ಯಾವ ಹೂವುಗಳನ್ನು ಯಾವ ದೇವರಿಗೆ ಅರ್ಪಣೆ ಮಾಡಿದರೆ ಅದೃಷ್ಟ ದೊರೆಯಲಿದೆ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್

44

ಈ ಹೂವುಗಳಿಂದ ದೇವರನ್ನು ಎಂದಿಗೂ ಪೂಜೆ ಮಾಡಬೇಡಿ. ಮತ್ತು ಯಾವ ಹೂವಿನಿಂದ ಪೂಜೆ ಮಾಡಿದ್ರೆ ಅದೃಷ್ಟ. ನಾವು ದೇವರನ್ನು ಪ್ರತಿ ದಿನ ಆರಾಧನೆ ಮಾಡುತ್ತೇವೆ ಪೂಜೆ ಮಾಡುತ್ತೇವೆ ದೇವರಿಗೆ ನೈವೇದ್ಯವನ್ನು ಮಾಡುತ್ತೇವೆ ಹಾಗೆ ನಾವು ದೇವರಿಗೆ ಪೂಜೆ ಮಾಡುವಾಗ ಹೂವು ಅರ್ಪಿಸಿ ಕರ್ಪೂರ ಹಚ್ಚಿ ದೀಪ ಹಚ್ಚಿ ದೇವರಿಗೆ ನೈವೇದ್ಯವನ್ನು ಮಾಡಿ ದೇವರಿಗೆ ಪೂಜೆ ಮಾಡುತ್ತೇವೆ ಆದರೆ ದೇವರಿಗೆ ನಾವು ಎಂತಹ ಹೂವನ್ನು ಇಡಬೇಕು ಯಾವ ಹೂವನ್ನು ಇಟ್ಟರೆ ದೇವರು ನಮಗೆ ಒಲಿಯುತ್ತಾನೆ ಎನ್ನುವುದು ಬಹಳಷ್ಟು ಮುಖ್ಯ ಹಾಗಾದರೆ ಯಾವ ಯಾವ ದೇವರಿಗೆ ಯಾವ ಯಾವ ಹೂವನ್ನು ಇಡಬಾರದು ಎನ್ನುವುದನ್ನು ತಿಳಿಯೋಣ. ನಾವು ದೇವರ ಪೂಜೆ ಮಾಡುವಾಗ ಯಾವ ಯಾವ ಹೂವು ಸಿಗುತ್ತದೆ ಆ ಹೂವನ್ನು ಇಟ್ಟು ಪೂಜೆ ಮಾಡುತ್ತೇವೆ ಇದು ಬಹಳಷ್ಟು ದೊಡ್ಡ ತಪ್ಪು ಎಂದು ಹೇಳಬಹುದು. ಏಕೆ ಎಂದರೆ ಹಲವಾರು ದೇವರಿಗೆ ಹಲವಾರು

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9880877747

ಹೂವುಗಳನ್ನು ಇಡಬಾರದು ಈ ಹೂವುಗಳು ಯಾವುವು ಎಂದು ತಿಳಿಯೋಣ ಅದರಲ್ಲೂ ಮುಖ್ಯವಾಗಿ ನಾವು ಹೂವನ್ನು ದೇವರಿಗೆ ಅರ್ಪಣೆ ಮಾಡಬೇಕು ಎಂದರೆ ಈ ಹೂವು ಬಹಳಷ್ಟು ಪರಿಮಳಯುಕ್ತ ಸುಗಂಧ ಭರಿತ ಪುಷ್ಪ ಆಗಿರಬೇಕು ಹಾಗೂ ಈ ಹೂವು ಸ್ವಚ್ಚವಾಗಿ ಇರಬೇಕು ಯಾವುದೇ ಕಾರಣಕ್ಕೂ ಒಣಗಿರುವ ಮತ್ತು ಕೊಳೆತಿರುವ ಹೂವನ್ನು ದೇವರಿಗೆ ಅರ್ಪಿಸುವುದು ಒಳ್ಳೆಯದಲ್ಲ.ಬಹಳಷ್ಟು ಶ್ರದ್ಧೆ ಭಕ್ತಿಯಿಂದ ದೇವರಿಗೆ ಹೂವನ್ನು ಅರ್ಪಿಸಿ ಪೂಜೆಯನ್ನು ಮಾಡಬೇಕು ಗಣೇಶನಿಗೆ ತುಳಸಿ ಹೂವನ್ನು ಅಥವಾ ತುಳಸಿ ಪತ್ರೆಯನ್ನ ಸಿದ್ಧಿವಿನಾಯಕ ಗಣೇಶನಿಗೆ ಅರ್ಪಿಸಬಾರದು ಏಕೆಂದರೆ ತುಳಸಿ ಗಣೇಶನಿಗೆ ಬಹಳಷ್ಟು ಇಷ್ಟ ಇಲ್ಲ ಏಕೆಂದರೆ ತುಳಸಿ ಧರ್ಮ ದ್ವಜೆಯ ಪ್ರತಿ ರೂಪ ಎನ್ನುತ್ತಾರೆ. ಗಣೇಶನಿಗೆ ಗರಿಕೆಯನ್ನ ಅರ್ಪಿಸುವುದು ಇದರಿಂದ ಗಣೇಶ ನಿಮಗೆ ಒಲಿಯುತ್ತಾನೆ. ಇನ್ನು ನಾರಾಯಣ ವಿಷ್ಣುವಿಗೆ ಕಣಗಿಲೆ ಹೂವನ್ನು ಇಡಬಾರದು ಅದನ್ನು ಬಿಟ್ಟು ಬೇರೆಲ್ಲಾ

