ಯಾವ ದಿನ ಯಾವ ಬಣ್ಣದ ಬಟ್ಟೆಯನ್ನು ಧರಿಸಿದರೆ ಒಳ್ಳೆಯದು ಗೊತ್ತಾ?

71

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ಧರಿಸುವ ಬಟ್ಟೆಗಳ ಬಣ್ಣವೂ ನಮ್ಮ ಅದೃಷ್ಟ ಗಳನ್ನು ನಿರ್ಧರಿಸುತ್ತವೆ. ಹೌದು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ದಿನಗಳಲ್ಲಿ ಈ ಕೆಲವೊಂದು ಬಣ್ಣಗಳ ಬಟ್ಟೆಗಳನ್ನು ಧರಿಸುವುದರಿಂದ ನಮಗೆ ಅದೃಷ್ಟವು ಲಭಿಸುತ್ತದೆ. ಜೀವನದಲ್ಲಿ ಅದೃಷ್ಟವೆಂಬುದು ಬಹಳ ಮುಖ್ಯವಾಗಿದೆ ಜೀವನದಲ್ಲಿ ಯಶಸ್ಸುಗಳು ಅಂದುಕೊಂಡ ಕಾರ್ಯಗಳು ನೆರವೇರಬೇಕು ಎಂದರೆ, ಯಾವುದೇ ಕಾರ್ಯಗಳು

ಒಳ್ಳೆಯದಾಗಬೇಕು ಎಂದರೆ ಅಲ್ಲಿ ಅದೃಷ್ಟ ನಮ್ಮ ಜೊತೆ ಇರಬೇಕು. ಹಾಗಾದರೆ ಯಾವ ದಿನ ಯಾವ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಆ ದಿನ ಎಲ್ಲವೂ ಸಹ ಶುಭದಾಯಕವಾಗಿರುತ್ತದೆ ಮತ್ತು ಒಳ್ಳೆಯ ಫಲಗಳು ಸಿಗುತ್ತವೆ ಎಂದು ನಾವಿಂದು ತಿಳಿಯೋಣ. ಮೊದಲನೆಯದಾಗಿ ಸೋಮವಾರದ ದಿನ. ಸೋಮವಾರದ ದಿನವನ್ನು ವಿಶೇಷವಾಗಿ ಶಿವನ ದಿನ ಅಥವಾ ಸೋಮನಾಥನ ದಿನ ಎಂದು ಕರೆಯಲಾಗುತ್ತದೆ, ಈ ಸೋಮವಾರದಂದು

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ  9538866755

ಬಿಳಿ ಬಣ್ಣದ ಬಟ್ಟೆಯನ್ನು ಧರಿಸುವುದರಿಂದ ವಿಶೇಷವಾದ ಲಾಭಗಳು ಯಶಸ್ಸುಗಳು ಸಿಗುತ್ತವೆ, ಸೋಮವಾರದಂದು ಶಿವನನ್ನು ಪೂಜಿಸಿದರೆ ಅಭಿಷೇಕ ಮಾಡಿದರೆ ಯಾವುದೇ ರೀತಿಯ ಹೊಸ ಕೆಲಸಗಳನ್ನು ಆರಂಭಿಸಿದರು ಸಹ ಅದು ಯಶಸ್ವಿಯಾಗಿ ನೆರವೇರುತ್ತದೆ, ಇನ್ನು ಆ ದಿನ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಲು ಇರುವುದು ಬಹಳ ಒಳ್ಳೆಯದು, ಆದ್ದರಿಂದ ಸೋಮವಾರದಂದು ಬಿಳಿ ಬಟ್ಟೆಯನ್ನು ಧರಿಸಿ. ಇನ್ನು ಎರಡನೆಯದಾಗಿ

