ಮೇ 9 ಸೋಮವಾರ ಅಷ್ಟಮಿ ಬಂದಿದೆ, ಮನೆಯ ಸಕಲ ಸಮಸ್ಯೆಗಳು ನಿವಾರಣೆಯಾಗಬೇಕು ಎಂದರೆ ಕಾಲಭೈರವೇಶ್ವರನಿಗೆ ಈ ಒಂದು ದೀಪವನ್ನು ಬೆಳಗಿಸಿ.

45

ನಮಸ್ಕಾರ ಸ್ನೇಹಿತರೆ ಅಷ್ಟಮಿ ದಿನದಲ್ಲಿ ವಿಶೇಷವಾಗಿ ಕಾಲಭೈರವೇಶ್ವರನಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ಈ ಒಂದು ದಿನದಲ್ಲಿ ನಾವು ವಿಶೇಷವಾಗಿ ಕಾಲಭೈರವೇಶ್ವರ ಸ್ವಾಮಿಯ ಆರಾಧನೆಯನ್ನು ಮಾಡುವುದರಿಂದ ವಿಶೇಷವಾದ ಫಲಗಳನ್ನು ಪಡೆಯುತ್ತೇವೆ ಎಂದು ಹೇಳಲಾಗುತ್ತದೆ, ಯಾಕೆಂದರೆ ಕೆಲವು ವಿಶೇಷವಾದ ದಿನಗಳು ವಿಶೇಷವಾದ ಶಕ್ತಿಯನ್ನು ಹೊಂದಿರುತ್ತವೆ, ವಿಶೇಷವಾದ ದಿನಗಳಲ್ಲಿ ನಾವು ಮಾಡುವಂತಹ ಪೂಜೆ ಪುನಸ್ಕಾರಗಳಿಗು ಕೂಡ ವಿಶೇಷವಾದ ಪ್ರತಿಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಪ್ರತಿ ತಿಂಗಳು ಬರುವಂತೆ ಇದೇ ಮೇ 9 ಸೋಮವಾರದಂದು ಅಷ್ಟಮಿ ಬಂದಿದೆ, ನಿಮ್ಮ ಎಲ್ಲಾ ಸಮಸ್ಯೆ ಪರಿಹಾರ ಆಗೋಕೆ ಕರೆ ಮಾಡಿರಿ 9535156490 ಈ ಒಂದು ಅಷ್ಟಮಿಯ ದಿನದಲ್ಲಿ ಮನೆಯಲ್ಲಿ ಇರುವಂತಹ ಸಕಲ ಸಮಸ್ಯೆಗಳು ನಿವಾರಣೆಯಾಗಬೇಕು ಮನೆಯಲ್ಲಿ ಇರುವಂತಹ ಋಣಾತ್ಮಕ ಅಂಶಗಳು ದೂರವಾಗಬೇಕು ಕಲಹ ಜಗಳಗಳು ದೂರವಾಗಿ ಮನೆಯಲ್ಲಿ ಯಾವುದೇ ರೀತಿಯ ಕೆಟ್ಟ ದೃಷ್ಟಿದೋಷಗಳು ಇರಬಾರದು ಎಂದರೆ ಈ ಒಂದು ವಿಶೇಷವಾದ ಅಷ್ಟಮಿಯ ದಿನದಲ್ಲಿ ಮನೆಯಲ್ಲಿ ಕಾಲಭೈರವೇಶ್ವರನಿಗೆ ವಿಶೇಷವಾಗಿ ಈ ಒಂದು ದೀಪವನ್ನು ಬೆಳಗಿಸುವುದರಿಂದ ಮನೆಯಲ್ಲಿ ಇರುವಂತಹ ಎಲ್ಲ ರೀತಿಯ ಋಣಾತ್ಮಕ ಅಂಶಗಳು ದೂರವಾಗಿ ಸಕಲ ಸಮಸ್ಯೆಗಳು ಕೂಡ

