ಯಾವ ವೃಕ್ಷದಲ್ಲಿ ಯಾವ ದೇವರ ವಾಸ ಇರುತ್ತದೆ ತಿಳಿದು ಪೂಜೆ ಮಾಡಿರಿ

59

ಪ್ರತಿಯೊಂದು ಗಿಡ ಮತ್ತು ಮರಕ್ಕೆ ಅದರದ್ದೇ ಆದ ಹಿನ್ನೆಲೆ ಇದೆ ಯಾವ ವೃಕ್ಷದಲ್ಲಿ ಯಾವ ದೇವರ ಸಾನಿಧ್ಯ ಇರುತ್ತದೆ ಗೊತ್ತಾ ನವಗ್ರಹಗಳು ಯಾವ ನೆಲದಲ್ಲಿ ನೆಲಸಿರುತ್ತಾರೆ ಗೊತ್ತಾ? ಈ ಲೇಖನ ಪೂರ್ತಿಯಾಗಿ ಓದಿರಿ. ನಮಗೆಲ್ಲ ತಿಳಿದಿರುವ ಪ್ರಕಾರ ದೇವರು ಸರ್ವಾಂತರ್ಯಾಮಿ ಆಗಿರುತ್ತಾನೆ ಗೋವಿನಲ್ಲಿ ಎಲ್ಲಾ ದೇವರುಗಳು ವಾಸ ಇದ್ದಾರೆ ಅದೇ ರೀತಿ ವೃಕ್ಷಗಳಲ್ಲಿ ದೇವರು ವಾಸ ಇರುತ್ತಾರೆ ಹಾಗಿದ್ದರೆ ಯಾವ ಮರದಲ್ಲಿ ಯಾವ ದೇವರ ಸಾನಿಧ್ಯ ಇದೆ ಎಂದು ನೋಡೋಣ ಬನ್ನಿ. ಮೊದಲನೆಯದು ಎಕ್ಕ ಗಿಡದಲ್ಲಿ ಗಣೇಶನ ಸಾನಿಧ್ಯ ಇರುತ್ತದೆ ಸೂರ್ಯನು ಸಹ ಎಕ್ಕದ ಗಿಡದಲ್ಲಿ ನೆಲಸಿರುತ್ತಾನೆ. ಮುತ್ತುಗದ ಗಿಡದಲ್ಲಿ ಚಂದ್ರನ ಸಾನಿಧ್ಯ ಇರುತ್ತದೆ ಕಗ್ಗಲಿ ಮರದಲ್ಲಿ ಮಂಗಳನ ಸಾನಿಧ್ಯ ಇರುತ್ತದೆ. ಉತ್ತರಾಣಿ ಗಿಡದಲ್ಲಿ ಬುಧನ ಸಾನಿಧ್ಯ ಇರುತ್ತದೆ ಅರಳಿ ಮರದಲ್ಲಿ ಗುರು ನೆಲಸಿದ್ದರೆ ಅತ್ತಿ ಮರದಲ್ಲಿ ಶುಕ್ರನ ಸಾನಿಧ್ಯ ಇರುತ್ತದೆ ಶನಿ ವೃಕ್ಷದಲ್ಲಿ ಶ್ರೀ ಶನಿಯ ಸಾನಿಧ್ಯ ಇರುತ್ತದೆ.