ಮಂಗಳವಾರ . ಮಂಗಳವಾರದ ದಿನವನ್ನು ವಿಶೇಷವಾಗಿ ಹನುಮಂತನ ದಿನ ಎಂದು ಕರೆಯಲಾಗುತ್ತದೆ, ಹಾಗಾಗಿ ಈ ದಿನ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿದರೆ ಒಳ್ಳೆಯದು ಇದರಿಂದ ಸಕಾರಾತ್ಮಕ ಶಕ್ತಿಗಳ ಹೆಚ್ಚುತ್ತವೆ, ಈ ಬಣ್ಣದ ಬಟ್ಟೆಯನ್ನು ಧರಿಸುವುದರಿಂದ ನಿಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸುವಂತಹ ಸಾಮರ್ಥ್ಯವು ನಿಮ್ಮಲ್ಲಿ ಉಂಟಾಗುತ್ತದೆ, ಒಂದು ವೇಳೆ ಕೆಂಪು ಬಟ್ಟೆಯನ್ನು ಧರಿಸಲು ಆಗದೆ ಹೋದರೆ ಕೆಂಪು

ಹೂಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಇದು ನಿಮಗೆ ಅದೃಷ್ಟವನ್ನು ತಂದುಕೊಡುತ್ತದೆ. ಇನ್ನು ಮೂರನೆಯದಾಗಿ ಬುಧವಾರ. ಬುಧವಾರವೂ ವಿಶೇಷವಾಗಿ ಗಣೇಶನನ್ನು ಪೂಜಿಸುವ ದಿನವಾಗಿದೆ, ಹಿಂದೂ ಧರ್ಮದಲ್ಲಿ ಮೊದಲನೆಯ ಪೂಜೆ ಶ್ರೀ ಗಣೇಶನಿಗೆ ಸಲ್ಲುತ್ತದೆ, ಈ ದಿನ ಹಸಿರು ಬಣ್ಣದ ಬಟ್ಟೆಯನ್ನು ಧರಿಸುವುದರಿಂದ ಅದೃಷ್ಟವು ಲಭಿಸುತ್ತದೆ, ಇದರಿಂದ ಜೀವನದಲ್ಲಿ ಉಂಟಾಗುವಂತಹ ಅಡೆತಡೆಗಳು ನಿವಾರಣೆಗೊಳ್ಳುತ್ತವೆ, ಒಂದು

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ  9538866755

ವೇಳೆ ಹಸಿರು ಬಣ್ಣದ ಬಟ್ಟೆ ಇಲ್ಲದಿದ್ದರೆ ಹಸಿರು ಬಣ್ಣದ ಕರವಸ್ತ್ರ ಆದರೂ ಸಹ ನಿಮ್ಮ ಬಳಿ ಇಟ್ಟುಕೊಂಡರೆ ಒಳ್ಳೆಯದು, ಈ ದಿನ ಗಣೇಶನನ್ನು ಸ್ಮರಿಸಿ ನಂತರ ಕೆಲಸಗಳನ್ನು ಆರಂಭಿಸಿದರೆ ಯಶಸ್ಸು ಎಂಬುದು ನಿಮ್ಮದಾಗುತ್ತದೆ. ಇನ್ನು ನಾಲ್ಕನೆಯದಾಗಿ ಗುರುವಾರ. ಈ ದಿನವನ್ನು ಶ್ರೀವಿಷ್ಣುವಿನ ದಿನ ಎಂದು ಹೇಳಲಾಗುತ್ತದೆ ಹಾಗೂ ಗುರುವಿನ ದಿನದಿಂದಲೂ ಸಹ ಕರೆಯಲಾಗುತ್ತದೆ, ಈ ದಿನ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ

