ಸ್ನೇಹಿತರೆ ನಿಮಗೆ ಯಾವಾಗಲೂ ಹಣ ಖರ್ಚು ಆಗಬಾರದು ಎಂದರೆ ಹಾಗೂ ಪರ್ಸ್ ನಲ್ಲಿ ಯಾವಾಗಲೂ ಹಣ ಇರಬೇಕು ಎಂದರೆ ಏನು ಮಾಡಬೇಕು ಎಂದರೆ ಕೆಲವು ಪ್ರತ್ಯೇಕವಾದ ವಿಧಿ ವಿಧಾನಗಳನ್ನು ಪಾಲಿಸಿಕೊಂಡು ನೀವು ನಿಮ್ಮ ಪರ್ಸ್ ಇಟ್ಟುಕೊಳ್ಳಬೇಕು ನೀವು ನಿಮ್ಮ ಪರ್ಸ್ ಅನ್ನು ಹೇಗೆ ಇಡುವಿರಿ ಇದರಿಂದ ನಿಮ್ಮ ಅದೃಷ್ಟ ಅವಲಂಬಿತ ಆಗಿ ಇರುತ್ತದೆ. ಪರ್ಸ್ ಗೆ ಸಂಬಂಧಿತ ನಿಯಮಗಳು ಈಗ ನಾವು ತಿಳಿಯೋಣ. ಯಾರಾದರೂ ಸರಿ ಹೊಸ ಪರ್ಸ್ ಖರೀದಿಸಿದ ಮೇಲೆ ನೀವು ಏನು ಮಾಡಬೇಕು ಎಂದರೆ ನಿಮ್ಮ ಪರ್ಸ್ ನಲ್ಲಿ ಒಂದು ಗೋಮತಿ ಚಕ್ರ ಮತ್ತು ಲಕ್ಷ್ಮಿ ದೇವಿಗೆ ಇಷ್ಟವಾದ ಒಂದು ಗವೆಯನ್ನ ಇಡಬೇಕು. ಈ ಪರ್ಸ್ ಅನ್ನು ನೀವು ನಿಮ್ಮ ದೇವರ ಮನೆಯಲ್ಲಿ ಲಕ್ಷ್ಮಿ ದೇವಿಯ ಫೋಟೋ ಹತ್ತಿರ ಇಡಬೇಕು ಇಡೀ ದಿನ ಈ ಪರ್ಸ್ ಅಲ್ಲೇ ಇಡಬೇಕು ಮತ್ತು ನೀವು ರಾತ್ರಿಯ ಸಮಯದಲ್ಲಿ ಈ ಪರ್ಸ್ ತೆಗೆದುಕೊಂಡು ನಿಮ್ಮ ಬೀರುವಿನಲ್ಲಿ ಇಡಬೇಕು ಮುಂದಿನ ದಿನ ಅದನ್ನು ನೀವು ಪರ್ಸ್ ತೆಗೆದುಕೊಂಡು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ ಮೊದಲನೆಯದಾಗಿ ಹೊಸ ಪರ್ಸ್ ಖರೀದಿಸಿದ ನಂತರ
ಪರ್ಸ್
ಈ ನಿಯಮವನ್ನು ಪಾಲಿಸಿದರೆ ಯಾವಾಗಲೂ ಸಹಾ ನಿಮ್ಮ ಪರ್ಸ್ ನಲ್ಲಿ ಹಣ ಇರುತ್ತದೆ ಹಣವನ್ನು ಜಾಸ್ತಿ ಖರ್ಚು ಆಗುವುದಿಲ್ಲ ಹಾಗೆ ನೀವು ಇನ್ನೊಂದು ವಿಷಯ ಗಮನದಲ್ಲಿ ಇಡಬೇಕು ಅದು ಏನು ಎಂದರೆ ನೀವು ಹೊಸ ಪರ್ಸ್ ಖರೀದಿಸುವಾಗ ಕಪ್ಪು ಮತ್ತು ನೀಲಿ ಬಣ್ಣದಲ್ಲಿ ತುಂಬಾ ಜನರು ಪರ್ಸ್ ಖರೀದಿಸುತ್ತಾರೆ ನೀವು ಕಪ್ಪು ಮತ್ತು ನೀಲಿ ಬಣ್ಣದಲ್ಲಿ ಇರುವ ಪರ್ಸ್ ಖರೀದಿಸಿದರೆ ಹಣ ಜಾಸ್ತಿ ನಿಲ್ಲುವುದಿಲ್ಲ ಜಾಸ್ತಿ ಖರ್ಚು ಆಗುತ್ತಾ ಇರುತ್ತದೆ. ಪರ್ಸ್ ಖರೀದಿಸುವಾಗ ಯಾವಾಗಲೂ ಬಿಳಿ ಬಣ್ಣ ಹಸಿರು ಬಣ್ಣ ಅಥವಾ ಕಂದು ಬಣ್ಣ ಈ ಬಣ್ಣಗಳಲ್ಲಿ ನೀವು ಪರ್ಸ್ ಖರೀದಿಸಿದರೆ ನಿಮ್ಮ ಪರ್ಸ್ ನಲ್ಲಿ ಹಣ ಯಾವಾಗಲೂ ಹಾಗೆ ಇರುತ್ತದೆ ಹಣ ಜಾಸ್ತಿ ಖರ್ಚು ಆಗುವುದಿಲ್ಲ. ನೀವು ಹೊಸ ಪರ್ಸ್ ಖರೀದಿಸಿದ ನಂತರ ನೀವು ಏನು ಮಾಡಬೇಕು ಎಂದರೆ ಅನೇಕ ವಸ್ತುಗಳನ್ನು ಈ ಪರ್ಸ್ ನಲ್ಲಿ ಇಡುತ್ತಾರೆ ಪರ್ಸ್ ಹಗುರವಾಗಿ ಇರಬೇಕು ಹೊರತು ಭಾರವಾಗಿ ಇರಬಾರದು. ಪರ್ಸ್ ಭಾರವಾಗಿ ಇದ್ದರೆ ಹಣ ಬೇಗ ಖರ್ಚು ಆಗುತ್ತದೆ ಹಾಗೆ ತುಂಬಾ ಜನರು ನೀರು ಬಿಲ್ ವಿದ್ಯುತ್ ಬಿಲ್ ಹೀಗೆ ಇಡಬಾರದು
ಪರ್ಸ್ ಭಾರವಾಗಿ ಇದ್ದರೆ ಒಳ್ಳೆಯದಲ್ಲ ಹೀಗೆ ಇಡಬಾರದು. ಯಾವಾಗಲೂ ಸಹಾ ನಿಮ್ಮ ಪರ್ಸ್ ನಲ್ಲಿ ಲಕ್ಷ್ಮಿ ದೇವಿ ಫೋಟೋ ಮತ್ತು ನಿಮ್ಮ ತಂದೆ ತಾಯಿಯ ಫೋಟೋ ಇಡಬೇಕು ನೀವು ಇಟ್ಟಿದರೆ ನಿಮ್ಮ ಪರ್ಸ್ ನಲ್ಲಿ ಹಣ ಹಾಗೆಯೇ ಇರುತ್ತದೆ ಜಾಸ್ತಿ ಖರ್ಚ್ ಆಗುವುದಿಲ್ಲ ಎಂದು ಪರಿಹಾರ ಶಾಸ್ತ್ರ ಹೇಳುತ್ತದೆ. ಹಾಗೆಯೇ ಪರ್ಸ್ ನಲ್ಲಿ ಹಣ ಇಟ್ಟುಕೊಳ್ಳುವ ಸಮಯದಲ್ಲಿ ವಾರಕ್ಕೆ ಒಮ್ಮೆ ಈ ಮಂತ್ರ ಹೇಳಿದ್ರೆ ನಿಮ್ಮ ಸಕಲ ಸಮಸ್ಯೆಗಳು ದೂರ ಆಗಲಿದೆ. ಮಂತ್ರದ ಬಗ್ಗೆ ಉಚಿತ ಮಾಹಿತಿ ಪಡೆಯಲು ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ. ಧರ್ಮಸ್ಥಳ ಮಂಜುನಾಥನ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಗುಪ್ತ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಫೋನ್ ಕರೆಯಲ್ಲಿ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಈ ಮಹಾನ್ ಗುರುಗಳು ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ. ಈ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಕುಳಿತಲ್ಲೇ ನಿಮಗೆ ಪರಿಹಾರ ಮಾಡುತಾರೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದು ನೂರಕ್ಕೆ ನೂರರಷ್ಟು ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡುವುದು ಮರೆಯಬೇಡಿ.