ಯಾರಿಗೂ ಹೇಳದ ಹಾಗೆ ಗುಟ್ಟಾಗಿ ಲವಂಗದಿಂದ ಈ ಕೆಲಸ ಮಾಡಿದರೆ ಜೀವನದ ಅದೃಷ್ಟ ಬದಲಾಗುತ್ತದೆ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ.

59

ನಮಸ್ಕಾರ ಸ್ನೇಹಿತರೆ ನಮ್ಮ ಬಳಿ ಇರುವ ನಾವು ಪ್ರತಿನಿತ್ಯ ಉಪಯೋಗಿಸುವಂತಹ ವಸ್ತುಗಳಲ್ಲಿ ಸಾಕಷ್ಟು ವಿಶೇಷವಾದ ಗುಣಗಳು ಶಕ್ತಿಗಳು ಇರುತ್ತವೆ ಎನ್ನುವುದು ನಮಗೆ ತಿಳಿದಿರುವುದಿಲ್ಲ, ಆದರೆ ಈ ವಸ್ತುಗಳನ್ನು ಬಳಸಿಕೊಂಡು ಉಪಯೋಗವನ್ನು ಪಡೆದವರಿಗೆ ಮಾತ್ರ ಅದರ ಶಕ್ತಿ ಗೊತ್ತಿರುತ್ತದೆ, ಅದೇ ರೀತಿಯಾಗಿ ನಾವು ಪ್ರತಿನಿತ್ಯ ಬಳಸುವಂತಹ ಲವಂಗ್ ಅವು ಕೂಡಾ ಬಂದು ಹೌದು ಲವಂಗದಲ್ಲಿ ವಿಶೇಷವಾದ ಶಕ್ತಿ ಇರುತ್ತದೆ ಇದು ಮಹಾಲಕ್ಷ್ಮಿದೇವಿ ಗೆ ಬಹಳ ಪ್ರಿಯವಾದ ವಸ್ತು ಎಂದು ಕೂಡಾ ಹೇಳಲಾಗುತ್ತದೆ, ನಿಮ್ಮ ಸಮಸ್ಯೆ ಪರಿಹಾರ ಆಗಲು ಕರೆ ಮಾಡಿರಿ 9845630778 ಅಷ್ಟೇ ಅಲ್ಲದೆ ಲವಂಗಕ್ಕೆ ಹಣಕಾಸನ್ನು ಆಕರ್ಷಿಸುವಂತಹ ಶಕ್ತಿ ಇರುವುದರ ಜೊತೆಗೆ ಋಣಾತ್ಮಕ ಅಂಶಗಳನ್ನು ದೂರ ಮಾಡುವ ಶಕ್ತಿಯಿದೆ. ಹಾಗಾಗಿ ಲವಂಗವನ್ನು ಬಳಸಿಕೊಂಡು ನಾವು ಮನೆಯಲ್ಲಿ ಸಾಕಷ್ಟು ಪ್ರಯೋಜನವನ್ನು ಪಡೆಯುವುದರ ಮೂಲಕ ನಮ್ಮ ಜೀವನದಲ್ಲಿ ಕಷ್ಟವನ್ನು ಕೂಡ ನಾವು ಬದಲಾಯಿಸಿಕೊಳ್ಳಬಹುದು ಎಂದು ಪರಿಹಾರ ಶಾಸ್ತ್ರದಲ್ಲಿ ವಿಶೇಷವಾಗಿ ತಿಳಿಸಲಾಗಿದೆ, ಇದು ಮನೆಯಲ್ಲಿರುವ ಋಣಾತ್ಮಕ ಅಂಶಗಳನ್ನು ನಾಶ ಮಾಡುವುದರ ಜೊತೆಗೆ ಹಣಕಾಸಿನ ವಿಚಾರದಲ್ಲಿ ಉತ್ತಮವಾದ ಅನುಕೂಲತೆಯನ್ನು ನೀಡುತ್ತದೆ, ಹಾಗಾದರೆ ಲವಂಗವನ್ನು ಬಳಸಿಕೊಂಡು ನಮ್ಮ ಜೀವನದಲ್ಲಿ ಯಾವ ರೀತಿಯಾಗಿ ಅದೃಷ್ಟವನ್ನು ಪಡೆಯಬಹುದು ಯಾವ ರೀತಿಯ ಉಪಯೋಗಗಳನ್ನು ಪಡೆಯಬಹುದು ಎಂದು ನೋಡೋಣ.

