ರತ್ನ ಶಾಸ್ತ್ರ ಪ್ರಕಾರ ಹರಳುಗಳು ಧರಿಸಿ ನಿಮ್ಮ ಸಮಸ್ಯೆಗಳು ಪರಿಹಾರ ಮಾಡಬಹುದು

42

ನಮಸ್ಕಾರ ಸ್ನೇಹಿತರೆ ನಮ್ಮ ಜೋತಿಷ್ಯಶಾಸ್ತ್ರದಲ್ಲಿ ರತ್ನಶಾಸ್ತ್ರ ಕೂಡಾ ಒಂದು, ರತ್ನಶಾಸ್ತ್ರ ಎಂದರೆ ನೈಸರ್ಗಿಕವಾಗಿ ಸಿಗುವಂತಹ ಲೋಹಗಳು ಹವಳಗಳು ರತ್ನಗಳು ಹೀಗೆ ಹಲವಾರು ರೀತಿಯ ವಸ್ತುಗಳನ್ನು ಕುರಿತು ಸಂಕ್ಷಿಪ್ತವಾಗಿ ತಿಳಿಸುವಂತಹ ಶಾಸ್ತ್ರ. ರತ್ನಗಳಿಗೆ ಮತ್ತು ಗ್ರಹಗಳಿಗೂ ನೇರವಾಗಿ ಸಂಬಂಧ ಇರುವುದರಿಂದ ಅದು ವ್ಯಕ್ತಿಯ ಜೀವನದ ಮೇಲೆ ನೇರ ಪರಿಣಾಮವನ್ನು ಉಂಟುಮಾಡುತ್ತದೆ, ಹಾಗಾಗಿ ರತ್ನಗಳನ್ನು ಧರಿಸುವಾಗ ಕೆಲವು ವಿಷಯಗಳು ನಮಗೆ ತಿಳಿದಿರಬೇಕು ಎಂದು ಹೇಳುವುದು. ಇನ್ನು ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತಿವೆ ವೃತ್ತಿಜೀವನದಲ್ಲಿ ಪ್ರಗತಿಯಿಲ್ಲ ಎನ್ನುವವರು ತಮ್ಮ ವೃತ್ತಿಗೆ ಅನುಗುಣವಾಗಿ ರತ್ನವನ್ನು ಧರಿಸುವುದರಿಂದ ವೃತ್ತಿಜೀವನದಲ್ಲಿ ಇರುವ ಸಮಸ್ಯೆಗಳು ನಿವಾರಣೆಯಾಗುತ್ತದೆ, ನಿಮ್ಮ ರಾಶಿಗೆ ಯಾವ ರತ್ನ ತಿಳಿಯಲು ಫೋನ್ ಮಾಡಿರಿ 9845630778 ವೃತ್ತಿಜೀವನದಲ್ಲಿ ಅದೃಷ್ಟ ಕೈ ಹಿಡಿಯುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಯಾವ ವೃತ್ತಿಯಲ್ಲಿ ಇರುವವರು ಯಾವ ರೀತಿಯಾದ ರತ್ನಗಳನ್ನು ಧರಿಸುವುದರಿಂದ ವೃತ್ತಿಜೀವನದಲ್ಲಿ ಯಶಸ್ಸು ಸಿಗುತ್ತದೆ ಹಿಡಿಯುತ್ತದೆ ಎಂದು ನೋಡೋಣ. ಮೊದಲನೆಯದಾಗಿ ವಕೀಲ, ಕಾನೂನು ಮತ್ತು ನ್ಯಾಯಾಂಗ ವೃತ್ತಿಯಲ್ಲಿರುವವರು ಶನಿ ಗುರು ಮತ್ತು ಬುಧ ನ ಪ್ರಭಾವಕ್ಕೆ ಒಳಗಾಗಿರುತ್ತಾರೆ ಹಾಗಾಗಿ ಹಳದಿ ನೀಲಮಣಿ ಮತ್ತು ಪಚ್ಚೆಯನ್ನು ಧರಿಸಬೇಕು.

