ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಹಣ ಸಿಕ್ಕರೆ ಅದನ್ನು ಮುಟ್ಟುವ ಮುಂಚೆ ಇದನ್ನು ತಿಳಿಯಿರಿ

47

ನಮಸ್ಕಾರ ಪ್ರಿಯ ಓದುಗರೇ ನೀವು ಸಾಕಷ್ಟು ಜನರು ಹೇಳಿರುವುದನ್ನು ಕೇಳಿರುತ್ತಿರ ನೀವು ಅಪ್ಪಿತಪ್ಪಿಯು ಕೂಡ ಈ ಒಂದು ವಸ್ತುವನ್ನು ನೋಡಬಾರದು ಅಪ್ಪಿತಪ್ಪಿಯೂ ಕೂಡ ಆ ಒಂದು ಕೆಲಸವನ್ನು ಮಾಡಬಾರದು ಎಂದು ತುಂಬಾ ಜನ ಹೇಳಿರುವುದನ್ನು ಕೇಳಿರುತ್ತಿರ ಆದರೆ ಇವತ್ತಿನ ಈ ಒಂದು ಲೇಖನದಲ್ಲಿ ನಾವು ಅಪ್ಪಿತಪ್ಪಿಯೂ ಕೂಡ ನೀವು ಯಾವ ವಸ್ತುಗಳನ್ನು ನೋಡಿದರೆ ನಿಮಗೆ ಸಾಕಷ್ಟು ಒಳ್ಳೆಯದು ಆಗುತ್ತದೆ ಅದರಿಂದ ನಮಗೆ ಆಗುವಂತಹ ಲಾಭಗಳು ಏನು ಎನ್ನುವುದನ್ನು ಈಗ ತಿಳಿಯೋಣ ಬನ್ನಿ ಮೊದಲನೆಯದಾಗಿ ಶವ ಯಾತ್ರೆ ತುಂಬಾ ಜನರು ಹೇಳಿರುತ್ತಾರೆ ಶವಯಾತ್ರೆಯನ್ನು ನೋಡಿದರೆ ಹಂಗಾಗುತ್ತದೆ ಅದರಿಂದ ಕೆಟ್ಟದ್ದು ಆಗುತ್ತದೆ ಅದನ್ನು ನೋಡಬಾರದು ಎಂದೆಲ್ಲ ಹೇಳಿರುತ್ತಾರೆ ಆದರೆ ಶಾಸ್ತ್ರಗಳು ಹೇಳುವ ಪ್ರಕಾರ ಇದು ಯಾವುದೇ ರೀತಿಯ ಕೆಟ್ಟ ಪ್ರಭಾವಗಳನ್ನು ನಿಮ್ಮ ಜೀವನದ ಮೇಲೆ ಬೀರುವುದಿಲ್ಲ ಏಕೆಂದರೆ ಶವಯಾತ್ರೆ ನೋಡುವುದು ತುಂಬಾ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538855512

ಒಳ್ಳೆಯದು ನೀವು ಶವಯಾತ್ರೆಯನ್ನು ನೋಡಿದಾಗ ಕೈ ಮುಗಿದು ಕಣ್ಣು ಮುಚ್ಚಿ ಶಿವ ಶಿವ ಎಂದು ನೀವು ಹೇಳಬೇಕು ಇದರಿಂದ ನಿಮ್ಮ ಜೀವನದಲ್ಲಿ ಏನಾದರೂ ಪಾಪಗಳನ್ನು ಮಾಡಿದ್ದರೆ ಅಥವಾ ನಿಮ್ಮ ಜೀವನದಲ್ಲಿ ಕಷ್ಟಗಳು ಇದ್ದರೆ ಅದನ್ನು ಆ ಒಂದು ಶವದ ಆತ್ಮ ತಾನು ಹೋಗುತ್ತ ತನ್ನ ಜೊತೆಗೆ ತೆಗೆದುಕೊಂಡು ಹೋಗುತ್ತದೆ ಎಂದು ಹೇಳಲಾಗುತ್ತದೆ ಆದ್ದರಿಂದ ನೀವು ಶವಯಾತ್ರೆಯನ್ನು ನೋಡುವುದು ಬಹಳ ಒಳ್ಳೆಯದು. ಇನ್ನು ಎರಡನೆಯದಾಗಿ ಯಾವುದಾದರೂ ಒಂದು ಮುಖ್ಯ ಕೆಲಸಕ್ಕೆ ಹೋಗುವಾಗ ಅಥವಾ ನೀವು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ನಿಮಗೆ ಮಂಗಳ ಮುಖಿಯರು ಸಿಗುವುದು ಅಂದರೆ ಅವರನ್ನು ನೀವು ನೋಡುವುದು ಕೂಡ ಬಹಳ ಕೆಟ್ಟದ್ದು ಎಂದು ತುಂಬಾ ಜನರು ಹೇಳುತ್ತಾರೆ ಆದರೆ ಆ ರೀತಿ ಏನು ಕೆಟ್ಟದ್ದು ಆಗುವುದಿಲ್ಲ ನೀವು ಯಾವುದಾದರೂ ಒಂದು ಒಳ್ಳೆ ಕೆಲಸಕ್ಕೆ ಹೋಗುವಾಗ ಮಂಗಳ ಮುಖಿಯರನ್ನು ನೋಡಿದರೆ ನಿಮಗೆ