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538855512

ಅಶ್ವತ್ಥ ಮರದಲ್ಲಿ ವಿಷ್ಣುವಿನ ಸಾನಿಧ್ಯ ಇರುತ್ತದೆ ಆಲದ ಮರ ಈಚಲ ಮರದಲ್ಲಿ ಮಹಾಲಕ್ಷ್ಮಿ ಸಾನಿಧ್ಯ ಇರುತ್ತದೆ ಕದಳಿ ಗಿಡದಲ್ಲಿ ಆಂಜನೇಯ ಸ್ವಾಮಿಯ ಸಾನಿಧ್ಯ ಇರುತ್ತದೆ ಹುಣಸೆ ಮರದಲ್ಲಿ ಲಕ್ಷ್ಮಿ ದೇವತೆಗಳ ಸಾನಿಧ್ಯ ಇರುತ್ತದೆ ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಒಂದಲಗ ಬಳ್ಳಿಯಲ್ಲಿ ಸರಸ್ವತಿ ನೆಲಸಿದ್ದಾಳೆ ಅಮೃತ ಬಳ್ಳಿಯಲ್ಲಿ ಮೃತ್ಯುಂಜಯ ಸ್ವಾಮಿಯ ಸಾನಿಧ್ಯ ಇರುತ್ತದೆ. ಬಿಳಿ ಸಾಸಿವೆ ಗಿಡದಲ್ಲಿ ಸುದರ್ಶನನ ಸಾನಿಧ್ಯ ಇರುತ್ತದೆ ಅಶ್ವಗಂಧ ಗಿಡದಲ್ಲಿ ರಾಹುವಿನ ಸಾನಿಧ್ಯ ಇರುತ್ತದೆ. ನುಗ್ಗೆ ಮರದಲ್ಲಿ ಕೇತುವಿನ ಸಾನಿಧ್ಯ ಇರುತ್ತದೆ ಶ್ರೀ ಗಂಧ ಮರದಲ್ಲಿ ಶ್ರೀ ಚಕ್ರದ ಸಾನಿಧ್ಯ ಇರುತ್ತದೆ ಲಾವಂಚ ಗಿಡದಲ್ಲಿ ಕಿಂಪುರಿಷ ಸಾನಿಧ್ಯ ಇರುತ್ತದೆ ಬೇವಿನ ಮರದಲ್ಲಿ ಪಾರ್ವತಿಯ ಸಾನಿಧ್ಯ ಇದ್ದರೆ ದರ್ಬೆಯಲ್ಲಿ ಪಿತೃ ದೇವತೆಗಳು ನೆಲಸಿರುತ್ತಾರೆ ಮಾವಿನ ಮರದಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿಯ ಸಾನಿಧ್ಯ ಇರುತ್ತದೆ. ನಾಗಲಿಂಗದ ಮರದಲ್ಲಿ ನಾಗದೇವತೆ ಗಳು ನೆಲಸಿದ್ದಾರೆ ಈ

ರೀತಿಯಾಗಿ ಕೆಲವು ವೃಕ್ಷಗಳಲ್ಲಿ ಕೆಲವು ದೇವರುಗಳ ಸಾನಿಧ್ಯ ಇರುತ್ತದೆ ಅದಕ್ಕಾಗಿ ದೇವಾಲಯಗಳ ಮುಂದೆ ಅಶ್ವತ್ಥ ಮರ ಬೇವಿನ ಮರ ಹೀಗೆ ಕೆಲವು ವೃಕ್ಷಗಳನ್ನು ಬೆಳೆಸಿ ಪೂಜಿಸಲಾಗುತ್ತದೆ. ಹೀಗಾಗಿ ನವಗ್ರಹ ಗಳನ್ನ ಕೂಡ ಈ ವಿಶೇಷವಾದ ಮರಗಳಿಗೆ ಗಿಡಗಳಿಗೆ ಹೋಲಿಸಲಾಗುತ್ತದೆ ಆದ್ದರಿಂದ ನೀವು ನಿಮ್ಮ ಸಮಸ್ಯೆಗಳಿಗೆ ಅನುಗುಣವಾಗಿ ನಿಮ್ಮ ನಿಮ್ಮ ದೋಷ ಗಳಿಗೆ ಅನುಗುಣವಾಗಿ ನೀವು ಈ ಮರಗಳನ್ನು ಪೂಜಿಸುತ್ತಾ ಬಂದರೆ ಖಂಡಿತವಾಗಿ ನಿಮ್ಮ ಸಕಲ ಕಷ್ಟಗಳು ನಿವಾರಣೆ ಸಾಧ್ಯ ಆಗುತ್ತಾ ಹೋಗುತ್ತದೆ ಹಾಗೂ ನಿಮಗೆ ಎಲ್ಲಿಲ್ಲದ ಅದೃಷ್ಟ ಒಲಿದು ಬರುತ್ತದೆ.