ಇನ್ನು ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಳಿಗೆ ಸೂರ್ಯ ಶುಕ್ರ ಚಂದ್ರ ಮತ್ತು ಮಂಗಳ ಗ್ರಹದ ಬೆಂಬಲ ಇರಬೇಕು ಅದಕಾಗಿ ವಜ್ರ ಮಾಣಿಕ್ಯ ಮತ್ತು ಮುತ್ತಿನಂತಹ ರತ್ನಗಳನ್ನು ಧರಿಸುವುದು ಒಳ್ಳೆಯದು. ಇಂಜಿನಿಯರಿಂಗ್ ವೃತ್ತಿಯಲ್ಲಿರುವವರಿಗೆ ಶನಿಯ ಬೆಂಬಲ ಉತ್ತಮವಾಗಿರಬೇಕು ಹಾಗಾಗಿ ಇವರು ನೀಲಮಣಿ ರತ್ನವನ್ನು ಧರಿಸಿದರೆ ಒಳ್ಳೆಯದು. ಇನ್ನು ಸಾಫ್ಟ್ವೇರ್ ಮತ್ತು ಕಂಪ್ಯೂಟರ್ ರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಓನಿಕ್ಸ್ ರತ್ನವನ್ನು ಧರಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ರಾಜಕೀಯ ಮತ್ತು ಆಡಳಿತ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರಿಗೆ ಮುಖ್ಯವಾಗಿ ಸೂರ್ಯ ಗುರು ಮತ್ತು ಚಂದ್ರನ ಬೆಂಬಲ ಬಹಳ ಮುಖ್ಯವಾಗಿ ಬೇಕಾಗಿರುತ್ತದೆ ಹಾಗಾಗಿ ಈ ವೃತ್ತಿಯಲ್ಲಿರುವವರು ಹಳದಿ ನೀಲಮಣಿಯನ್ನು ಧರಿಸುವುದು ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ಇನ್ನು ಗ್ಲಾಮರ್ ಕ್ಷೇತ್ರದಲ್ಲಿ ತನ್ನ ವೃತ್ತಿಯನ್ನು ಹೊಂದಿರುವಂತಹ ವ್ಯಕ್ತಿಗಳಿಗೆ ಶುಕ್ರನ ಬೆಂಬಲ ಅಗತ್ಯವಾಗಿರಬೇಕು, ಹಾಗಾಗಿ ಧ್ವಜವನ್ನು ಧರಿಸುವುದು ಒಳ್ಳೆಯದು. ಇನ್ನು ಕಲಾಕ್ಷೇತ್ರದಲ್ಲಿ ಇರುವವರು ಅಂದರೇ ನಟನೆ ಸಂಗೀತ ಈ ರೀತಿ ಕಲಾಕ್ಷೇತ್ರದಲ್ಲಿ ಇರುವವರಿಗೆ ಒಂದೊಂದು ರತ್ನಗಳು ಒಂದೊಂದು ರೀತಿ ಅದೃಷ್ಟವನ್ನು ತಂದಿರುವುದರಿಂದ ತಮ್ಮ ಜಾತಕವನ್ನು ಪರಿಶೀಲಿಸಿ ತಮ್ಮ ಕಲಾಕ್ಷೇತ್ರಕ್ಕೆ ಅನುಗುಣವಾಗಿ ಹೊಂದಿಕೆಯಾಗುವಂತಹ ರತ್ನವನ್ನು ಧರಿಸುವುದು ಒಳ್ಳೆಯದು.

ಉಳಿದಂತೆ ಇತರ ವೃತ್ತಿಯಲ್ಲಿರುವವರಿಗೆ ಸಾಮಾನ್ಯವಾಗಿ ಈ ಒಂದು ರತ್ನಗಳನ್ನು ಸಲಹೆ ನೀಡುತ್ತಾರೆ, ಆದರೆ ಯಾವುದೇ ಒಂದು ರತ್ನವನ್ನು ಧರಿಸುವ ಮುಂಚೆ ನಿಮ್ಮ ಜಾತಕವನ್ನು ಪರಿಶೀಲಿಸಿ ಯಾಕೆಂದರೆ ಗ್ರಹಗಳ ಸ್ಥಾನ ಬದಲಾಗುತ್ತಾ ಹೋದಂತೆ ಅದರ ಪರಿಣಾಮ ಬದಲಾಗುತ್ತದೆ ಅದಕ್ಕೆ ಅನುಗುಣವಾಗಿ ನಾವು ರತ್ನವನ್ನು ಧರಿಸುವುದರಿಂದ ಶುಭಫಲವನ್ನು ಪಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here