ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಮಾಡಬೇಕು

69

ಪ್ರದಕ್ಷಿಣೆಯ ಫಲ ಏನೆಂಬುದನ್ನು ಈಗ ಈ ಲೇಖನದಲ್ಲಿ ನೋಡೋಣ. ಪ್ರದಕ್ಷಿಣೆ ಏಕೆ ಹಾಕುತ್ತೇವೆ ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ ಭಗವಂತನ ಬಳಿ ನಿನ್ನ ಬಿಟ್ಟರೆ ನಮ್ಮನ್ನು ಕಾಯುವವರು ಯಾರೂ ಇಲ್ಲ ನೀನು ತೋರಿಸಿದ ಮಾರ್ಗದಲ್ಲಿ ನಡೆಯುತ್ತೇವೆ ಎಂಬುದು ಈ ಪ್ರದಕ್ಷಿಣೆಯ ಅರ್ಥ ಆಗಿದೆ. ದೇವಸ್ಥಾನದಲ್ಲಿ ಪ್ರದಕ್ಷಿಣೆಯನ್ನು ಎಷ್ಟು ಬಾರಿ ಮಾಡಿದರೆ ಏನು ಫಲ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ. ದೇವಸ್ಥಾನದಲ್ಲಿ 5 ಬಾರಿ ಪ್ರದಕ್ಷಿಣೆ ಮಾಡಿದರೆ ಜಯ ಸಿಗುತ್ತದೆ ಹಾಗೆಯೇ 7 ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಶತ್ರುಗಳನ್ನು ಪರಾಜಯ ಮಾಡಬಹುದು. 9 ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಸಂತಾನ ಪ್ರಾಪ್ತಿ ಆಗುತ್ತದೆ.

11 ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಆಯುಷ್ಯ ವೃದ್ಧಿ ಆಗುತ್ತದೆ. ದೇವಸ್ಥಾನಕ್ಕೆ 13 ಬಾರಿ ಪ್ರದಕ್ಷಿಣೆ ಹಾಕುವುದರಿಂದ ಪ್ರಾರ್ಥನೆ ಸಿದ್ಧಿ ಆಗುತ್ತದೆ 15 ಬಾರಿ ಪ್ರದಕ್ಷಿಣೆ ಹಾಕುವುದರಿಂದ ಧನ ಪ್ರಾಪ್ತಿ ಆಗುತ್ತದೆ 17 ಬಾರಿ ಪ್ರದಕ್ಷಿಣೆ ಮಾಡಿದರೆ ಧನ ವೃದ್ಧಿ ಆಗುತ್ತದೆ. 19 ಬಾರಿ ಪ್ರದಕ್ಷಿಸಿದರೆ ರೋಗ ನಿವಾರಣೆ ಆಗುತ್ತದೆ. ದೇವಸ್ಥಾನಕ್ಕೆ ಬೆಳಗಿನ ಜಾವ ಪ್ರದಕ್ಷಿಣೆ ಹಾಕಿದರೆ ರೋಗ ನಿವಾರಣೆ ಆಗುತ್ತದೆ ಮಧ್ಯಾಹ್ನ ಪ್ರದಕ್ಷಿಣೆ ಹಾಕಿದರೆ ಇಷ್ಟಾರ್ಥ ಸಿದ್ಧಿ ಆಗುತ್ತದೆ ಸಂಜೆ ವೇಳೆ ಪ್ರದಕ್ಷಿಣೆ ಮಾಡುವುದರಿಂದ ಪಾಪ ದೂರ ಆಗುತ್ತದೆ ರಾತ್ರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಮೋಕ್ಷ ಸಿದ್ಧಿ ಆಗುತ್ತದೆ. ಪ್ರದಕ್ಷಿಣೆ ಪದದ ಪ್ರತಿ ಅಕ್ಷರ ಅರ್ಥ ಗರ್ಭಿತ ಆಗಿದೆ. ಪ್ರ ಎಂದರೆ ಪಾಪ ನಾಶ ಎಂದು ದ ಎಂದರೆ ಅಭಿಷ್ಟ ಪ್ರಾಪ್ತಿ ಎಂದು ಅರ್ಥ ಕ್ಷಿ ಎಂದರೆ ಕರ್ಮ ನಾಶ ಣೆ ಎಂದರೆ ಮೋಕ್ಷ ಪ್ರಾಪ್ತಿ ಆಗುವುದು ಎಂದು ಅರ್ಥವಾಗಿದೆ. ಪ್ರದಕ್ಷಿಣೆ ಎಂದರೆ ಗರ್ಭಗುಡಿಯನ್ನು ದಕ್ಷಿನಾಭಿಮುಖವಾಗಿ ಸುತ್ತಿ ಬರುವುದು ಎಂದು ಅರ್ಥ.

