ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 12 ರಾಶಿಗಳಿವೆ ಅದರಲ್ಲಿ ಮೊದಲನೇ ರಾಶಿ ಮೇಷ, ಈ ರಾಶಿಯ ಅಧಿಪತಿ ಮಂಗಳ, ಇದು ಯುದ್ಧ, ಶಕ್ತಿ, ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. ಈ ರಾಶಿಯ ಚಿಹ್ನೆಯು ನೋಡುವುದಕ್ಕೆ ದೊಡ್ಡ ಕೆತ್ತನೆಯ ಕೊಂಬುಗಳನ್ನು ಹೊಂದಿರುವ ಕುರಿ ಆಗಿದೆ, ಹಾಗೂ ಧೈರ್ಯಶಾಲಿ ಮನೋಭಾವಕ್ಕೆ ಈ ರಾಶಿಯು ಹೆಸರುವಾಸಿಯಾಗಿದೆ. ಹಾಗೆಯೇ ಈ ರಾಶಿಯವರು ತುಂಬಾ ಬೇಗ ಸಣ್ಣ ಪುಟ್ಟ ವಿಷಯಕ್ಕೂ ಕೋಪ ಮಾಡಿಕೊಳ್ಳುತ್ತಾರೆ ಎಲ್ಲ ವಿಚಾರಗಳು ಕೂಡ ಅವರು ಹೇಳಿದ ಹಾಗೆ ನಡೆಯಬೇಕು ಎಂದು ಭಾವಿಸುತ್ತಾರೆ ಶಾಸ್ತ್ರೀಯ ಜ್ಯೋತಿಷ್ಯದಲ್ಲಿ ಮೇಷ ರಾಶಿಯ ಆಡಳಿತ ಗ್ರಹ ಮಂಗಳ 6 ನೇ ಮನೆಯಲ್ಲಿ ಸಂತೋಷ. ಕೆಟ್ಟ ಅದೃಷ್ಟ . ಉತ್ತಮ ಆರೋಗ್ಯ ನೀಡುತ್ತಾನೆ ಎಂದು ಹೇಳಲಾಗುತ್ತದೆ. ಏನೇ ಸಮಸ್ಯೆ ಇರಲಿ ಕರೆ ಮಾಡಿರಿ 9620799909 ಮಂಗಳ ಗ್ರಹ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೆಚ್ಚು ಕಷ್ಟಕರವಾದ ದೋಷ ಪೂರಿತವಾದ ಗ್ರಹಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ ಇದು ಕೆಟ್ಟ ಮನೆಯಲ್ಲಿ ಇದ್ದರೆ ಜೀವನದಲ್ಲಿ ಹೆಚ್ಚು ಹೆಚ್ಚು ಕಷ್ಟಗಳು. ಘರ್ಷಣೆಗಳು. ಹೆಚ್ಚಾಗಬಹುದು ಇದನ್ನು ಹೊರತುಪಡಿಸಿ ಮೇಷ ರಾಶಿಯವರಲ್ಲಿ ಇರುವ ಕೆಲವೊಂದು ವಿಚಾರಗಳು ಯಾವುದೆಂದರೆ, ಮೇಷ ರಾಶಿಯ ಅಂಶ ಬೆಂಕಿ ಇದನ್ನು ಆಳುವ ಗ್ರಹ ಮಂಗಳ ಗ್ರಹ, ಇದರ ಬಣ್ಣ ನೀಲಿ, ಕೆಂಪು, ಹಸಿರು. ಇದರ ಗುಣ ಪ್ರಧಾನ ವಾರ ಮಂಗಳವಾರ.