ಈ ಒಂದು ಕೆಲಸವನ್ನು ಮಾಡುವಾಗ ಯಾವುದೇ ಕಾರಣಕ್ಕೂ ಬೇರೆಯವರೊಡನೆ ಮಾತನಾಡಬೇಡಿ, ಶುಕ್ರವಾರದ ದಿನ ಲಕ್ಷ್ಮೀದೇವಿಯ ಮುಂದೆ ಒಂದು ತುಪ್ಪದ ದೀಪವನ್ನು ಹಚ್ಚಿ ಒಂದು ಕೆಂಪು ವಸ್ತ್ರದ ಮೇಲೆ ಎರಡು ಲವಂಗವನ್ನು ಇಟ್ಟು ಮನೆಯಲ್ಲಿ ಇರುವಂತಹ ಹಣಕಾಸಿನ ಸಮಸ್ಯೆ ದೂರವಾಗಬೇಕು, ಮಾಡುವ ಕೆಲಸ ಕಾರ್ಯಗಳಲ್ಲಿ ಪ್ರಗತಿಗಳು ಕಂಡು ಬರಬೇಕು ಹಣಕಾಸಿನ ವ್ಯವಸ್ಥೆ ಉತ್ತಮವಾಗಬೇಕು ಎಂದು ಸಂಕಲ್ಪವನ್ನು ಮಾಡಿ ಪೂಜೆಯನ್ನು ಮಾಡಿದ ನಂತರ ಅದನ್ನು ಗಂಟುಹಾಕಿ ಯಾರಿಗೂ ಕಾಣದ ಹಾಗೆ ಸುರಕ್ಷಿತ ಜಾಗದಲ್ಲಿ ಇಡಬೇಕು, ಈ ಒಂದು ಕೆಲಸವನ್ನು ನೀವು ಮಾಡುವುದು ಯಾರಿಗೂ ಕೂಡ ತಿಳಿಯಬಾರದು. ಇನ್ನು ವಿಶೇಷವಾಗಿ ಶುಕ್ರವಾರ ಮತ್ತು ಮಂಗಳವಾರ ಮನೆಯಲ್ಲಿ ಪೂಜೆ ಮಾಡುವಾಗ ದೀಪಕ್ಕೆ ಎರಡು ಲವಂಗವನ್ನು ಹಾಕಿ ದೀಪವನ್ನ ಬೆಳಗಿಸುವುದರ ವಿಶೇಷವಾದ ಫಲ ಸಿಗುತ್ತದೆ ಮನೆಯು ಯಾವಾಗಲೂ ಕೂಡ ನೆಮ್ಮದಿಯಿಂದ ಸಂತೋಷದಿಂದ ಇರುತ್ತದೆ. ಇನ್ನು ಮನೆಯಲ್ಲಿ ಋಣಾತ್ಮಕ ಅಂಶಗಳ ಕಾಟ ಹೆಚ್ಚಾಗಿ ಇದೆ ಎಂದಾಗ ಭಾನುವಾರ ಸಂಜೆ ಮನೆಯ ಮಧ್ಯಭಾಗದಲ್ಲಿ ಒಂದು ತಟ್ಟೆಯಲ್ಲಿ ಕರ್ಪೂರವನ್ನು ಬೆಳಗಿಸಿ 5 ಲವಂಗವನ್ನು ಅದರಲ್ಲಿ ಸುತ್ತು ಅದರ ಹೊಗೆಯನ್ನು ಮನೆಯ ತುಂಬಾ ಹೊರಡಿಸುವುದರಿಂದ ಋಣಾತ್ಮಕ ಅಂಶಗಳು ನಾಶವಾಗುತ್ತದೆ, ಇದನ್ನು ಕನಿಷ್ಟ ವಾರಕ್ಕೆ ಒಂದು ಬಾರಿಯಾದರೂ ಕೂಡ ಮಾಡುತ್ತಾ ಬರಬೇಕು.

ವಿಶೇಷವಾಗಿ ಹಣ ಇಡುವಂತಹ ಜಾಗದಲ್ಲಿ ಅಥವಾ ಪರ್ಸ್ ನಲ್ಲಿ ಲವಂಗವನ್ನು ಇಟ್ಟುಕೊಳ್ಳುವುದರಿಂದ ಹಣಕಾಸಿನ ಆಕರ್ಷಣೆ ಎನ್ನುವುದು ಉಂಟಾಗುತ್ತದೆ ಹಣಕಾಸಿನ ಸಮಸ್ಯೆ ಎದುರಾಗುವುದಿಲ್ಲ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here