ಮೇ 12 ಗುರುವಾರದಿಂದ ಮಹಾವಿಷ್ಣುವಿನ ಅನುಗ್ರಹದ ಮೂಲಕ ಈ ಕೆಲವು ರಾಶಿಯವರಿಗೆ ಜೀವನದಲ್ಲಿ ಗುರುಬಲ ಹೆಚ್ಚಾಗಲಿದ್ದು ಅದೃಷ್ಟ ಕೈಗೂಡಲಿದೆ.

55

ನಮಸ್ಕಾರ ಸ್ನೇಹಿತರ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗುರು ಗ್ರಹವನ್ನು ಅದೃಷ್ಟದ ಗ್ರಹ ಎಂದು ಹೇಳಲಾಗುತ್ತದೆ ಯಾಕೆಂದರೆ ವ್ಯಕ್ತಿಯ ಜಾತಕದಲ್ಲಿ ಗುರುಬಲ ಇದ್ದಾಗ ಅವನು ಎಲ್ಲಾ ರೀತಿಯ ಕೆಲಸಕಾರ್ಯಗಳಲ್ಲಿ ಎಲ್ಲಾ ರೀತಿಯ ಕ್ಷೇತ್ರಗಳಲ್ಲಿ ವೈಯಕ್ತಿಕ ಜೀವನ ವೃತ್ತಿ ಜೀವನ ಎಲ್ಲದರಲ್ಲಿಯೂ ಕೂಡ ಉತ್ತಮ ಜೀವನವನ್ನು ಪಡೆಯುತ್ತಾನೆ ಒಂದು ವೇಳೆ ವ್ಯಕ್ತಿಯ ಜಾತಕದಲ್ಲಿ ಗುರುಬಲ ಇಲ್ಲ ಎಂದಾಗ ಅವನು ಎಲ್ಲಾ ರೀತಿಯಿಂದಲೂ ಕೂಡ ಅಸ್ವಸ್ಥನಾಗಿರುತ್ತಾನೆ ಯಾವುದರಲ್ಲಿಯೂ ಕೂಡ ಅದೃಷ್ಟ ಎನ್ನುವುದು ಕೈ ಹಿಡಿಯುವುದಿಲ್ಲ. ನಿಮ್ಮ ಎಲ್ಲಾ ಸಮಸ್ಯೆ ಪರಿಹಾರ ಆಗೋಕೆ ಫೋನ್ ಮಾಡಿರಿ 9535156490 ಇನ್ನು ಗುರುವಿಗೆ ಅಧಿಪತಿ ವಿಷ್ಣು ಆಗಿರುವುದರಿಂದ ಗ್ರಹಗಳ ಒಂದು ನಿರಂತರ ಬದಲಾವಣೆಯಿಂದ ಈ ಕೆಲವು ರಾಶಿಯವರಿಗೆ ಮಹಾ ವಿಷ್ಣುವಿನ ಅನುಗ್ರಹದಿಂದ ಇವರ ಜೀವನದಲ್ಲಿ ಗುರುಬಲ ಎನ್ನುವುದು ಹೆಚ್ಚಾಗಲಿದೆ ಹಾಗಾಗಿ ಇನ್ನು ಮುಂದಿನ ದಿನಗಳಲ್ಲಿ ಈ ರಾಶಿಯವರಿಗೆ ಕೆಲಸಕಾರ್ಯಗಳಲ್ಲಿ ಅದೃಷ್ಟ ಕೈಹಿಡಿಯುವುದರ ಮೂಲಕ ತಮ್ಮ ಜೀವನದಲ್ಲಿ ಎಲ್ಲಾ ರೀತಿಯ ಅಗತ್ಯತೆಗಳನ್ನು ಪೂರೈಸಿಕೊಳ್ಳುವ ಸಾಮರ್ಥ್ಯ ಇವರಿಗೆ ಬರುವುದರ ಜೊತೆಗೆ ಎಲ್ಲ ರೀತಿಯ ಜೀವನವು ಕೂಡ ಉತ್ತಮವಾಗಿರುತ್ತದೆ, ಹಾಗಾದರೆ ಇಂದಿನಿಂದ ಮಹಾ ವಿಷ್ಣುವಿನ ಅನುಗ್ರಹದಿಂದ ಗುರುಬಲವನ್ನು ಹೆಚ್ಚಿಸಿಕೊಳ್ಳುತ್ತಿರುವ ಅದೃಷ್ಟ ರಾಶಿಗಳು ಯಾವುವು ಯಾವ ರೀತಿಯಾದ ಫಲಗಳನ್ನು ಪಡೆಯುತ್ತಾರೆ ಯಾವ ರೀತಿಯ ಅದೃಷ್ಟ ಇವರ ಕೈ ಹಿಡಿಯಲಿದೆ ಎಂದು ನೋಡೋಣ.

