ಮೂವತ್ಮೂರು ರೂಪಾಯಿಯಿಂದ ಹೀಗೆ ಮಾಡಿದರೆ ಲಕ್ಷ್ಮೀದೇವಿ ಮನೆಯಲ್ಲಿ ಸ್ಥಿರವಾಗಿ ನಿಲ್ಲುವಳು

58

ಸ್ನೇಹಿತರೆ ನಿಮ್ಮ ಹಣ ಹೆಚ್ಚಾಗಿ ಖರ್ಚು ಆಗಬಾರದು ಎಂದರೆ ಲಕ್ಷ್ಮಿ ದೇವಿ ಯಾವಾಗಲೂ ನಮ್ಮ ಮನೆಯಲ್ಲಿ ಸ್ಥಿರ ವಾಸ ಆಗಬೇಕು ಎಂದರೆ ನಮ್ಮ ಮನೆಯಲ್ಲಿ ಯಾವಾಗಲೂ ನಮ್ಮ ಕೈಯಲ್ಲಿ ದುಡ್ಡು ಚೆಲ್ಲಾಟ ಆಗಬೇಕು ಇರುವಂತಹ ಆರ್ಥಿಕ ಪರಿಸ್ಥಿತಿ ಎಲ್ಲಾ ನಿವಾರಣೆ ಹೊಂದಬೇಕು ಎಂದರೆ ಯಾವ ರೀತಿಯಾದ ಪರಿಹಾರ ಮಾಡಬೇಕು ಎಂದು ಪರಿಹಾರ ಶಾಸ್ತ್ರದಲ್ಲಿ ತಿಳಿಸಿರುವ ಎರಡು ಪ್ರಮುಖ ಪರಿಹಾರಗಳನ್ನು ನಾವು ತಿಳಿಸುತ್ತೇವೆ. ಈ ಪರಿಹಾರ ಯಾವುದು ಎಂದರೆ ಮೂವತ್ಮೂರು ರೂಪಾಯಿಯ ಪರಿಹಾರ ಹಾಗೂ ಮೆಣಸಿನಕಾಯಿ ಮತ್ತು ನಿಂಬೆ ಹಣ್ಣಿನ ಪರಿಹಾರ. ಈ ಪರಿಹಾರವನ್ನು ಹೇಗೆ ಮಾಡಬೇಕು ಯಾವ ವಿಧವಾಗಿ ಮಾಡಬೇಕು ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ. ಸ್ನೇಹಿತರೆ ಈ ಪರಿಹಾರವನ್ನು ಶುಕ್ರವಾರ ಯಾರು ಮಾಡುತ್ತಾರೆ ಅವರ ಮನೆಯಲ್ಲಿ ಲಕ್ಷ್ಮಿ ದೇವಿ ಸ್ವಯಂ ತಾಂಡವ ಆಡುತ್ತಾಳೆ. ಒಂದು ಗಾಜಿನ ಬಟ್ಟಲು ತೆಗೆದುಕೊಂಡು ಶುಕ್ರವಾರದ ದಿನ ಉಪ್ಪನ್ನು ತುಂಬಿ ಈ ಉಪ್ಪು ತುಂಬಿದ ಗಾಜಿನ ಬಟ್ಟಲಿಗೆ ಮೂವತ್ಮೂರು ರೂಪಾಯಿ ಹಣವನ್ನು ಹಾಕಬೇಕು ಅದರಲ್ಲಿಯೂ ಹತ್ತು ರೂಪಾಯಿಯ ಮೂರು ನೋಟು ಹಾಗೂ ಒಂದು ರೂಪಾಯಿಗಳ

