ಮೇ 4 ವಿಶೇಷವಾದ ಬುಧವಾರದಿಂದ ಈ ಕೆಲವು ರಾಶಿಯವರಿಗೆ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹದಿಂದ ಜೀವನದಲ್ಲಿ ಇರುವಂತಹ ಹಲವಾರು ಸಮಸ್ಯೆಗಳು ದೂರವಾಗುತ್ತವೆ

39

ನಮಸ್ಕಾರ ಸ್ನೇಹಿತರೆ ಹಲವಾರು ಸಮಸ್ಯೆಗಳಿಗೆ ದೋಷಗಳಿಗೆ ಮುಕ್ತಿಯನ್ನು ನೀಡುವಂತಹ ಅದರಲ್ಲಿಯೂ ಕೂಡ ಸರ್ಪಗಳಿಗೆ ಪ್ರಾಣಿಗಳಿಗೆ ಸಂಬಂಧಿಸಿದ ದೋಷದಿಂದ ಮುಕ್ತಿಯನ್ನು ನೀಡುವಂತಹ ಸುಬ್ರಮಣ್ಯ ಸ್ವಾಮಿಯ ಅನುಗ್ರಹ ಬಹಳ ಮುಖ್ಯ, ಯಾಕೆಂದರೆ ಜೀವನದಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹ ಸಿಕ್ಕಿದ ಮೇಲೆ ಯಾವುದೇ ದೋಷದಿಂದ ವ್ಯಕ್ತಿಯು ಬಳಲುತ್ತಿದರೂ ಕೂಡ ಅದರ ಪರಿಣಾಮ ಅವರ ಮೇಲೆ ಅಷ್ಟರಮಟ್ಟಿಗೆ ಬೀಳುವುದಿಲ್ಲ, ದೋಷದ ಪರಿಣಾಮಗಳು ಕಡಿಮೆಯಾಗಿ ವ್ಯಕ್ತಿಯ ಜೀವನದಲ್ಲಿ ಇರುವ ಸಮಸ್ಯೆಗಳು ನಿವಾರಣೆಯಾಗಿ ಮುಂದಿನ ದಿನಗಳಲ್ಲಿ ವ್ಯಕ್ತಿಯು ನೆಮ್ಮದಿಯ ಜೀವನವನ್ನು ನಡೆಸುವಂತೆ ಎಲ್ಲಾ ರೀತಿಯ ಅನುಕೂಲತೆಯನ್ನು ಅನುಗ್ರಹಿಸುವವರು ಸುಬ್ರಮಣ್ಯ ಸ್ವಾಮಿ. ಅದೇ ರೀತಿಯಾಗಿ ಇದೆ ಮೇ 4 ವಿಶೇಷವಾದ ಬುಧವಾರದಿಂದ ಈ ಕೆಲವು ರಾಶಿಯವರಿಗೆ ಸುಬ್ರಹ್ಮಣ್ಯಸ್ವಾಮಿಯ ಸಂಪೂರ್ಣವಾದ ಅನುಗ್ರಹ ಲಭಿಸುತ್ತಿದ್ದು ಜೀವನದಲ್ಲಿ ಇಲ್ಲಿಯವರೆಗೂ ದೋಷದಿಂದ ಅನುಭವಿಸಿದಂತಹ ಎಲ್ಲ ರೀತಿಯ ಕಷ್ಟಕಾರ್ಪಣ್ಯಗಳು ಕ್ರಮೇಣವಾಗಿ ದೂರವಾಗಲಿದೆ, ಜೀವನದ ಯಶಸ್ಸಿನ ಹಾದಿಯಲ್ಲಿ ನೆಮ್ಮದಿಯ ಜೀವನವನ್ನು ನೀವು ನಡೆಸುವಿರಿ, ಹಾಗಾದ್ರೆ ಇಂದಿನಿಂದ ಸುಬ್ರಹ್ಮಣ್ಯಸ್ವಾಮಿಯ ಸಂಪೂರ್ಣವಾದ ಅನುಗ್ರಹವನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು ಯಾವ ರೀತಿಯಾದ ಸಮಸ್ಯೆಗಳಿಂದ ಇವರು ಹೊರ ಬರೆದರೆ ಯಾವ ರೀತಿಯಾದ ಅನುಕೂಲವನ್ನು ಇವರು ಪಡೆಯುತ್ತಾರೆ ಎಂದು ನೋಡೋಣ.