ಬಹಳ ಒಳ್ಳೆಯದು, ಪ್ರಯಾಣಗಳನ್ನು ಮಾಡಲು ಈ ದಿನ ಶುಭದಾಯಕವಾಗಿರುತ್ತದೆ, ಇನ್ನು ಐದನೆಯದಾಗಿ ಶುಕ್ರವಾರ. ಎಲ್ಲರಿಗೂ ತಿಳಿದಿರುವ ಹಾಗೆ ಶುಕ್ರವಾರದ ದಿನ ಶ್ರೀ ಮಹಾಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸುವ ದಿನ, ಈ ದಿನ ಆರ್ಥಿಕ ವ್ಯವಹಾರಗಳಿಗೆ ಅತ್ಯಂತ ಒಳ್ಳೆಯ ದಿನ, ಈ ದಿನ ಗುಲಾಬಿ ಬಣ್ಣದ ಬಟ್ಟೆಯನ್ನು ಧರಿಸುವುದು ತುಂಬಾ ಶುಭಕರ, ಶ್ರೀ ಮಹಾಲಕ್ಷ್ಮಿ ದೇವಿಗೆ ಕಮಲ, ಗುಲಾಬಿ ಹೂವುಗಳು ಬಹಳ ಪ್ರಿಯವಾದದ್ದು ಈ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ  9538866755

ಹೂವುಗಳನ್ನು ಮಹಾಲಕ್ಷ್ಮಿ ದೇವಸ್ಥಾನಗಳಿಗೆ ಅರ್ಪಿಸಿದರೆ ಒಳ್ಳೆಯದು ಮತ್ತು ಮನೆಗಳಲ್ಲಿ ಕೆಲಸ ಮಾಡುವ ಸ್ಥಳಗಳಲ್ಲಿ ಈ ಹೂವುಗಳನ್ನು ಇಟ್ಟರೆ ಅದೃಷ್ಟವು ನಿಮ್ಮದಾಗುತ್ತದೆ. ಇನ್ನು ಆರನೆಯದಾಗಿ ಶನಿವಾರ. ಶನಿವಾರದ ದಿನವನ್ನು ವಿಶೇಷವಾಗಿ ಶ್ರೀ ಶನಿ ದೇವರನ್ನು ಪೂಜಿಸಲಾಗುತ್ತದೆ, ಈ ದಿನ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಶುಭಫಲಗಳು ದೊರೆಯುತ್ತವೆ, ಶನಿವಾರದಂದು ಶನಿ ದೇವರಿಗೆ ವಿಶೇಷವಾಗಿ ಕಪ್ಪು

ಬಟ್ಟೆಯಲ್ಲಿ ಕಪ್ಪು ಎಳ್ಳನ್ನು ತುಂಬಿ ಅದನ್ನು ಎಣ್ಣೆಯಲ್ಲಿ ನೆನೆಸಿ ಅದನ್ನು ಹಚ್ಚಿದರೆ ನಿಮಗೆ ಯಾವುದೇ ದೋಷಗಳಿದ್ದರೂ ಸಹ ಅದು ಪರಿಹಾರಗೊಳ್ಳುತ್ತವೆ. ಇನ್ನು ಕಡೆಯದಾಗಿ ಭಾನುವಾರ. ಭಾನುವಾರವೂ ಸೂರ್ಯದೇವನ ದಿನವಾಗಿದೆ, ಜೀವನದಲ್ಲಿ ಸಂಘರ್ಷಗಳು ಇದ್ದರೆ ಅದನ್ನು ಪರಿಹರಿಸಿಕೊಳ್ಳಲು ಇದು ಉತ್ತಮ ದಿನವಾಗಿದೆ, ಈ ದಿನವೂ ಕೂಡ ನೀವು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು, ಇದರಿಂದ ನೀವು ಕೈಗೊಂಡ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ  9538866755

ಕೆಲಸಗಳಲ್ಲಿ ಯಶಸ್ಸು ಲಭಿಸುತ್ತದೆ. ಈ ರೀತಿಯಾಗಿ ಪ್ರತಿದಿನವೂ ಕೂಡ ನಾವು ಹೇಳಿರುವ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಆ ದಿನದಲ್ಲಿ ನೀವು ಮಾಡುವ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಸುಲಭವಾಗಿ ನಡೆಯುತ್ತವೆ, ಹಾಗೂ ಆ ದಿನದ ಅದೃಷ್ಟವು ನಿಮ್ಮದಾಗಿರುತ್ತದೆ.

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here