ಮೃತ್ಯು ಕಂಟಕದ ಜೊತೆಗೆ ಇತರ ದೋಷದ ನಿವಾರಣೆಗಾಗಿ ಯಮನನ್ನು ಮೆಚ್ಚಿಸುವ ಕೆಲಸ ಮಾಡಿರಿ ನಿಮಗೆ ಒಳ್ಳೆಯದು ಆಗುತ್ತದೆ

43

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ವೈಶಾಖ ಮಾಸದ ಹುಣ್ಣಿಮೆಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗಿದೆ, ವೈಶಾಖ ಮಾಸದ ಹುಣ್ಣಿಮೆಯನ್ನು ಬುದ್ಧಪೂರ್ಣಿಮೆ ಎಂದು ಕೂಡ ಕರೆಯಲಾಗುತ್ತದೆ, ಬುದ್ಧ ಪೂರ್ಣಿಮೆಯ ದಿನದಂದೇ ಭಗವಾನ್ ಬುದ್ಧನು ಕೂಡ ಜನಿಸಿದರು ಎಂದು ಹೇಳಲಾಗುತ್ತದೆ ಹಾಗಾಗಿ ಇತರೆ ಎಲ್ಲ ಹುಣ್ಣಿಮೆಗಳಿಗಿಂತ ವೈಶಾಖ ಮಾಸದ ಹುಣ್ಣಿಮೆಗೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗಿದೆ. ಏನೇ ಸಂಕಷ್ಟಗಳು ಇರಲಿ ತಕ್ಷಣ ಕರೆ ಮಾಡಿರಿ 9845630778 ಇನ್ನು ವೈಶಾಖ ಮಾಸದಲ್ಲಿ ಬರುವಂತಹ ಹುಣ್ಣಿಮೆಯ ದಿನದಲ್ಲಿ ನಾವು ವಿಶೇಷವಾಗಿ ಚಂದ್ರನ ಆರಾಧನೆ ಮಹಾವಿಷ್ಣುವಿನ ಆರಾಧನೆಯ ಜೊತೆಗೆ ಯಮನನ್ನು ಸಂತೃಪ್ತಿಗೊಳಿಸುವ ಅಂತಹ ಕೆಲಸವನ್ನು ಮಾಡುವುದರಿಂದ ಜೀವನದಲ್ಲಿ ಎದುರಾಗುವ ಹಲವಾರು ಸಮಸ್ಯೆಗಳು ದೋಷಗಳು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ, ಸಾಮಾನ್ಯವಾಗಿ ಯಮರಾಜನ ಆರಾಧನೆಯನ್ನು ಯಾರು ಕೂಡ ಮಾಡುವುದಿಲ್ಲ ಆದರೆ ವೈಶಾಖ ಮಾಸದಲ್ಲಿ ಬರುವಂತಹ ಈ ಹುಣ್ಣಿಮೆಯ ದಿನದಲ್ಲಿ ಯಮರಾಜನ ಆರಾಧನೆ ಮಾಡುವುದರಿಂದ ಜೀವನದಲ್ಲಿ ಅಪಮೃತ್ಯು ಕಂಟಕಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಈ ಒಂದು ವೈಶಾಖ ಮಾಸದ ಹುಣ್ಣಿಮೆಯನ್ನು ನಿಯಮಬದ್ಧವಾಗಿ ಆಚರಿಸುವುದರಿಂದ ಜೀವನದಲ್ಲಿ ಹಲವಾರು ಸಮಸ್ಯೆಗಳು ಬಗೆಹರಿಯುವುದರ ಜೊತೆಗೆ ಹಲವಾರು ಪ್ರಯೋಜನಗಳು ಕೂಡ ಸಿಗುತ್ತದೆ ಎಂದು ಹೇಳಲಾಗುತ್ತದೆ,

