ಮೇ 2 ವಿಶೇಷವಾದ ಸೋಮವಾರದಿಂದ ಮಹಾದೇವನ ಸಂಪೂರ್ಣವಾದ ಅನುಗ್ರಹದಿಂದ ಜೀವನದ ಎಲ್ಲಾ ದುಃಖಗಳು ಕೂಡಾ ನಿವಾರಣೆಯಾಗಲಿದೆ

49

ನಮಸ್ಕಾರ ಸ್ನೇಹಿತರೇ ಇದೇ ಮೇ ಎರಡು ವಿಶೇಷವಾದ ಸೋಮವಾರ ಶಿವನ ವಾರ, ಶಿವನು ಭಕ್ತಿಗೆ ಬೇಗ ಶರಣಾಗುವಂತಹವನು, ಇತರೆ ಎಲ್ಲ ದೇವರುಗಳಿಗಿಂತ ಶಿವನನ್ನು ಬೇಗ ಒಲಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ, ಯಾಕೆಂದರೆ ಬಹಳ ಸರಳ ಜೀವನವನ್ನು ನಡೆಸುವಂತಹ ಬಹಳ ಸರಳವಾದ ಪೂಜೆಗೆ ಸಂತೃಪ್ತ ನಾಗುವಂತಹ ಶಿವನನ್ನು ಒಲಿಸಿಕೊಳ್ಳುವುದು ಅಷ್ಟು ಕಷ್ಟವಲ್ಲ, ಭಕ್ತಿಯಿಂದ ಒಂದು ಬಿಲ್ವಪತ್ರೆಯನ್ನು ಅರ್ಪಿಸಿ ತನ್ನ ಮನಸ್ಸಿನ ಕೋರಿಕೆಗಳನ್ನು ಕೇಳಿಕೊಂಡರೆ ಅದನ್ನು ಶೀಘ್ರವಾಗಿ ಈಡೇರಿಸುವಂತಹ ದೇವರ ದೇವ ಮಹಾದೇವನ ಮಹಿಮೆ ಹೆಚ್ಚಾದದ್ದು. ಇನ್ನು ಅದೇ ರೀತಿಯಾಗಿ ಇದೆ ಒಂದು ವಿಶೇಷವಾದ ಸೋಮವಾರದಿಂದ ಈ ಕೆಲವು ರಾಶಿಯವರಿಗೆ ಶಿವನ ಸಂಪೂರ್ಣವಾದ ಅನುಗ್ರಹ ಲಭಿಸುತ್ತಿದ್ದು ಇವರ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಸಮಸ್ಯೆಗಳು ಬಗೆಹರಿಯುವುದರ ಜೊತೆಗೆ ಇವರ ಮನಸ್ಸಿನ ಕೋರಿಕೆಗಳು ಕೂಡ ಶೀಘ್ರವಾಗಿ ಈಡೇರುತ್ತವೆ, ಹಾಗಾದರೆ ಇಂದಿನಿಂದ ಮಹಾಶಿವನ ಸಂಪೂರ್ಣವಾದ ಅನುಗ್ರಹವನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು ಯಾವ ರೀತಿಯಾದ ಫಲಗಳನ್ನು ಪಡೆಯುತ್ತಾರೆ ಇವರ ಜೀವನ ಯಾವ ರೀತಿಯಾಗಿ ಇರುತ್ತದೆ ಎಂದು ನೋಡೋಣ. ಇಂದಿನಿಂದ ಈ ಕೆಲವು ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಮಹಾದೇವನ ಅನುಗ್ರಹವನ್ನು ಪಡೆದು ತಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ಕಷ್ಟ ಕಾರ್ಪಣ್ಯಗಳಿಂದ ಹೊರಬರುತ್ತಾರೆ ಅದರಲ್ಲಿ ಕೂಡ ಎದುರಿಸುತ್ತಿರುವಂತಹ ಉದ್ಯೋಗದಲ್ಲಿನ ಸಮಸ್ಯೆಗಳು ಬಗೆಹರಿಯುತ್ತವೆ,