ಪುಷ್ಪಗಳನ್ನು ಅರ್ಪಿಸಬಹುದು. ಇನ್ನು ಶಿವನು ಆಡಂಬರ ವನ್ನೂ ಯಾವುದೇ ಕಾರಣಕ್ಕೂ ಕೇಳುವುದಿಲ್ಲ ಆದ್ದರಿಂದ ಶಿವನಿಗೆ ಸಂಪಿಗೆ ಕೇದಿಗೆ ಬಹಳಷ್ಟು ಸುಗಂಧ ಭರಿತವಾದ ಪುಷ್ಪಗಳನ್ನು ಅರ್ಪಿಸಬಾರದು ಕೇವಲ ಬಿಲ್ವಪತ್ರೆ ಯಿಂದ ಶಿವನನ್ನು ಆರಾಧನೆ ಮಾಡಬೇಕು. ಶಕ್ತಿ ಸ್ವರೂಪಿಣಿ ಆದ ಲಕ್ಷ್ಮಿ ಸರಸ್ವತಿ ಮಹಾಕಾಳಿ ದೇವರಿಗೆ ಯಾವುದೇ ಕಾರಣಕ್ಕೂ ಗರಿಕೆಯನ್ನ ಆರ್ಪಿಸಬಾರದು ಈ ಹೆಣ್ಣು ದೇವರುಗಳಿಗೆ ಯಾವುದೇ ಕಾರಣಕ್ಕೂ ಗರಿಕೆ ಯನ್ನ ಅರ್ಪಿಸಬೇಡಿ ಅದರ ಬದಲು ಕೆಂಪು ಹೂವುಗಳಿಂದ ಇದನ್ನು ಆರಾಧನೆ ಮಾಡುವುದರಿಂದ ಹೆಣ್ಣು ದೇವರು ಒಲಿಯುತ್ತಾಳೆ. ಇನ್ನು ಸೂರ್ಯ ನಾರಾಯಣನಿಗೆ ಯಾವುದೇ ಕಾರಣಕ್ಕೂ ಬಿಲ್ವಪತ್ರೆ ಅರ್ಪಣೆ ಮಾಡಬಾರದು ಅದನ್ನು ಬಿಟ್ಟು ಬೇರೆ ಯಾವುದೇ ಹೂವಿನಿಂದ ಪೂಜೆ ಮಾಡಬಹುದು ಇನ್ನು ಕಾಲ ಭೈರವನಿಗೆ ಯಾವುದೇ ಕಾರಣಕ್ಕೂ ಮಲ್ಲಿಗೆ ಪುಷ್ಪವನ್ನು ಹಾಕಬಾರದು ಮಲ್ಲಿಗೆ ಪುಷ್ಪವನ್ನು ಬಿಟ್ಟು ದಾಸವಾಳ ಕನಕಾಂಬರ ಬೇರೆ ಹೂವನ್ನು ಆರ್ಪಿಸಬಹುದು.

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9880877747

ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಪ್ರೇಮ ವಿಚಾರ. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ೧೦೦% ಶತಸಿದ್ದ 9880877747

LEAVE A REPLY

Please enter your comment!
Please enter your name here