ಮೆದುಳಿನ ಶಕ್ತಿ ಹಾಗು ಜ್ಞಾಪಕ ಶಕ್ತಿ ಹೆಚ್ಚಿಸಲು ಸೂಕ್ತ ಮನೆ ಮದ್ದು ಇಲ್ಲಿದೆ

75

ಇಂದಿನ ಲೇಖನದಲ್ಲಿ ನಿಮ್ಮ ಮೆದುಳಿನ ಶಕ್ತಿ ಹಾಗೂ ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆ ಶಕ್ತಿಯನ್ನು ಹೆಚ್ಚಿಸಲು ಒಂದು ಉತ್ತಮವಾದ ಮುದ್ರೆ ಬಗ್ಗೆ ಹೇಳಿ ಕೊಡುತ್ತೇವೆ. ಈ ಮುದ್ರೆಯನ್ನು ಯಾರು ಕೂಡ ಬೇಕಾದರೂ ಮಾಡಬಹುದು. ಮತ್ತು ಎಷ್ಟು ಹೊತ್ತು ಬೇಕಾದರೂ ಮಾಡಬಹುದು. ಹಾಗೂ ಈ ಮುದ್ರೆ ಅತ್ಯಂತ ಸರಳವಾಗಿ ಕೂಡ ಇದೆ ಕೇವಲ ನೀವು ಒಂದು ತಿಂಗಳು ಮಾಡಿದರೆ ಸಾಕು ನಿಮ್ಮ ದೇಹದಲ್ಲಿ ಆಗುವಂತಹ ಬದಲಾವಣೆ ನಿಮಗೆ ಗೊತ್ತಾಗುತ್ತದೆ. ಹಾಗಾದರೆ ಆ ಮುದ್ರೆ ಯಾವುದು ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಬನ್ನಿ. ನಾವು ಜ್ಞಾಪಕ ಶಕ್ತಿ, ಮೆದುಳಿನ ಶಕ್ತಿ ಮತ್ತು ಏಕಾಗ್ರತೆ ಶಕ್ತಿ ಹೆಚ್ಚಿಸಲು ಈ ಮುದ್ರೆಯನ್ನು ಮಾಡುತ್ತಾ ಇದ್ದೇವೆ. ಹಾಗಾಗಿ ಹೆಸರೇ ಸೂಚಿಸುವಂತೆ ಇದರ ಹೆಸರು ಕೂಡ ಜ್ಞಾನ ಮುದ್ರೆ ಎಂದು ಕರೆಯುತ್ತಾರೆ. ಇದನ್ನು ಮಾಡುವ ವಿಧಾನವನ್ನು ನೋಡುವುದಾದರೆ ಹೆಬ್ಬೆರಳು ಮತ್ತು ತೋರು ಬೆರಳು ತುದಿಯನ್ನು ಮೃದುವಾಗಿ ಸ್ಪರ್ಶಿಸುವುದು ಹಾಗೂ ಉಳಿದ ಬೆರಳುಗಳನ್ನು ನೇರವಾಗಿ ಇಟ್ಟುಕೊಳ್ಳಬೇಕು ಆಗುತ್ತದೆ ಇನ್ನೂ ಈ ಮುದ್ರೆಯನ್ನು ಯಾವಾಗ ಮಾಡಬೇಕು ಮತ್ತು ಎಷ್ಟು ಸಮಯದವರೆಗೆ ಮಾಡಬೇಕು ಎಂದು ನೋಡುವುದಾದರೆ ಬೆಳಿಗ್ಗೆ ಸ್ನಾನ ಮಾಡಿದ ನಂತರ ದೇವರ ಪೂಜೆ ಆದ ನಂತರ ಸುಮಾರು ಹದಿನೈದು ರಿಂದ ಇಪ್ಪತ್ತು ನಿಮಿಷದವರೆಗೂ

