ಮೃತ ವ್ಯಕ್ತಿಗಳು ಕನಸಿನಲ್ಲಿ ಬಂದರೆ ಈ ಕೆಲವೊಂದು ಸೂಚನೆಗಳನ್ನು ನೀಡುತ್ತಾರೆ

37

ನಮಸ್ತೆ ಗೆಳೆಯರೇ ವ್ಯಕ್ತಿಯು ಸುಸ್ತಾಗಿ ರಾತ್ರಿ ಮಲಗಿದಾಗ ನಮ್ಮ ಜೀವನಕ್ಕೆ ಸಂಬಂಧಿಸಿದ ಹಲವಾರು ವಿಷಯಗಳು ಹಲವಾರು ಘಟನೆಗಳು ಕನಸಿನಲ್ಲಿ ತಿರುಗಾಡಲು ಪ್ರಾರಂಭಿಸುತ್ತದೆ ಆಶ್ಚರ್ಯಯೇನೆಂದರೆ ವ್ಯಕ್ತಿಯ ರಾತ್ರಿ ನಿದ್ದೆ ಹತ್ತಿದಾಗ ಯಾರಾದರೂ ಬಂದು ವಸ್ತು ತೆಗೆದುಕೊಂಡು ಹೋದರು ಸಹ ನಮಗೆ ಅರಿವು ಇರುವುದಿಲ್ಲ ಅಂದರೆ ರಾತ್ರಿ ಕನಸಿನಲ್ಲಿ ನಮಗೆ ಇನ್ನೊಂದು ಜಗತ್ತಿನ ಅನುಭವ ಆಗುತ್ತದೆ ಅದು ನಮಗೆ ನೆನಪಿನಲ್ಲಿ ಉಳಿಯುತ್ತದೆ ಕೆಲವು ಕನಸುಗಳನ್ನು ಕಂಡು ನಂತರ ಖುಷಿಯಾದರೆ ಇನ್ನು ಕೆಲವು ಕನಸುಗಳನ್ನು ನೋಡಿ ನಾವು ಹೆದರುತ್ತೇವೆ ಆಗ ನಿದ್ರೆಯಿಂದ ನಮಗೆ ಎಚ್ಚರ ಆಗುತ್ತದೆ ರಾತ್ರಿ ನಾವು ಕಾಣುವ ಪ್ರತಿಯೊಂದು ಕನಸಿನ ಹಿಂದೆ ಒಂದೊಂದು ಅರ್ಥ ಅಡಗಿರುತ್ತದೆ ಕನಸುಗಳ ಬಗ್ಗೆ ಸ್ವಪ್ನ ಶಾಸ್ತ್ರ ಕೂಡ ಇದೆ ಮೃತ ವ್ಯಕ್ತಿಯು ಕನಸಿನಲ್ಲಿ ಬಂದರೆ ಯಾವ ರೀತಿ ಸೂಚನೆ ನೀಡುತ್ತದೆ ಎಂದು ಈ ಲೇಖನ ತಿಳಿಯೋಣ. ಗೆಳೆಯರೇ ಮನೆಯ ವ್ಯಕ್ತಿಗಳ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಆಯಸ್ಸು ಪೂರ್ಣವಾದ ನಂತರ ವ್ಯಕ್ತಿಯು ಸ್ವರ್ಗವಾಸಿ ಆಗಿದ್ದರೆ ಮನೆಯಲ್ಲಿ ಇರುವ ವ್ಯಕ್ತಿಗಳು ನೋವಿನಿಂದ ಬೇಗನೆ ಆಚೆ ಬರುವುದಿಲ್ಲ ಯಾವುದರೂ ವ್ಯಕ್ತಿಗೆ ಭಯಂಕರ ರೋಗದ ನಂತರ ಆರೋಗ್ಯವೃದ್ಧಿ ಆಗಿದ್ದರೆ ಕನಸಿನಲ್ಲಿ ಅವರು ಆರೋಗ್ಯವಂತರಾಗಿ ಕಂಡರೆ ಅವರ ಜನನ ಯಾವುದಾದರೂ ಒಂದು ಸ್ಥಳದಲ್ಲಿ ಪುನಃ ಆಗಿದೆ ಎಂದು ಅರ್ಥ ಈ ಕನಸಿನ ಮೂಲಕ ನೀವು ಅವರ ಬಗ್ಗೆ ಯೋಚಿಸಿ ದುಃಖವನ್ನು ಪಡಬಾರದು ಎಂದು ಸೂಚನೆ ಕೊಡುತ್ತದೆ ಇದಕ್ಕೆ ಸ್ವಪ್ನ ಶಾಸ್ತ್ರದಲ್ಲಿ ಆಶ್ವಾಸನ ಸ್ವಪ್ನ ಎಂದು ಹೇಳುತ್ತಾರೆ ಇದರಿಂದಾಗಿ ನಮ್ಮ ಪೂರ್ವಜರು ಖುಷಿಯಾಗಿದ್ದಾರೆ ಎಂದು ಸೂಚಿಸುತ್ತದೆ. ಇನ್ನು ಗೆಳೆಯರೇ ಯಾವುದಾದರೂ ಒಳ್ಳೆಯ ವ್ಯಕ್ತಿ ಸಾವನ್ನಪ್ಪಿದರೆ ನಿಮ್ಮ ಕನಸಿನಲ್ಲಿ ಆರೋಗ್ಯವಾಗಿರುವುದು ಕಂಡುಬಂದರೆ ಅವರು ತಮ್ಮ ಯಾವುದೋ ಒಂದು ಇಚ್ಛೆಯನ್ನು ನಿಮಗೆ ಹೇಳಲು ಬಯಸುತ್ತಿದ್ದಾರೆ ಎಂದು ಸೂಚಿಸುತ್ತದೆ ಇದರಿಂದಾಗಿ ಅವರು ಸ್ವರ್ಗಕ್ಕೆ

