ಯಾರು ಸಂಜೆ ಸಮಯದಲ್ಲಿ ಈ ತಪ್ಪು ಮಾಡುತ್ತಾರೆ ಅಂತ ಜನರು ಉದ್ದಾರ ಆಗೋದಿಲ್ಲ

53

ಸ್ನೇಹಿತರೆ ನೀವು ಏನಾದರೂ ಮರೆತು ಕೂಡ ಸಂಜೆಯ ಸಮಯದಲ್ಲಿ ಈ ತಪ್ಪುಗಳನ್ನು ಮಾಡಿದ್ದೆ ಆದರೆ ದೇವರ ಕೆಟ್ಟ ಕೃಪೆಗೆ ಪಾತ್ರರಾಗಿ ಆಗೇಬೇಕಾಗಿ ಬರುತ್ತದೆ ಹಾಗಾಗಿ ಇಂತಹ ತಪ್ಪುಗಳನ್ನು ಅಪ್ಪಿ ತಪ್ಪಿಯೂ ಮಾಡಬೇಡಿ ಇಂತಹ ತಪ್ಪುಗಳನ್ನು ಮಾಡುವುದರಿಂದ ನಿಮ್ಮಲ್ಲಿ ಇರುವ ಪ್ರತಿ ಸಮಸ್ಯೆಯೂ ಹೆಚ್ಚಾಗುತ್ತದೆ ಮೊದಲಿನಿಂದ ಸಮಸ್ಯೆಗಳ ಸುಳಿಯಲ್ಲಿ ಬಳಲುತ್ತಾ ಇದ್ದವರು ಇನ್ನೂ ಹೆಚ್ಚಿನ ದುಃಖ ಪಡಬೇಕಾದ ಸಮಯ ಬರುತ್ತದೆ. ಎಲ್ಲಾ ಸಮಸ್ಯೆಗಳಿಗೆ ಗುರುಜಿ ಅವರಿಂದ ಪರಿಹಾರ ಕರೆ ಮಾಡಿ 9845630778 ಅದೆಲ್ಲವೂ ಮನೆಯಲ್ಲಿ ಇರುವ ಕಲಹ ಜಗಳ ಕುಟುಂಬದೊಡನೆ ಮನಸ್ತಾಪ ಆಗಿರಬಹುದು ಅನಾರೋಗ್ಯದ ಸಮಸ್ಯೆ ಆಗಿರಬಹುದು ಹಣಕಾಸಿನ ಸಮಸ್ಯೆ ಆಗಿರಬಹುದು ಹೀಗೆ ಪ್ರತಿಯೊಂದರಲ್ಲೂ ಒಂದು ರೀತಿಯ ನಕಾರಾತ್ಮಕ ಶಕ್ತಿ ಆವರಿಸುತ್ತದೆ. ಹಾಗಾಗಿ ಈ ತಪ್ಪುಗಳು ಯಾವುವು ಮುಂದಿನ ದಿನಗಳಲ್ಲಿ ಯಾವ ರೀತಿಯ ತಪ್ಪುಗಳನ್ನು ನೀವು ಅನುಕರಣೆ ಖಂಡಿತ ಮಾಡಬಾರದು ಎಂದು ತಿಳಿಸುತ್ತೇವೆ ಹಾಗಾಗಿ ತಪ್ಪದೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಮೊದಲನೆಯದು ಯಾರ ಮನೆಯಲ್ಲಿ ಎರಡು ಬಾಗಿಲುಗಳು ಇರುತ್ತದೋ ಅವರು ಸಂಜೆಯ ವೇಳೆ ಮುಖ್ಯ ದ್ವಾರವನ್ನು ಮಾತ್ರ ತೆಗೆಯಬೇಕು ಹಾಗೂ ಹಿಂಭಾಗಿಲು ಮುಚ್ಚಬೇಕು ಏಕೆಂದರೆ ಮಹಾ ಲಕ್ಷ್ಮಿ ದೇವಿ ಮುಂಭಾಗಿಲಿನಿಂದ ಮನೆಯ ಒಳಗೆ ಬರುತ್ತಾರೆ

