ಮೃಗಶಿರಾ ನಕ್ಷತ್ರದಲ್ಲಿ ಜನಿಸಿದವರು ಮುಂದೆ ಏನು ಮಾಡಬೇಕು ನಿಮ್ಮ ಜೀವನ ಹೇಗಿರುತ್ತೆ ಅಂತ ತಿಳಿಯಲು ಇದನ್ನು ಓದಿ

50

ಮೃಗಶಿರಾ ನಕ್ಷತ್ರದಲ್ಲಿ ಹುಟ್ಟಿದವರಿಗೆ ಸಾಮಾನ್ಯವಾಗಿ ದೃಢವಾದ ದೇಹ ಸಾಧಾರಣ ಬಣ್ಣವು ಇರುತ್ತದೆ ಬೇರೆಯವರ ವಿಚಾರದಲ್ಲಿ ಪ್ರಾಮಾಣಿಕ ಆಗಿರುತ್ತಾರೆ ಇತರರಿಂದಲೂ ಅದನ್ನೇ ನಿರೀಕ್ಷೆ ಮಾಡುತ್ತಾರೆ ಇವರಿಗೆ ಯಾವುದೇ ವಿಷಯವನ್ನು ಗ್ರಹಿಸುವ ಸಾಮರ್ಥ್ಯವು ಇರುತ್ತದೆ ಹೊಸ ವಿಚಾರಗಳನ್ನು ಬೇಗ ಕಲಿಯುತ್ತಾರೆ ಇವರಿಗೆ ವಾಕ್ ಶಕ್ತಿಯೂ ಕೂಡ ಅಧಿಕವಾಗಿ ಇರುತ್ತದೆ. ಇವರು ಆಕರ್ಷಣೀಯ ವ್ಯಕ್ತಿತ್ವ ದೊಂದಿಗೆ ತುಂಬಾ ನೆನಪಿನ ಶಕ್ತಿಯೂ ಕೂಡ ಹೊಂದಿರುತ್ತಾರೆ ಏನಾದರೂ ಹೇಳಲ್ಲಿ ಒಂದೇ ಬಾರಿ ಹೇಳಬೇಕು ಅಷ್ಟರಲ್ಲಿ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವ ಬುದ್ಧಿವಂತರು. ಮತ್ತೊಮ್ಮೆ ಹೇಳುವ ಅವಶ್ಯಕತೆ ಇವರಿಗೆ ಇರುವುದಿಲ್ಲ ಅಷ್ಟೊಂದು ಅಗಾಧವಾದ ನೆನಪಿನ ಶಕ್ತಿಯೂ ಇವರಲ್ಲಿ ಇರುತ್ತದೆ ಸ್ವಲ್ಪ ಸೊಕ್ಕಿನ ಮನುಷ್ಯ ಎಂದು ಎನಿಸಿಕೊಂಡು ತಮ್ಮ ಹಠ ಸ್ವಭಾವದಿಂದ ಉಳಿದವರಿಗೆ ಕೆಟ್ಟವರಾಗಿ ಕಾಣುತ್ತ ಇರುತ್ತಾರೆ ಹಾಗೆಯೇ ಇತರರಿಗೆ ಟೆನ್ಷನ್

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಕೊಡುವುದರಲ್ಲಿ ಎಕ್ಸ್ಪರ್ಟ್ ಕೂಡ ಆಗಿರುತ್ತಾರೆ ಇನ್ನೂ ಉಳಿದಂತೆ ಸಾಮಾನ್ಯವಾಗಿ ಈ ನಕ್ಷತ್ರದಲ್ಲಿ ಜನಿಸಿದವರು ಜಗತ್ತಿನ ಎಲ್ಲ ಜ್ಞಾನಗಳನ್ನು ತಾವು ತಿಳಿದುಕೊಳ್ಳಬೇಕು ಎಂದು ಹಠ ಸ್ವಭಾವವನ್ನು ಹೊಂದಿರುತ್ತಾರೆ ಜೀವನದ ಕೊನೆಯ ದಿನದ ವರೆಗೂ ಏನಾದರೂ ಹೊಸತನ್ನು ಕಲಿಯಬೇಕು ಎಂಬ ಹಂಬಲವೂ ಸಾಮಾನ್ಯವಾಗಿ ಈ ನಕ್ಷತ್ರದಲ್ಲಿ ಜನಿಸಿದವರಿಗೆ ಹೆಚ್ಚಿನ ಸ್ವಾಭಿಮಾನ ಇರುತ್ತದೆ ಇವರು ನೇರವಾಗಿ ಸಂಕೋಚ ಇಲ್ಲದೆ ಮಾತನಾಡುವವರು ಕಲೆ ವಿಜ್ಞಾನ ಸಾಹಿತ್ಯಗಳಲ್ಲಿ ಪೂರ್ಣವಾಗಿ ಪ್ರೌಢಿಮೆ ಹೊಂದಿರುತ್ತಾರೆ ಬೇರೆಯವರ ಹಾವ ಭಾವಗಳನ್ನು ನೋಡಿಯೇ ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವಷ್ಟು ಸೂಕ್ಷ್ಮ ಮನಸ್ಸು ಇವರಿಗೆ ಇರುತ್ತದೆ. ಇವರು ತಾನು ಹೇಳಿದ್ದೆ ಸರಿ ಎನ್ನುತ್ತಾ ವಾದಕ್ಕೆ ಇಳಿದರೆ ಮುಗಿಯಿತು ಇವರ ಎದುರಿಗೆ ಎಲ್ಲರೂ ಬಾಯಿ ಮುಚ್ಚಿಕೊಳ್ಳಬೇಕಾಗುತ್ತದೆ ಅಷ್ಟೊಂದು ಕರಾರು ವಕ್ಕಾಗಿ ತನ್ನ ವಾದ ಮಂಡಿಸುವ ಪ್ರತಿಭೆ ಇವರಲ್ಲಿ

