ಮೇ 12 ವಿಶೇಷವಾದ ಗುರುವಾರದಿಂದ ಈ ಕೆಲವು ರಾಶಿಯವರಿಗೆ ಸಾಯಿಬಾಬರ ಸಂಪೂರ್ಣವಾದ ಅನುಗ್ರಹ ಸಿಗಲಿದ್ದು ಜೀವನದ ದುಃಖಗಳು ನಿವಾರಣೆಯಾಗಲಿದೆ.

69

ನಮಸ್ಕಾರ ಸ್ನೇಹಿತರೆ ಸಾಕಷ್ಟು ಜನರ ಆರಾಧ್ಯ ದೈವ ಸಾಯಿಬಾಬಾ, ಸಾಯಿಬಾಬಾರನ್ನು ಪ್ರತ್ಯಕ್ಷವಾಗಿ ಕಂಡವರಿಗೆ ಗೊತ್ತು ಅವರ ಪವಾಡಗಳು, ಹಾಗಾಗಿ ಸಾಯಿಬಾಬಾರನ್ನು ದೇವಪುರುಷ ಎಂದು ಕರೆಯಲಾಗುತ್ತದೆ, ಈಗಲೂ ಕೂಡ ಭಕ್ತಾದಿಗಳು ಸಾಯಿಬಾಬರ ಹತ್ತಿರ ಯಾವುದೇ ಒಂದು ಬೇಡಿಕೆಯನ್ನು ಭಕ್ತಿಯಿಂದ ಸಲ್ಲಿಸಿದರು ಕೂಡ ಆ ಒಂದು ಬೇಡಿಕೆ ಶೀಘ್ರವಾಗಿ ಈಡೇರುತ್ತದೆ ಎಂದು ಹೇಳಲಾಗುತ್ತದೆ, ಅದೇ ರೀತಿಯಾಗಿದೆ ಇದೇ ಮೇ 12 ವಿಶೇಷವಾದ ಗುರುವಾರದಿಂದ ಈ ರಾಶಿಯವರಿಗೆ ಸಾಯಿಬಾಬರ ಸಂಪೂರ್ಣವಾದ ಅನುಗ್ರಹದಿಂದ ಜೀವನದ ಎಲ್ಲ ಬೇಡಿಕೆಗಳು ಈಡೇರುತ್ತದೆ, ಅಷ್ಟೇ ಅಲ್ಲದೆ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ದುಃಖಗಳು ನಿವಾರಣೆಯಾಗಲಿವೆ, ಮಾಡುವಂತಹ ಕೆಲಸಕಾರ್ಯಗಳಲ್ಲಿ ಉತ್ತಮವಾದ ಪ್ರತಿಫಲವನ್ನು ಪಡೆಯುವುದರ ಮೂಲಕ ಅಂದುಕೊಂಡ ಜೀವನವನ್ನು ನಡೆಸಲು ಬೇಕಾಗುವ ಎಲ್ಲಾ ರೀತಿಯ ಅವಕಾಶ ಮತ್ತು ಅನುಕೂಲತೆಯನ್ನು ಪಡೆಯಲ್ಲಿದ್ದಾರೆ,