ಹಾಗಾಗಿ ಮನೆಯ ಮುಖ್ಯ ಬಾಗಿಲನ್ನು ಮಾತ್ರ ತೆರೆದು ಸಂಜೆಯ ದೀಪ ಹಚ್ಚಬೇಕು. ಇನ್ನೂ ಯಾವುದೇ ಕಾರಣಕ್ಕೂ ಕೂಡ ಸಂಜೆಯ ಎರಡು ಬಾಗಿಲು ಒಮ್ಮೆಲೆ ತೆಗೆದು ಇಡಬಾರದು. ಇನ್ನೂ ಹೆಣ್ಣು ಮಕ್ಕಳು ಸಂಜೆಯ ವೇಳೆ ಧರಿಸಿದ ಗಾಜಿನ ಬಳೆಗಳು ಒಡೆದು ಹೋಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಇನ್ನೂ ವಿಶೇಷವಾಗಿ ಗಾಜಿನ ವಸ್ತುಗಳು ಆಗಲಿ ಗಾಜಿನ ಸಾಮನು ಆಗಲಿ ಒಡೆದು ಹೋಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಆಕಸ್ಮಿಕವಾಗಿ ಒಡೆದು ಹೋಗದ ರೀತಿಯಲ್ಲಿ ಸಂಜೆಯ ವೇಳೆಯಲ್ಲಿ ಎಚ್ಚರಿಕೆ ವಹಿಸಬೇಕು. ಇನ್ನೂ ಯಾವುದೇ ಕಾರಣಕ್ಕೂ ಕೂಡ ಮುಸ್ಸಂಜೆಯ ವೇಳೆಯಲ್ಲಿ ಅದರಲ್ಲಿಯೂ ಹೆಣ್ಣು ಮಕ್ಕಳು ಕಾಲು ಚಾಚಿ ಹಾಸಿಗೆಯ ಮೇಲೆ ಮಲಗಬಾರದು ಇದು ಬಹಳ ದಟ್ಟ ದಾರಿದ್ರ್ಯ ತಂದು ಒದಗುತ್ತದೆ. ಮುಸ್ಸಂಜೆ ವೇಳೆ ಮಹಾ ಲಕ್ಷ್ಮಿ ಮನೆಗೆ ಬರುವ ಸಮಯದಲ್ಲಿ ನಿದ್ರೆ ಮಾಡಬಾರದು.ದಾರಿದ್ರ್ಯ ಲಕ್ಷ್ಮಿ ಮನೆಗೆ ಬರುತ್ತಾಳೆ ಇನ್ನೂ ಅನಾರೋಗ್ಯ ಇರುವವರು ಮನೆಯಲ್ಲಿ ನಿದ್ರೆ ಮಾಡಬಹುದು ಆದರೆ ಆರೋಗ್ಯವಾಗಿ ಇರುವ ವ್ಯಕ್ತಿಗಳು ಮುಸ್ಸಂಜೆಯ ವೇಳೆ ನಿದ್ದೆ ಮಾಡುವುದು ನಿಷಿದ್ಧ ಎಂದು ಹೇಳಬಹುದು. ಇನ್ನೂ ಸಂಜೆಯ ವೇಳೆ ಮನೆಯನ್ನು ಸ್ವಚ್ಚ ಮಾಡುವುದು ಕೂಡ ಬಹಳ ಕೆಟ್ಟದ್ದು ಸಂಜೆ 5 ಗಂಟೆಯ ಮುಂಚೆ ಕಸ ಹೊಡೆಯಬೇಕು

ಯಾವುದೇ ಕಾರಣಕ್ಕೂ ಸಂಜೆ 5 ರ ನಂತರ ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಕೂಡ ಮಾಡಬಾರದು. ಇನ್ನೂ ಉಗುರು ಕತ್ತರಿಸುವ ಕೆಲಸ ಅಥವಾ ತಲೆ ಕೂದಲು ಕತ್ತರಿಸುವ ಕೆಲಸಗಳನ್ನು ಕೂಡ ಅಪ್ಪಿ ತಪ್ಪಿಯೂ ಸಂಜೆಯ ಸಮಯದಲ್ಲಿ ಮಾಡಲೇಬಾರದು. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here