ಮೊದಲನೆಯದಾಗಿ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹದಿಂದ ಈ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಏನಾದರೂ ಸರ್ಪಗಳಿಗೆ ಜಂತುಗಳಿಗೆ ತೊಂದರೆಯನ್ನು ನೀಡಿದರೆ ಅಥವಾ ಅವುಗಳ ಸಾವಿಗೆ ಗೊತ್ತು ಗೊತ್ತಿಲ್ಲದೆಯೋ ಕಾರಣವಾಗಿದ್ದರೆ ಅದರ ಪರಿಣಾಮದಿಂದ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ, ಇಂತಹ ಸಮಸ್ಯೆಗಳು ಕ್ರಮೇಣವಾಗಿ ದೂರವಾಗುತ್ತವೆ, ಅದಕಾಗಿ ನೀವು ಸುಬ್ರಮಣ್ಯನ ಆರಾಧನೆ ತಪ್ಪದೇ ಮಾಡಿ. ಕೆಲವೊಮ್ಮೆ ದೋಷಗಳಿಂದ ಮಾಡುವಂತಹ ಕೆಲಸ ಕಾರ್ಯಗಳು ಕೂಡ ಕೈ ಹಿಡಿಯುವುದಿಲ್ಲ, ನಷ್ಟಗಳು ಉಂಟಾಗುತ್ತವೆ, ಇಂತಹ ಕಷ್ಟಗಳು ದೂರವಾಗುತ್ತದೆ, ಮಾಡುವ ಕೆಲಸ ಕಾರ್ಯಗಳಲ್ಲಿ ಪ್ರಗತಿಗಳು ಕಂಡುಬರುತ್ತದೆ, ವ್ಯಾಪಾರ ವ್ಯವಹಾರ ಮಾಡುವವರಿಗೆ ಅನುಕೂಲತೆಗಳು ಕಂಡುಬರುತ್ತದೆ, ನಿಮ್ಮಿಂದ ತಿಳಿಯದೆ ಆದಂತಹ ಪಾಪಗಳಿಗೆ ಶಿಕ್ಷೆ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತದೆ, ಜೀವನದಲ್ಲಿ ನೆಮ್ಮದಿ ಎನ್ನುವುದು ಕ್ರಮೇಣವಾಗಿ ಲಭಿಸುತ್ತದೆ. ಇನ್ನು ಸಂತಾನದ ನಿರೀಕ್ಷೆಯಲ್ಲಿ ಇರುವವರಿಗೆ ಒಳ್ಳೆಯ ಸಂತಾನದ ಫಲಪ್ರಾಪ್ತಿಯಾಗುತ್ತದೆ. ಆರ್ಥಿಕ ಸಮಸ್ಯೆಗಳು ಕೂಡಾ ನಿವಾರಣೆಯಾಗುತ್ತದೆ, ಕೆಲಸ ಕಾರ್ಯಗಳು ಕೈ ಹಿಡಿಯುತ್ತಿದ್ದಂತೆ ಹಣಕಾಸಿನ ವಿಚಾರದಲ್ಲಿ ಅನುಕೂಲತೆಗಳು ಕಂಡುಬರುತ್ತದೆ, ಸಾಲದ ಸಮಸ್ಯೆಗಳು ನಿವಾರಣೆಯಾಗುತ್ತದೆ, ಜೀವನ ನಿರ್ವಹಣೆಗೆ ಯಾವುದೇ ರೀತಿಯ ತೊಂದರೆ ಎದುರಾಗುವುದಿಲ್ಲ, ಹಣಕಾಸಿನ ವಿಚಾರದಲ್ಲಿ ಸುಧಾರಣೆಗಳು ಕಂಡುಬರುತ್ತದೆ. ಇನ್ನು ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿವೆ ಮನೆಯಲ್ಲಿ ಶುಭ ಕಾರ್ಯ ನಡೆಯುತ್ತಿಲ್ಲ ಸಂತಾನಫಲವಿಲ್ಲ

ಈ ರೀತಿ ಸಮಸ್ಯೆ ಹೆಚ್ಚಾಗಿ ಇದ್ದವರು ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸುವುದು ಷಷ್ಠಿಯ ದಿನದಲ್ಲಿ ವ್ರತಾಚರಣೆ ಮಾಡುವುದು ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ, ಇನ್ನು ಸುಬ್ರಮಣ್ಯ ಸ್ವಾಮಿಯ ಅನುಗ್ರಹದಿಂದ ಇಷ್ಟೆಲ್ಲ ಅನುಕೂಲತೆಯನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು ಎಂದರೆ ವೃಷಭ ರಾಶಿ, ವೃಶ್ಚಿಕ ರಾಶಿ, ಧನಸು ರಾಶಿ, ಮಕರ ರಾಶಿ, ತುಲಾ ರಾಶಿ ಮತ್ತು ಕುಂಭ ರಾಶಿ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here