ಹೋಗುವ ಮುನ್ನ ಅವರಿಗೆ ದೊಡ್ಡದಾದ ಒಂದು ಆಸೆ ಇರುತ್ತದೆ ಎಂದು ತಿಳಿದುಕೊಳ್ಳಬೇಕು ಅದನ್ನು ಅವರಿಗೆ ಪೂರ್ತಿಗೊಳಿಸಲು ಸಾಧ್ಯವಾಗಿರುವುದಿಲ್ಲ ಅವರ ಆಸೆ ಬಗ್ಗೆ ನಿಮಗೆ ಗೊತ್ತಿದ್ದರೆ ಕಂಡಿತವಾಗಿಯೂ ಅದನ್ನು ಪೂರ್ತಿಗೊಳಿಸಬೇಕು ಇದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಕುಟುಂಬದಲ್ಲಿ ಸುಖ ಶಾಂತಿ ಸಮೃದ್ಧಿ ಹೆಚ್ಚುತ್ತದೆ ಒಂದು ವೇಳೆ ನಿಮಗೆ ಗೊತ್ತಿದ್ದು ಅವರ ಆಸೆಗಳನ್ನು ಪೂರ್ಣಮಾಡದೆ ಇದ್ದರೆ ನಿಮಗೆ ಸಂಕಷ್ಟಗಳು ಜೀವನದಲ್ಲಿ ಎದುರಾಗಬಹುದು. ಗೆಳೆಯರೇ ಜೀವಂತ ಇರುವ ವ್ಯಕ್ತಿ ಕನಸಿನಲ್ಲಿ ಸತ್ತಿರುವ ಹಾಗೆ ಕಂಡರೆ ವ್ಯಕ್ತಿಯ ಆಯಸ್ಸು ವೃದ್ಧಿ ಆಗಿದೆ ಎಂದು ಸ್ವಪ್ನ ಶಾಸ್ತ್ರ ತಿಳಿಸುತ್ತದೆ ದೀರ್ಘಾಯುಷ್ಯ ಸಂಕೇತ ಆಗಿರುತ್ತದೆ ಇದನ್ನು ಶುಭ ಕನಸು ಎಂದು ಹೇಳಲಾಗುತ್ತದೆ ಒಂದು ವೇಳೆ ಮೃತ ವ್ಯಕ್ತಿಗಳು ನಮ್ಮ ಕನಸಿನಲ್ಲಿ ಬಂದು ಮಾತನಾಡದಿದ್ದರೆ ನಮ್ಮ ಹಿರಿಯರು ನಾವು ತಪ್ಪುಗಳನ್ನು ಮಾಡದಂತೆ ತಡೆಯುತ್ತಿದ್ದಾರೆ ಎಂದು ಅರ್ಥ ಒಂದು ವೇಳೆ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಕನಸಿನಲ್ಲಿ ನಮ್ಮ ಹಿರಿಯರು ಬಂದು ಆಶೀರ್ವಾದವನ್ನು ಮಾಡಿದರೆ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಖಂಡಿತವಾಗಿ ಯಶಸ್ಸು ದೊರೆಯುತ್ತದೆ ಎಂದು ಅರ್ಥ ಒಂದು ವೇಳೆ ಬೇಜಾರು ಇರುವುದು ಕಂಡರೆ ಇದರರ್ಥ ನಮ್ಮ ಕಾರ್ಯಗಳಿಂದ ಅವರು ಪ್ರಸನ್ನರಾಗಿರುವುದಿಲ್ಲ ಎಂದು ಅರ್ಥ ಆ ಸಮಯದಲ್ಲಿ ನೀವು ಮಾಡುವ ಕೆಲಸ ಕಾರ್ಯಗಳನ್ನು ನಿಲ್ಲಿಸಬೇಕು ಇದು ಅಶುಭ ಸಂಕೇತವಾಗಿರುತ್ತದೆ. ಗೆಳೆಯರೇ ಈ ರೀತಿಯಾಗಿ ನಮ್ಮ ಹಿರಿಯರು ಕನಸಿನ ಮೂಲಕ ಹಲವಾರು ಸೂಚನೆಗಳನ್ನು ನೀಡುತ್ತಾರೆ ಇವುಗಳನ್ನು ತಿಳಿಯದೆ ಹಲವಾರು ರೀತಿಯ ತಪ್ಪುಗಳನ್ನು ಮಾಡಿ ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳುತ್ತದೆ ಹಾಗಾಗಿ ಗೆಳೆಯರೇ ನಮಗೆ ಬೀಳುವ ಕನಸುಗಳನ್ನು ಅರ್ಥಮಾಡಿಕೊಂಡು ಸರಿಯಾದ ಮಾರ್ಗದಲ್ಲಿ ನಡೆಯುವುದರಿಂದ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ ನಮ್ಮ ಹಿರಿಯ ಆತ್ಮಕ್ಕೆ ಶಾಂತಿ ದೊರೆಯುತ್ತದೆ.

ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here