ಯಾವುದೇ ಕಾರಣಕ್ಕೂ ಮನೆಯಲ್ಲಿ ಈ ಫೋಟೋಗಳನ್ನು ಇಡಬಾರದು

55

ಮನೆ ಎಂದ ಮೇಲೆ ತಮ್ಮ ತಮ್ಮ ಇಷ್ಟದ ದೇವರ ಫೋಟೋ ಹಾಕಿಕೊಂಡು ಇರುತ್ತಾರೆ ಅದರಲ್ಲೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ದೇವರ ಪೂಜೆಗೆ ಎಂದೇ ಪ್ರತ್ಯೇಕ ಕೋಣೆ ನಿರ್ಮಿಸಿ ಅದರಲ್ಲಿ ಇಷ್ಟದ ಫೋಟೋಗಳನ್ನು ಇಟ್ಟಿರುತ್ತಾರೆ ಆದರೆ ಹೀಗೆ ಧಾರ್ಮಿಕ ಪದ್ಧತಿಗಳನ್ನು ಆಚರಿಸುವ ವೇಳೆ ನಾವು ತಿಳಿದೋ ತಿಳಿಯದೆಯೋ ಸಣ್ಣ ಪುತ್ರ ತಪ್ಪುಗಳನ್ನು ಮಾಡಿರುತ್ತೇವೆ ಈ ತಪ್ಪುಗಳೇ ಮುಂದೆ ನಮ್ಮ ಜೀವನದಲ್ಲಿ ಅಶುಭ ಫಲಾಗಳಿಗೆ ಕಾರಣ ಆಗುತ್ತದೆ ಇಂತಹ ತಪ್ಪುಗಳ ಬಗ್ಗೆ ನಾವು ಇಂದು ಈ ಲೇಖನದಲ್ಲಿ ತಿಳಿಸುತ್ತೇವೆ ದಯವಿಟ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಮನೆಯಲ್ಲಿ ದೇವರ ಫೋಟೋಗಳನ್ನು ಏನೋ ಹಾಕುತ್ತೇವೆ ಆದರೆ ದೇವರ ಫೋಟೋಗಳನ್ನು ಹಾಕುತ್ತೇವೆ ಆದರೆ ದೇವರ ಫೋಟೋ ಗಳಿಗೆ ವಾಸ್ತು ಶಾಸ್ತ್ರ ಅನ್ವಯಿಸಲಿದ್ದು ಕೆಲವು ಫೋಟೋಗಳನ್ನು ಮನೆಯಲ್ಲಿ ಹಾಕುವುದರಿಂದ ಕೆಟ್ಟದಾಗುತ್ತದೆ ಹೌದು ವಾಸ್ತು ಶಾಸ್ತ್ರದ ಪ್ರಕಾರ ಭೈರವ ಫೋಟೋ ಅಥವಾ ಮೂರ್ತಿಗಳನ್ನು ಮನೆಯಲ್ಲಿ ಇಡಬಾರದು ಎಂದು ಹೇಳಲಾಗಿದೆ ಕಾರಣ ಭೈರವ ದೇವ ಅಸಲಿಗೆ ಶಿವ ಆದರೂ ಭೈರವ ರೂಪ ತಾಂತ್ರಿಕ ದೈವಕ್ಕೆ ಸಂಬಂಧಿಸಿದ್ದು ಆಗಿದೆ ತಾಂತ್ರಿಕ ಸಾಧನೆ ಮಾಡುವ ಕೆಲವು ನಿಷಿದ್ಧ ಸ್ಥಳಗಳಲ್ಲಿ ಭೈರವ ಫೋಟೋ ಅಥವಾ ಮೂರ್ತಿಗಳನ್ನು ಇಟ್ಟುಕೊಳ್ಳುತ್ತಾರೆ

