾನೆ ಅಂತ ಹೇಳಿದರೆ ತಪ್ಪಾಗಲಾರದು. ಕೀಲು ನೋವು, ಪಾದಗಳ ನೋವು ಕಣ್ಣುಗಳ ನೋವು ಮೈ ಕೈ ನೋವು ಇದಕ್ಕೆಲ್ಲ ಕಾರಣ ಕ್ಯಾಲ್ಸಿಯಂ ಕೊರತೆ. ಪುರಸೊತ್ತಿಲ್ಲದ ಅಂದರೆ ಸಮಯವೇ ಮಾಡಿಕೊಳ್ಳದೆ ಕಾರ್ಯಭಾರ ಮತ್ತು ಸುದೀರ್ಘ ದುಡಿಮೆಯ ಅವಧಿಯಲ್ಲಿ ಇರುವುದರಿಂದ ಈ ಕೊರತೆ ಇನ್ನಷ್ಟು ಹೆಚ್ಚುತ್ತದೆ. ದೀರ್ಘಾವಧಿ ಕ್ಯಾಲ್ಸಿಯಂ ಕೊರತೆ ಹಲ್ಲುಗಳಲ್ಲಿ ಬದಲಾವಣೆ ಕಣ್ಣಿನಪೊರೆ ಮೆದುಳಿನಲ್ಲಿ ಏರಿಳಿತ ಮತ್ತು ಮೂಳೆಗಳು ಶಿಥಿಲವಾಗುವ ಸಂಧಿಮೂಳೆಸವೆತ ಇತ್ಯಾದಿಗೆ ಕಾರಣವಾಗುತ್ತದೆ.

ಕ್ಯಾಲ್ಸಿಯಂ ಕೊರತೆ ಯಾವುದೇ ಆರಂಭಿಕ ಲಕ್ಷಣಗಳನ್ನು ಹೊಂದಿರುವುದಿಲ್ಲ ಕ್ಯಾಲ್ಸಿಯಂ ಕೊರತೆ ಆಗುವುದರಿಂದ ಹಲವಾರು ರೋಗಗಳನ್ನು ಎದುರಿಸಬೇಕಾಗುತ್ತದೆ. ಅವುಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಆಯಾಸ ಸುಸ್ತು ಆಗುತ್ತದೆ ಶಕ್ತಿ ಹೀನತೆ ಆಲಸ್ಯತನ ಏಕಾಗ್ರತೆ ತಲೆನೋವು ಹೀಗೆ ಹಲವಾರು ಸಮಸ್ಯೆಗಳು ಕಾಣುವುದು ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯೇ ಕಾರಣ ಆಗಿರುತ್ತದೆ. ಈ ಒಂದೇ ಒಂದು ಕಾರಣದಿಂದ ಎಲ್ಲ ನೋವುಗಳು ಬರುತ್ತವೆ. ಕೇವಲ ಈ ಒಂದು ಡ್ರಿಂಕ್ ಅನ್ನು ಮಾಡಿ ಕುಡಿದರೆ ನಿಮಗೆ ನಿಮ್ಮ ದೇಹಕ್ಕೆ ಬೇಕಾಗಿರುವ ಅಗತ್ಯವಾದ ಕ್ಯಾಲ್ಸಿಯಂ ಹೇರಳವಾಗಿ ಸಿಗುತ್ತದೆ. ಜೊತೆಗೆ ಎಲ್ಲ ಬಗೆಯ ನೋವುಗಳನ್ನು ನಿವಾರಣೆ ಮಾಡುತ್ತದೆ. ಅಷ್ಟಕ್ಕೂ ಈ ಡ್ರಿಂಕ್ ಹೇಗೆ ತಯಾರು ಮಾಡುವುದು ಅದಕ್ಕೆ ಬೇಕಾಗುವ ಸಾಮಗ್ರಿಗಳು ಯಾವುವು ಎಂದು ಇಂದಿನ ಲೇಖನದಲ್ಲಿ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ತಪ್ಪದೆ ಕೊನೆವರೆಗೂ ಓದುವುದನ್ನು ಮರೆಯಬೇಡಿ. ಇದಕ್ಕೆ ಬೇಕಾಗುವ ಪದಾರ್ಥಗಳು ಎಂದರೆ ಗಸಗಸೆ, ತುಪ್ಪ ಹಾಗೂ ಹಾಲು. ಇನ್ನೂ ಮಾಡುವ ವಿಧಾನದ ಬಗ್ಗೆ ಹೇಳುವುದಾದರೆ ಒಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಕಾಯಿಸಿಕೊಳ್ಳಿ. ಅದರಲ್ಲಿ ಒಂದು ಚಮಚ ತುಪ್ಪವನ್ನು ಹಾಕಿ.

ನಂತ್ರ ಒಂದು ಚಮಚ ಗಸಗಸೆ ಹಾಕಿ ಚೆನ್ನಾಗಿ ತುಪ್ಪದಲ್ಲಿ ಹುರಿದುಕೊಳ್ಳಿ. ನಂತ್ರ ಅದರಲ್ಲಿ ಒಂದು ಲೋಟ ಹಾಲನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ರುಚಿಗೆ ತಕ್ಕಷ್ಟು ಸಕ್ಕರೆಯನ್ನು ಬಳಕೆ ಮಾಡಬಹುದು. ಇದನ್ನು ನಿತ್ಯವೂ ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.ಈ ರೀತಿ ಮಾಡುವುದರಿಂದ ನಿಮ್ಮ ಬಳಿ ಯಾವುದೇ ಕಾರಣಕ್ಕೂ ಕಾಯಿಲೆಗಳು ಸುಳಿಯುವುದಿಲ್ಲ. ಕ್ಯಾಲ್ಸಿಯಂ ಕೊರತೆ ಬರುವುದಿಲ್ಲ ಒಂದು ಬಾರಿ ಪ್ರಯತ್ನ ಮಾಡಿ ನೋಡಿ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆ ಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಮೋಡಿ ಗಾರರು. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ.

LEAVE A REPLY

Please enter your comment!
Please enter your name here