ಮೊಬೈಲ್ ನಲ್ಲಿರುವ ಅಪ್ಲಿಕೇಶನ್ ಮೂಲಕ ಲೋನ್ ಪಡೆಯಿರಿ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಾರಿಗೆ ತಂದ ಡಿಜಿಟಲ್ ಇಂಡಿಯಾ ಯೋಜನೆಯಿಂದಾಗಿ ಈಗ ಎಲ್ಲವೂ ಭಾರತದಲ್ಲಿ ಡಿಜಿಟಲ್ ಆಗಿ ಆನ್ ಲೈನ್ ನಲ್ಲೇ ನಡೆಯುತ್ತಿದೆ. ಈಗ ನೀವು ನಿಮ್ಮ ಕೈಯಲ್ಲಿರುವ ಮೊಬೈಲ್ ಮೂಲಕ ಏನು ಬೇಕಾದರೂ ಮಾಡಬಹುದು ಹೌದು ಸ್ನೇಹಿತರೆ ಈಗ ಪ್ರತಿಯೊಬ್ಬರ ಕೈಯಲ್ಲೂ ಸಹ ಸ್ಮಾರ್ಟ್ ಪೊನಗಳು ಇದ್ದು ಆ ಪೊನಗಳಲ್ಲಿ ಬೇಕಾದಷ್ಟು ಅಪ್ಲಿಕೇಶನಗಳಿವೆ ಈ ಅಪ್ಲಿಕೇಶನ್ ಗಳಿಂದ ಕೂತಲ್ಲಿಯೇ ನೀವು ಬೇಕಾದಷ್ಟು ಹಣ ಅಂದರೆ ಲೋನ್ ಸಾಲವನ್ನು ಪಡೆಯಬಹುದು ಹಾಗಂತ ಸಿಕ್ಕ ಸಿಕ್ಕ ಅಪ್ಲಿಕೇಶನ್ ಗಳಿಂದ ಲೋನ್ ಪಡೆಯಲು ಸಾಧ್ಯವಿಲ್ಲ ನಂಬಿಕೆಗೆ ಅರ್ಹ ಇರುವ ಕಡಿಮೆ ಬಡ್ಡಿಯಲ್ಲಿ ಲೋನ್ ಕೊಡುವ ಅಪ್ಲಿಕೇಶನ್ ಗಳಿಂದ ಮಾತ್ರ ನಾವು ಲೋನ್ ಪಡೆಯಲು ಸಾಧ್ಯವಿದೆ.
ಈ ರೀತಿ ಲಭ್ಯವಿರುವ ಅತಿ ಕಡಿಮೆ ಬಡ್ಡಿಗೆ ಲೋನ್ ನೀಡುವ ಅಪ್ಲಿಕೇಶನ್ ಅಂದರೆ ಅದು ಎಲೋ ಅಪ್ಲಿಕೇಶನ್ ಮಾತ್ರ ಆಗಿದೆ ಈ ಎಲೋ ಅಪ್ಲಿಕೇಶನ್ನಲ್ಲಿ ನಾವು 5 ಲಕ್ಷದ ವರೆಗೆ ಮನೆಯಲ್ಲೇ ಕುಳಿತು ಲೋನ್ ಪಡೆಯಬಹುದು ಲೋನ್ ಜೊತೆ ಇಲ್ಲಿ ನಿಮಗೆ ತುಂಬಾ ರೀತಿಯ ಉಪಯೋಗಗಳಿವೆ ಹಾಗಾದರೆ ಇದರಿಂದ ಲೋನ್ ಹೇಗೆ ಪಡೆಯುವುದು ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ ಬನ್ನಿ. ಮೊದಲಿಗೆ ಎಲೋ ಅಪ್ಲಿಕೇಶನ್ ಗೆ ಹೋಗಿ ಇನ್ಸ್ಟಾಲ್ ಮಾಡಬೇಕು ಅಪ್ಲಿಕೇಶನ್ ತೆರೆದ ನಂತರ ಅದರಲ್ಲಿ ನಿಮ್ಮ ಹೆಸರು ವಿಳಾಸ ಪ್ಯಾನಕಾರ್ಡ ನಂಬರ್ ಎಲ್ಲವನ್ನು ಹಾಕಿ ನೋಂದಾಯಿಸಿಕೊಳ್ಳಿ ನಂತರ ಇಲ್ಲಿ ನೀವು ಎಷ್ಟು ಲೋನ್ ಬೇಕು ಎನ್ನುವುದನ್ನು ಬರೆಯಬೇಕು ನಂತರ ಈ ಅಪ್ಲಿಕೇಶನ್ನಲ್ಲಿ ಯಾವ ಯಾವ ಆನ್ ಲೈನ್ ಕಂಪನಿಗಳು ಲೋನ್ ಕೊಡುತ್ತವೆ ಎನ್ನುವುದು ಇಲ್ಲಿ ತೋರಿಸುತ್ತದೆ.