ಈ ಒಂದು ವಿಶೇಷವಾದ ಗುರುವಾರದಿಂದ ಮುಂದಿನ ಗುರುವಾರದವರೆಗೆ ಅಂದರೆ ಒಂದು ವಾರಗಳ ಕಾಲ ಸಾಯಿಬಾಬರ ಸಂಪೂರ್ಣವಾದ ಅನುಗ್ರಹ ಈ ರಾಶಿಯವರ ಮೇಲೆ ಇರಲಿದ್ದು, ಇಂದಿನಿಂದ ಈ ರಾಶಿಯವರು ಬಹಳ ಅದೃಷ್ಟವಂತರು ಎಂದು ಹೇಳಬಹುದು, ಹಾಗಾದರೆ ಇಂದಿನಿಂದ ಸಾಯಿಬಾಬರ ಸಂಪೂರ್ಣವಾದ ಅನುಗ್ರಹವನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು, ಯಾವ ರೀತಿಯಾದ ಫಲಗಳನ್ನು ಇವರು ಪಡೆಯುತ್ತಾರೆ, ಇವರ ಜೀವನ ಯಾವ ರೀತಿಯಾಗಿ ಇರುತ್ತದೆ ಎಂದು ನೋಡೋಣ. ಆದ್ದರಿಂದ ಈ ರಾಶಿಯವರು ಸಾಯಿಬಾಬರ ಬಳಿ ಯಾವುದಾದರೂ ಒಂದು ಸಂಕಲ್ಪವನ್ನು ಮಾಡಿಕೊಂಡಿದ್ದರೆ ಅಥವಾ ಏನನ್ನಾದರೂ ಬೇಡಿಕೊಂಡರು ಅದು ಶೀಘ್ರವಾಗಿ ನೆರವೇರುತ್ತದೆ ಎಂದು ಹೇಳಬಹುದು, ಹಾಗಾಗಿ ಅಂತಹ ಬೇಡಿಕೆಗಳು ಈಡೇರುವುದರ ಮೂಲಕ ಜೀವನದಲ್ಲಿ ಸಂತೋಷ ಎನ್ನುವುದು ಲಭಿಸುತ್ತದೆ, ಎಲ್ಲ ರೀತಿಯ ದುಃಖಗಳು ಕೂಡ ನಿವಾರಣೆಯಾಗುತ್ತದೆ. ಇನ್ನು ಕೆಲಸ ಕಾರ್ಯಗಳಲ್ಲಿಯೂ ಕೂಡ ಉತ್ತಮವಾದ ಪ್ರತಿಫಲಗಳ ಸಿಗುತ್ತವೆ ಕೆಲಸಕಾರ್ಯಗಳಲ್ಲಿ ವೃತ್ತಿಜೀವನದಲ್ಲಿ ಇರುವಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ,

ಹಿರಿಯ ಅಧಿಕಾರಿಗಳಿಂದ ಒಳ್ಳೆಯ ಪ್ರಶಂಸೆಗಳು ಸಿಗುವುದರ ಜೊತೆಗೆ ಒಳ್ಳೆಯ ಹೊಸ ಹೊಸ ಅವಕಾಶಗಳು ಸಿಗುತ್ತವೆ, ಇದರಿಂದ ಉದ್ಯೋಗದಲ್ಲಿ ನಿಮ್ಮ ಸ್ಥಾನ ಹೆಚ್ಚಾಗಲಿದೆ. ಆರ್ಥಿಕವಾಗಿ ಇರುವಂತಹ ಸಮಸ್ಯೆಗಳು ನಿವಾರಣೆಯಾಗದೆ ಸಾಲದ ಸಮಸ್ಯೆಗಳು ದೂರವಾಗುತ್ತವೆ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಹಾಗೆ ಅನುಕೂಲತೆಗಳು ಕಂಡುಬರುತ್ತದೆ ಮೂಲಗಳು ಹೆಚ್ಚಾಗುತ್ತವೆ ಹಾಗಾಗಿ ಹಣಕಾಸಿನ ಬಳಕೆಯಲ್ಲಿ ಎಚ್ಚರಿಕೆ ಇರಲಿ, ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ. ಅನಾರೋಗ್ಯದ ಸಮಸ್ಯೆಗಳು ನಿವಾರಣೆಯಾಗಲಿದೆ ಕ್ರಮೇಣವಾಗಿ ಆರೋಗ್ಯದಲ್ಲಿ ಸುಧಾರಣೆಗಳು ಕಂಡುಬರುತ್ತದೆ, ನಿರುದ್ಯೋಗಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಮುಂದಿನ ದಿನಗಳು ಒಳ್ಳೆಯ ಅವಕಾಶ ಮತ್ತು ಅನುಕೂಲತೆಗಳು ಸಿಗುತ್ತವೆ, ಹಾಗಾದರೆ ಇಲ್ಲಿನಿಂದ ಸಾಯಿಬಾಬನ ಸ್ಫೋಟವಾದ ಅನುಗ್ರಹದಿಂದ ಇಷ್ಟೆಲ್ಲ ಅನುಕೂಲತೆಯನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು ಎಂದರೆ ಮೇಷ ರಾಶಿ, ಸಿಂಹ ರಾಶಿ, ಮಕರ ರಾಶಿ, ಮೀನ ರಾಶಿ ಮತ್ತು ತುಲಾ ರಾಶಿ.

ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here