ಮೆಣಸಿನಿಂದ ಮಹಾಲಕ್ಷ್ಮೀ ಕೃಪೆ ಪಡೆಯಿರಿ

47

ನಾವು ಹಣದ ಸಮಸ್ಯೆಯಿಂದ ದೂರವಾಗಬೇಕು ಎಂದರೆ ಲಕ್ಷ್ಮಿ ದೇವಿಯ ಕಟಾಕ್ಷ ಬೇಕೆ ಬೇಕು ಲಕ್ಷ್ಮಿ ದೇವಿಯ ಕಟಾಕ್ಷ ಪಡೆಯಬೇಕು ಎಂದರೆ ಈ ವಿಧಾನ ಇಂದ ಮಂಗಳವಾರ ಅಥವಾ ಶುಕ್ರವಾರ ಅಕ್ಕಿ ಮತ್ತು ಮೆಣಸನ್ನು ಉಪಯೋಗಿಸಿ ಪೂಜೆ ಮಾಡಬೇಕು ಹೀಗೆ ಮಾಡಿದರೆ ಲಕ್ಷ್ಮಿ ದೇವಿಯ ಕೃಪಾ ಕಟಾಕ್ಷ ಲಭಿಸುತ್ತದೆ ಮತ್ತು ಲಕ್ಷ್ಮಿ ದೇವಿ ಸ್ಥಿರವಾಗಿ ಮನೆಯಲ್ಲಿ ವಾಸ ಮಾಡುತ್ತಾಳೆ ಎಲ್ಲರಿಗೂ ಸಹ ಹಣದ ಸಮಸ್ಯೆ ಇರುತ್ತದೆ ಲಕ್ಷ್ಮಿ ದೇವಿಯ ಕಟಕ್ಷಕ್ಕೆ ಪೂಜೆ ಮಾಡುತ್ತಾ ಇರುತ್ತಾರೆ ಲಕ್ಷ್ಮಿ ದೇವಿಯ ಅನುಗ್ರಹ ಪಡೆಯಲು ಮೆಣಸು ಮತ್ತು ಸ್ವಲ್ಪ ಅಕ್ಕಿಯನ್ನು ಉಪಯೋಗಿಸಿ ತಂತ್ರ ಪಾಲಿಸಿದರೆ ಲಕ್ಷ್ಮಿ ದೇವಿಯ ಅನುಗ್ರಹ ಸಿಗುತ್ತದೆ ಅದು ಏನು ಎಂದು ಈಗ ತಿಳಿಯೋಣ. ಸಾಮಾನ್ಯವಾಗಿ ಎಲ್ಲರೂ ದೇವರ ಮನೆಯಲ್ಲಿ ಮಹಾ ಲಕ್ಷ್ಮಿ ಫೋಟೋ ಮತ್ತು ಇತರ ದೇವತೆಗಳ ಫೋಟೋ ಇಡುತ್ತಾರೆ ಆದರೆ ಲಕ್ಷ್ಮಿ ದೇವಿಯ ಕಟಾಕ್ಷ ಪಡೆಯಬೇಕು ಎಂದರೆ ಅಕ್ಕಿಯಿಂದ ಒಂದು ವಿಧಿ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538855512

ವಿಧಾನ ಪಾಲಿಸಬೇಕು ಅಕ್ಕಿ ಸಾಕ್ಷಾತ್ ಅನ್ನಪೂರ್ಣೆ ಆದ್ದರಿಂದ ಲಕ್ಷ್ಮಿಗೆ ಅಕ್ಕಿ ತುಂಬಾ ಇಷ್ಟವಾದದ್ದು. ಮೊದಲನೆಯದು ಬೆಳ್ಳಿಯ ತಟ್ಟೆ ಅಥವಾ ತಾಮ್ರದ ತಟ್ಟೆ ಉಪಯೋಗಿಸಿ ಅಕ್ಕಿಯನ್ನು ಹಾಕಬೇಕು ಆದ್ರೆ ಸ್ಟೀಲ್ ಪಾತ್ರೆ ಉಪಯೋಗಿಸಿ ಮಾಡಬಾರದು. ಅಕ್ಕಿ ಹಾಕಿ ಕೆಂಪು ವಸ್ತ್ರದಲ್ಲಿ ಮೆಣಸನ್ನು ಇಟ್ಟು ಇದನ್ನು ಒಂದು ಮೂಟೆ ಕಟ್ಟಬೇಕು ಅಕ್ಕಿಯಲ್ಲಿ ಸ್ವಲ್ಪ ಅರಿಶಿನ ಕುಂಕಮವನ್ನು ಹಾಕಬೇಕು ಹೀಗೆ ಅರಿಶಿಣ ಕುಂಕುಮ ಇಟ್ಟ ನಂತರ ಮೆಣಸು ಹಾಗೂ ಕೆಂಪುವಸ್ತ್ರವನ್ನು ಅಕ್ಕಿಯಲ್ಲಿ ಇಡಬೇಕು ನಂತರ ಮಂಗಳವಾರ ಅಥವಾ ಶುಕ್ರವಾರದ ದಿನ ಬೆಳಗಿನ ಜಾವ ಈ ಅಕ್ಕಿಯ ತಟ್ಟೆ ಮತ್ತು ಕೆಂಪು ವಸ್ತ್ರವನ್ನು ನಿಮ್ಮ ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಬೇಕು ಪೂಜೆ ಮುಗಿದ ನಂತರ ತಟ್ಟೆಯನ್ನು ತೆಗೆದುಕೊಂಡು ನಿಮ್ಮ ಬೀರುವಿನಲ್ಲಿ ಇಡಬೇಕು. ನೀವು ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆಯಿಂದ ದೂರವಾಗಬಹುದು ಮತ್ತು ಹಣದ ಸಮಸ್ಯೆ ಇರುವುದಿಲ್ಲ

