ರಕ್ತವನ್ನು ಹೆಚ್ಚಿಸಲು ಸುಲಭವಾದ ಐದು ಮನೆಮದ್ದುಗಳು

74

ನಿಮ್ಗೆ ರಕ್ತ ಹೀನತೆ ಸಮಸ್ಯೆ ಇದ್ದರೆ ಬಳಕೆ ಮಾಡಿ ನೋಡಿ. ನಮಸ್ತೆ ಗೆಳೆಯರೇ ನಾವು ಎಷ್ಟೇ ಹಣ್ಣು ತರಕಾರಿಗಳನ್ನು ಸೇವನೆ ಮಾಡಿದರೂ ಕೂಡ ನಮಗೆ ನಿಶ್ಯಕ್ತಿ ಆಯಾಸ ತಲೆ ಸುತ್ತು ಮತ್ತು ಭುಜಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ. ಮತ್ತು ಮೈಗ್ರೇನ್ ಸಮಸ್ಯೆ ಬರುತ್ತದೆ, ಇಲ್ಲವಾದರೆ ಬೆನ್ನುಗಳಲ್ಲಿ ಅತಿಯಾದ ನೋವು ಕಾಣುತ್ತದೆ. ಮುಖದಲ್ಲಿ ಮೊಡವೆಗಳು ಉಂಟಾಗುತ್ತದೆ ಕಣ್ಣಿನ ಸುತ್ತಲೂ ಕಪ್ಪು ಕಲೆಗಳು ಉಂಟಾಗುತ್ತದೆ. ಈ ರೀತಿ ಸಮಸ್ಯೆಗಳು ಕಾಡಲು ಪ್ರಾರಂಭವಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ದೇಹದಲ್ಲಿ ರಕ್ತ ಹೀನತೆ ಸಮಸ್ಯೆಯೇ ಮುಖ್ಯ ಕಾರಣ. ದೇಹದಲ್ಲಿ ರಕ್ತ ಮಹಿಳೆಯರಲ್ಲಿ 12ರಷ್ಟು ಮತ್ತು ಪುರುಷರಲ್ಲಿ 13ರಷ್ಟು ಕನಿಷ್ಟ ಇರಲೇಬೇಕು. ಇದಕ್ಕಿಂತ ಕಡಿಮೆಯಾದರೆ ನಮಗೆ ತಲೆ ಸುತ್ತು ವಾಂತಿ ಕಾಲುಗಳಲ್ಲಿ ಚುಮ್ ಆಗುವುದು ಈ ಎಲ್ಲ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಮಾತ್ರೆಗಳಿಂದ ರಕ್ತವನ್ನು ಹೆಚ್ಚಿಸಿಕೊಳ್ಳುತ್ತೇವೆ ಎಂದರೆ ಯಾವುದೇ ಪ್ರಯೋಜನಗಳಾಗುವುದಿಲ್ಲ. ಸ್ವಲ್ಪ ಮಟ್ಟಿಗೆ ಪರಿಹಾರ ನೀಡಿದರು ಶಾಶ್ವತವಾಗಿ ಪರಿಹಾರವನ್ನು ನೀಡುವುದಿಲ್ಲ. ಹೀಗೆ ನಿಮಗೆ ಸಮಸ್ಯೆಗಳು ಕಾಣಿಸಿಕೊಂಡರೆ ನಿಮಗೆ ಕೆಲಸದ ಮೇಲೆ ಗಮನ ಹರಿಸುವುದಿಲ್ಲ. ಅದಕ್ಕಾಗಿ ಇಂದಿನ ಲೇಖನದಲ್ಲಿ ದೇಹದಲ್ಲಿ ರಕ್ತವನ್ನು ಹೆಚ್ಚಿಸುವ ಐದು ವಸ್ತುಗಳ ಬಗ್ಗೆ ತಿಳಿದುಕೊಳ್ಳೋಣ. ಇವು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಸಿಗುವ ಸುಲಭವಾದ ವಸ್ತುಗಳಾಗಿವೆ. ಮೊದಲನೆಯದಾಗಿ ಮೆಂತ್ಯೆ, ಇದರಲ್ಲಿ ಫೈಬರ್ ಮತ್ತು

