ಯಾವುದೇ ಒಂದು ಇಷ್ಟಾರ್ಥಗಳ ಈಡೇರಿಕೆಗಾಗಿ ಆಷಾಢ ಮಾಸದಲ್ಲಿ ಒಮ್ಮೆ ಆದರು ಕೂಡ ಅಮ್ಮನವರಿಗೆ ತಪ್ಪದೇ ಈ ರೀತಿಯಾಗಿ ಮಡಿಲಕ್ಕಿಯನ್ನು ಕೊಡಿ.

48

ನಮಸ್ಕಾರ ಸ್ನೇಹಿತರೇ ಆಷಾಢ ಮಾಸ ಎಂದರೆ ಧಾರ್ಮಿಕ ಕಾರ್ಯಗಳಿಗೆ ಬಹಳ ವಿಶೇಷವಾದ ತಿಂಗಳು ಎಂದು ಹೇಳಬಹುದು, ಸಹಜವಾಗಿ ಆಷಾಡ ಮಾಸದಲ್ಲಿ ಯಾವುದೇ ರೀತಿಯ ಶುಭ ಕಾರ್ಯಗಳನ್ನು ಮಾಡುವುದಿಲ್ಲ, ಈ ತಿಂಗಳಿನಲ್ಲಿ ನಾವು ಹೆಚ್ಚಾಗಿ ದೇವರ ಆರಾಧನೆಗಳನ್ನು ಮಾಡುತ್ತೇವೆ, ಅದರಲ್ಲೂ ಕೂಡ ಬಹಳ ವಿಶೇಷವಾಗಿ ಶಕ್ತಿ ದೇವತೆಗಳ ಅಮ್ಮನವರ ಆರಾಧನೆಯನ್ನು ಮಾಡುತ್ತೇವೆ, ಬಹಳ ವಿಶೇಷವಾಗಿ ಈ ಒಂದು ಆಷಾಡ ಮಾಸದಲ್ಲಿ ನವರಾತ್ರಿಯ ಆಚರಣೆ ಮಹಾಲಕ್ಷ್ಮಿ ದೇವಿಯ ವ್ರತಗಳು ದುರ್ಗಾದೇವಿಯ ವ್ರತಗಳನ್ನು ಮಾಡುತ್ತೇವೆ. ಶಕ್ತಿದೇವತೆ ಚಾಮುಂಡಿ ಯಂತ್ರ ಪಡೆಯಲು ಕರೆ ಮಾಡಿರಿ 9845630778 ಇನ್ನು ಅದೇ ರೀತಿಯಾಗಿ ಈ ಒಂದು ಆಷಾಢ ಮಾಸದಲ್ಲಿ ದೇವತೆಗಳ ಶಕ್ತಿ ಹೆಚ್ಚಾಗಿ ಇರುತ್ತದೆ ಎಂದು ಹೇಳಲಾಗುತ್ತದೆ, ನಂಬಿಕೆಗಳ ಪ್ರಕಾರ ಶಕ್ತಿ ದೇವತೆಗಳು ಕೂಡ ಈ ಒಂದು ಆಷಾಡ ಮಾಸದಲ್ಲಿ ವ್ರತಗಳನ್ನು ಮಾಡುವುದರ ಮೂಲಕ ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತದೆ, ಇನ್ನು ಈ ಒಂದು ಆಷಾಡ ಮಾಸದಲ್ಲಿ ನಮ್ಮ ಯಾವುದೇ ಒಂದು ಸಮಸ್ಯೆಗಳು ಬಗೆಹರಿಯಬೇಕು ಅಥವಾ ಯಾವುದೇ ಒಂದು ಇಷ್ಟಾರ್ಥಗಳು ಈಡೇರಬೇಕು ಎಂದರೆ ಅಮ್ಮನವರಿಗೆ ಮಡಿಲಕಿಯನ್ನು ಕೊಡಬೇಕು, ಹೌದು ಅಮ್ಮನವರ ದೇವಾಲಯಕ್ಕೆ ಹೋಗಿ ಅಮ್ಮನವರಿಗೆ ಮಡಿಲಕ್ಕಿಯನ್ನು ಕೊಟ್ಟು ನಮ್ಮ ಸಂಕಲ್ಪಗಳು ಈಡೇರಬೇಕು ಎಂದು ಬೇಡಿಕೊಳ್ಳುವುದರಿಂದ ನಮ್ಮ ಇಷ್ಟಾರ್ಥಗಳು ಶೀಘ್ರವಾಗಿ ಈಡೇರುತ್ತದೆ,

