ಖರ್ಜೂರ ಎಂದರೆ ನಮಗೆ ಒಂದು ಗಾದೆ ನೆನಪಿಗೆ ಬರುತ್ತದೆ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂದು ಹೇಳುತ್ತಾರೆ ನೀಡಲು ಬಹಳ ಚಿಕ್ಕದಾದ ಒಂದು ಹಣ್ಣು ಈ ಖರ್ಜೂರ ಆದರೆ ಇದರ ಉಪಯೋಗ ಮಾತ್ರ ತುಂಬಾ ದೊಡ್ಡದಾಗಿ ಇದೆ ನೈಸರ್ಗಿಕವಾಗಿ ಅತ್ಯಂತ ಸಿಹಿ ಅಂಶವನ್ನು ಹೊಂದಿರುವ ಈ ಹಣ್ಣು ಎಲ್ಲರ ಮೆಚ್ಚುಗೆಯನ್ನು ಪಡೆದು ಕೊಂಡಿದೆ ಸಾಮಾನ್ಯವಾಗಿ ಎಲ್ಲರನ್ನೂ ಬಿಡದೇ ಕಾಡುವ ಕೆಲವು ಕಾಯಿಲೆಗಳಿಗೆ ಇದು ಉತ್ತಮ ಮನೆ ಮದ್ದು ಎಂದು ಹೇಳಬಹುದು ಖರ್ಜೂರವನ್ನು ನಮ್ಮ ದಿನ ನಿತ್ಯದ ಆಹಾರ ಕ್ರಮಗಳಲ್ಲಿ ಒಂದು ಅಥವಾ ಎರಡು ಖರ್ಜೂರ ತಿನ್ನುವುದರಿಂದ ನಮಗೆ ನಮ್ಮ ದೇಹಕ್ಕೆ ಆಗುವ ಲಾಭಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಯೋಣ ಬನ್ನಿ ಹಾಗಾಗಿ ಈ ಲೇಖನ ಪೂರ್ತಿಯಾಗಿ ಓದಿರಿ. ಮಲಬದ್ಧತೆ ಕರುಳಿನ ಅಸ್ವಸ್ಥತೆ ಹೃದಯದ ತೊಂದರೆ ಅತಿಸಾರ ಕಿಬ್ಬೊಟ್ಟೆಯ ಕ್ಯಾನ್ಸರ್ ಲೈಂಗಿಕ ಸಮಸ್ಯೆಗಳು ಈ ಖರ್ಜೂರದಿಂದ ದೂರ ಆಗುತ್ತದೆ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ ರಕ್ತ ಹೀನತೆಯಿಂದ
ಬಳಲುತ್ತಾ ಇರುವವರು ಪ್ರತಿ ದಿನ ಖರ್ಜೂರ ತಿಂದರೆ ಸಮಸ್ಯೆ ಗುಣ ಆಗುತ್ತದೆ ಪ್ರತಿ ನೂರು ಗ್ರಾಂ ಖರ್ಜೂರದಲ್ಲಿ 0.90 ಗ್ರಾಂ ಕಬ್ಬಿಣ ಅಂಶ ಇರುತ್ತದೆ ಕೆಂಪು ರಕ್ತದ ಪ್ರಮಾಣವನ್ನು ಹೆಚ್ಚಿಸಲು ರಕ್ತ ಹೀನತೆ ಸೋಂಕನ್ನು ನಿವಾರಿಸಲು ಈ ಖರ್ಜೂರ ಒಂದು ರಾಮಬಾಣ ಇದ್ದ ಹಾಗೆ ಕಣ್ಣಿನ ಆರೋಗ್ಯಕ್ಕೆ ಉತ್ತಮ ಔಷಧಿ ಈ ಹಣ್ಣು ಕಣ್ಣಿನ ಆರೋಗ್ಯ ಹೆಚ್ಚಿಸುವ ವಿಟಮಿನ್ ಜಿಕ್ಸಾಸಿನ್ ಮತ್ತು ಲುತೋಯಿನ್ ಗಳನ್ನ ಇದು ಒಳಗೊಂಡಿರುತ್ತದೆ. ಈ ಎರಡು ವಿಟಮಿನ್ ಗಳು ಕಣ್ಣಿನ ಮರ್ಕ್ಯೂಲರ್ ಮತ್ತು ರೆಟಿನಾ ವನ್ನ ಆರೋಗ್ಯವಾಗಿ ಇರಿಸುತ್ತದೆ ಅತಿಸಾರದ ನಿಯಂತ್ರಣ ಕ್ಯಾಲ್ಸಿಯಂ ಭರಿತ ಖರ್ಜೂರ ಅತಿಸಾರವನ್ನು ನಿಲ್ಲಿಸಲು ಪ್ರಮುಖ ಪಾತ್ರ ವಹಿಸುತ್ತದೆ ಪ್ರತಿ ದಿನ ಮೂರು ಖರ್ಜೂರ ನಿಯಮಿತವಾಗಿ ಸೇವನೆ ಮಾಡಿದರೆ ಕರುಳಿನ ಎಲ್ಲಾ ಸಮಸ್ಯೆಗಳು ನಿವಾರಣೆ ಆಗುತ್ತದೆ. ಪ್ರತಿ ದಿನ ಮಲಗುವ ಮುನ್ನ 3 ಖರ್ಜೂರವನ್ನು ಒಂದು ಗ್ಲಾಸ್ ನೀರಿನಲ್ಲಿ ತೆಗೆದುಕೊಂಡು ಬೆಳಗ್ಗೆ ಆಗುವ ಅಷ್ಟರಲ್ಲಿ ಅದು ತನ್ನ ರಸವನ್ನು ಬಿಡುಗಡೆ ಮಾಡುತ್ತದೆ ಈ ನೀರಿನ ಮಿಶ್ರಣವನ್ನು ಕುಡಿಯುವುದರಿಂದ
ಕರುಳಿನ ಕಾರ್ಯ ನಿರ್ವಹಣೆ ಸರಾಗವಾಗಿ ಸಾಗುತ್ತದೆ ಮಲಬದ್ದತೆ ಸಹಾ ಕಡಿಮೆ ಆಗುತ್ತದೆ. ಹೆರಿಗೆಗೆ ಮುಂಚಿತವಾಗಿ ಒಂದು ತಿಂಗಳು ಪ್ರತಿ ದಿನ ಖರ್ಜೂರವನ್ನು ಸೇವಿಸಬೇಕು ಹೀಗೆ ಮಾಡುವುದರಿಂದ ಹೆರಿಗೆ ನೋವು ಸ್ವಲ್ಪ ಕಡಿಮೆ ಆಗುತ್ತದೆ ಜೊತೆಗೆ ರಕ್ತಸ್ರಾವದ ತೀವ್ರತೆ ಕಡಿಮೆ ಆಗುತ್ತದೆ ಜೊತೆಗೆ ತಾಯಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಸಿಗುತ್ತದೆ ನಮ್ಮ ತೂಕದಲ್ಲಿ ಸಮತೋಲನ ಸಿಗಬೇಕು ಎಂದರೆ ಖರ್ಜೂರ ದಲ್ಲಿ ಇದಕ್ಕೆ ಬೇಕಾದ ಪೋಷಕಾಂಶ ತುಂಬಿರುತ್ತದೆ ಖಾಲಿ ಹೊಟ್ಟೆಯಲ್ಲಿ ಖರ್ಜೂರ ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನ ಆಗಿ ಇರಿಸುತ್ತದೆ ಜೊತೆಗೆ ಕರುಳಿನ ಕೆಲಸವನ್ನು ಇದು ನಿಯಂತ್ರಿಸುತ್ತದೆ. ಹೃದಯದ ಸಮಸ್ಯೆ ಹೊಂದಿರುವವರು ಪ್ರತಿ ದಿನ ಒಂದು ಖರ್ಜೂರ ತಿನ್ನಿ ಅಲ್ಲದೆ ಪ್ರತಿ ದಿನ ಖರ್ಜೂರವನ್ನು ನೀರಿನಲ್ಲಿ ನೆನೆಸಿ ಬೆಳಗ್ಗೆ ಅದನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಹೃದಯ ಆಘಾತ ಆಗುವ ಸಮಸ್ಯೆ ದೂರ ಆಗುತ್ತದೆ.