ಮೇಷ ರಾಶಿಯವರಿಗೆ ಮುಂದಿನ ತಿಂಗಳು ಸುಪರ್ ಅದೃಷ್ಟ ಬರ್ತಾ ಇದೆ

60

ನಿಮ್ಮ ರಾಶಿ ಫಲಗಳನ್ನು ಐದು ಘಟ್ಟದಲ್ಲಿ ವಿಭಜಿಸಿಲಾಗುತ್ತದೆ. ಹಣಕಾಸು ವೃತ್ತಿ ಜೀವನ ಆರೋಗ್ಯ ಶಿಕ್ಷಣ ಕುಟುಂಬ ಮತ್ತು ಸಂಭಂದ. ಮೇಷ ರಾಶಿ. ರಾಶಿ ಚಕ್ರದ ಮೊದಲ ಜ್ಯೋತಿಷ್ಯ ಚಿನ್ಹೆ. ಇದು ಅಶ್ವಿನಿ ನಕ್ಷತ್ರದ ನಾಲ್ಕು ಚರಣ ಭರಣಿ ಚರಣದ ನಾಲ್ಕು ಕೃತಿಕಾ ನಕ್ಷತ್ರದ ಒಂದೇನೆಯ ಚರಣದಲ್ಲಿ ಜನಿಸಿದವರು ಮೇಷ ರಾಶಿಯ ಅಡಿಯಲ್ಲಿ ಬರುತ್ತಾರೆ. ಈ ಚಿನ್ನೆಯ ಅಧಿಪತಿ ಮಂಗಳ. ಕುಟುಂಬ ಮತ್ತು ಸಂಭಂದ ನಿಮ್ಮ ವೈಯಕ್ತಿಕ ಜೀವನ ಸಲ್ಲಿ ನೀವು ಸ್ವಲ್ಪ ಜಾಗರೂಕವಾಗಿ ಇರಬೇಕು. ವಿಶೇಷವಾಗಿ ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಡಿ. ವೈಯಕ್ತಿಕ ಜೀವನದಲ್ಲಿ ಉದ್ವೇಕ ಉಂಟಾಗುತ್ತದೆ. ಈ ತಿಂಗಳು ಕುಟುಂಬ ಸದಸ್ಯರೊಂದಿಗೆ ಕಲಹ ಉಂಟಾಗಬಹುದು. ಆದ್ದರಿಂದ ನೀವು ಆದಷ್ಟು ಶಾಂತವಾಗಿ ಇರುವುದು ಉತ್ತಮ. ಯಾವುದೇ ಚರ್ಚೆಯಿಂದ ದೂರವಿರಿ. ನಿಮ್ಮ ಕುಟುಂಬದೊಂದಿಗೆ ಆದಷ್ಟು ತಾಳ್ಮೆಯಿಂದ ಸಹಕರಿಸಿ. ಇನ್ನೂ ಮೂರನೆಯ ವಾರದಲ್ಲಿ ಖುಷಿಯ ವಾತಾವರಣ ನಿರ್ಮಾಣವಾಗುತ್ತದೆ. ಮಕ್ಕಳ ವರ್ತನೆಯಿಂದ ನಿಮ್ಮ ಮನಸ್ಸು ಹಗುರ ವಾಗುತ್ತದೆ. ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಿರಿ. ಆರೋಗ್ಯದ ಬಗ್ಗೆ ಮಾತನಾಡುವುದಾದರೆ ಆರೋಗ್ಯದಲ್ಲಿ ಏರಿಳಿತ ಆಗಬಹುದು. 1ರಿಂದ 2ನೇ ವಾರ ಆರೋಗ್ಯವೂ ಉತ್ತಮವಾಗಿ ಇರುತ್ತದೆ. ಮತ್ತು ನೀವು ಉತ್ಸಾಹವನ್ನು ಅನುಭವಿಸುವಿರಿ. 3ನೆಯ ವಾರ ದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗಬಹುದು. ಕೆಲಸದ ಒತ್ತಡದಲ್ಲಿ 4ನೆಯ ವಾರದಲ್ಲಿ ಸಮಸ್ಯೆಗಳು ಎದುರಾದರೂ ನೀವು ವಿಶ್ರಾಂತಿಯನ್ನು ತೆಗೆದು

