ಮೇ 8 ವಿಶೇಷವಾದ ಭಾನುವಾರದಿಂದ ಮುಂದಿನ ಒಂದು ತಿಂಗಳಿನವರೆಗೆ ಈ ಕೆಲವು ರಾಶಿಯವರಿಗೆ ಗುರು ಮತ್ತು ಶುಕ್ರ ದೆಸೆಯಿಂದ ಜೀವನದಲ್ಲಿ ಅದೃಷ್ಟ ಒದಗಿ ಬರಲಿದೆ.

36

ನಮಸ್ಕಾರ ಸ್ನೇಹಿತರೆ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹವನ್ನು ಅದೃಷ್ಟ ಗ್ರಹ ಎಂದು ಶುಕ್ರಗ್ರಹ ನನ್ನು ಸುಖ ಸಂಪತ್ತು ಸಮೃದ್ಧಿ ಗ್ರಹವೆಂದು ಕರೆಯಲಾಗುತ್ತದೆ, ಜೀವನದಲ್ಲಿ ಗುರು ಮತ್ತು ಶುಕ್ರನ ಅನುಗ್ರಹ ಸಿಕ್ಕಿದ ವ್ಯಕ್ತಿ ಮಾಡುವಂತಹ ಕೆಲಸಕಾರ್ಯಗಳಲ್ಲಿ ಅದೃಷ್ಟದ ರೀತಿಯಲ್ಲಿ ಲಾಭವನ್ನು ಪಡೆಯುವುದರ ಮೂಲಕ ಸುಖ ಸಮೃದ್ಧಿಯ ಜೀವನವನ್ನು ನಡೆಸುತ್ತಾರೆ ಎಂದೇ ಹೇಳಬಹುದು. ಇನ್ನು ಇದೇ ಮೇ 8 ವಿಶೇಷವಾದ ಭಾನುವಾರದಿಂದ ಈ ಕೆಲವರ ಆಚರಿಸಿ ದಂತಹ ವ್ಯಕ್ತಿಗಳಿಗೆ ಇಲ್ಲಿಂದ ಮುಂದಿನ ಒಂದು ತಿಂಗಳಿನವರೆಗೂ ಕೂಡ ಗುರು ಮತ್ತು ಶುಕ್ರ ಗ್ರಹ ಲಭಿಸುತ್ತಿದ್ದು ಜೀವನದಲ್ಲಿ ವೃತ್ತಿಪರವಾಗಿ ಯಶಸ್ಸು ಸಿಗುತ್ತದೆ ಮತ್ತು ಆರ್ಥಿಕವಾಗಿ ಕೂಡ ಅನುಕೂಲತೆಗಳು ಕಂಡುಬಂದು ಉತ್ತಮವಾದ ಜೀವನವನ್ನು ನಡೆಸುತ್ತಾರೆ ಬಹಳದಿನಗಳಿಂದ ಅಂದುಕೊಂಡಂತೆ ಕನಸುಗಳು ನನಸಾಗಲಿ, ಹಂತಹಂತವಾಗಿ ಜೀವನದ ಕಷ್ಟಗಳು ಕಳೆಯುತ್ತದೆ, ಜೀವನ ನಿರ್ವಹಣೆಗೆ ಬೇಕಾಗುವಂತಹ ಅವಕಾಶ ಮತ್ತು ಅನುಕೂಲತೆಗಳು ಒದಗಿಬರುತ್ತದೆ, ಹಾಗಾಗಿ ಇಂದಿನಿಂದ ಒಂದು ತಿಂಗಳಿನವರೆಗೆ ನೀವು ಬಹಳ ಅದೃಷ್ಟವಂತರು ಎಂದು ಹೇಳಬಹುದು, ಹಾಗಾದರೆ ಇಂದಿನಿಂದ ಒಂದು ತಿಂಗಳಿನವರೆಗೂ ಗುರು ಮತ್ತು ಶುಕ್ರನ ಅನುಗ್ರಹವನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು, ಯಾವ ರೀತಿಯಾದ ಫಲಗಳನ್ನು ಇವರು ಪಡೆಯುತ್ತಾರೆ, ಇವರ ಜೀವನ ಯಾವ ರೀತಿಯಾಗಿ ಇರುತ್ತದೆ ಎಂದು ನೋಡೋಣ.