ಹಾಗಾದರೆ ಆಷಾಢ ಮಾಸದಲ್ಲಿ ಅಮ್ಮನವರಿಗೆ ಯಾವ ರೀತಿಯಾಗಿ ಮಡಿಲಕಿಯನ್ನು ಕೊಡಬೇಕು ಇದರಿಂದ ಸಿಗುವ ಪ್ರಯೋಜನಗಳು ಏನು ಎಂದು ನೋಡೋಣ. ಆಶಾಡ ಮಾಸದಲ್ಲಿ ನೀವು ಈ ಒಂದು ಮಡಿಲಕಿಯನ್ನು ನೀವು ಪಾರ್ವತಿ ದೇವಿ ಲಕ್ಷ್ಮಿ ದೇವಿ ದುರ್ಗಾ ಸ್ವರೂಪಿಯಾದ ದೇವತೆಗಳು ಯಾವುದೇ ಅಮ್ಮನವರ ದೇವಾಲಯಕ್ಕೆ ಕೊಡಬಹುದು, ಆಶಾಡ ಮಾಸದಲ್ಲಿ ನೀವು ತಪ್ಪದೆ ನಿಮ್ಮ ಮನೆ ದೇವತೆ ಅಥವಾ ಕುಲದೇವತೆಯ ದೇವಾಲಯಕ್ಕೆ ಹೋಗಿ ಮಡಿಲಕ್ಕಿಯನ್ನು ಕೊಡಿ, ಈ ಒಂದು ಮಾಸದಲ್ಲಿ ನೀವು ಲಕ್ಷ್ಮಿ ದೇವಿಗೆ ಮತ್ತು ಪಾರ್ವತಿ ದೇವಿಗೆ ಸಂಬಂಧಿಸಿದಂತಹ ಅಮ್ಮನವರಿಗೆ ಮಡಿಲಕ್ಕಿಯನ್ನು ಕೊಡಬಹುದು. ಮಡಿಲಕ್ಕಿಯನ್ನು ತುಂಬಾಲು ನೀವು ಒಂದು ದೊಡ್ಡದಾದ ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಐದು ಸೇರು ಅಕ್ಕಿಯನ್ನು ಹಾಕಬೇಕು, ಅಕ್ಕಿಯ ಮೇಲೆ ಎಲೆ ಅಡಿಕೆ ಅರಿಶಿನ ಕುಂಕುಮ ಮತ್ತು ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ದಕ್ಷಿಣೆಯನ್ನು ಇಡಬೇಕು, ಅರಿಶಿಣ ಕುಂಕುಮವನ್ನು ಮತ್ತು ಹೂವನ್ನು ತಪ್ಪದೆ ಇಡಬೇಕು, ನಂತರ ಅರ್ಧ ಒಣ ಕೊಬ್ಬರಿ, ಒಂದು ತುಂಬಚ್ಚು ಬೆಲ್ಲ, ಒಣ ಹಣ್ಣುಗಳು, ಹಸಿರು ಅಥವಾ ಕೆಂಪು ಬಳೆಗಳನ್ನು ಇಡಬೇಕು, ಒಂದು ದೊಡ್ಡ ಚಿಪ್ಪು ಬಾಳೆಹಣ್ಣು, ಅರಿಶಿಣದ ಕೊಂಬು ಇವುಗಳನ್ನು ಇಡಬೇಕು, ನಿಮಗೆ ಗಂದಿಗೆ ಅಂಗಡಿಗಳಲ್ಲಿ ಮಡಿಲಕ್ಕಿ ತುಂಬ ವಸ್ತುಗಳು ಎಂದೇ ಸಿಗುತ್ತದೆ ಅದನ್ನು ಕೂಡ ಇಡಬಹುದು, ಶಕ್ತಿದೇವತೆ ಚಾಮುಂಡಿ ಯಂತ್ರ ಪಡೆಯಲು ಕರೆ ಮಾಡಿರಿ 9845630778 ರವೀಂದ್ರ ಗುರೂಜಿ

ಅನುಕೂಲ ಇರುವವರು ಅಮ್ಮನವರಿಗೆ ಸೀರೆ ಮತ್ತು ರವಿಕೆಯನ್ನು ಕೂಡ ಕೊಡಬಹುದು. ಹೀಗೆ ಆಷಾಡ ಮಾಸದಲ್ಲಿ ಅಮ್ಮನವರಿಗೆ ಮಡಿಲಕ್ಕಿಯನ್ನು ಕೊಡುವುದರಿಂದ ಕುಟುಂಬದಲ್ಲಿ ಇರುವ ಸಮಸ್ಯೆಗಳು ಬಗೆಹರಿಯುವುದರ ಜೊತೆಗೆ ಇಷ್ಟಾರ್ಥಗಳು ಈಡೇರುತ್ತವೆ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್.

LEAVE A REPLY

Please enter your comment!
Please enter your name here