ಇರುತ್ತದೆ. ಸ್ವಲ್ಪ ಸ್ವಾರ್ಥ ಗುಣ ಇದ್ದರೂ ಅದನ್ನು ತೋರ್ಪಡಿಸದೆ ತಮಗೆ ಏನು ಬೇಕೋ ಅದನ್ನು ಚಾಣಾಕ್ಷ ತನದಿಂದ ಪಡೆಯುವಲ್ಲಿ ಇವರು ಪ್ರಯತ್ನಿಸುತ್ತಾ ಇರುತ್ತಾರೆ ಅತ್ಯಂತ ಬುದ್ಧಿ ಮತ್ತು ಚಾಣಾಕ್ಷ ತನ ಇವರಲ್ಲಿ ಇದ್ದರೂ ಆಲಸ್ಯ ತನದ ಭೂತವು ಸದಾ ಇವರ ಜೊತೆಯಲ್ಲಿ ಇರುತ್ತದೆ. ಸುಲಭವಾಗಿ ಎಲ್ಲಾ ಕೆಲಸಗಳು ಮುಗಿಯಬೇಕು ಎಂಬ ಬಯಕೆ ಇಟ್ಟು ಕೊಂಡು ಇರುತ್ತಾರೆ ಹಾಗೆಯೇ ಎಲ್ಲಾ ಕ್ಷೇತ್ರಗಳಲ್ಲಿ ಅಂದರೆ ತಮಗೆ ಸಂಬಂಧ ಇಲ್ಲದ ಸಾಕಷ್ಟು ವಿಷಯಗಳನ್ನು ತಲೆಯಲ್ಲಿ ಇಟ್ಟುಕೊಂಡು ಇರುತ್ತಾರೆ. ಇವರ ಸಾಮಾನ್ಯವಾಗಿ ಗುರು ಅಥವಾ ಮಾರ್ಗದರ್ಶಕರ ಅಗತ್ಯ ಇಲ್ಲದೆ ಸಹಾ ಹೆಚ್ಚಿನ ಸಾಧನೆ ಮಾಡುತ್ತಾ ಇರುತ್ತಾರೆ. ನಿಗೂಢ ವಿದ್ಯೆಗಳನ್ನು ಕಲಿಯುತ್ತಾ ಇರುತ್ತಾರೆ. ಚಂದ್ರನು ಅಧಿದೇವತೆ ಆಗಿರುವ ಮೃಘಾ ಶಿರಾ ನಕ್ಷತ್ರದ ಅಧಿಪತಿಯು ಕುಜ ಗ್ರಹ ಈ ನಕ್ಷತ್ರದ ಮೊದಲ ಎರಡು ಪಾದಗಳು ವೃಷಭ ರಾಶಿಗೆ ಸೇರಿದರೆ ಮೂರು ಮತ್ತು ನಾಲ್ಕನೆಯ ಪಾದಗಳು ಮಿಥುನ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ರಾಶಿಗೆ ಸೇರುತ್ತದೆ ಈ ನಕ್ಷತ್ರದ ಯೋನಿಯು ಸರ್ಪಿಣಿ ಆಗಿರುತ್ತದೆ. ಶಿಕ್ಷಕ ವೃತ್ತಿಯ ಜೊತೆಗೆ ಭೂಗರ್ಭ ಶಾಸ್ತ್ರಜ್ಞ ಕೆಲಸಗಳು ಇವರಿಗೆ ಸೂಕ್ತವಾದ ಕೆಲಸ ಆಗಿದ್ದು ಜೊತೆಗೆ ಸಂಗೀತಗಾರರು ಲೇಖಕರು ಚಿತ್ರ ಕಲಾವಿದರು ಮುಂತಾದ ಕ್ಷೇತ್ರಗಳಲ್ಲಿ ಇವರು ತಮ್ಮನ್ನು ತೊಡಗಿಸಿ ಕೊಂಡಿರುತ್ತಾರೆ. ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here