ಯಂತ್ರಗಳು ಮನೆಯಲ್ಲಿ ಇದ್ರೆ ಮಹಾ ಕುಬೇರ ಯೋಗ ಮತ್ತು ಅಷ್ಟ ಲಕ್ಷ್ಮಿ ಯೋಗ

58

ಯಂತ್ರದಲ್ಲಿ ಹಲವು ವಿಧಾನಗಳು ಇವೆ ಅದರಲ್ಲಿ ಬಹಳ ಮುಖ್ಯವಾಗಿ ಇವತ್ತಿನ ಜನರೇಷನ್ ಗೆ ಬೇಕಾಗಿರುವ ಮೂಲವಾದ ಮಂತ್ರಗಳು ಯಾವುವು ಎಂದು ನೋಡೋಣ ಬನ್ನಿ. ಯಂತ್ರದಲ್ಲಿ ಯಂತ್ರ ಮಂಡಲಗಳು ಬೇರೆ ಇವೆ ಹಾಗಾಗಿ ವಿಶೇಷವಾಗಿ ನಾವು ಯಂತ್ರ ಮಂಡಲದ ಬಗ್ಗೆ ತಿಳಿಸುತ್ತೇವೆ ಯಂತ್ರ ಮಂಡಲ ಎಂದರೆ ನಾವು ಭೂಮಿಯ ಮೇಲೆ ಯಾವ ಹವನ ಹೋಮ ಪೂಜಾದಿ ಮಾಡುವ ಸಮಯದಲ್ಲಿ ಹೋಮ ಮಾಡುವ ಜಾಗದ ಪಕ್ಕದಲ್ಲಿ ನಾವು ಯಾವ ದೈವದ ಬಗ್ಗೆ ಮಾಡುತ್ತೇವೆ. ಈ ದೈವದ ಭಾವ ಚಿತ್ರ ಬಿಡಿಸಿ ದೈವಕ್ಕೆ ಸಂಬಂಧ ಪಟ್ಟ ಯಂತ್ರ ಲಿಖಿತ ಮಾಡಿ ಈ ಯಂತ್ರದಲ್ಲಿ ಈ ದೈವದ ವಿಗ್ರಹ ಇಟ್ಟು ಪ್ರಾಣ ಪ್ರತಿಷ್ಠಾಪನೆ ಮಾಡಿ ಈ ವಿಗ್ರಹಕ್ಕೆ ಬೇಕಾದ ಯಂತ್ರ ಬರೆದು ಬಹಳ ಬಣ್ಣಗಳಿಂದ ಹೂವು ಅರಿಶಿಣ ಕುಂಕುಮ ಈ ಮಂಡಲಕ್ಕೆ ಬೇಕಾದ ಪರಿಸ್ಥಿತಿ ಗೆ ಸಮೇತ ಅದನ್ನು ಇಟ್ಟು ಅವುಗಳನ್ನು ಪ್ರಾರಂಭ ಮಾಡುವ ಮುನ್ನ

ಇಂತಹ

ಗಣಪತಿಯ ಸ್ಮರಣೆ ಮಾಡಿ ಆರಂಭ ಮಾಡಬೇಕು. ಮಂಡಲ ಯಂತ್ರ ಎಂದರೆ ನಾವು ಮಾಡುವ ಹೋಮದ ವಿಧಾನ ಅರ್ಥ ಮಾಡಿಕೊಂಡು ಯಾವ ದೈವವನ್ನು ನಾವು ಪ್ರತಿಷ್ಠಾಪನೆ ಮಾಡಿಕೊಂಡು ಮಾಡಬೇಕೋ ಈ ದೈವದ ಮಂಡಲ ಮಾಡಿ ಈ ಮಂಡಲಕ್ಕೆ ದೈವದ ವಿಗ್ರಹ ಇಟ್ಟು ಈ ಮಂಡಲದಲ್ಲಿ ಮಾಡುವುದೇ ಮಂಡಲ ಯಂತ್ರ ಎಂದು ಕರೆಯುತ್ತೇವೆ ನೀವು ಬರೆದ ಮಂಡಲ ಯಂತ್ರದಲ್ಲಿ ಈ ಮಂಡಲದಲ್ಲಿ ಯಾವ ವ್ಯಕ್ತಿಗೆ ಯಾವ ರೂಪದ ಸಮಸ್ಯೆಗಳು ಇದ್ದರೂ ಕೂಡ ವ್ಯಕ್ತಿಯ ಹೆಸರನ್ನು ಕೂಡ ಮಂಡಲದಲ್ಲಿ ಬರೆಯಬಹುದು ಮತ್ತು ಯಾವ ಯಾವ ಕಂಟಕ ಇದ್ದರೂ ಕೂಡ ಅದಕ್ಕೆ ಕಂಟಕ ಇರುವ ಸಮಸ್ಯೆಗಳಿಗೆ ಪರಿಹಾರ ಹುಡುಕಿ ಅದನ್ನು ಪರಿವರ್ತನೆ ಮಾಡುವುದು ಯಂತ್ರ ಮಂಡಲದಲ್ಲಿ ಇರುವ ಶಕ್ತಿಗಳು ಇವೆ. ವಿಶೇಷವಾಗಿ ದೈವದ ಹೆಸರು ಬರೆಯಬಹುದು ಅಥವಾ ವ್ಯಕ್ತಿಯ ಹೆಸರು ಬರೆಯಬಹುದು ಇಂತಹ ಸಮಸ್ಯೆಯನ್ನು ಪರಿಹಾರ ಮೂಲವಾಗಿ ತಿಳಿಸಿ

ಈ ಮಂಡಲದ ಮೂಲ ಮಂತ್ರಗಳು ಯಾವುವು ಎಂದು ನೋಡಿದರೆ ಬೀಜಾಕ್ಷರ ಮಂತ್ರದ ಮೂಲಕ ಜಪ ಸಿದ್ಧಿ ಮಾಡಿ ಪರಿಹಾರ ಮಾಡಬಹುದು ಬಹಳ ಮುಖ್ಯವಾದ ಅಂಶ ಇವೆಲ್ಲ ಅರ್ಥ ಮಾಡಿಕೊಳ್ಳಿ. ಹಾಗಾಗಿ ನಾವು ಮಾಡುವ ಪ್ರತಿ ಒಂದು ಹೋಮದಲ್ಲಿ ಈ ರೀತಿಯ ಮಂತ್ರ ಮಂಡಲವನ್ನು ಬರೆದು ಅದನ್ನು ನಾವು ತಿಳಿಸಿದ ರೀತಿ ಪ್ರತಿಷ್ಠಾಪನೆ ಮಾಡಿ ಆಹ್ವಾನ ಮಾಡಿ ನಿಮ್ಮ ಇಷ್ಟಾರ್ಥಗಳನ್ನು ಸಿದ್ದಿಸಿ ನಿಮ್ಮ ಎಲ್ಲಾ ಕಷ್ಟಗಳನ್ನು ನಿವಾರಿಸಿ ಜೀವನದಲ್ಲಿ ಸುಖ ಸಂತೋಷ ಕಾಣಿರಿ. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here