ಮೇಷ ರಾಶಿಯವರ ಮುಂದಿನ ತಿಂಗಳ ಭವಿಷ್ಯ ಸುಪರ್

50

ಮೇಷ ರಾಶಿಯವರ ಆಗಸ್ಟ್ ತಿಂಗಳ ಭವಿಷ್ಯ ಯಾವ ರೀತಿ ಇರುತ್ತದೆ ಎಂದು ನೋಡೋಣ. ಜುಲೈ ತಿಂಗಳಲ್ಲಿ ಸೂರ್ಯ ಗ್ರಹದ ರಾಶಿ ಪರಿವರ್ತನೆ ಆಗುತ್ತದೆ ಆಗಸ್ಟ್ ತಿಂಗಳಲ್ಲಿ ಯಾವ ರಾಶಿಯ ಪರಿವರ್ತನೆ ಆಗುತ್ತದೆ ಮತ್ತು ಯಾವ ಲಾಭವನ್ನು ಮೇಷ ರಾಶಿಯವರು ಪಡೆಯಲಿದ್ದಾರೆ ಎಂದು ನೋಡೋಣ. ಆಗಸ್ಟ್ ಎರಡರಂದು ಬುಧ ಗ್ರಹ ರಾಶಿ ಪರಿವರ್ತನೆ ಮಾಡುತ್ತದೆ ಮಂಗಳ ಗ್ರಹ ಮತ್ತು ಸೂರ್ಯ ಗ್ರಹ ಆಗಷ್ಟು ಹದಿನಾರು ಮತ್ತು ಬುಧ ಗ್ರಹ ರಾಶಿ ಪರಿವರ್ತನೆ ಆಗಸ್ಟ್ 17 ರಂದು ನಡೆಯಲಿದೆ ನಿಮ್ಮ ರಾಶಿಯ ಅಧಿಪತಿಯಾದ ಮಂಗಳ ಗ್ರಹ ನಿಮಗೆ ಯಾವ ಫಲ ನೀಡಲಿದೆ ಎಂದರೆ ಮಂಗಳ ಗೃಹ ಆಗಸ್ಟ್ 16 ಮೀನಾ ರಾಶಿಯಿಂದ ತನ್ನ ರಾಶಿ ಆದ ಮೇಷ ರಾಶಿಗೆ ಪರಿವರ್ತನೆ ಆಗಲಿದೆ ಇದರಿಂದ ಶುಭ ಫಲ ಸಿಗಲಿದೆ ಇಷ್ಟು ದಿನ ಮಂಗಳ ಗ್ರಹ 12 ನೆಯ ಮನೆಯಲ್ಲಿ ಇರುವುದರಿಂದ ನಿಮ್ಮ ಸ್ವಭಾವದಲ್ಲಿ ಕೋಪ ಮನಸ್ತಾಪ ಜಗಳ ಮಾನಸಿಕ ಅಶಾಂತಿ ಸಹೋದರರೊಂದಿಗೆ ಮನಸ್ತಾಪ ಈ ಸಮಸ್ಯೆಗಳು ಎದುರಾಗುತ್ತದೆ ಆದರೆ ಮಂಗಳ ಗ್ರಹದ ರಾಶಿ ಪರಿವರ್ತನೆ ನಿಮಗೆ ಒಳ್ಳೆಯ ಫಲ ನೀಡಲಿದೆ. ನಿಮ್ಮ ಆರೋಗ್ಯದ