ಹಿರಿಯ ಅಧಿಕಾರಿಗಳ ಒತ್ತಡಗಳು ನಿವಾರಣೆಯಾಗಲಿದೆ, ಮಾಡುವಂತಹ ಕೆಲಸಕಾರ್ಯಗಳಲ್ಲಿ ಪ್ರಗತಿಗಳು ಕಂಡುಬರುತ್ತದೆ, ವ್ಯಾಪಾರ ಮತ್ತು ವ್ಯವಹಾರ ಮಾಡುವವರಿಗೆ ಅನುಕೂಲತೆಗಳು ಕಂಡುಬರುತ್ತದೆ, ಹಿಡಿದ ಕೆಲಸ ಅದೃಷ್ಟವನ್ನು ತಂದುಕೊಡುತ್ತದೆ. ಇನ್ನು ಆರ್ಥಿಕವಾಗಿ ಆದಾಯದ ಮೂಲಗಳು ಹೆಚ್ಚಾಗುತ್ತವೆ, ಸಾಲದ ಸಮಸ್ಯೆಗಳು ನಿವಾರಣೆಯಾಗುತ್ತದೆ, ಅನಗತ್ಯ ಖರ್ಚುಗಳು ಕಡಿಮೆಯಾಗುತ್ತವೆ, ಜೀವನ ನಿರ್ವಹಣೆಗೆ ಬೇಕಾಗುವಂತಹ ಎಲ್ಲಾ ರೀತಿಯ ಅಗತ್ಯತೆಗಳು ಪೂರೈಸುವಷ್ಟು ಹಣಕಾಸಿನ ಅನುಕೂಲತೆಯಾಗಲಿದೆ. ಇನ್ನು ನಿರುದ್ಯೋಗದ ಸಮಸ್ಯೆಯನ್ನು ಎದುರಿಸುತ್ತಿರುವ ಅಂತಹವರಿಗೆ ಮಹಾದೇವನ ಅನುಗ್ರಹದಿಂದ ಉದ್ಯೋಗ ಅವಕಾಶಗಳು ಸಿಗುತ್ತವೆ, ಪ್ರಯತ್ನಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವಿರಿ. ಕೌಟುಂಬಿಕವಾಗಿ ಇರುವ ಸಮಸ್ಯೆಗಳು ಕೂಡ ಬಗೆಹರಿಯುತ್ತವೆ ಸಂಗಾತಿಯೊಂದಿಗಿನ ಮನಸ್ತಾಪ ದೂರವಾಗುತ್ತವೆ ಮಕ್ಕಳಿಂದ ಮನೆಯಲ್ಲಿ ಸಂತೋಷದ ವಾತಾವರಣ ಏರ್ಪಡಲಿದೆ. ವಿದ್ಯಾರ್ಥಿಗಳು ಈ ತಿಂಗಳು ಕಳೆದ ನಂತರ ಬಹಳ ಉತ್ತಮವಾದಂತಹ ಅವಕಾಶವನ್ನು ಪಡೆಯುವಿರಿ, ಉನ್ನತ ಶಿಕ್ಷಣದ ಕನಸುಗಳು ಈಡೇರುತ್ತವೆ. ಇನ್ನು ಮಾನಸಿಕ ಒತ್ತಡಗಳು ನಿವಾರಣೆಯಾಗಲಿವೆ, ಚಿಂತೆಗಳು ದೂರವಾಗಲಿದೆ, ಕ್ರಮೇಣವಾಗಿ ಅನಾರೋಗ್ಯದ ಸಮಸ್ಯೆಗಳು ದೂರವಾಗುತ್ತವೆ, ಮಹಾದೇವನ ಅನುಗ್ರಹದಿಂದ ಆರೋಗ್ಯದಲ್ಲಿ ಸುಧಾರಣೆಗಳು ಕಂಡುಬರುತ್ತವೆ, ಮನಸ್ಸಿನ ಇಚ್ಛೆಗಳು ಈಡೇರಲಿವೆ.

ಹಾಗಾದರೆ ಇಂದಿನಿಂದ ಮಹಾದೇವನ ಸಂಪೂರ್ಣವಾದ ಅನುಗ್ರಹವನ್ನು ಪಡೆಯುವುದರ ಮೂಲಕ ಇಷ್ಟೆಲ್ಲ ಅನುಕೂಲತೆಯನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು ಎಂದರೆ ತುಲಾ ರಾಶಿ, ಮೀನ ರಾಶಿ, ಧನಸ್ಸು ರಾಶಿ, ಕುಂಭ ರಾಶಿ, ಮಕರ ರಾಶಿ ಮತ್ತು ಕನ್ಯಾ ರಾಶಿ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here