ಮೈ ತುಂಬಾ ಸಾಲ ಆಗಿದ್ದರೆ ಹಣಕಾಸು ನಿಲ್ಲುತ್ತಾ ಇಲ್ಲ ಎಂದರೆ ಈ ತಂತ್ರ ಮಾಡಿರಿ

63

ಸ್ನೇಹಿತರೆ ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆ ಕಾಡುತ್ತಾ ಇದೆಯೇ ಅಂದರೆ ನೀವು ಎಷ್ಟೇ ದುಡಿದರು ಕೂಡ ದುಡ್ಡು ನಿಲ್ಲುವುದೇ ಇಲ್ಲ ಮನೆಯಲ್ಲಿ ಎಷ್ಟು ಹಣ ಸಂಪಾದನೆ ಮಾಡಿರುತ್ತೀರಿ ಸಾಯಂಕಾಲ ಅಷ್ಟರಲ್ಲಿ ನಿಮ್ಮ ಹಣ ಖಾಲಿ ಆಗುತ್ತದೆ ಮತ್ತು ನಿಮಗೆ ಬರುವ ದುಡ್ಡು ಬರುತ್ತಾ ಇರಲ್ಲ ಮೈ ತುಂಬಾ ಸಾಲ ಆಗಿರುತ್ತದೆ ಅದನ್ನು ಬಗೆ ಹರಿಸಲು ಆಗುವುದಿಲ್ಲ ನೀವು ಮಾಡುವ ವ್ಯಾಪಾರ ಉದ್ಯೋಗದಲ್ಲಿ ನಿಮಗೆ ಏಳಿಗೆ ಕಾಣುವುದಿಲ್ಲ ಬರುವ ಹಣಕಾಸು ಬರುವುದಿಲ್ಲ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ಹಾಗಿದ್ದರೆ ಹಣಕಾಸಿನ ಸಮಸ್ಯೆ ಸಂಪೂರ್ಣವಾಗಿ ಋಣ ಮುಕ್ತ ಆಗಬೇಕು ನಿಮಗೆ ಬರುವ ಹಣಕಾಸು ಬರಬೇಕು ಮತ್ತು ನೀವು ಮಾಡುವ ವ್ಯಾಪಾರ ಉದ್ಯೋಗದಲ್ಲಿ ವೃದ್ಧಿ ಆಗಬೇಕು ಎಂದರೆ ಇಲ್ಲಿ ಸರಳ ತಂತ್ರ ತಿಳಿಸುತ್ತೇವೆ ಹೀಗೆ ಮಾಡಿ ಸಾಕು ನಿಮಗೆ ಬರುವ ಹಣಕಾಸು ಏನಿದೆ ಅದು ಸಂಪೂರ್ಣವಾಗಿ ನಿವಾರಣೆ ಆಗುತ್ತದೆ ಅದು ಹೇಗೆ ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ ಬನ್ನಿ. ಸ್ನೇಹಿತರೆ ಮಣ್ಣಿನ ಮಡಿಕೆ ತೆಗೆದುಕೊಳ್ಳಿ ಹಾಗೂ ಎಕ್ಕದ ಹೂವು ತೆಗೆದುಕೊಳ್ಳಿ ಅದರಲ್ಲಿ ಎರಡು ವಿಧ ಇದ್ದಾವೆ ಒಂದು ಬಿಳಿ ಎಕ್ಕದ ಗಿಡ ಇನ್ನೊಂದು ನೀಲಿ ಎಕ್ಕದ ಗಿಡ ಎಂದು ಹೇಳುತ್ತೇವೆ ಬಿಳಿ ಎಕ್ಕದ ಗಿಡ ಗಣಪತಿಗೆ ಶ್ರೇಷ್ಠವಾದದ್ದು ಇನ್ನೂ

