ಸುಲಭವಾಗಿ ರಾಹು ಮತ್ತು ಕೇತು ದೋಷ ನಿವಾರಣೆ ಮಾಡಿರಿ

70

ಸ್ನೇಹಿತರೆ ಈ ಲೇಖನದಲ್ಲಿ ರಾಹು ಕೇತು ದೋಷ ನಿವಾರಣೆಗೆ ಏನು ಪರಿಹಾರ ಎಂದು ತಿಳಿಯೋಣ. ಎಷ್ಟೋ ದೇವಸ್ಥಾನಗಳಿಗೆ ಹೋಗಿ ಬಂದರು ಕೂಡ ಈ ದೋಷ ನಿವಾರಣೆ ಆಗುತ್ತಾ ಇಲ್ಲ ಎನ್ನುತ್ತಾ ಇದ್ದರೆ ನಾವು ಪರಿಹಾರ ತಿಳಿಸುತ್ತೇವೆ. ರಾಹು ಮತ್ತು ಕೇತು ಯಾವಾಗಲೂ ಹಿಂಸಂಚಾರಕರು ಒಂಬತ್ತು ಗ್ರಹಗಳಲ್ಲಿ ಏಳು ಗ್ರಹ ಮುಂದೆ ಸಂಚಾರ ಮಾಡಿದರೆ ಈ ಎರಡು ಗ್ರಹಗಳು ಮಾತ್ರ ಹಿಂದೆಯಿಂದ ಸಂಚಾರ ಮಾಡುತ್ತಾ ಬರುತ್ತಾರೆ ಅಂದರೆ ರಾಕ್ಷಸ ಗುಣ ಲಕ್ಷಣ ಹೊಂದಿರುವ ರಾಹು ಮತ್ತು ಕೇತು. ವಿಶೇಷವಾಗಿ ರಾಹುವನ್ನು ರುಂಡ ಇಲ್ಲದೆ ಇರುವ ಗ್ರಹ ಎಂದು ಕರೆಯುತ್ತೇವೆ ಕೇತು ಸರ್ಪ ಗ್ರಹಕ್ಕೆ ಸಂಬಂಧ ಪಡುವವನು ಆಗುತ್ತಾನೆ ಹಾಗಾಗಿ ಇದನ್ನು ನಿಮ್ಮ ಮನೆಗಳಲ್ಲೇ ಪರಿಹಾರ ಮಾಡುವ ವಿಶಿಷ್ಟವಾದ ಪದ್ಧತಿ ಇದೆ ಏನು ಎಂದರೆ ನೀವು ದೇವಸ್ಥಾನ ಹೋಮ ಹವನ ಪೂಜೆ ಪುನಸ್ಕಾರ ಏನೇ ಮಾಡಿದರೂ ನಿಮಗೆ ಅದು ನಿವಾರಣೆ ಆಗುತ್ತಾ ಇಲ್ಲ ಎನ್ನುವ ಭಾವನಾತ್ಮಕ ಮನಸ್ಥಿತಿ ಬಂದಿದ್ದರೆ ನೀವು ಮನೆಯಲ್ಲಿ ಮಾಡುವ ಒಂದು ಪದ್ಧತಿ ಇದೆ.

ಅದು ಏನು ಎಂದರೆ ನಿಮ್ಮ ಹೆಸರಿನ ಮೇಲೆ ನಿಮ್ಮ ಜನ್ಮ ನಕ್ಷತ್ರದ ಮೇಲೆ ವಿಶೇಷವಾಗಿ ದುರ್ಗಾ ಸ್ಥಂಬದ ಯಂತ್ರ ಎಂದು ಮಾಡಿ ಕೊಡಲಾಗುತ್ತದೆ ಇದನ್ನು ನೀವು ಓಂ ಹ್ರೀಂ ಧೂಮ್ ದುರ್ಗೈಯೆ ನಮಃ ಎಂದು ಹೇಳಿ ಈ ಮಂತ್ರದಿಂದ ಈ ಯಂತ್ರವನ್ನು 108 ಬಾರಿ ದಿನಕ್ಕೆ ಮಂತ್ರ ಉಚ್ಛಾರಣೆ ಮೂಲಕವಾಗಿ ಅಕ್ಷತೆ ಮತ್ತು ತುಳಸಿ ಬಿಳಿ ಹೂವು ಹಾಕಿ ದುರ್ಘಸ್ಸ್ಥಂಬ ಯಂತ್ರ ಇಟ್ಟು ಅಕ್ಕಿಯ ಮೇಲೆ ಇಟ್ಟು ವೀಳ್ಯದೆಲೆ ಇಟ್ಟು ಅದರ ಮೇಲೆ ಈ ಯಂತ್ರವನ್ನು ಇಟ್ಟು ಈ ರೀತಿ 108 ಬಾರಿ ತುಳಸಿ ದಳವನ್ನು ಹಾಕಿ ಮನೋ ಭಕ್ತಿಯಿಂದ ಪೂಜೆ ಮಾಡುವುದರಿಂದ ಖಂಡಿತ 21 ದಿನದಲ್ಲಿ ನಿಮ್ಮ ಈ ರಾಹು ಕೇತು ದೋಷ ಸಂಪೂರ್ಣ ವಿಮುಕ್ತಿ ಆಗುತ್ತದೆ. ಜೊತೆಯಲ್ಲಿ ದುರ್ಗೆಯ ಅನುಗ್ರಹ ನಿಮಗೆ ಆಗುತ್ತದೆ ಇದಾದ ಬಳಿಕ ಯಾವುದೇ ದುಷ್ಟ ಶಕ್ತಿಗಳ ಕಾಡಾಟ ಇದ್ದರೂ ಉಚ್ಛಾಟನೆ ಆಗುತ್ತದೆ ರಾಹು ಕೇತು ದೋಷ ನಿವಾರಣೆಗೆ ದುರ್ಗೆಯಿಂದ ಮಾತ್ರ ಸಾಧ್ಯ ಏಕೆ ಎಂದರೆ ದುರ್ಗೆ ಸರ್ವ ಶಕ್ತಾಥ್ಮಕೆ ಸರ್ವ ಯಂತ್ರಾಥ್ಮಕೆ ಸರ್ವ ತಂತ್ರತ್ಮಕೆ ಕೂಡ ಆಗಿದ್ದಾರೆ

ಹಾಗಾಗಿ ರಾಹುವಿನ ರುಂಡ ದುರ್ಗೆಯ ಕೈಯಲ್ಲಿ ಇರುತ್ತದೆ ಹೊರತು ಯಾವ ದೈವದ ಕೈಯಲ್ಲಿ ಇರುವುದಿಲ್ಲ ಹಾಗಾಗಿ ದುರ್ಗಾ ಪೂಜೆಯಿಂದ ರಾಹು ಉಚ್ಛಾಟನ ಆಗುತ್ತಾನೆ ಹಾಗಾಗೇ ದುರ್ಗೆಯನ್ನು ನೀವು ಪೂಜೆ ಮಾಡಿರಿ. ಹೀಗೆ ನೀವು ಮಾಡಿದ್ದೆ ಆದಲ್ಲಿ ಖಂಡಿತ ನಿಮಗೆ ರಾಹು ಕೇತು ದೋಷ ನಿವಾರಣೆ ಆಗಿ ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ರಾಘವೇಂದ್ರ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here