ಸಾಕಷ್ಟು ಒಳ್ಳೆಯದು ಆಗುತ್ತದೆ ನೀವು ಯಾವ ಒಳ್ಳೆಯ ಕೆಲಸಕ್ಕೆ ಹೋಗುತ್ತಿದ್ದೀರೋ ಆ ಒಂದು ಕೆಲಸ ತುಂಬಾ ಚೆನ್ನಾಗಿ ಆಗುತ್ತದೆ ಎಂದು ಹೇಳುತ್ತಾರೆ. ಇನ್ನು ಮೂರನೆಯದು ರಸ್ತೆಯಲ್ಲಿ ನೀವು ಹೋಗುವಾಗ ನಿಮಗೆ ರಸ್ತೆಯಲ್ಲಿ ಹಣ ಸಿಕ್ಕಾಗ ಇದನ್ನು ದೇವರ ಹುಂಡಿಗೆ ಹಾಕಿ ಏಕೆಂದರೆ ಇದು ತುಂಬಾ ದರಿದ್ರ ಎಂದು ಹೇಳುತ್ತಾರೆ ಆದರೆ ಇದು ಯಾವುದೇ ದರಿದ್ರವನ್ನು ನಮಗೆ ನೀಡುವುದಿಲ್ಲ ಆದರೆ ಹೀಗೆ ರಸ್ತೆಯಲ್ಲಿ ಸಿಕ್ಕಂತಹ ದುಡ್ಡನ್ನು ನೀವು ಖರ್ಚು ಮಾಡಬಾರದು ಇದನ್ನ ಆ ಹಣದ ಯಜಮಾನನಿಗೆ ತಲುಪಿಸಲು ಆಗದೆ ಹೋದರೆ ಇದನ್ನ ನೀವು ನಿಮ್ಮ ಪರ್ಸಲ್ಲಿ ಹಾಗೆ ಇಟ್ಟುಕೊಳ್ಳಿ ಇದನ್ನು ಖರ್ಚು ಮಾಡಬೇಡಿ ಹೀಗೆ ಖರ್ಚು ಮಾಡದೆ ಇದ್ದರೆ ಇದರಿಂದ ನಿಮಗೆ ಮುಂದೆ ಒಳ್ಳೆಯ ಲಾಭಗಳು ಸಿಗುತ್ತವೆ ಎಂದು ಹೇಳುತ್ತಾರೆ. ಇನ್ನು ನಾಲ್ಕನೆಯದು ನಮಗೆ ಇದ್ದಕ್ಕಿಂದಂತೆ ರಾತ್ರಿ ಮಲಗಿದಾಗ ಮಧ್ಯ ರಾತ್ರಿ ಒಮ್ಮೆಲೇ ಎಚ್ಚರ ಆಗುತ್ತದೆ ಇದನ್ನು ಕೂಡ ಜನರು ದಾರಿದ್ರ್ಯ ಎಂದು

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538855512

ಹೇಳುತ್ತಾರೆ ಆದರೆ ಇದು ಯಾವುದೇ ರೀತಿಯ ದಾರಿದ್ರ್ಯವು ಅಲ್ಲ ಮಧ್ಯ ರಾತ್ರಿ 3 ಗಂಟೆ ಎನ್ನುವುದು ತುಂಬಾ ಒಳ್ಳೆಯ ಸಮಯ ಈ ಒಂದು ಸಮಯದಲ್ಲಿ ದೇವಾನು ದೇವತೆಗಳು ತುಂಬಾ ಚಟುವಟಿಕೆಯಿಂದ ಇರುತ್ತಾರೆ ಈ ಸಮಯದಲ್ಲಿ ನಿಮಗೆ ಎಚ್ಚರ ಆದರೆ ಅದರಲ್ಲೂ ಮಧ್ಯ ರಾತ್ರಿ 2 ಗಂಟೆಯಿಂದ 4 ಗಂಟೆ ಒಳಗೆ ಎಚ್ಚರ ಆದರೆ ನೀವು ನಿಮ್ಮ ಇಷ್ಟಾರ್ಥಗಳನ್ನು ಈ ಸಮಯದಲ್ಲಿ ದೇವರಲ್ಲಿ ಕೇಳಿಕೊಳ್ಳಬಹುದು ಇದರಿಂದ ನಿಮ್ಮ ಇಷ್ಟಾರ್ಥ ಬೇಗನೆ ಸಿದ್ದಿಸುತ್ತದೆ ಎಂದು ಹೇಳುತ್ತಾರೆ. ಹಾಗೇನೇ ಕೊನೆಯದಾಗಿ ನಿಮಗೆ ರಸ್ತೆಯಲ್ಲಿ ಅಥವಾ ಎಲ್ಲಿಯಾದರೂ ಪೂಜಾ ಸಾಮಗ್ರಿಗಳು ಸಿಕ್ಕರೆ ಇದು ಕೂಡ ನಿಮಗೆ ತುಂಬಾ ಒಳ್ಳೆಯದು ಅಂದರೆ ದೇವಾನು ದೇವತೆಗಳು ನಿಮ್ಮ ಮೇಲೆ ಪ್ರಸನ್ನರಾಗಿರುತ್ತಾರೆ ಎಂದು ಇದರ ಅರ್ಥ ಹಾಗಾಗಿ ಪೂಜಾ ಸಾಮಗ್ರಿಗಳು ಸಿಕ್ಕರೆ ಕೆಟ್ಟದಲ್ಲ ಬದಲಾಗಿ ಅದು ತುಂಬಾನೇ ಒಳ್ಳೆಯದು.

