ಮೇಷ ರಾಶಿಯಿಂದ ವೃಷಭ ರಾಶಿಗೆ ಬುಧನ ಸಂಚಾರದಿಂದ ಈ ಕೆಲವು ರಾಶಿಯವರಿಗೆ ಎದುರಾಗಲಿದೆ ಸಂಕಷ್ಟ ಯಾವ ರೀತಿ ಅಪಾಯವನ್ನು ತಪ್ಪಿಸಿಕೊಳ್ಳಬಹುದು.

69

ನಮಸ್ಕಾರ ಸ್ನೇಹಿತರೆ ಗ್ರಹಗಳಿಗೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗುತ್ತದೆ ಗ್ರಹಗಳು ವ್ಯಕ್ತಿಯ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಪ್ರತಿಯೊಂದು ಗ್ರಹದ ಪ್ರತಿಯೊಂದು ಚಲನೆಯು ಕೂಡ ಬಹಳ ಪ್ರಮುಖವಾಗಿ ಪರಿಗಣಿಸಲಾಗುತ್ತದೆ, ಏಕೆಂದರೆ ಪ್ರತಿಯೊಂದು ಚಲನೆಯು ಕೂಡ ದ್ವಾದಶ ರಾಶಿಗಳ ಮೇಲೆ ತನ್ನ ಪರಿಣಾಮವನ್ನು ಉಂಟು ಮಾಡುತ್ತದೆ, ಇದರಿಂದ ಯಾವ ರಾಶಿಯವರಿಗೆ ಅನುಕೂಲತೆಗಳು ಉಂಟಾಗುತ್ತದೆ ಯಾವ ರಾಶಿಯವರಿಗೆ ಅನಾನುಕೂಲತೆಗಳು ಉಂಟಾಗುತ್ತದೆ ಯಾವ ಸಂದರ್ಭದಲ್ಲಿ ಯಾವ ರೀತಿಯಾದ ಫಲಗಳನ್ನು ಪಡೆಯಬಹುದು ಎಂದು ಗ್ರಹಗಳ ಚಲನೆಯ ಆಧಾರದ ಮೇಲೆ ತಿಳಿಸಲಾಗುತ್ತದೆ. ನಿಮ್ಮ ಎಲ್ಲಾ ಸಮಸ್ಯೆ ಪರಿಹಾರ ಆಗೋಕೆ ಕರೆ ಮಾಡಿರಿ 9611533355 ಅದೇ ರೀತಿಯಾಗಿ ಇದೆ ಏಪ್ರಿಲ್ 25ರಂದು ಬುಧನು ಮೇಷ ರಾಶಿಯಿಂದ ವೃಷಭರಾಶಿಗೆ ತನ್ನ ಪ್ರವೇಶವನ್ನು ಮಾಡುವುದರ ಮೂಲಕ ದ್ವಾದಶ ರಾಶಿಗಳ ಮೇಲೆ ತನ್ನ ಪರಿಣಾಮವನ್ನು ಬೀರುತ್ತದೆ, ಇದರ ಪರಿಣಾಮ ಕೆಲವು ರಾಶಿಯವರಿಗೆ ಅನುಕೂಲತೆಗಳು ಉಂಟಾದರೆ ಇನ್ನು ಕೆಲವು ರಾಶಿಯವರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ, ಹಾಗಾದರೆ ಬದಲಿ ಒಂದು ಸ್ಥಾನ ಬದಲಾವಣೆಯಿಂದ ಯಾವ ರಾಶಿಯವರಿಗೆ ತೊಂದರೆ ಎದುರಾಗಿದೆ ಯಾವುದರಲ್ಲಿ ಇವರ ಸಮಸ್ಯೆಯನ್ನು ಎದುರಿಸುತ್ತಾರೆ ಇದಕ್ಕೆ ಪರಿಹಾರ ಏನು ಎಂದು ನೋಡೋಣ.

