ಮೆಟ್ಟಿಲ ಕೆಳಗೆ ಈ ವಸ್ತು ಇದ್ರೆ ತುಂಬಾ ಒಳ್ಳೆಯದು ಆಗುವುದು

61

ಮನೆಯ ವಾಸ್ತುವಿನಲ್ಲಿ ಮೆಟ್ಟಿಲುಗಳೂ ಮುಖ್ಯ ಪಾತ್ರವಹಿಸುತ್ತವೆ, ಮೆಟ್ಟಿಲ ತಳಭಾಗದಲ್ಲಿ ವಾಸ್ತು ದೋಷವಿದ್ದರೆ, ನೀವು ಎಷ್ಟೇ ಶ್ರಮಿಸಿದರೂ ಅದರ ಫಲವು ಸಂಪೂರ್ಣವಾಗಿ ಸಿಗುವುದಿಲ್ಲ. ಇದು ಖಿನ್ನತೆ ಮತ್ತು ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು, ಹಾಗಾಗಿ ಮನೆಯಲ್ಲಿ ಸುಖ, ಸಂತೋಷ, ಸಮೃದ್ಧಿ ಮತ್ತು ನೆಮ್ಮದಿಯ ಜೀವನಕ್ಕಾಗಿ ಮೆಟ್ಟಿಲ ತಳಬಾಗವು ವಾಸ್ತು ಹೇಗಿರಬೇಕು ವಾಸ್ತು ಬಗ್ಗೆ ಸಹ ಗಮನ ಹರಿಸುವುದಿಲ್ಲ ಏಕೆಂದರೆ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಮೆಟ್ಟಿಲು ಸೇರಿದಂತೆ ಮನೆಯ ವಿವಿಧ ಭಾಗಗಳ ನಡುವಿನ ಎನರ್ಜಿಯನ್ನು ಅವಲಂಬಿಸಿರುತ್ತದೆ, ಏನೇ ಸಂಕಷ್ಟಗಳು ಇದ್ದರು ಕೂಡ ಕರೆ ಮಾಡಿರಿ 9611533355 ವಾಸ್ತು ಶಾಸ್ತ್ರದ ಪ್ರಾಚೀನ ವಾಸ್ತುಶಿಲ್ಪ ವಿಜ್ಞಾನವು ಮನೆಯ ಒಳಗೆ ಮೆಟ್ಟಿಲುಗಳನ್ನು ಮಹಡಿಗೆ ಹೋಗಲು ಕಟ್ಟಿರುತ್ತಾರೆ, ಆ ಮೆಟ್ಟಿಲುಗಳ ಕೆಳ ಭಾಗದಲ್ಲಿ ನಾವು ಖಾಲಿ ಜಾಗ ಎಂದು ಅದರಲ್ಲಿ ಬೇಡದ ವಸ್ತುಗಳನ್ನು ತುಂಬಿಸಿ ಬಿಡುವರು ಸಾಮಾನ್ಯವಾಗಿ ಮನೆಯ ಮೆಟ್ಟಿಲುಗಳ ಕೆಳಗೆ ಇರುವ ಅಲ್ಲಿ ಕಸದ ತೊಟ್ಟಿಗಳನ್ನು ಇಡುತ್ತಾರೆ, ಒರೆಸುವ ಬಟ್ಟೆಗಳನ್ನು ಇಡುತ್ತಾರೆ, ಹೀಗೆ ಮಾಡುವುದರಿಂದ ಇದು ಆರ್ಥಿಕ ಸ್ಥಿತಿಯನ್ನು ದುರ್ಬಲ ಗೊಳಿಸುವುದಲ್ಲದೆ ಕುಟುಂಬದ ಸದಸ್ಯರ ಆರೋಗ್ಯದ ಮೇಲೆ ಅಶುಭ ಪರಿಣಾಮವನ್ನು ಬೀರುತ್ತದೆ ಜಾಗವನ್ನು ಉಳಿಸುವ ಸಲುವಾಗಿ, ಜನರು ಮೆಟ್ಟಿಲುಗಳ ಕೆಳಗೆ ಪೂಜಾ ಸ್ಥಳ, ಸ್ನಾನ ಗೃಹ ಅಥವಾ ಅಡುಗೆಮನೆಯನ್ನು ನಿರ್ಮಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ ವಾಸ್ತು ಪ್ರಕಾರ ಹೀಗೆ ಮಾಡುವುದು ಸರಿಯಲ್ಲ ಮೆಟ್ಟಿಲುಗಳ ಕೆಳಗಿರುವ ಜಾಗವನ್ನು ಸ್ಟೋರ್ ರೂಂ ಆಗಿ ಬಳಸುವರು ಮೆಟ್ಟಿಲುಗಳ ಕೆಳಗೆ ಆಭರಣಗಳ ವಾರ್ಡ್ರೋಬ್ ಮತ್ತು ಹಣದ ವಾರ್ಡ್ರೋಬ್ ಅನ್ನುಇಡಬೇಡಿ

