ಮೊಗಿಗಿ ಈ ರೀತಿ ತುಪ್ಪ ಹಾಕಿದ್ರೆ ಮಿಗ್ರೈನ್ ತಲೆ ನೋವು ತಕ್ಷಣ ನಿವಾರಣೆ ಆಗುತ್ತದೆ

65

ನಮಸ್ಕಾರ ಸ್ನೇಹಿತರೇ ತಲೆನೋವು ನರಮಂಡಲದ ಸಾಮಾನ್ಯ ಕಾಯಿಲೆಯಲ್ಲಿ ಒಂದಾಗಿದೆ. ಇದು ಸಾಮಾನ್ಯವಾಗಿ ಮಹಿಳೆಯರಲ್ಲಿ ಕಂಡು ಬರುತ್ತದೆ. ಮೈಗ್ರೇನ್ ಬಂದಾಗ ಕಂಟ್ರೋಲ್ ಮಾಡಲು ಸಾಧ್ಯವಾದಷ್ಟು ಕಷ್ಟವಾಗಿ ಬಿಡುತ್ತದೆ. ಜೊತೆಗೆ ತುಂಬಾ ತಲೆನೋವು ಆಗುತ್ತದೆ. ಇದರಿಂದ ವಾಂತಿ ಕೂಡ ಬರುತ್ತದೆ. ತಲೆ ಭಾರ ಅನ್ನಿಸುತ್ತದೆ. ತಲೆನೋವು ಬಂದಾಗ ಮೈಗ್ರೇನ್ ಸಮಸ್ಯೆ ಬಂದಾಗ ನಾವು ತಲೆನೋವಿನ ಮಾತ್ರೆಗಳನ್ನು ಸೇವನೆ ಮಾಡುತ್ತೇವೆ. ಆದರೆ ಅದರಿಂದ ಕೂಡ ನಮಗೆ ವಿಶ್ರಾಂತಿ ಸಿಗುವುದಿಲ್ಲ. ಕೆಲವೊಂದು ಸಾರಿ ತಲೆಯ ಒಂದು ಭಾಗ ಮಾತ್ರ ನೋವು ಆಗುತ್ತಿರುತ್ತದೆ. ಇಂದಿನ ಲೇಖನದಲ್ಲಿ ಮೈಗ್ರೇನ್ ಅನ್ನು ನಿವಾರಿಸಲು ಎರಡು ಮನೆಮದ್ದುಗಳನ್ನು ತಿಳಿಸಿಕೊಡುತ್ತೇವೆ ಈ ಎರಡು ಮನೆಮದ್ದುಗಳು ತುಂಬಾನೇ ಪರಿಣಾಮಕಾರಿ ಆಗಿದೆ. ಈ ಎರಡು ಮನೆಮದ್ದುಗಳನ್ನು ಬಳಕೆ ಮಾಡುವುದರಿಂದ ತಲೆನೋವು ಕಡಿಮೆ ಆಗುವುದರ ಜೊತೆಗೆ ಸಾಮಾನ್ಯವಾದ ತಲೆ ನೋವು ಕೂಡ ಕಡಿಮೆ ಆಗುತ್ತದೆ. ಜೊತೆಗೆ ನಿದ್ರಾಹೀನತೆ ಇಂದ ಬಳಲುತ್ತಿರುವವರಿಗೆ ಒಳ್ಳೆಯ ನಿದ್ರೆ ಬರುತ್ತದೆ ಜೊತೆಗೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸೈನಸ್ ಗೆ ಮತ್ತು ಖಿನ್ನತೆಗೆ ಮುಕ್ತಿ ದೊರೆಯುತ್ತದೆ. ಹಾಗಾದರೆ ಬನ್ನಿ ಎರಡು ಮನೆಮದ್ದುಗಳನ್ನು ತಿಳಿಯೋಣ. ಮೊದಲಿಗೆ ಮೈಗ್ರೇನ್ ಸಮಸ್ಯೆ ನಿವಾರಿಸಲು ನಿಮಗೆ ಬೇಕಾಗಿರುವುದು ಹಸುವಿನ ಶುದ್ಧ ತುಪ್ಪ. ಆಯುರ್ವೇದದ ಪ್ರಕಾರ ಹಸುವಿನ ತುಪ್ಪವನ್ನು ಮಕರಂದ ಎಂದು ಪರಿಗಣಿಸಲಾಗಿದೆ.