ಮಿಥುನ ರಾಶಿ, ಬುದ್ಧನ ಒಂದು ಸ್ಥಾನ ಬದಲಾವಣೆಯಿಂದ ಮಿಥುನ ರಾಶಿಯವರಿಗೆ ಋಣಾತ್ಮಕ ಪರಿಣಾಮ ಉಂಟಾಗಿದೆ ವ್ಯಾಪಾರ-ವ್ಯವಹಾರದಲ್ಲಿ ಅನಾನುಕೂಲತೆ ಕಂಡುಬರುತ್ತದೆ ಉದ್ಯೋಗದ ಸ್ಥಳಗಳಲ್ಲಿ ಹಿರಿಯ ಅಧಿಕಾರಿಗಳಿಂದ ಒತ್ತಡ ಮತ್ತು ಕಿರಿಕಿರಿ ಎದುರಾಗಲಿದೆ ಅಪವಾದಗಳು ಹೆಚ್ಚಾಗಲಿವೆ ಸ್ವಂತ ವ್ಯಾಪಾರ ವ್ಯವಹಾರ ಮಾಡುವವರು ನಷ್ಟವನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಈ ಒಂದು ಸಮಯದಲ್ಲಿ ಹೊಸದಾದ ವ್ಯಾಪಾರ ವ್ಯವಹಾರವನ್ನು ಆರಂಭಿಸದೆ ಇರುವುದು ಒಳ್ಳೆಯದು. ಇನ್ನು ತುಲಾ ರಾಶಿ, ತುಲಾ ರಾಶಿಯ ಜನರು ಬುದ್ಧನ ಇವಂದು ಪರಿಣಾಮದಿಂದ ಅನಾರೋಗ್ಯದ ಸಮಸ್ಯೆಗೆ ಒಳಗಾಗಬಹುದು, ಅನಿರೀಕ್ಷಿತವಾದ ಘಟನೆಗಳು ನಡೆಯುವ ಸಾಧ್ಯತೆ ಹೆಚ್ಚಾಗಿದ್ದು ಇದರಿಂದ ನಿಮ್ಮ ಮನಸ್ಸಿಗೆ ನೋವಾಗಬಹುದು, ವಯಕ್ತಿಕ ಜೀವನದಲ್ಲಿ ಸ್ವಲ್ಪ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಇರುವುದರಿಂದ ಕುಟುಂಬ ಸದಸ್ಯರೊಡನೆ ವಿವಾದಕ್ಕೆ ಹೋಗದೆ ಇರುವುದು ಒಳ್ಳೆಯದು, ಹಣಕಾಸಿನ ವಿಚಾರದಲ್ಲಿ ತೊಂದರೆ ಎದುರಾಗಬಹುದು. ಧನಸು ರಾಶಿ, ಧನಸ್ಸು ರಾಶಿಯವರಿಗೆ ಅನಾರೋಗ್ಯದ ಸಮಸ್ಯೆ ಎದುರಾಗಬಹುದು ಆರೋಗ್ಯದ ಬಗ್ಗೆ ಆಹಾರದ ಬಗ್ಗೆ ಕಾಳಜಿ ಇರಲಿ, ಹಣಕಾಸಿನ ವಿಚಾರದಲ್ಲಿ ಸಮಸ್ಯೆ ಎದುರಾಗುವುದರಿಂದ ಇರುವ ಹಣವನ್ನು ಉಳಿತಾಯ ಮಾಡಿ ಅನಗತ್ಯ ಖರ್ಚು ಕಡಿಮೆ ಮಾಡಿ, ಕೆಲಸಕಾರ್ಯಗಳಲ್ಲಿ ಅಪವಾದಗಳು ಬರುವ ಸಾಧ್ಯತೆ ಇರುವುದರಿಂದ ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಿ.

ಕುಂಭ ರಾಶಿ, ಕುಂಭ ರಾಶಿಯವರಿಗೆ ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು ಮನೆಯಿಂದ ಸಂತೋಷ ಸಿಗದೆ ಇರಬಹುದು ಆದಷ್ಟು ಮಾತನ್ನು ಹಿಡಿತದಲ್ಲಿ ಇಟ್ಟುಕೊಳ್ಳಿ, ಉದ್ಯಮಿಗಳಿಗೆ ಕಷ್ಟಗಳು ಎದುರಾಗುವ ಸಾಧ್ಯತೆ ಇರುವುದರಿಂದ ಯಾವುದೇ ರೀತಿಯ ಹಣಹೂಡಿಕೆ ಮಾಡದಿರುವುದು ಒಳ್ಳೆಯದು, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಹೆಚ್ಚಿನ ಶ್ರಮ ಅಗತ್ಯ. ಬುದ್ಧನನ್ನು ಒಲಿಸಿಕೊಳ್ಳಲು ಬುಧನ ಬೀ ಮಂತ್ರಗಳನ್ನು ಮತ್ತು ವಿಷ್ಣುವಿನ ಆರಾಧನೆಯನ್ನು ಮಾಡಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

LEAVE A REPLY

Please enter your comment!
Please enter your name here