ನಿವಾರಣೆಯಾಗುತ್ತದೆ, ಹಾಗಾದರೆ ಮನೆಯಲ್ಲಿ ಇರುವಂತಹ ಸಕಲ ಸಮಸ್ಯೆಗಳು ನಿವಾರಣೆಯಾಗಬೇಕು ಎಂದರೆ ಅಷ್ಟಮಿಯ ದಿನ ಕಾಲಭೈರವೇಶ್ವರ ಸ್ವಾಮಿಗೆ ಯಾವ ರೀತಿಯಾಗಿ ಪೂಜೆಯನ್ನು ಸಲ್ಲಿಸಬೇಕು ಎಂದು ನೋಡೋಣ. ಈ ಒಂದು ದೀಪವನ್ನು ನೀವು ಬೆಳಗ್ಗೆ 6:00 ಅಥವಾ 7ಗಂಟೆಯ ಒಳಗಡೆ ಅಥವಾ ಸಂಜೆ 5ರಿಂದ 6:30 ಒಳಗಡೆ ಬೆಳಗಿಸಬೇಕು. ಮೊದಲು ಬೆಸ ಸಂಖ್ಯೆಯಲ್ಲಿ ಕಪ್ಪು ಮೆಣಸನ್ನು ತೆಗೆದುಕೊಂಡು ಚಿಕ್ಕ ಚಿಕ್ಕದಾದ ಒಂದು ಕಪ್ಪು ಬಟ್ಟೆಗಳನ್ನು ತೆಗೆದುಕೊಂಡು ಮೂರು ಅಥವಾ ಐದು ಈ ರೀತಿ ಸಂಖ್ಯೆಯಲ್ಲಿ ಕಪ್ಪು ಬಟ್ಟೆಗೆ ಕಪ್ಪು ಮೆಣಸನ್ನು ಹಾಕಿ ಗಂಟು ಕಟ್ಟಬೇಕು, ಈ ರೀತಿಯಾಗಿ 5, 7 ಅಥವಾ ಒಂಬತ್ತು ಸಂಖ್ಯೆಯಲ್ಲಿ ಕಪ್ಪು ಮೆಣಸಿನ ಬತ್ತಿಗಳನ್ನು ಮಾಡಿಕೊಳ್ಳಬೇಕು, ನಂತರ ಅದನ್ನು ಎಣ್ಣೆಯಲ್ಲಿ ನೆನೆಸಬೇಕು, ನಂತರ ಕಾಲಭೈರವೇಶ್ವರ ಫೋಟೋ ಇದ್ದರೆ ಅವರ ಫೋಟೋದ ಮುಂದೆ ಇಲ್ಲದೆ ಹೋದವರು ಮನೆಯ ಈಶಾನ್ಯದಿಕ್ಕಿನಲ್ಲಿ ಒಂದು ತಟ್ಟೆಯನ್ನು ತೆಗೆದುಕೊಂಡು ಅದರ ಮೇಲೆ ಮಣ್ಣಿನ ದೀಪವನ್ನು ಇಟ್ಟು ವಿಶೇಷವಾಗಿ ಗಣಿಗಲೆ ಹೂವುಗಳಿಂದ ಅಲಂಕಾರವನ್ನು ಮಾಡಿ ಎಣ್ಣೆ ಮತ್ತು ಕಪ್ಪು ಮೆಣಸಿನ ಬತ್ತಿಯನ್ನು ಅದರೊಳಗಡೆ ಹಾಕಿ ಬೆಳಗಿಸಬೇಕು, ಹೀಗೆ ಉರಿಯುವ ಜ್ಯೋತಿಯಲ್ಲಿ ಕಾಲಭೈರವೇಶ್ವರ ಸ್ವಾಮಿಯ ದರ್ಶನವನ್ನು ಮಾಡಿ

ನಿಮ್ಮ ಸಮಸ್ಯೆಗಳು ಬಗೆಹರಿಯಬೇಕು ಎಂದು ಕೇಳಿಕೊಳ್ಳಬೇಕು. ಈ ರೀತಿಯಾಗಿ ಅಷ್ಟಮಿಯ ದಿನ ಮನೆಯಲ್ಲಿ ಕಪ್ಪು ಮೆಣಸಿನ ಬತ್ತಿಯನ್ನು ಕಾಲಭೈರವೇಶ್ವರಸ್ವಾಮಿಗೆ ಅರ್ಪಿಸುವುದರಿಂದ ಇರುವಂತಹ ಸಕಲ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ, ದೀಪದ ಮುಂದೆ ಚಿಕ್ಕದಾದ ಮೊಸರನ್ನವನ್ನು ನೈವೇದ್ಯವಾಗಿ ಇಡುವುದರಿಂದ ವಿಶೇಷವಾದ ಫಲವನ್ನು ನೀಡುತ್ತದೆ. ಕಟೀಲು ದುರ್ಗಾ ದೇವಿಯ ಪ್ರಧಾನ ಆರಾಧಕರು ಪಂಡಿತ್ ಶ್ರೀ ಶ್ರೀ ಕೃಷ್ಣ ಭಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ 9535156490ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ 9535156490 ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490 ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535156490 ಕೃಷ್ಣ ಭಟ

LEAVE A REPLY

Please enter your comment!
Please enter your name here