ಕೊಳ್ಳುವುದರಿಂದ ಎಲ್ಲವೂ ಸರಿ ಹೋಗುತ್ತದೆ. ಪೋಷಕರ ಆರೋಗ್ಯದ ಮೇಲೆ ಕಾಳಜಿವಹಿಸಿ. ಮುಖ್ಯವಾಗಿ ಮಹಿಳೆಯರು ಆರೋಗ್ಯದ ಮೇಲೆ ಕಾಳಜಿ ವಹಿಸಿ. ಶಿಕ್ಷಣ ಬಗ್ಗೆ ಹೇಳುವುದಾದರೆ ಈ ತಿಂಗಳು ವಿಧ್ಯಾರ್ಥಿಗಳಿಗೆ ಬಹಳ ಮುಖ್ಯವಾಗಿದೆ. ಅಪೇಕ್ಷಿತ ಫಲಿತಾಂಶವನ್ನು ಪಡೆಯಲು ಅವರು ತುಂಬಾನೇ ಶ್ರಮ ಪಡುತ್ತಾರೆ. ಆರಂಭದಲ್ಲಿ ಅವರು ಅಧ್ಯಯನದಲ್ಲಿ ತುಂಬಾನೇ ಕಷ್ಟ ಪಡುತ್ತಾರೆ. ಆದರೆ ದೃಢ ವಿಶ್ವಾಸದಿಂದ ಕಾರ್ಯವು ಸಾಧ್ಯವಾಗುತ್ತದೆ. ಇದರಿಂದ ಯಶಸ್ಸು ಕೂಡ ಆಗಬಹುದು. ಅದು ನಿಮಗೆ ತುಂಬಾನೇ ಸಂತೋಷ ಮತ್ತು ಉತ್ಸಾಹ ನೀಡುತ್ತದೆ. ವೃತ್ತಿ ಜೀವನ ಸಲ್ಲಿ ಕೆಲಸಕ್ಕಾಗಿ ಪ್ರಗತಿಯ ಹಾದಿ ತೆಗೆದು ಕೊಳ್ಳುತ್ತದೆ. ನೀವು ಅನೇಕ ಸಂಧರ್ಭದಲ್ಲಿ ಅನೇಕ ಅದೃಷ್ಟವನ್ನು ಪಡೆಯುತ್ತೀರಿ. ನೀವು ಕೆಲಸವನ್ನು ಹುಡುಕುತ್ತಿದ್ದರೆ ನಿಮಗೆ ಸುವರ್ಣ ಅವಕಾಶ ದೊರೆಯುತ್ತದೆ. ಈಗಾಗಲೇ ಕೆಲಸವನ್ನು ಹೊಂದಿದ್ದರೆ ಭರ್ತಿ ಮತ್ತು ಆದಾಯ ಹೆಚ್ಚಿರುತ್ತದೆ. ಹಾಗೆಯೇ ಜವಾಬ್ದಾರಿಯನ್ನು ಪೂರ್ಣ ಗೊಳಿಸಲು ಕಷ್ಟವಾಗಿಯತದೆ. ಮತ್ತೊಂದೆಡೆ ನಿಮ್ಮ ವಿರೋಧಿಗಳು ಸಕ್ರಿಯವಾಗಿ ಇರುತ್ತಾರೆ. ನಿಮಗೆ ತೊಂದರೆ ನೀಡಲು ಭಯ ಪಡಬಹುದು. ಆದ್ದರಿಂದ ನೀವು ಎಚ್ಚರಿಕೆಯಿಂದ ಇರಿ. ಈ ಸಮಯ ಉದ್ಯಮಿಗಳಿಗೆ ಶುಭಕರ ವಾಗಿದೆ. ಹಿರಿಯರು ಕಚೇರಿಯಲ್ಲಿ ಸಂತೋಷವಾಗಿ ಇರುವುದಿಲ್ಲ. ಈ ಅವಧಿಯಲ್ಲಿ ಕೆಲವು ತಪ್ಪುಗಳನ್ನು ಮಾಡುವ ಸಾಧ್ಯತೆಗಳು ಇರುತ್ತದೆ. ಅಂಥಹ ಸಮಯದಲ್ಲಿ ಸಂಪೂರ್ಣ ಎಚ್ಚರಿಕೆಯಿಂದ ಕಾರ್ಯವನ್ನು ವಹಿಸಬೇಕಾಗುತ್ತದೆ. ಮತ್ತು ಎಲ್ಲ ಸಮಸ್ಯೆಗಳನ್ನು ನಿರ್ಲಕ್ಷಿಸಿ

ಕೆಲಸದ ಕಡೆಗೆ ಗಮನವನ್ನು ಹರಿಸಬೇಕು. ಆರ್ಥಿಕವಾಗಿ ಉತ್ತಮವಾದ ಫಲಿತಾಂಶ ವನ್ನು ಹೊಂದುತ್ತೀರಿ. ನೀವು ಸಣ್ಣ ಸಾಲವನ್ನು ಕೂಡ ಮರುಪಾವತಿಸಲು ತುಂಬಾನೇ ಸಹಾಯ ಮಾಡುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಖರ್ಚು ಮಾಡಬಹುದು. ಈ ಕಾರಣವೇ ಪುನಃ ಸಾಲವನ್ನು ಪಡೆಯುವ ಅವಕಾಶ ಮೂಡಿಬರಬಹುದು. ಈ ತಿಂಗಳು 3ನೆಯ ವಾರ ನಿಮಗೆ ಆರ್ಥಿಕ ಸದೃಢತೆಯ ಸಬಲತೆ ಇದೆ. ಆದರೆ ಅದೇ ಪ್ರಮಾಣದಲ್ಲಿ ವೆಚ್ಚಗಳು ಇರುತ್ತದೆ. ಸಂಗಾತಿಯ ಕೆಲವು ಮಾತುಗಳನ್ನು ಕೇಳಿ. ಆರ್ಥಿಕವಾಗಿ ಸ್ವಲ್ಪ ತೊಂದರೆ ಎದುರಿಸಬಹುದು. 4ನೆಯ ವಾರದ ಎಲ್ಲಿ ಆರ್ಥಿಕತೆ ಸಮಸ್ಯೆಯಿಂದ ಪಾರಾಗಬಹುದು. ಈ ತಿಂಗಳು ಈ ಬಗೆಯ ಸಮಸ್ಯೆಗಳನ್ನು ಬಗೆ ಹರಿಸಲು ಶಿವನ ಆರಾಧನೆಯನ್ನು ಮಾಡಿ. ಹನುಮಾನ್ ಚಾಲಿಸ್ ಕೇಳುವುದು ಶುಭಕರ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆ ಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಮೋಡಿ ಗಾರರು. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ.

LEAVE A REPLY

Please enter your comment!
Please enter your name here