ಇಂದಿನಿಂದ ಈ ರಾಶಿಯವರಿಗೆ ಗುರು ಮತ್ತು ಶುಕ್ರನ ಅನುಗ್ರಹದಿಂದಾಗಿ ವೃತ್ತಿ ಜೀವನದ ಯಶಸ್ಸಿನ ಜೊತೆಗೇ ಹಣಕಾಸಿನ ವಿಚಾರದಲ್ಲೂ ಕೂಡಾ ಅನುಕೂಲತೆಗಳು ಕಂಡುಬರುತ್ತದೆ, ಮಾಡುವಂತಹ ಕೆಲಸ ಕಾರ್ಯಗಳು ಅದೃಷ್ಟವನ್ನು ತಂದುಕೊಡುತ್ತದೆ, ಉದ್ಯೋಗದ ಸ್ಥಳಗಳಲ್ಲಿ ಒಳ್ಳೆಯ ಅವಕಾಶಗಳು ನಿಮಗೆ ಸಿಗುತ್ತದೆ, ಇದರಿಂದ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗಳು ಲಭಿಸುವುದರ ಮೂಲಕ ಉನ್ನತಮಟ್ಟಕ್ಕೆ ಹೋಗುವ ಸಾಧ್ಯತೆಗಳು ಇವೆ, ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉದ್ಯೋಗ ಅವಕಾಶಗಳು ಸಿಗುತ್ತವೆ. ಹಣಕಾಸಿನ ವಿಚಾರದಲ್ಲಿ ಕೂಡ ಅನುಕೂಲತೆಗಳು ಕಂಡುಬರುತ್ತದೆ, ಆದಾಯದ ಮೂಲಗಳು ಹೆಚ್ಚಾಗುತ್ತವೆ, ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತದೆ, ಕ್ರಮೇಣವಾಗಿ ಹಣಕಾಸಿನ ಅಭಿವೃದ್ಧಿ ಎನ್ನುವುದು ಕಂಡುಬರುತ್ತದೆ ಆದರೆ ಅನಗತ್ಯ ಖರ್ಚು ಬೇಡ. ವೈವಾಹಿಕ ಜೀವನ ಉತ್ತಮವಾಗಿರುತ್ತದೆ, ಶುಕ್ರನ ಅನುಗ್ರಹದಿಂದ ವೈವಾಹಿಕ ಜೀವನದಲ್ಲಿ ಇರುವಂತಹ ಮನಸ್ತಾಪಗಳು ಕೂಡಾ ನಿವಾರಣೆಯಾಗುತ್ತದೆ, ಕೌಟುಂಬಿಕವಾಗಿ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ. ಕಂಕಣ ಭಾಗ್ಯದ ನಿರೀಕ್ಷೆಯಲ್ಲಿ ಇರುವವರಿಗೆ ಕಂಕಣಭಾಗ್ಯ ಕೂಡಿ ಬರುತ್ತವೆ. ಆರೋಗ್ಯದ ವಿಚಾರದಲ್ಲಿ ಸುಧಾರಣೆಗಳು ಕಂಡುಬರುತ್ತದೆ ಅನಾರೋಗ್ಯದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಹೊಸ ಹೊಸ ಆಲೋಚನೆಗಳು ಹೊಸ ಹೊಸ ರೀತಿಯ ಅನುಭವವನ್ನು ಬದಲಾವಣೆಯನ್ನು ತರಲಿದೆ,

ಯಾವುದೇ ವನ್ನು ಮುಖ್ಯ ಕೆಲಸಕ್ಕೆ ಹೋಗುವಾಗ ಅಥವಾ ಮುಖ್ಯ ಕೆಲಸವನ್ನು ಆರಂಭಿಸುವಾಗ ಮೊದಲು ಲಕ್ಷ್ಮೀದೇವಿ ಮತ್ತು ವಿಷ್ಣುವಿನ ಗಣಪತಿಯ ಆರಾಧನೆಯನ್ನು ಮಾಡಿ ಇದರ ಜೊತೆಗೆ ಹಿರಿಯರ ಆಶೀರ್ವಾದ ಅಗತ್ಯ, ಇಷ್ಟೆಲ್ಲಾ ಅನುಕೂಲತೆಯನ್ನು ಪಡೆಯುತ್ತಿರುವ ರಾಶಿಗಳು ವೃಷಭ ರಾಶಿ, ಮಿಥುನ ರಾಶಿ, ಕಟಕ ರಾಶಿ, ಕನ್ಯಾ ರಾಶಿ ಮತ್ತು ಧನಸು ರಾಶಿ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here