ಅತ್ಯುತ್ತಮವಾಗಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ರಾಶಿಗಳು ಸಿಂಹ. ತುಲಾ. ಅದೃಷ್ಟ ಸಂಖ್ಯೆ 1. 6. 8.9.17. ಮೇಷ ರಾಶಿಯ ಸಾಮರ್ಥ್ಯಗಳು- ದೃಢ ನಿರ್ಧಾರ, ಧೈರ್ಯ. ಅತ್ಮ ವಿಶ್ವಾಸ. ಉತ್ಸಾಹ. ಪ್ರಾಮಾಣಿಕ. ಮೇಷ ರಾಶಿಯ ದೌರ್ಬಲ್ಯಗಳು ಕೋಪ. ಹಠ. ಮೂಡಿ. ಅಸಹನೆ. ಆಕ್ರಮಣ ಕಾರಿ ಸ್ವಭಾವ. ಮೇಷ ರಾಶಿಯವರ ಇಷ್ಟಗಳು – ಆರಾಮದಾಯಕ ಬಟ್ಟೆಗಳು. ನಾಯಕತ್ವವಹಿಸಿ ಕೊಳ್ಳುವುದು. ದೈಹಿಕ ಕ್ರೀಡೆಗಳಲ್ಲಿ ಆಸಕ್ತಿ. ಮೇಷ ರಾಶಿಯವರು ಇಷ್ಟ ಪಡದೇ ಇರುವ ಸಂಗತಿಗಳು ನಿಷ್ಕ್ರಿಯತೆ. ವಿಳಂಬ ಮೇಷ ರಾಶಿಯವರ ಜೊತೆ ಉತ್ತಮವಾಗಿ ಹೊಂದಾಣಿಕೆ ಆಗುವ ರಾಶಿಗಳು -ಮಿಥುನ ರಾಶಿ ಇವರ ಸಂಬಂಧ ತುಂಬಾ ರೋಮಾಂಚನವಾಗಿ ಇರುತ್ತದೆ.ಏಕೆಂದರೆ ಈ ಎರಡೂ ರಾಶಿಯವರು ಒಟ್ಟಿಗೆ ಕಲಿಯಲು ಇಷ್ಟ ಪಡುತ್ತಾರೆ.ಮತ್ತೊಂದು ಧನುಸ್ಸು ರಾಶಿ ಈ ರಾಶಿಯವರ ಜೊತೆ ಸಾಮರಸ್ಯದಿಂದ ಕೂಡಿರುತ್ತದೆ ದಾಂಪತ್ಯದ ಸವಿಯನ್ನು ತುಂಬಾ ಚೆನ್ನಾಗಿ ಅನುಭವಿಸುತ್ತಾರೆ. ಸಿಂಹ ರಾಶಿಯವರ ಜೊತೆ ಕೂಡ ಇವರ ಸಂಬಂಧ ಉತ್ತಮವಾಗಿ ಇರುತ್ತದೆ ಇವರ ಸಾಹಸ ಪ್ರವೃತ್ತಿಯನ್ನು ಇಬ್ಬರು ಜೊತೆಯಲ್ಲಿ ಕಲಿಯುತ್ತಾರೆ. ಮೇಷ ರಾಶಿಯವರ ಜೊತೆ ಹೊಂದಾಣಿಕೆ ಆಗದೆ ಇರುವ ರಾಶಿಗಳು
ಕನ್ಯಾ, ಮಕರ, ವೃಷಭ, ಮೇಷ ರಾಶಿಯವರು ಸ್ನೇಹಿತರನ್ನು ತುಂಬಾ ಪ್ರೀತಿಸುತ್ತಾರೆ. ತಮ್ಮ ಕುಟುಂಬದ ಜವಾಬ್ದಾರಿಯನ್ನು ತುಂಬಾ ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. ತಾವು ಕೆಲಸ ಮಾಡುವ ಜಾಗದಲ್ಲಿ ತಮ್ಮ ಜಾಣ್ಮೆಯನ್ನು ಪ್ರದರ್ಶನ ಮಾಡುತ್ತಾರೆ ಎಲ್ಲರನ್ನು ತುಂಬಾ ಬೇಗ ತಮ್ಮ ಬಳಿ ಸೆಳೆದು ಕೊಳ್ಳುತ್ತಾರೆ. ನೋಡಿದರಲ್ಲ ಇವು ಮೇಷ ರಾಶಿಯವರ ವಿಚಾರಗಳು. ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