ಐರನ್ ಅಂಶ ಹೆಚ್ಚಾಗಿ ಇರುವುದರಿಂದ ಇದು ದೇಹಕ್ಕೆ ಕಬ್ಬಿಣಾಂಶವನ್ನೂ ಒದಗಿಸಿ ದೇಹದಲ್ಲಿ ರಕ್ತವನ್ನು ಹೆಚ್ಚಾಗಿ ಉತ್ಪತ್ತಿ ಮಾಡುತ್ತದೆ. ಜೊತೆಗೆ ಜೀರ್ಣಶಕ್ತಿ ಅಭಿವೃದ್ಧಿಯಾಗಲು ಸಹಾಯ ಮಾಡುತ್ತದೆ. ಈ ಮೆಂತ್ಯೆಯನ್ನು ರಕ್ತವನ್ನು ಹೆಚ್ಚಿಸಲು ಹೇಗೆ ಬಳಕೆ ಮಾಡಬೇಕೆಂದು ಹೇಳುವುದಾದರೆ 2ರಿಂದ 3 ಚಮಚದಷ್ಟು ಮೆಂತ್ಯೆಯನ್ನು ತೆಗೆದುಕೊಂಡು ರಾತ್ರಿ ಹೊತ್ತು ನೀರಿನಲ್ಲಿ ನೆನೆಸಿಟ್ಟುಕೊಳ್ಳಬೇಕು. ನಂತರ ನೀವು ಬೆಳಿಗ್ಗೆ ಎದ್ದು ತಕ್ಷಣ ನೆನೆದ ಮೆಂತ್ಯೆ ಕಾಳುಗಳನ್ನು ಸೇವನೆ ಮಾಡಿ. ಇದರಿಂದ ನಿಮ್ಮ ದೇಹದಲ್ಲಿ ಹೆಚ್ಚು ಹೆಚ್ಚು ರಕ್ತ ಉತ್ಪತ್ತಿಯಾಗುತ್ತದೆ. ಹಾಗೂ ನಿಮ್ಮ ರಕ್ತದ ಪ್ಲೇಟ್ಲೆಟ್ ಗಳನ್ನು ಕೂಡ ಹೆಚ್ಚಿಸುತ್ತದೆ. ಆದ ಕಾರಣವೇ ಈ ಒಂದು ಮನೆಮದ್ದು ರಕ್ತವನ್ನು ಹೆಚ್ಚಿಸಲು ತುಂಬಾನೇ ಪರಿಣಾಮಕಾರಿಯಾಗಿ ಕೆಲಸವನ್ನು ಮಾಡುತ್ತದೆ. ಮತ್ತು ಈ ಮೆಂತ್ಯೆ ಕಾಳು ತುಂಬಾನೇ ತಂಪಾಗಿ ಇರುತ್ತದೆ. ಇದರಿಂದ ದೇಹದ ಉಷ್ಣತೆ ಕೂಡ ಕ್ರಮೇಣ ಕಡಿಮೆಯಾಗುತ್ತದೆ. ಆದ್ರೆ ಮುಖ್ಯವಾಗಿ ಇಲ್ಲಿ ಗರ್ಭಿಣಿಯರು ಈ ಮೆಂತ್ಯೆಯನ್ನು ಸೇವನೆ ಮಾಡಬಾರದು. ಉಳಿದ ಎಲ್ಲರೂ ಡಯಾಬಿಟೀಸ್ ಇರುವವರು ಕೂಡ ಈ ಮೆಂತ್ಯೆಯನ್ನು ಸೇವನೆ ಮಾಡಬಹುದು. ಮತ್ತು ಇದು ಮಧುಮೇಹ ರೋಗವನ್ನು ತಡೆಗಟ್ಟಲು ಕೂಡ ಸಹಾಯ ಮಾಡುತ್ತದೆ. ಎರಡನೆಯದು ದಾಳಿಂಬೆ. ನೀವು ಈ ಮೆಂತ್ಯೆ ಕಾಳು ಸೇವನೆ ಮಾಡಿದ ನಂತರ ಈ ದಾಳಿಂಬೆಯನ್ನು ಸೇವನೆ ಮಾಡಿ. ಈ ದಾಳಿಂಬೆ ಸೇವನೆ ಮಾಡುವುದರಿಂದ ದೇಹದಲ್ಲಿ ರಕ್ತ ಹೆಚ್ಚಾಗುವುದಕ್ಕೆ ಸಹಾಯ ಮಾಡುತ್ತದೆ. ಇನ್ನೂ ಮೂರನೆಯದು ಒಣದ್ರಾಕ್ಷಿ.

10 ರಿಂದ 12 ಒಣದ್ರಾಕ್ಷಿ ಗಳನ್ನು ರಾತ್ರಿ ಹೊತ್ತು ನೆನೆಸಿಡಿ. ಬೆಳಿಗ್ಗೆ ನೀವು ನೆನೆಸಿದ ಒಣದ್ರಾಕ್ಷಿ ಸೇವನೆ ಮಾಡಿ. ಇದ್ರಿಂದ ಕೂಡ ದೇಹದಲ್ಲಿ ರಕ್ತದ ಮಟ್ಟ ಹೆಚ್ಚಾಗುತ್ತದೆ. ಮತ್ತು ಮಲಬದ್ಧತೆ ಸಮಸ್ಯೆ ಕೂಡ ನಿವಾರಿಸುತ್ತದೆ. ಇನ್ನೂ ಬೆಲ್ಲ. ಬೆಲ್ಲವೂ ಅಷ್ಟೇ ನಿತ್ಯವೂ ನೀವು ಸೇವನೆ ಮಾಡುವುದರಿಂದ ಇದರಲ್ಲಿ ಕಬ್ಬಿಣ ಅಂಶ ಹೆಚ್ಚು ಇರುವುದರಿಂದ ದೇಹದಲ್ಲಿ ರಕ್ತವನ್ನೂ ಹೆಚ್ಚಿಸಲು ಸಹಾಯ ಮಾಡುತ್ತದೆ. ಇನ್ನೂ ಕೊನೆಯದಾಗಿ ಕಪ್ಪು ಎಳ್ಳು, ಈ ಎಳ್ಳನ್ನು ದಿನನಿತ್ಯ ಸೇವನೆ ಮಾಡುವುದರಿಂದ ದೇಹದಲ್ಲಿ ರಕ್ತ ಹೆಚ್ಚಾಗುವುದಕ್ಕೆ ಸಹಾಯ ಮಾಡುತ್ತದೆ. ಆದರೆ ಇಲ್ಲಿ ಈ ಕಪ್ಪು ಎಳ್ಳು, ಬೆಲ್ಲ ಮತ್ತು ಮೆಂತ್ಯೆ ಯನ್ನು ಗರ್ಭಿಣಿಯರು ಸೇವನೆ ಮಾಡಬಾರದು. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here