ಹಸುವಿನ ತುಪ್ಪದಲ್ಲಿ ಆಂಟಿ ಆಕ್ಸಿಡೆಂಟ್ ಗಳಿದ್ದು, ಕಾಂಚ್ಯು ಕೆಟೇಟೆಡ್ ಆಸಿಡ್ ನಿಂದ ಸಮೃದ್ಧವಾಗಿದೆ. ಇದು ಆಂಟಿ ವೈರಲ್ ಕೂಡ ಆಗಿದೆ. ಇದರಲ್ಲಿ ಕೆ2 ವಿಟಮಿನ್ ಕೂಡ ಇದೆ. ನಿಮಗೆ ಮೈಗ್ರೇನ್ ತಲೆನೋವು ಬಂದಾಗ 2ರಿಂದ 4 ಹಸುವಿನ ಶುದ್ಧ ತುಪ್ಪವನ್ನು ತೆಗೆದುಕೊಳ್ಳಿ. ಈ ತುಪ್ಪವನ್ನು ಮೂಗಿನ ಎರಡು ಹೊಳ್ಳೆಗಳಿಗೆ ಹಾಕಿ. 2ರಿಂದ 4 ಹನಿ ಹಾಕಿದರೆ ಸಾಕಾಗುತ್ತದೆ. ಹಾಗೂ ತುಪ್ಪವನ್ನು ಮೂಗಿನ ಹೊಳ್ಳೆಯಲ್ಲಿ ಚೆನ್ನಾಗಿ ಸವರಿಕೊಳ್ಳಿ. ಇದರಿಂದ ನಿಮ್ಮ ಮೈಗ್ರೇನ್ ಸಮಸ್ಯೆ ಪರಿಹಾರ ಆಗುತ್ತದೆ ಜೊತೆಗೆ ನಿದ್ದೆ ಯಾರಿಗೆ ಬರುವುದಿಲ್ಲ ಅವರಿಗೂ ಕೂಡ ಉತ್ತಮವಾದ ನಿದ್ದೆ ಬರುತ್ತದೆ. ಹಾಗೂ ನಿಮ್ಮ ಎರಡು ಪಾದದಲ್ಲಿ ಹಸುವಿನ ತುಪ್ಪವನ್ನು ಹಾಕಿ ಸವಾರಿಕೊಳ್ಳಿ. ನಂತ್ರ ಸ್ವಲ್ಪ ಮಸಾಜ್ ಮಾಡಿಕೊಳ್ಳಿ. ಜೊತೆಗೆ ಕೆಲವರಿಗೆ ಕೈಕಾಲುಗಳಲ್ಲಿ ಉರಿ ಆಗುತ್ತದೆ. ಈ ಮೈಗ್ರೇನ್ ಸಮಸ್ಯೆ ಇದ್ದಾಗ ಆಗ ಪಾದಗಳಿಗೆ ತುಪ್ಪವನ್ನು ಹಚ್ಚಿ ಮಸಾಜ್ ಮಾಡಿಕೊಳ್ಳಿ. ಇದರಿಂದ ಉರಿ ಕೂಡ ಗುಣ ಆಗುತ್ತದೆ. ಹಸುವಿನ ತುಪ್ಪವನ್ನು ಬಿಟ್ಟು ಬೇರೆ ತುಪ್ಪವನ್ನು ಬಳಸಬೇಡಿ. ನಿಮಗೆ ಯಾವುದೇ ಫಲಿತಾಂಶ ದೊರೆಯುವುದಿಲ್ಲ.ಇನ್ನೂ ಎರಡನೆಯ ಮನೆಮದ್ದು ಕೆಲವೊಬ್ಬರಿಗೆ ಯಾವಾಗ್ಲೂ ತಲೆನೋವು ಬರುತ್ತಿರುತ್ತದೆ. ಮೈಗ್ರೇನ್ ಸಮಸ್ಯೆ ತುಂಬಾನೇ ಅನುಭವಿಸುತ್ತಾರೆ ನಿದ್ರೆ ಮಾಡುವುದಿಲ್ಲ. ಸೈನಸ್ ಸಮಸ್ಯೆ ಇರುತ್ತದೆ ಖಿನ್ನತೆ ಸಮಸ್ಯೆ ಕೂಡ ಇರುತ್ತದೆ. ಅಂಥವರು ನೀವು ಶುದ್ಧವಾದ ಬಾದಾಮಿ

ಎಣ್ಣೆಯನ್ನು ಬಳಸಿ. ಬಾದಾಮಿ ಎಣ್ಣೆಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಗೂ ರಾತ್ರಿ ಮಲಗುವ ಮುಂಚೆ ಮೂಗಿನಲ್ಲಿ ಒಂದೊಂದು ಹನಿಗಳಷ್ಟು ಹಾಕಿದರೆ ತಲೆನೋವು ಸೈನಸ್ ತಲೆಭಾರ ನಿದ್ರಾಹೀನತೆ ಉರಿ ಎಲ್ಲವೂ ಕ್ರಮೇಣ ಕಡಿಮೆಯಾಗುತ್ತದೆ. ಇನ್ನೂ ಈ ಎಣ್ಣೆಯನ್ನು ತಲೆಗೆ ಹಚ್ಚಿ ಮಸಾಜ್ ಮಾಡುವುದರಿಂದ ಈ ಮೈಗ್ರೇನ್ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದನ್ನು ಜಾಸ್ತಿ ಬಳಕೆ ಮಾಡುವ ಅವಶ್ಯಕತೆ ಬೇಡ ಕಡಿಮೆ ಬಳಕೆ ಮಾಡಿದರೆ ಸಾಕು. ಕಡಿಮೆ ಬಳಕೆ ಮಾಡಿದರು ಕೂಡ ಈ ಎಲ್ಲ ಸಮಸ್ಯೆಗಳಿಂದ ನಿಮಗೆ ಮುಕ್ತಿ ಸಿಗುತ್ತದೆ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆ ಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಮೋಡಿ ಗಾರರು. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ.

LEAVE A REPLY

Please enter your comment!
Please enter your name here