ಲಕ್ಷ್ಮಿ ದೇವಿಯ ಅನುಗ್ರಹ ಲಭಿಸುತ್ತದೆ. ಬೀರುವಿನಿಂದ ತಟ್ಟೆ ತೆಗೆದುಕೊಂಡು ನೀವು ಏನು ಮಾಡಬೇಕು ಎಂದರೆ ಮಂಗಳವಾರ ಬೆಳಗಿನ ಜಾವ ಇರಿಸಿದರೆ ಸಾಯಂಕಾಲ ಸಮಯ ತೆಗೆಯಬೇಕು ಅಥವಾ ಶುಕ್ರವಾರ ಬೆಳಗಿನ ಜಾವ ಇರಿಸಿದರೆ ಸಾಯಂಕಾಲ ಸಮಯ ತೆಗೆಯಬೇಕು ನಂತರ ಸ್ವಲ್ಪ ಸಿಹಿ ಪದಾರ್ಥ ಏನಾದರೂ ಅಕ್ಕಿ ಇಂದ ಪೊಂಗಲ್ ರೀತಿ ಮಾಡಿ ಲಕ್ಷ್ಮಿ ದೇವಿಗೆ ಸಮರ್ಪಣೆ ಮಾಡಬೇಕು ಮತ್ತು ನೀವು ಕಟ್ಟಿರುವ ಮೂಟೆ ಬೀರುವಿನಲ್ಲಿ ಹಾಗೆ ಇಡಬೇಕು ನೀವು ಹಣ ಇಡುವ ಜಾಗದಲ್ಲಿ ಈ ಮೆಣಸಿನ ಮೂಟೆ ಇಡಬೇಕು ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ಲಭಿಸುತ್ತದೆ. ನಿಮ್ಮ ಮನೆಯಲ್ಲಿ ತುಳಸಿ ಗಿಡ ಮತ್ತು ಗೋಮಾತೆ ವಿಗ್ರಹ ಇದ್ದರೂ ಕೂಡ ಹಣದ ಸಮಸ್ಯೆ ಇರುವುದಿಲ್ಲ.

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538855512

ಜೀವನದಲ್ಲಿ ನೀವು ಎಷ್ಟೇ ಕಷ್ಟ ಪಟ್ಟರು ಸಹ ಅಭಿವೃದ್ದಿ ಎಂಬುದು ಆಗುತ್ತಾ ಇಲ್ಲವೇ? ಮನೆಯಲ್ಲಿ ಸಮಸ್ಯೆಗಳು ಮತ್ತು ಆಫೀಸ್ ನಲ್ಲಿ ಸಮಸ್ಯೆಗಳು ಕಾಡುತ್ತಾ ಇದ್ಯಾ? ಅಥವ ಒಳ್ಳೆಯ ಉದ್ಯೋಗ ಸಿಕಿಲ್ಲ ಎಂಬ ಚಿಂತೆ ಇದ್ಯಾ? ಕರೆ ಮಾಡಿರಿ 9538855512 ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಆಗಿದ್ಯಾ ಅಥವ ಆರ್ಥಿಕ ಸಮಸ್ಯೆಗಳು ಹೆಚ್ಚಿನ ರೀತಿಯಲ್ಲಿ ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಮಕ್ಕಳು ಹೆಚ್ಚಿಗೆ ಹಠ ಮಾಡುತ್ತಾ ಇದ್ರೆ ಅಥವ ಮದ್ವೆ ವಿಳಂಬ ಅಥವ ಸಂತಾನ ದೋಷ ಸಮಸ್ಯೆಗಳು ಅಥವ ಸರ್ಪ ದೋಷ ಸಮಸ್ಯೆಗಳು ಇದು ಇಷ್ಟೇ ಅಲ್ಲ. ಸಮಸ್ಯೆಗಳು ಎಷ್ಟೇ ಹಳೆಯದ್ದು ಇದ್ದರು ಅದಕ್ಕೆ ಪರಿಹಾರ ಎಲ್ಲಿಯೂ ಸಹ ಸಿಕಿಲ್ಲ ಅಂದ್ರೆ ಒಮ್ಮೆ ಕರೆ ಮಾಡಿರಿ 9538855512 ಎಲ್ಲ ಸಮಸ್ಯೆಗಳನ್ನು ಸಹ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಖರ ರೀತಿಯಲ್ಲಿ ಪರಿಹಾರ ಮಾಡುತ್ತೇವೆ ಅಥವ ನೀವು ನಮ್ಮ ಸಂಖ್ಯೆಗೆ ಕರೆ ಮಾಡಿ ಆಫೀಸ್ ಗೆ ಸಹ ನೇರ ಭೇಟಿ ನೀಡಿ ಪ್ರಶ್ನೆಗಳು ಕೇಳಬಹುದು, ಎಲ್ಲ ಸಮಸ್ಯೆಗಳಿಗೆ ಸಹ ಐದು ದಿನದಲ್ಲಿ ಶಾಶ್ವತ ಪರಿಹಾರ ಬಲಿಷ್ಠ ದೇವಿಯ ಪೂಜೆಗಳಿಂದ ಮತ್ತು ಪುರಾತನ ಜ್ಯೋತಿಷ್ಯ ಪದ್ದತಿಯಿಂದ ಮಾಡಿ ಕೊಡುತ್ತೇವೆ, ನಂಬಿ ಕೆಟ್ಟವರಿಲ್ಲ ಒಮ್ಮೆ ಕರೆ ಮಾಡಿರಿ 9538855512

LEAVE A REPLY

Please enter your comment!
Please enter your name here