ಎರಡನೆಯದು ಶನೇಶ್ವರ ಗೆ ಶ್ರೇಷ್ಠವಾದದ್ದು. ಇಲ್ಲಿ ನಾವು ನೀಲಿ ಎಕ್ಕದ ಹೂವನ್ನು ತೆಗೆದುಕೊಳ್ಳಿ ಈ ಎಕ್ಕದ ಹೂವು ಮತ್ತು ಉಪ್ಪಿನಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ಏನಿದೆ ಸಂಪೂರ್ಣವಾಗಿ ನಿವಾರಣೆ ಮಾಡಬಹುದು ಅದು ಹೇಗೆ ಎಂದು ನಾವು ನಿಮಗೆ ತಿಳಿಸುತ್ತೇವೆ ಬನ್ನಿ. ತಾಮ್ರದ ಚೊಂಬಿನಲ್ಲಿ ಸ್ವಲ್ಪ ನೀರು ತೆಗೆದುಕೊಳ್ಳಿ ನಂತರ ಅದಕ್ಕೆ ಕುಂಕುಮ ಲೇಪನ ಮಾಡಿರಿ ನಂತರ ಅರಿಶಿನವನ್ನು ಅದರ ಮಧ್ಯ ಭಾಗದಲ್ಲಿ ಹಚ್ಚಿ ಹೀಗೆ ಮಾಡಿದ ಮೇಲೆ ನೀರನ್ನು ಸ್ವಲ್ಪ ಮಡಿಕೆ ಒಳಗೆ ಹಾಕಿರಿ ಹೀಗೆ ಮಾಡಿದ ಮೇಲೆ ಉಪ್ಪನ್ನು ಹಾಕಿರಿ ಹಾಗೂ ಅರಿಶಿಣ ಕುಂಕುಮವನ್ನು ಅದರ ಒಳಗೆ ಹಾಕಿ ನಂತರ ಈ ಎಕ್ಕದ ಹೂವನ್ನು ಅದರ ಒಳಗೆ ಹಾಕಿರಿ ಹೀಗೆ ಮಾಡಿದ ಮೇಲೆ ನಿಮ್ಮ ಮನೆಯಲ್ಲಿ ದೇವ ಮೂಲೆಯಲ್ಲಿ ಮೂರು ದಿನ ಇಡಿ ಅಂದರೆ ಇದನ್ನು ಮಂಗಳವಾರದ ದಿನ ಬೆಳಗ್ಗೆ ಮಾಡಿದರೆ ಅತ್ಯಂತ ಶ್ರೇಷ್ಟ 9 ಗಂಟೆಗೆ ಮಾಡಿ ಇಲ್ಲ ಎಂದರೆ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಮಾಡಬೇಕು ಮಾಡಿದ ಮೇಲೆ ಅಂಗಡಿ ಅಥವಾ ದೇವ ಮೂಲೆಯಲ್ಲಿ ಇಡಿ ಇನ್ನೂ ಮೂರು ದಿನ ಆದಮೇಲೆ ಇದನ್ನು ನೀಲಿ ಎಕ್ಕದ ಗಿಡದ ಕೆಳಗೆ ಹಾಕಿ ಬನ್ನಿ ಹೀಗೆ ಮಾಡಿ ನೋಡಿ ಸ್ನೇಹಿತರೆ ನಿಮ್ಮ ಹಣಕಾಸಿನ ಸಮಸ್ಯೆಗಳು ಏನಿದೆ ಸಂಪೂರ್ಣವಾಗಿ ಋಣ ಮುಕ್ತ ಆಗುವಿರಿ ನಿಮಗೆ ಬರುವ

ದುಡ್ಡು ಬರುತ್ತದೆ ಸಾಲದ ಬಾಧೆಯಿಂದ ಋಣ ಮುಕ್ತ ಆಗುತ್ತೀರಿ. ನಿಮಗೆ ವ್ಯಾಪಾರ ಉದ್ಯೋಗದಲ್ಲಿ ಅಭಿವೃದ್ಧಿ ಆಗುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here