ಮೂರು ನಾಣ್ಯವನ್ನು ಅದರೊಳಗೆ ಹಾಕಿ ಲಕ್ಷ್ಮಿ ದೇವಿ ಫೋಟೋ ಅಥವಾ ವಿಗ್ರಹದ ಮುಂದೆ ಇಟ್ಟು ಈ ಪೂಜೆ ಮಾಡಿರಿ ಹಾಗೂ ಮುಂದಿನ ಶುಕ್ರವಾರದ ದಿನ ಬಟ್ಟಲಿನ ಉಪ್ಪು ತೆಗೆದುಕೊಂಡು ಯಾರು ತುಳಿಯದ ಜಾಗಕ್ಕೆ ಹಾಕಿ ಮೂವತ್ಮೂರು ರೂಪಾಯಿ ತೆಗೆದುಕೊಂಡು ಹಣ ಇಡುವ ಜಾಗದಲ್ಲಿ ಈ ದುಡ್ಡು ಇಡಬೇಕು. ಹೀಗೆ 6 ಶುಕ್ರವಾರ ಈ ರೀತಿಯಾಗಿ ಪೂಜೆ ಮಾಡಬೇಕು ಇದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ಸ್ಥಿರ ನಿವಾಸ ಮಾಡುತ್ತಾಳೆ. ಇನ್ನೂ ಇನ್ನೊಂದು ಪರಿಹಾರ ಕೂಡ ಪರಿಹಾರ ಮಾಡಬಹುದು. ಮೊದಲಿಗೆ ನಿಮ್ಮ ಅಂಗೈ ಅಗಲ ಅಷ್ಟು ಕಾಟನ್ ಬ್ಯಾಗ್ ತೆಗೆದುಕೊಳ್ಳಿ ಅದನ್ನು ಅರಿಶಿಣದ ನೀರು ಹಾಕಿ ಸರಿಯಾಗಿ ಒಣಗಿಸಿ ಇದಕ್ಕೆ ನಿಂಬೆ ಹಣ್ಣು ಹಾಗೂ ಮೂರು ಮೆಣಸಿನಕಾಯಿಯನ್ನು ಬ್ಯಾಗ್ ಒಳಗೆ ಹಾಕಿ ಅದಕ್ಕೆ ನೀವು ದೇವರ ಮನೆಯಲ್ಲಿ ಇಟ್ಟು ಅರಿಶಿಣ ಕುಂಕುಮ ಇಟ್ಟು ಗಂಧ ಅಕ್ಷತೆ ಹಾಕಿ ಧೂಪ ಬೆಳಗಿ ಬ್ಯಾಗ್ ಪೂಜೆ ಮಾಡಿದ ನಂತರ ನಿಮ್ಮ ಮನೆಯಲ್ಲಿ ಇರುವ ಸಿಂಹ ದ್ವಾರಕ್ಕೆ ಶುಕ್ರವಾರದ ದಿನ ಬೆಳಗ್ಗೆ ಸೂರ್ಯೋದಯಕ್ಕೆ ಮುಂಚೆ ಈ ಪರಿಹಾರವನ್ನು ಮಾಡಿ ಕಟ್ಟಬೇಕು. ಈ ರೀತಿಯಾಗಿ 27

ಶುಕ್ರವಾರ ಮಾಡಬೇಕು. ನಂತರ ಈ ಬ್ಯಾಗ್ ಅಲ್ಲಿ ಇರುವ ನಿಂಬೆ ಹಣ್ಣು ಮೆಣಸಿನಕಾಯಿ ತೆಗೆದುಕೊಂಡು ಯಾರು ತುಳಿಯದ ಜಾಗಕ್ಕೆ ಹಾಕಿರಿ. ಈ ರೀತಿಯಾಗಿ ಮಾಡುವುದರಿಂದ ನಿಮಗೆ ಯಾವುದೇ ರೀತಿಯ ದೃಷ್ಟಿ ದೋಷ ಆಗಲಿ ಕೆಟ್ಟ ರೀತಿಯಾದ ದುಷ್ಟ ಶಕ್ತಿಗಳು ಮನೆಗೆ ಪ್ರವೇಶ ಆಗುವುದಿಲ್ಲ ಹಾಗೂ ನಿಮ್ಮ ಮನೆಯಲ್ಲಿ ಈ ರೀತಿಯ ನೆಗೆಟಿವ್ ಎನರ್ಜಿ ಇದ್ದರೂ ಕೂಡ ಎಲ್ಲವೂ ನಿವಾರಣೆ ಆಗುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ರಾಘವೇಂದ್ರ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here