ಯಾವುದೇ ಖರ್ಚು ಇಲ್ಲದೆ ವಾಸ್ತು ದೋಷ ಸರಿ ಮಾಡಿಕೊಳ್ಳಿ

59

ನಿಮ್ಮ ಮನೆಯ ವಾಸ್ತು ದೋಷವನ್ನು ಸುಲಭವಾಗಿ ಈ ರೀತಿ ಬಗೆ ಹರಿಸಿಕೊಳ್ಳಿ. ಸ್ನೇಹಿತರೆ ನಿಮ್ಮ ಮನೆಯಲ್ಲಿ ವಾಸ್ತು ದೋಷ ಇದ್ದರೆ ಹಾಗೆಯೇ ಅದರಿಂದ ನಿಮ್ಮ ಮನೆಯಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ಇದ್ದರೆ ಇಲ್ಲಿದೆ ಸೂಕ್ತವಾದ ಪರಿಹಾರ ನೋಡಿರಿ. ಸ್ನೇಹಿತರೆ ಈ ವಸ್ತು ದೋಷ ನಿವಾರಣೆಗೆ ಕೆಲವು ಮಾಡಬೇಕಾಗದ ನಿಯಮಗಳು ತಿಳಿಸುತ್ತೇವೆ ಹಾಗೆಯೇ ಮನೆಯಲ್ಲಿ ಕೆಲವು ಸಣ್ಣ ಸಣ್ಣ ತಪ್ಪುಗಳನ್ನು ನಾವು ಸಹಾ ಮರೆತು ಕೂಡ ಮಾಡಬಾರದು. ಈ ಸಣ್ಣ ತಪ್ಪುಗಳನ್ನು ನೀವು ಸರಿ ಪಡಿಸದೇ ಇದ್ದಲ್ಲಿ ಇಂದು ಹಲವಾರು ಸಮಸ್ಯೆಗಳಿಗೆ ಬಲಿ ಆಗುವಿರಿ ಅಲ್ಲದೆ ಮನೆಯಲ್ಲಿ ವಾಸ್ತು ದೋಷ ಇದ್ದಲ್ಲಿ ಇದರಿಂದ ಇನ್ನೂ ಹಲವಾರು ಸಂಕಷ್ಟಗಳಿಗೆ ಗುರಿ ಆಗುತ್ತಿರಿ ಹಾಗೆಯೇ ಇದಕ್ಕೆಲ್ಲ ಸೂಕ್ತ ಪರಿಹಾರ ನೀಡುತ್ತೇವೆ ಈ ದೋಷಕ್ಕೆ ಅದಕ್ಕೆ ಆದ ನಿಯಮ ಮತ್ತು ಪಾಲಿಸಬೇಕಾದ ಕೆಲವು ಪದ್ಧತಿಗಳನ್ನು ತಿಳಿಸುತ್ತೇವೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ವಾಸ್ತು ಶಾಸ್ತ್ರವು ನವಗ್ರಹಗಳ ಸ್ಥಿತಿಗೆ ಅನುಗುಣವಾಗಿ ಮನುಷ್ಯನಲ್ಲಿ ಏರಿಳಿಕೆ ಉಂಟಾಗುತ್ತದೆ ಎಂದು ಹೇಳುತ್ತಾರೆ ಮನುಷ್ಯನ ಏಳಿಗೆಯಲ್ಲಿ ಸುಖ ಸಂತೋಷ ಆರೋಗ್ಯ ಐಶ್ವರ್ಯಕ್ಕೆ ವಾಸ್ತು ಮಹತ್ವವಾದ ಪಾತ್ರ ವಹಿಸುತ್ತದೆ ಹಾಗೆಯೇ ವಾಸ್ತು ದೋಷ ಇದ್ದಲ್ಲಿ ಮಾಡಿದ ಕೆಲಸ ಕೈ ಗೂಡುವುದಿಲ್ಲ ಕೈಗೆ ಬಂದದ್ದು ಬಾಯಿಗೆ ಬರುವುದಿಲ್ಲ ಎನ್ನುವಂತೆ ಆಗುತ್ತದೆ ವಾಸ್ತು ಶಾಸ್ತ್ರದಲ್ಲಿ ವಾಸ್ತು ದೋಷ ನಿವಾರಣೆಗೆ ಕೆಲವು ಉಪಾಯಗಳನ್ನು ಹೇಳಲಾಗಿದೆ ಮೊದಲನೆಯದು ವಸ್ತು ಶುದ್ಧಿಯ ಕೆಲವು ಸುಲಭವಾದ ಪದ್ಧತಿಗಳು ಅನಾವಶ್ಯಕ ವಸ್ತುಗಳನ್ನು ಕಡಿಮೆ ಮಾಡುವುದು ಮನೆಯಲ್ಲಿ ಅನವಶ್ಯಕ ವಸ್ತುಗಳನ್ನು ಕಡಿಮೆ ಮಾಡಿ ಉಳಿದ ವಸ್ತುಗಳನ್ನು ಸುವ್ಯವಸ್ತೆ ಆಗಿ ಇಡಬೇಕು. ಹಾಗೆಯೇ ವಾಸ್ತು ಶಾಸ್ತ್ರದ ಪ್ರಕಾರ ದೇವರ ಮನೆ ತುಂಬಾ ಪ್ರಮುಖವಾದದ್ದು ಅಲ್ಲಿ ಎಂದು ಬೆಲೆ ಬಾಳುವ ಆಭರಣ ಹಾಗೂ ಹಣವನ್ನು ಇಡಬಾರದು.