ಯಾರು ತಂತ್ರ ಅಥವಾ ಮಂತ್ರ ತಾಂತ್ರಿಕ ಸ್ಥಿತಿ ಮಾಡಲು ಸಾಧನೆ ಮಾಡುತ್ತಾ ಇರುತ್ತಾರೆ ಅವರು ವಿಧಿ ವಿಧಾನಗಳ ಮೂಲಕ ಭೈರವ ಫೋಟೋಗಳನ್ನು ಇಟ್ಟುಕೊಂಡು ಇರುತ್ತಾರೆ. ಹೀಗಾಗಿ ನಾವು ಸಾಮಾನ್ಯ ಸಾಂಸಾರಿಕ ಜೀವನದಲ್ಲಿ ಇರುವುದರಿಂದ ಈ ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಇದರ ಜೊತೆಯಲ್ಲಿ ಮನೆಯಲ್ಲಿ ಶಿವನ ಇನ್ನೊಂದು ರೂಪವಾದ ನಟರಾಜನ ಮೂರ್ತಿ ಅಥವಾ ಫೋಟೋಗಳನ್ನು ಸಹಾ ಇಟ್ಟುಕೊಳ್ಳಬಾರದು ಕಾರಣ ನಟರಾಜ ಎಂದರೆ ತಾಂಡವ ಆಡುತ್ತಾ ಇರುವ ರೂಪಕ ಆಗಿದ್ದಾನೆ ಅಂದರೆ ಸಾಂಸಾರಿಕ ಮನೆಯಲ್ಲಿ ತಾಂಡವ ಆಡುವ ನಟರಾಜ ರೂಪನ ಫೋಟೋ ಮನೆಯಲ್ಲಿ ಇಟ್ಟುಕೊಳ್ಳಬಾರದು ಅದರ ಜೊತೆ ಮನೆಯಲ್ಲಿ ಶನಿ ದೇವರ ಫೋಟೋ ಗ್ರಹಗಳ ಫೋಟೋ ಕೂಡ ಮನೆಯಲ್ಲಿ ಇಡಬಾರದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಗ್ರಹ ಶಾಂತಿ ಮತ್ತು ಇನ್ನಿತರ ಸಂಧರ್ಭದಲ್ಲಿ ಶನಿ ದೇವರನ್ನು ಪೂಜಿಸುವುದು ಸಹಜ ಆದರೂ ಈ ಫೋಟೋಗಳನ್ನು ಇಟ್ಟುಕೊಳ್ಳಬಾರದು ಅದರಂತೆ ರಾಹು ಕೇತು ಸೇರಿದಂತೆ ಇನ್ನಿತರ ಗ್ರಹಗಳ ಫೋಟೋ ಕೂಡ ಇಟ್ಟುಕೊಳ್ಳಬಾರದು.

ಶಾಸ್ತ್ರಗಳ ಪ್ರಕಾರ ಮನೆಯಲ್ಲಿ ಸೌಮ್ಯ ರೂಪದ ದೇವರ ಫೋಟೋಗಳನ್ನು ಮಾತ್ರ ಇಟ್ಟುಕೊಳ್ಳಬೇಕು ಜೊತೆಗೆ ಒಂದೇ ಮನೆಯಲ್ಲಿ ಮೂರು ಗಣೇಶ ಫೋಟೋಗಳನ್ನು ಸಹಾ ಇಟ್ಟುಕೊಳ್ಳಬಾರದು ದುರ್ಗಾ ಮಾತೆಯ ಉಗ್ರ ರೂಪದ ಫೋಟೋ ಕೂಡ ಬೇಡ ಇನ್ನೂ ದೇವರ ಮನೆಯಲ್ಲಿ ಎರಡು ಶಂಖಗಳು ಕೂಡ ಇರಬಾರದು ಅದು ಕೂಡ ನಿಮ್ಮ ಕುಟುಂಬಕ್ಕೆ ಅಶುಭ ಎಂದು ಹೇಳುತ್ತಾರೆ. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

LEAVE A REPLY

Please enter your comment!
Please enter your name here