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538855512

ಜೀವನದಲ್ಲಿ ನೀವು ಎಷ್ಟೇ ಕಷ್ಟ ಪಟ್ಟರು ಸಹ ಅಭಿವೃದ್ದಿ ಎಂಬುದು ಆಗುತ್ತಾ ಇಲ್ಲವೇ? ಮನೆಯಲ್ಲಿ ಸಮಸ್ಯೆಗಳು ಮತ್ತು ಆಫೀಸ್ ನಲ್ಲಿ ಸಮಸ್ಯೆಗಳು ಕಾಡುತ್ತಾ ಇದ್ಯಾ? ಅಥವ ಒಳ್ಳೆಯ ಉದ್ಯೋಗ ಸಿಕಿಲ್ಲ ಎಂಬ ಚಿಂತೆ ಇದ್ಯಾ? ಕರೆ ಮಾಡಿರಿ 9538855512 ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಆಗಿದ್ಯಾ ಅಥವ ಆರ್ಥಿಕ ಸಮಸ್ಯೆಗಳು ಹೆಚ್ಚಿನ ರೀತಿಯಲ್ಲಿ ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಮಕ್ಕಳು ಹೆಚ್ಚಿಗೆ ಹಠ ಮಾಡುತ್ತಾ ಇದ್ರೆ ಅಥವ ಮದ್ವೆ ವಿಳಂಬ ಅಥವ ಸಂತಾನ ದೋಷ ಸಮಸ್ಯೆಗಳು ಅಥವ ಸರ್ಪ ದೋಷ ಸಮಸ್ಯೆಗಳು ಇದು ಇಷ್ಟೇ ಅಲ್ಲ. ಸಮಸ್ಯೆಗಳು ಎಷ್ಟೇ ಹಳೆಯದ್ದು ಇದ್ದರು ಅದಕ್ಕೆ ಪರಿಹಾರ ಎಲ್ಲಿಯೂ ಸಹ ಸಿಕಿಲ್ಲ ಅಂದ್ರೆ ಒಮ್ಮೆ ಕರೆ ಮಾಡಿರಿ 9538855512 ಎಲ್ಲ ಸಮಸ್ಯೆಗಳನ್ನು ಸಹ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಖರ ರೀತಿಯಲ್ಲಿ ಪರಿಹಾರ ಮಾಡುತ್ತೇವೆ ಅಥವ ನೀವು ನಮ್ಮ ಸಂಖ್ಯೆಗೆ ಕರೆ ಮಾಡಿ ಆಫೀಸ್ ಗೆ ಸಹ ನೇರ ಭೇಟಿ ನೀಡಿ ಪ್ರಶ್ನೆಗಳು ಕೇಳಬಹುದು, ಎಲ್ಲ ಸಮಸ್ಯೆಗಳಿಗೆ ಸಹ ಐದು ದಿನದಲ್ಲಿ ಶಾಶ್ವತ ಪರಿಹಾರ ಬಲಿಷ್ಠ ದೇವಿಯ ಪೂಜೆಗಳಿಂದ ಮತ್ತು ಪುರಾತನ ಜ್ಯೋತಿಷ್ಯ ಪದ್ದತಿಯಿಂದ ಮಾಡಿ ಕೊಡುತ್ತೇವೆ, ನಂಬಿ ಕೆಟ್ಟವರಿಲ್ಲ ಒಮ್ಮೆ ಕರೆ ಮಾಡಿರಿ 9538855512

LEAVE A REPLY

Please enter your comment!
Please enter your name here