ಹಾಗೆಯೇ ಮುರಿದಿರುವ ದೇವರ ಮೂರ್ತಿಯನ್ನು ಸಹಾ ದೇವರ ಮನೆಯಲ್ಲಿ ಇಡಬಾರದು ಹಾಗೆಯೇ ಗೋ ಮೂತ್ರ ಸಿಂಪಡಿಸುವುದು ವಾಸ್ತುವಿನಲ್ಲಿ ಗೋವಿನ ಮೂತ್ರ ಸಿಂಪಡಿಸಬೇಕು ಇದರಿಂದ ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಗೆ ಆಗುತ್ತದೆ ನೆಗಟಿವ್ ಎನರ್ಜಿ ದೂರ ಓಡಿ ಹೋಗುತ್ತದೆ. ಮತ್ತು ಅಡುಗೆ ಮನೆಯಲ್ಲಿ ಎಂದು ಕನ್ನಡಿಯನ್ನು ಇಡಬಾರದು ಅಡುಗೆ ಮನೆಯಲ್ಲಿ ಇಡುವ ಕನ್ನಡಿ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಜೊತೆಗೆ ಧನ ಹಾನಿಗೆ ಕಾರಣ ಆಗುತ್ತದೆ ಮಲಗುವ ವೇಳೆ ಎಂದಿಗೂ ತಲೆ ಕೆಳಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಟ್ಟು ಮಲಗಬಾರದು ಹಾಗೆಯೇ ಹರಿದ ಹಾಸಿಗೆಯಲ್ಲಿ ಸಹಾ ಮಲಗಬಾರದು ಇದು ನೆಗೆಟಿವ್ ಎನರ್ಜಿ ಅನ್ನು ಹೆಚ್ಚಿಸುತ್ತದೆ. ಇನ್ನೂ ಮನೆಯಲ್ಲಿ ಧೂಪ ಹಾಕುವುದು ಪ್ರತಿ ದಿನ ಎರಡು ಸಲ ಮನೆಯಲ್ಲಿ ಧೂಪವನ್ನು ಹಾಕಬೇಕು ಇದರಿಂದ ವಸ್ತುವಿನಲ್ಲಿ ಒಳ್ಳೆಯ ಶಕ್ತಿಗಳು ಆಕರ್ಷಕ ಆಗಿ ವಸ್ತುವಿನ ಸ್ವಸ್ಥಿಕತೆಯನ್ನ ಹೆಚ್ಚಿಸುತ್ತದೆ.

ಹಾಗೆಯೇ ಕೆಲವೊಂದು ಕೆಟ್ಟ ಶಕ್ತಿಗಳು ವಸ್ತುವಿನಿಂದ ದೂರ ಆಗುತ್ತದೆ. ಮನೆಯಲ್ಲಿ ಮಾನಸಿಕ ನೆಮ್ಮದಿಗೆ ದಕ್ಕೆ ಬಂದಿದ್ದರೆ ಅಥವ ಸಾಕಷ್ಟು ಅರೋಗ್ಯ ಸಮಸ್ಯೆಗಳು ಇದ್ರೆ ಅಥವ ನೀವು ಮಾಡಿದ ಕೆಲಸ ಕಾರ್ಯಗಳು ಕೈಗೆ ಹತುತ್ತಾ ಇಲ್ಲ ಅಂದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆ ಕಾಟ ಅಥವ ನಿಮಗೆ ಗೊತಿಲ್ಲದ ಹಾಗೆಯೇ ಹಿತ ಶತ್ರುಗಳಿಂದ ಸಮಸ್ಯೆಗಳು ಇದ್ದಾರೆ ಸಮಸ್ಯೆಗಳು ಎಷ್ಟೇ ಕಷ್ಟ ರೀತಿಯಲಿ ಇರಲಿ ಚಿಂತೆ ಎಂಬುದು ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು.

LEAVE A REPLY

Please enter your comment!
Please enter your name here