ಜೀವನದಲ್ಲಿ ನೀವು ಎಷ್ಟೇ ಕಷ್ಟ ಪಟ್ಟರು ಸಹ ಅಭಿವೃದ್ದಿ ಎಂಬುದು ಆಗುತ್ತಾ ಇಲ್ಲವೇ? ಮನೆಯಲ್ಲಿ ಸಮಸ್ಯೆಗಳು ಮತ್ತು ಆಫೀಸ್ ನಲ್ಲಿ ಸಮಸ್ಯೆಗಳು ಕಾಡುತ್ತಾ ಇದ್ಯಾ? ಅಥವ ಒಳ್ಳೆಯ ಉದ್ಯೋಗ ಸಿಕಿಲ್ಲ ಎಂಬ ಚಿಂತೆ ಇದ್ಯಾ? ಕರೆ ಮಾಡಿರಿ 9538855512 ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಆಗಿದ್ಯಾ ಅಥವ ಆರ್ಥಿಕ ಸಮಸ್ಯೆಗಳು ಹೆಚ್ಚಿನ ರೀತಿಯಲ್ಲಿ ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಮಕ್ಕಳು ಹೆಚ್ಚಿಗೆ ಹಠ ಮಾಡುತ್ತಾ ಇದ್ರೆ ಅಥವ ಮದ್ವೆ ವಿಳಂಬ ಅಥವ ಸಂತಾನ ದೋಷ ಸಮಸ್ಯೆಗಳು ಅಥವ ಸರ್ಪ ದೋಷ ಸಮಸ್ಯೆಗಳು ಇದು ಇಷ್ಟೇ ಅಲ್ಲ. ಸಮಸ್ಯೆಗಳು ಎಷ್ಟೇ ಹಳೆಯದ್ದು ಇದ್ದರು ಅದಕ್ಕೆ ಪರಿಹಾರ ಎಲ್ಲಿಯೂ ಸಹ ಸಿಕಿಲ್ಲ ಅಂದ್ರೆ ಒಮ್ಮೆ ಕರೆ ಮಾಡಿರಿ 9538855512 ಎಲ್ಲ ಸಮಸ್ಯೆಗಳನ್ನು ಸಹ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಖರ ರೀತಿಯಲ್ಲಿ ಪರಿಹಾರ ಮಾಡುತ್ತೇವೆ ಅಥವ ನೀವು ನಮ್ಮ ಸಂಖ್ಯೆಗೆ ಕರೆ ಮಾಡಿ ಆಫೀಸ್ ಗೆ ಸಹ ನೇರ ಭೇಟಿ ನೀಡಿ ಪ್ರಶ್ನೆಗಳು ಕೇಳಬಹುದು, ಎಲ್ಲ ಸಮಸ್ಯೆಗಳಿಗೆ ಸಹ ಐದು ದಿನದಲ್ಲಿ ಶಾಶ್ವತ ಪರಿಹಾರ ಬಲಿಷ್ಠ ದೇವಿಯ ಪೂಜೆಗಳಿಂದ ಮತ್ತು ಪುರಾತನ ಜ್ಯೋತಿಷ್ಯ ಪದ್ದತಿಯಿಂದ ಮಾಡಿ ಕೊಡುತ್ತೇವೆ, ನಂಬಿ ಕೆಟ್ಟವರಿಲ್ಲ ಒಮ್ಮೆ ಕರೆ ಮಾಡಿರಿ 9538855512

LEAVE A REPLY

Please enter your comment!
Please enter your name here