ಹಾಗೇನೇ ಯಾವ ಅಪ್ಲಿಕೇಶನ್ ಎಷ್ಟು ಬಡ್ಡಿಗೆ ಎಷ್ಟು ಸಾಲವನ್ನು ಕೊಡುತ್ತದೆ ಎಷ್ಟು ವರ್ಷಕ್ಕೆ ಲೋನ್ ಕೊಡುತ್ತದೆ ಎನ್ನುವುದನ್ನು ಎಲ್ಲವನ್ನು ಇಲ್ಲಿ ನಿಮಗೆ ತೋರಿಸುತ್ತದೆ ಆಗ ನೀವು ಎಲ್ಲ ಕಂಪನಿಗಳ ಲೋನ್ ಕೊಡುವ ವಿಧಾನವನ್ನು ತಿಳಿದುಕೊಂಡು ಯಾವ ಅಪ್ಲಿಕೇಶನ್ ನಲ್ಲಿ ಬೇಕೋ ಆ ಅಪ್ಲಿಕೇಶನ್ ನಲ್ಲಿ ಲೋನ್ ಪಡೆಯಬಹುದು ಇನ್ನು ಈ ಅಪ್ಲಿಕೇಶನ್ ನಲ್ಲಿ ಉಚಿತವಾಗಿ ನಿಮ್ಮ ಕ್ರೆಡಿಟ್ ಸ್ಕೊರ್ ಎಷ್ಟಿದೆ ಅಂತ ನೀವು ನೋಡಬಹುದು ಅಷ್ಟೇ ಅಲ್ಲದೆ ಇಲ್ಲಿ ನೀವು ಈ ಎಂ ಐ ಕೂಡ ನೋಡಬಹುದು ಇಲ್ಲಿ ನೀವು ಸುಲಭವಾಗಿ ನಿಮ್ಮ ಕ್ರೆಡಿಕ್ ಸ್ಕೊರನ್ನು ಹಾಕಬಹುದು ಹಾಗೇನೇ ಮುಚಿಯಲ್ ಫಂಡ್ ಲಾಭವೂ ನಿಮಗೆ ಇಲ್ಲಿ ಸಿಗುತ್ತದೆ ಅಷ್ಟೇ ಅಲ್ಲದೆ ಕೋಟ್ಯಾಕ್ ಬ್ಯಾಂಕನವರ್ ಮಿನಿಮಮ್ ಬ್ಯಾಲೆನ್ಸ್ ಅಕೌಂಟನ್ನು ಇಲ್ಲಿ ನೀವು ಸುಲಭವಾಗಿ ತೆರೆಯಬಹುದು
ನಿಮ್ಮ ಮೊಬೈಲ್ ನಂಬರ ನಿಮ್ಮ ಹೆಸರು ಇಮೇಲ್ ಐಡಿ ಮೂಲಕ ನೀವು ಕೋಟ್ಯಾಕ್ ಬ್ಯಾಂಕನವರ ಉಚಿತ ಉಳಿತಾಯ ಖಾತೆಯನ್ನು ಸಹ ತೆರೆಯಬಹುದು. ಈ ಒಂದು ಉಚಿತ ಅಪ್ಲಿಕೇಶನ್ ಉಪಯೋಗವನ್ನು ನೀವು ನಿಮಗೆ ಅವಶ್ಯಕತೆ ಇದ್ದಾಗ ಮಾಡಿಕೊಳ್ಳಿ. ಈ ಒಂದು ಉಪಯುಕ್ತ ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ಇದರ ಒಂದು ಸದುಪಯೋಗ ಪಡೆದುಕೊಳ್ಳಲು ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ
Web site ella