ಸೇಫ್ ಮತ್ತು ಬೀರುಗಳನ್ನು ಮಾಡಬೇಡಿ. ಹೀಗೆಮಾಡುವುದರಿಂದ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ, ಮೆಟ್ಟಿಲುಗಳ ಕೆಳಗೆ ಟ್ಯಾಪ್‌ಗಳನ್ನು ಸ್ಥಾಪಿಸಿದರೆ, ಆ ಟ್ಯಾಪ್‌ಗಳಿಂದ ನೀರು ಸೋರಿಕೆಯಾಗುತ್ತಿದ್ದರೆ, ಇದರಿಂದ ಕೂಡ ಹಣದ ಕೊರತೆ ಉಂಟಾಗಬಹುದು, ಏನೇ ಸಂಕಷ್ಟಗಳು ಇದ್ದರು ಕೂಡ ಕರೆ ಮಾಡಿರಿ 9611533355 ಇಂತಹ ವಸ್ತುಗಳುತೊಂದರೆಯನ್ನು ಹೆಚ್ಚಿಸುತ್ತವೆ, ಮೆಟ್ಟಿಲುಗಳ ಕೆಳಗೆ ಶೂಗಳು ಮತ್ತು ಚಪ್ಪಲಿಗಳು ಅಥವಾ ಅನುಪಯುಕ್ತ ವಸ್ತುಗಳನ್ನು ಇಡಬಾರದು ಇದರಿಂದ ಮಗುವಿನ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಸಮಸ್ಯೆಗಳು ಹೆಚ್ಚುತ್ತಲೇ ಇರುತ್ತೆ. ಮನುಷ್ಯನೇ ತನ್ನ ಮನೆಯೊಳಗೆ ದರಿದ್ರ ಲಕ್ಷ್ಮಿಯನ್ನು ಆಹ್ವಾನಿಸಿದಂತಾಗುತ್ತದೆ. ಇದರಿಂದ ಹಲವಾರು ಸಮಸ್ಯೆಗಳು ಬಂದು ಅವನಿಗೆ ನೆಮ್ಮದಿಯೇ ಇಲ್ಲದಂತಾಗುತ್ತದೆ ಸಂತೋಷದಿಂದ ಇರಬೇಕಾದ ಅವನು ದುಃಖಕ್ಕೆ ಒಳಗಾಗುವನು ಮನೆಯ ಒಳ ಮತ್ತು ಹೊರ ಭಾಗದಲ್ಲಿ ಮೆಟ್ಟಿಲುಗಳನ್ನು ಇಟ್ಟರೆ ಅದರ ಕೆಳಭಾಗದಲ್ಲಿ ನಾವು ಯಾವುದೇ ವಸ್ತುಗಳನ್ನು ಇಡಬಾರದು. ಇದರಿಂದಾಗಿ ನಮಗೆ ದಾರಿದ್ರ್ಯ ಲಕ್ಷ್ಮಿಯ ಆಹ್ವಾನಿಸಿದಂತಾಗುತ್ತದೆ ಕೆಲವರು ಸ್ನಾನದ ಕೊಠಡಿಯೊ, ಶೌಚಾಲಯವು ಮಾಡುವರು, ಇನ್ನು ಕೆಲವರು, ಸ್ಟೋರ್ ರೂಂ, ಕೂಡ ಮನೆಯ ಒಳಗೆ ಮಾಡುತ್ತಾರೆ ಇದರಿಂದಾಗಿ ನಮಗೆ ಸಮಸ್ಯೆಗಳು ಮೇಲೆ ಸಮಸ್ಯೆಗಳು ಬಂದು ನಮ್ಮಮನಸ್ಸನ್ನು ಕೆಡಿಸುತ್ತದೆ ಸ್ನೇಹಿತರೆ. ಆದುದರಿಂದ ನಾವು ಮೆಟ್ಟಿಲುಗಳ ಕೆಳಭಾಗದಲ್ಲಿ ಹೂವಿನ ಚಟ್ಟಿಯನ್ನು ಇಲ್ಲವೋ ಮನೆಯ ಒಳಗೆ ಇಡುವಂತಹ ಶೋಕೇಸ್ ಮಾಡಬಹುದು ಕೆಲವರು ದೇವರ ಕೋಣೆಯನ್ನು ಮಾಡುತ್ತಾರೆ,

ಹೀಗೆ ಮಾಡಿದ್ದಲ್ಲಿ ನಾವು ದೇವರನ್ನು ತುಳಿದುಕೊಂಡು ಹೋದಂತೆ ಆಗುವುದು ಮೆಟ್ಟಿಲುಗಳ ಕೆಳಭಾಗದಲ್ಲಿ ಬೇಡದ ವಸ್ತುಗಳನ್ನು ಇಟ್ಟರೆ ನಮಗೆ ದರಿದ್ರ ದೇವತೆಯು ಅಲ್ಲಿ ಬಂದು ನೆಲೆಸುವಳು ನೆಮ್ಮದಿಯನ್ನೇ ಹಾಳುಮಾಡುತ್ತದೆ. ಹೂವಿನ ಚಟ್ಟಿಯನ್ನು ಅದರ ಕೆಳಭಾಗದಲ್ಲಿ ತಂದು ಇಟ್ಟಾಗ ನಮಗೆ ಸುಖ ಶಾಂತಿ ನೆಮ್ಮದಿ ವೃದ್ಧಿಸುತ್ತದೆ ,ಬದಲಾವಣೆಗಳು ಕಂಡುಬರುತ್ತವೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

LEAVE A REPLY

Please enter your comment!
Please enter your name here