ವಿಷಯದಲ್ಲಿ ಚೆನ್ನಾಗಿ ಇದೆ ನಿಮ್ಮಲ್ಲಿ ಆತ್ಮ ವಿಶ್ವಾಸ ಹೆಚ್ಚಾಗಲಿದೆ ಕೆಲವು ಸಮಸ್ಯೆಗಳಿಂದ ಹೊರಗೆ ಬರುವಿರಿ ಮಂಗಳ ಗ್ರಹದ ರಾಶಿ ಪರಿವರ್ತನೆ ಇಂದ ಸೇನಾ ವಿಭಾಗ ಪೊಲೀಸ್ ವಿಭಾಗ ಮೆಡಿಕಲ್ ಫೀಲ್ಡ್ ಅಲ್ಲಿ ಒಳ್ಳೆಯ ಉದ್ಯೋಗ ಅವಕಾಶ ಸಿಗಲಿದೆ. ಆಗಸ್ಟ್ ತಿಂಗಳಲ್ಲಿ ಸಹೋದರರ ಜೊತೆ ಒಳ್ಳೆಯ ಭಾಂದವ್ಯ ಇರುತ್ತದೆ ದಾಂಪತ್ಯ ಜೀವನ ಕೂಡ ಚೆನ್ನಾಗಿ ಇರುತ್ತದೆ ಪಾಲುದಾರಿಕೆ ವ್ಯವಹಾರದಲ್ಲಿ ಅಧಿಕ ಲಾಭ ಆಗುವ ಸಾಧ್ಯತೆ ಇದೆ. ಸಿಹಿ ಉದ್ಯಮಿಗಳಿಗೆ ಚೆನ್ನಾಗಿ ಇದೆ. ಮೇಷ ರಾಶಿಯವರಿಗೆ ಸೂರ್ಯ ಗ್ರಹದ ಪ್ರಭಾವ ಯಾವ ರೀತಿ ಇದೆ ಎಂದರೆ ಸೂರ್ಯ ಗ್ರಹ ಕೂಡ ತನ್ನ ರಾಶಿಗೆ ಪ್ರವೇಶ ಆಗಲಿದೆ. ಈ ತಿಂಗಳಲ್ಲಿ ಕಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ ಆಗಲಿದೆ ಸರ್ಕಾರಿ ಕೆಲಸಕ್ಕೆ ಪ್ರಯತ್ನ ಮಾಡುತ್ತಾ ಇರುವವರಿಗೆ ಒಳ್ಳೆಯ ಸಮಯ ಆಗಿದೆ ತಂದೆಯಿಂದ ಲಾಭ ಸಿಗಲಿದೆ ತಂದೆಯ ಆರೋಗ್ಯದಲ್ಲಿ ಕೂಡ ಸುಧಾರಣೆಯನ್ನು ಕಾಣಬಹುದು ಸಂತಾನ ಸುಖ ಕೂಡ ಪ್ರಾಪ್ತಿ ಆಗುತ್ತದೆ ವಿದ್ಯಾರ್ಥಿಗಳಿಗೆ ಶುಭ ಫಲ ನಿಮಗೆ ತಂದೆಯ ಸಹಕಾರ ಕೂಡ ಸಿಗಲಿದೆ ಸೂರ್ಯ ಗ್ರಹದ ರಾಶಿ ಪರಿವರ್ತನೆಯಿಂದ ದಾಂಪತ್ಯ

ಜೀವನ ಚೆನ್ನಾಗಿ ಇರುತ್ತದೆ. ಬುಧ ಗ್ರಹದ ರಾಶಿ ಪರಿವರ್ತನೆ ಈ ತಿಂಗಳಲ್ಲಿ ಎರಡು ಬಾರಿ ನಡೆಯಲಿದೆ ಹಾಡುಗಾರಿಕೆ ಅಕೌಂಟಿಂಗ್ ಬ್ಯಾಂಕಿಂಗ್ ಈ ಕ್ಷೇತ್ರದ ಉದ್ಯಮಿಗಳಿಗೆ ಸಮಸ್ಯೆಗೆ ಸುಧಾರಣೆ ಕಂಡು ಬರುತ್ತದೆ ಮೇಷ ರಾಶಿಯವರಿಗೆ ಬುಧ ಆದಿತ್ಯ ರಾಜ ಯೋಗ ಕೂಡ ಕಂಡು ಬರುತ್ತ ಇದೆ ಈ ತಿಂಗಳಲ್ಲಿ ನಿಮಗೆ ಭೂಮಿ ಮತ್ತು ವಾಹನ ಕೂಡ ಸಿಗಲಿದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here