ಹಾಗಾದರೆ ವೈಶಾಖ ಮಾಸದ ಹುಣ್ಣಿಮೆಯ ದಿನದಂದು ಯಾವ ಕೆಲಸಗಳನ್ನು ಮಾಡುವುದರಿಂದ ಜೀವನದಲ್ಲಿ ಇರುವಂತಹ ಸಮಸ್ಯೆಗಳು ಬಗೆಹರಿಯುವುದಿಲ್ಲ ಜೊತೆಗೆ ಅಪಮೃತ್ಯು ದೋಷಗಳು ನಿವಾರಣೆಯಾಗುತ್ತದೆ ಎಂದು ನೋಡೋಣ. 2022 ವೈಶಾಖ ಅಮಾವಾಸ್ಯೆಯು ಇದೇ ಫೆಬ್ರವರಿ 16 ಸೋಮವಾರದಂದು ಬಂದಿದೆ, ಈ ದಿನ ವಿಶೇಷವಾಗಿ ಉಪವಾಸ ವ್ರತ ಗಳನ್ನು ಆಚರಿಸುವುದರಿಂದ ವಿಷ್ಣು, ಚಂದ್ರದೇವನ ಅನುಗ್ರಹ ಸಿಗುವುದರ ಜೊತೆಗೆ ಯಮನು ಸಂತೃಪ್ತನಾಗುತ್ತಾನೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ ನೀವು ಈ ಒಂದು ಹುಣ್ಣಿಮೆಯ ದಿನದಂದು ಮಹಾವಿಷ್ಣುವಿನ ಜೊತೆಗೆ ಯಮರಾಜನನ್ನು ಆರಾಧಿಸುವುದರಿಂದ ಜೀವನದಲ್ಲಿ ದೋಷಗಳು ನಿವಾರಣೆಯಾಗುತ್ತದೆ ಹಾಗಾಗಿ ನೀವು ಮನೆಯಲ್ಲಿ ಪೂಜೆ ಮಾಡುವಾಗ ನೆನೆದು ಪೂಜೆ ಮಾಡಿ. ಏನೇ ಸಂಕಷ್ಟಗಳು ಇರಲಿ ತಕ್ಷಣ ಕರೆ ಮಾಡಿರಿ 9845630778 ಈ ಒಂದು ಹುಣ್ಣಿಮೆಯ ದಿನ ನಾವು ಮಾಡುವಂತಹ ಧ್ಯಾನ ನಿರಂತರವಾಗಿ ನಮಗೆ ಪ್ರತಿಫಲವನ್ನು ನೀಡುತ್ತದೆ ಇದರ ಪ್ರತಿಫಲ ನಮಗೆ ಮುಂದಿನ ಜನ್ಮದಲ್ಲಿ ಸಿಗುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ಒಂದು ಬುದ್ಧ ಪೂರ್ಣಿಮೆಯ ದಿನ ಕೈಯಲ್ಲಿ ಆದಷ್ಟು ಧಾನವನ್ನು ಮಾಡಿ. ಹುಣ್ಣಿಮೆಯ ದಿನದಲ್ಲಿ ಸಾಮಾನ್ಯವಾಗಿ ಚಂದ್ರನ ಆರಾಧನೆಯನ್ನು ಮಾಡುವುದರಿಂದ ಚಂದ್ರ ದೋಷದ ಪರಿಣಾಮಗಳು ನಿವಾರಣೆಯಾಗುತ್ತದೆ, ಹಾಗಾಗಿ ಚಂದ್ರನ ಆರಾಧನೆಯ ಜೊತೆಗೆ ವಿಷ್ಣುವಿನ ಆರಾಧನೆಯನ್ನು ಮಾಡಿ ಪಂಚಾಮೃತವನ್ನು ನೈವೇದ್ಯವಾಗಿ ಅರ್ಪಿಸಿ.

ಅತಿಮುಖ್ಯವಾಗಿ ಜಾತಕದಲ್ಲಿ ಅಪಮೃತ್ಯ ದೋಷ ಇರುವವರು ಕಂಟಕಗಳು ಇರುವವರು ಸಾವಿನ ಕಂಟಕ ಇರುವವರು ಈ ಒಂದು ವೈಶಾಖ ಹುಣ್ಣಿಮೆಯ ದಿನ ಉಪವಾಸ ವ್ರತಗಳನ್ನು ಮಾಡಿ ನಿಯಮಬದ್ಧವಾಗಿ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವುದರಿಂದ ಈ ಒಂದು ಕಂಟಕಗಳು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here