ಈ ಮುದ್ರೆಯನ್ನು ಕಣ್ಣು ಮುಚ್ಚಿಕೊಂಡು ದೇವರ ಜ್ಞಾನವನ್ನು ಮಾಡಿಕೊಳ್ಳುತ್ತಾ ಮಾಡಿದರೆ ತುಂಬಾ ಒಳ್ಳೆಯದು ಇದು ನಿಮಗೆ ಮಾತ್ರವಲ್ಲದೆ ನಿಮ್ಮ ದೇಹಕ್ಕೂ ಕೂಡ ಒಳಿತು ಆಗುತ್ತದೆ. ಇನ್ನೂ ಬೆಳಿಗ್ಗೆ ಸಮಯ ಇಲ್ಲದೆ ಇರುವವರು ನಿಮಗೆ ಸಮಯ ಸಿಕ್ಕಾಗ ಈ ಮುದ್ರೆಯನ್ನು ಮಾಡಬಹುದು ಮತ್ತು ಇದಕ್ಕೆ ಯಾವುದೇ ರೀತಿಯ ಕಾಲಮಿತಿ ಇಲ್ಲ ನಿಮಗೆ ಎಷ್ಟು ಸಮಯದವರೆಗೆ ಮಾಡಬೇಕು ಎನ್ನಿಸುತ್ತದೆಯೊ ಅಷ್ಟು ಸಮಯದವರೆಗೆ ಈ ಮುದ್ರೆಯನ್ನು ಮಾಡಬಹುದು ಇನ್ನೂ ಈ ಮುದ್ರೆಯ ವಿಶೇಷವನ್ನು ನೋಡುವುದಾದರೆ ಜ್ಞಾನ ಶಕ್ತಿ ವೃದ್ಧಿಯಾಗಲೂ ಈ ಮುದ್ರೆ ಬಹಳ ಸಹಾಯಕಾರಿ ಆಗುತ್ತದೆ. ನಮ್ಮ ಹೆಬ್ಬೆರಳಿನಲ್ಲಿ ಅಗ್ನಿ ತತ್ವ ಇರುತ್ತದೆ. ಮತ್ತು ತೋರು ಬೆರಳಿನಲ್ಲಿ ವಾಯು ತತ್ವ ಇರುತ್ತದೆ. ಅಗ್ನಿ ಮತ್ತು ವಾಯು ಜೊತೆಯಾದಾಗ ಮನಸ್ಸು ಸ್ಥಿರಗೊಂಡು ಶಾಂತತೆ ಮತ್ತು ಏಕಾಗ್ರತೆಯಿಂದ ಹೆಚ್ಚುತ್ತದೆ. ಇನ್ನೂ ಇದರ ಪ್ರಯೋಜನಗಳನ್ನು ನೋಡುವುದಾದರೆ ಮೆದುಳಿನ ಶಕ್ತಿ, ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೇ ನಮ್ಮ ನಾಡಿಗಳಲ್ಲಿ ಶಕ್ತಿ ಬಲವಾಗಿ ಸಂಚರಿಸುತ್ತದೆ. ಈ ಮುದ್ರೆಯನ್ನು ಮಾಡುವುದರಿಂದ ನಿದ್ರಾ ಹೀನತೆ ಹೋಗುತ್ತದೆ. ಮತ್ತು ಭಯ ಒತ್ತಡ ಮಾನಸಿಕ ಕಿರಿ ಕಿರಿ ಎಲ್ಲವೂ ಕೂಡ ದೂರವಾಗುತ್ತದೆ. ಹಾಗೂ ಅಧಿಕ ಸಿಟ್ಟನ್ನು ಕೂಡ ಶಮನಗೊಳಿಸುತ್ತದೆ.

ಹಾಗೂ ಮನುಷ್ಯನ ಸ್ವಭಾವಗಳಾದ ಹಠಮಾರಿತನ ಆಲಸ್ಯ ಸೋಮಾರಿತನ ಸಂಶಯ ಅತಿ ನಿದ್ರಾ ಹೀನತೆ ಎಲ್ಲವನ್ನು ಕೂಡ ಹೋಗಲಾಡಿಸುತ್ತದೆ. ಇನ್ನೂ ವಿದ್ಯಾರ್ಥಿ ಗಳು ಓದುವ ಸಂಧರ್ಭದಲ್ಲಿ ಈ ಮುದ್ರೆಯನ್ನು ಮಾಡಬೇಕು. ಬೇಡದ ಕೆಟ್ಟ ವಿಚಾರವೂ ಹತ್ತಿರ ಸುಳಿಯುವುದಿಲ್ಲ. ಹಾಗೂ ನೆನಪಿನ ಶಕ್ತಿ ಕೂಡ ಹೆಚ್ಚುತ್ತದೆ. ಇನ್ನೂ ಬುದ್ದಿ ಮಾಂದ್ಯತೆ ಮಕ್ಕಳಿಗೆ ಈ ಮುದ್ರೆ ಅಭ್ಯಾಸ ಮಾಡಿದರೆ ಮಾನಸಿಕ ಶಕ್ತಿ ಬಲಗೊಳ್ಳಲು ಸಹಾಯ ಆಗುತ್ತದೆ. ನೋಡಿದ್ರಲಾ ಸ್ನೇಹಿತರೇ ಜ್ಞಾನ ಮುದ್ರೆ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಉಪಯೋಗಗಳು ಇವೆ ಎಂದು. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ

LEAVE A REPLY

Please enter your comment!
Please enter your name here