ಮೆಣಸಿನ ಕಾಳು ಮತ್ತು ಉಪ್ಪಿನಿಂದ ತಾಂತ್ರಿಕ ದೋಷಗಳು ನಿವಾರಣೆ ಆಗಲಿದೆ

84

ಮೆಣಸಿನ ಕಾಳಿನಿಂದ ಈ ರೀತಿಯಾಗಿ ಪರಿಹಾರವನ್ನು ಮಾಡಿಕೊಳ್ಳುವುದರಿಂದ ದೃಷ್ಟಿದೋಷ ಕೆಟ್ಟ ಶಕ್ತಿಗಳ ಸಮಸ್ಯೆಗಳಿಂದ ನೀವು ತಪ್ಪಿಸಿಕೊಳ್ಳಬಹುದು.ನಮಸ್ತೆ ಗೆಳೆಯರೆ ಜೀವನದಲ್ಲಿ ಬಂದಿರುವ ದುರಾದೃಷ್ಟವನ್ನು ತೊಲಗಬೇಕು ಸಂಪಾದನೆ ಅಧಿಕವಾಗಬೇಕು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರೆ ಶತ್ರು ಬಾಧೆಯಿಂದ ನಿವಾರಣೆ ಹೊಂದಬೇಕು ಶತ್ರು ಬಾದೆ ನಿವಾರಣೆಯನ್ನು ಮನೆಯಲ್ಲಿಯೇ ಯಾವ ರೀತಿ ನಿವಾರಣೆ ಮಾಡಿಕೊಳ್ಳಬಹುದು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಕೆಲವೊಬ್ಬರು ಮಾಡುವ ಕೆಲಸದಲ್ಲಿ ಸಂಪೂರ್ಣವಾಗಿ ಯಶಸ್ಸನ್ನು ಕಾಣದೇ ಕೆಲಸದಲ್ಲಿ ಆಸಕ್ತಿಯನ್ನು ಕಳೆದು ಕೊಳ್ಳುತ್ತಾರೆ ನಮ್ಮ ದುರಾದೃಷ್ಟ ಎಂದು ತಿಳಿದುಕೊಳ್ಳುತ್ತಾರೆ ಆ ದುರಾದೃಷ್ಟವೇ ಅವರಿಗೆ ದೃಷ್ಟಿದೋಷ ಶತ್ರುಭಾದೆ ಆಗಿ ಕಾಡುತ್ತಿರುತ್ತದೆ ಈ ರೀತಿ ದೃಷ್ಟಿದೋಷ ಕಾಡುತ್ತಿದ್ದರೆ ಎಷ್ಟೇ ಕಷ್ಟ ಪಟ್ಟರೂ ಕೂಡ ನಮ್ಮ ಕೆಲಸದಲ್ಲಿ ಸಂಪೂರ್ಣವಾಗಿ ಯಶಸ್ಸು ಸಾಧಿಸಲಾಗುವುದಿಲ್ಲ ಹಾಗೂ ಲಾಭವನ್ನು ಪಡೆಯಲು ಆಗುವುದಿಲ್ಲ ನಾವು ಈ ಒಂದು ಕೆಲಸವನ್ನು ಪೂರ್ಣಗೊಳಿಸಿದರೆ ನಮಗೆ ಸಾಕಷ್ಟು ಆದಾಯ ಬರುತ್ತದೆ ಎಂದು ಗೊತ್ತಿದ್ದರೂ ಕೂಡ ಆ ಕೆಲಸವನ್ನು ಪೂರ್ಣಗೊಳಿಸಲು ಆಗುವುದಿಲ್ಲ ಆ ಕೆಲಸದಲ್ಲಿ ಅಡಚಣೆ ಉಂಟಾಗುತ್ತದೆ ಎಂದು ಮುನ್ಸೂಚನೆ ಗೊತ್ತಾದರೆ ನೀವು ನಿಮ್ಮ ಮುಖ್ಯ ಕೆಲಸಕ್ಕೆ ಮನೆಯಿಂದ ಹೊರಗಡೆ ಹೋಗುವಾಗ ಮನೆಯಲ್ಲಿರುವ ಅದ್ಭುತವಾದ ವಸ್ತುಗಳಿಂದ ತಾಂತ್ರಿಕ ಪ್ರಯೋಗವನ್ನು ಮಾಡಿಕೊಂಡರೆ ನಿಮ್ಮ ಕೆಲಸ ಸಂಪೂರ್ಣವಾಗಿ ಪೂರ್ಣಗೊಳ್ಳುತ್ತದೆ. ಗೆಳೆಯರೆ ತಾಂತ್ರಿಕ ದೋಷದಲ್ಲಿ ಅದ್ಭುತವಾದ ಶಕ್ತಿಯನ್ನು ಹೊಂದಿರುವ ಕರಿ ಮೆಣಸನ್ನು ಬಳಸಿಕೊಂಡು