ಇಂದಿನಿಂದ ಈ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳ ಜೀವನದಲ್ಲಿ ಗುರುಬಲ ಎನ್ನುವುದು ಹೆಚ್ಚಾಗುವುದರ ಮೂಲಕ ಮಾಡುವಂತಹ ಕೆಲಸಕಾರ್ಯಗಳಲ್ಲಿ ಉತ್ತಮವಾದ ಪ್ರತಿಫಲಗಳು ಸಿಗುತ್ತವೆ, ಅದೃಷ್ಟದ ರೀತಿಯಲ್ಲಿ ಕೈಹಾಕಿದ ಕೆಲಸ ಉತ್ತಮವಾದ ಯಶಸ್ಸನ್ನು ಕೊಡುವುದರ ಮೂಲಕ ಆದಾಯದ ಮೂಲ ಆದಾಯದ ಮಟ್ಟ ಹೆಚ್ಚಾಗುತ್ತದೆ, ಇದರಿಂದ ಜೀವನದಲ್ಲಿ ಇರುವಂತಹ ಹಣಕಾಸಿನ ಸಮಸ್ಯೆ ಸಾಲದ ಸಮಸ್ಯೆಗಳು ನಿವಾರಣೆಯಾಗುತ್ತದೆ ಹಣಕಾಸಿನ ಹರಿವು ಹೆಚ್ಚಳವಾಗುತ್ತದೆ ಸಾಕಷ್ಟು ಮೂಲಗಳಿಲ್ಲ ಹಣಕಾಸಿನ ಲಾಭವಾಗುತ್ತದೆ, ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ ಹಣವನ್ನು ಹೂಡಿಕೆ ಮಾಡುವಾಗ ಮನೆಯವರೊಡನೆ ಚರ್ಚಿಸಿ. ಇನ್ನು ಅವಿವಾಹಿತರಿಗೆ ಒಳ್ಳೆಯ ಕಂಕಣಭಾಗ್ಯ ಕೂಡಿ ಬರಲಿದೆ, ಸಂತಾನ ನಿರೀಕ್ಷೆಯಲ್ಲಿ ಇರುವವರು ಮುಂದಿನ ದಿನಗಳಲ್ಲಿ ಒಳ್ಳೆಯ ಸಹಿ ಸುದ್ದಿಯನ್ನು ಕೇಳುವಿರಿ. ನಿರುದ್ಯೋಗಿಗಳು ಮುಂದಿನ ದಿನಗಳಲ್ಲಿ ಒಳ್ಳೆಯ ಉದ್ಯೋಗ ಅವಕಾಶವನ್ನು ಪಡೆಯಲಿದ್ದಾರೆ ಮತ್ತು ಸ್ವಂತವಾಗಿ ಉದ್ಯಮ ವ್ಯಾಪಾರ ವ್ಯವಹಾರವನ್ನು ಮಾಡಬೇಕು ಎನ್ನುವವರಿಗೆ ಅವಕಾಶಗಳು ಕೂಡಿ ಬರಲಿದೆ. ಆರೋಗ್ಯದಲ್ಲಿ ಸುಧಾರಣೆ ಗಳು ಕಂಡುಬರುತ್ತದೆ ಬಹಳದಿನಗಳಿಂದ ಬಳಲುತ್ತಿರುವ ಅನಾರೋಗ್ಯದ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯುವಿರಿ, ತಪ್ಪದೇ ಗುರುವಾರದ ದಿನ ಮಹಾವಿಷ್ಣುವಿನ ಆರಾಧನೆಯನ್ನು ಮಾಡಿ.

ಹಾಗಾದರೆ ಮಹಾ ವಿಷ್ಣುವಿನ ಅನುಗ್ರಹದಿಂದ ಗುರುಬಲದಿಂದ ಇಷ್ಟೆಲ್ಲ ಅನುಗ್ರಹವನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು ಎಂದರೆ ಕನ್ಯಾ ರಾಶಿ, ಮಿಥುನ ರಾಶಿ, ಕಟಕ ರಾಶಿ, ಧನು ರಾಶಿ, ಮಕರ ರಾಶಿ, ಮೀನ ರಾಶಿ ಮತ್ತು ಕುಂಭ ರಾಶಿ. ಕಟೀಲು ದುರ್ಗಾ ದೇವಿಯ ಪ್ರಧಾನ ಆರಾಧಕರು ಪಂಡಿತ್ ಶ್ರೀ ಶ್ರೀ ಕೃಷ್ಣ ಭಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ 9535156490ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ 9535156490 ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490 ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535156490 ಕೃಷ್ಣ ಭಟ

LEAVE A REPLY

Please enter your comment!
Please enter your name here