ತಾನು ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳು ಪದೇ ಪದೇ ದೇವರನ್ನು ಪ್ರದಕ್ಷಿಣೆ ಮಾಡುವುದರಿಂದ ನಾಶ ಆಗಲಿ ಎಂಬ ಭಾವನೆ. ಒಂದನೆಯ ಪ್ರದಕ್ಷಿಣೆ ಯಿಂದ ಎಲ್ಲಾ ಪಾಪ ನಾಶ ಎರಡನೆಯ ಪ್ರದಕ್ಷಿಣೆ ಯಿಂದ ಪ್ರಾಪಂಚಿಕ ಆಧ್ಯಾತ್ಮಿಕ ಲಾಭ ಮೂರನೇ ಪ್ರದಕ್ಷಿಣೆ ಮೋಕ್ಷದ ದಾರಿ ಪ್ರಾಪ್ತಿ ಆಗುತ್ತದೆ. ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು ಅಂದರೆ ಗಣಪತಿಗೆ 1 ಬಾರಿ ಸೂರ್ಯನಿಗೆ. 2 ಬಾರಿ ಪ್ರದಕ್ಷಿಣೆ ಹಾಕಬೇಕು ಯಾವುದೇ ದೇವಿ ಮತ್ತು ವಿಷ್ಣುವಿಗೆ 4 ಬಾರಿ ಪ್ರದಕ್ಷಿಣೆ ಹಾಕಬೇಕು. ತನ್ನ ದೇಹವೇ ದೇವಾಲಯ ಒಳಗಿರುವ ಆತ್ಮನೇ ಪರಮಾತ್ಮ ಎಂದು ಭಾವಿಸಿದಾಗ ನಿಂತಲ್ಲೇ ಕೈ ಮುಗಿದು ಕೊಂಡು ಮೂರು ಸುತ್ತು ಬರುವುದು ವಾಡಿಕೆ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಈ ಲೇಖನವನ್ನು ನಿಮ್ಮ ಎಲ್ಲಾ ಆಪ್ತರಿಗೆ ಶೇರ್ ಮಾಡುವುದನ್ನು ಮಾತ್ರ ತಪ್ಪದೇ ಮರೆಯದಿರಿ.ಮಾಡಿದ ಪಾಪಗಳಿಗೆ ಪ್ರಾಯಶ್ಚಿತ ಆಗುತ್ತದೆ. ಈ ಎಲ್ಲಾ ಲಾಭಗಳನ್ನು ಪಡೆಯುವ ರಾಶಿಗಳು ಮೇಷ ರಾಶಿ ತುಲಾ ರಾಶಿ ಕರ್ಕಾಟಕ ರಾಶಿ ಮಿಥುನ ರಾಶಿ ಮೀನಾ ರಾಶಿ ಮತ್ತು ಕುಂಭ ರಾಶಿ.

ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧಕ ಗುರುಗಳು ಅವರು ನಿಮ್ಮ ಜೀವನದಲ್ಲಿ ಆಗುತ್ತಾ ಇರೋ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಉದ್ಯೋಗ ಸಮಸ್ಯೆಗಳು ಅಥವ ಶತ್ರುಗಳ ಕಾಟ ಇನ್ನಿತರೇ ಗುಪ್ತ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ಮಾರ್ಗದರ್ಶನ ನೀಡುತ್ತಾರೆ. ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರುವ ಇವರು ನಿಮ್ಮ ಸಮಸ್ಯೆಗಳಿಗೆ ೩ ದಿನದಲ್ಲೇ ಶಾಶ್ವತ ಪರಿಹಾರ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರು ಶಂಕರ ನಾರಾಯಣ ಗುರುಗಳ ಅವ್ರ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here