ತಾಂತ್ರಿಕ ಪ್ರಯೋಗವನ್ನು ಮಾಡಿಕೊಳ್ಳುವುದರಿಂದ ತಾಂತ್ರಿಕ ದೋಷಕ್ಕೆ ಸಂಬಂಧಪಟ್ಟ ನರದೃಷ್ಟಿ ನರಪೀಡೆ ದೃಷ್ಟಿ ದೋಷ ಯಾವುದೇ ಸಮಸ್ಯೆ ನಿವಾರಣೆ ಮಾಡುವ ಶಕ್ತಿ ಮೆಣಸಿನ ಕಾಳಿಗೆ ಇದೆ. ಗೆಳೆಯರೇ ನಿಮ್ಮ ಮುಖ್ಯವಾದ ಕೆಲಸಕ್ಕೆ ಹೊರಗಡೆ ಹೋಗುವಾಗ ಮೂರು ಮೆಣಸಿನ ಕಾಳನ್ನು ತೆಗೆದುಕೊಂಡು ಬಾಯಿಯಲ್ಲಿ ಹಾಕಿಕೊಂಡು ಅಗೆಯುತ್ತ ಹೊರಗಡೆ ಹೋಗುವುದರಿಂದ ಆ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ ಜಯ ನಿಮ್ಮದಾಗುತ್ತದೆ ಹಾಗೂ ನಿಮ್ಮ ಕೆಲಸದಲ್ಲಿ ಅದ್ಭುತವಾದ ಲಾಭಾಂಶವನ್ನು ಪಡೆಯುತ್ತೀರಾ. ಗೆಳೆಯರೇ ಮೆಣಸಿನಕಾಳಿನಿಂದ ಇನ್ನೊಂದು ಅದ್ಭುತವಾದ ಪ್ರಯೋಗವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಮೇಲೆ ಆಗಿರುವ ದೃಷ್ಟಿದೋಷ ಮಾಟ ಮಂತ್ರದಿಂದ ಹೊರಗೆ ಬರಬಹುದು ಗೆಳೆಯರೇ 9 ಮೆಣಸಿನಕಾಳನ್ನು ತೆಗೆದುಕೊಂಡು ಯಾವುದಾದರೂ ಒಂದು ಶನಿವಾರದಂದು ಈ ಪರಿಹಾರವನ್ನು ಮಾಡಿಕೊಳ್ಳಬೇಕು ಗೆಳೆಯರೇ ಪ್ರತ್ಯೇಕವಾದ ಒಂದು ಜಾಗದಲ್ಲಿ 9 ಮೆಣಸಿನ ಕಾಳನ್ನು ತೆಗೆದುಕೊಂಡು ಕುಳಿತುಕೊಳ್ಳಬೇಕು ಹಾಗೂ ಒಂದು ದೀಪವನ್ನು ಕ್ಯಾಂಡಲ್ ತೆಗೆದುಕೊಳ್ಳಬೇಕು ನಂತರ ಕ್ಯಾಂಡಲ್ ಅನ್ನು ಹಚ್ಚಿಟ್ಟು ಕೊಂಡು 9 ಮೆಣಸಿನಕಾಳನ್ನು ಕೈಯಲ್ಲಿ ತೆಗೆದುಕೊಂಡು ನಿಮಗೆ ಮಾಟ ಮಂತ್ರ ಆಗಿದ್ದರೆ ಅಥವಾ ವಶೀಕರಣ ಆಗಿದ್ದರೆ ದೃಷ್ಟಿದೋಷ ಆಗಿದ್ದರೆ ಅವೆಲ್ಲವೂ ತೊಲಗೆ ಹೋಗಲಿ ನಿವಾರಣೆಯಾಗಲಿ ಎಂದು ಒಂದೊಂದು ಮೆಣಸಿನ ಕಾಳನ್ನು ದೀಪದಲ್ಲಿ ಸುಡಬೇಕು ದೀಪದ ಬೆಳಕಿನಲ್ಲಿ ಅದರ ಮೇಲೆ ಸುಡಬೇಕು ಹೇಗೆಂದರೆ ಒಂದು ಸೂಜಿ ತೆಗೆದುಕೊಂಡು ಅದರಲ್ಲಿ ಒಂದೊಂದೇ ಮೆಣಸಿನ ಕಾಳನ್ನು ತೆಗೆದುಕೊಂಡು ಪೂರ್ಣವಾಗಿ ಸುಡಬೇಕು

ಮೆಣಸಿನ ಕಾಳನ್ನು ಸುಡುವಾಗ ಬರುವ ವಾಸನೆಯನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಮೇಲೆ ಆಗಿರುವ ದೃಷ್ಟಿದೋಷ ಮಾಟ-ಮಂತ್ರ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಈ ರೀತಿ ಮಾಡಿದ ನಂತರ ಮೆಣಸಿನ ಕಾಳನ್ನು ಯಾರು ತುಳಿಯದೇ ಇರುವ ಜಾಗದಲ್ಲಿ ಹಾಕಬೇಕು ಈ ರೀತಿಯಾಗಿ ಮಾಡುವುದರಿಂದ ನಿಮಗೆ ಆಗಿರುವ ಸಮಸ್ಯೆಯಿಂದ ಮುಕ್ತಿ ಹೊಂದುತ್ತಿರ. ಗೆಳೆಯರೇ ತಾಂತ್ರಿಕ ದೋಷದಿಂದ ಅದ್ಭುತವಾದ ಶಕ್ತಿ ಹೊಂದಿರುವ ಮೆಣಸಿನಕಾಲಿನಿಂದ ಈ ರೀತಿಯಾಗಿ ಪರಿಹಾರ ಮಾಡಿಕೊಳ್ಳುವುದರಿಂದ ನಿಮ್ಮ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಸುಲಭವಾಗಿ ಯಶಸ್ಸು ಕಾಣುತ್ತಿರ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ವಾಸುದೇವನ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here