ರಸ್ತೆಯಲ್ಲಿ ಬೆಳೆದಿರುವ ಈ ಸಸ್ಯದಿಂದ ಎಲ್ಲ ರೀತಿಯ ಚರ್ಮ ರೋಗಗಳು ನಿವಾರಣೆ ಆಗಲಿದೆ

68

ವಿಷಕಾರಿ ಸಸ್ಯವಾದರೂ ಕೂಡ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತೆ ಈ ಉಮ್ಮತ್ತಿ ಸಸ್ಯ. ನಮಸ್ತೆ ಗೆಳೆಯರೇ ಆಯುರ್ವೇದ ಸಸ್ಯಗಳಲ್ಲಿ ಪರಿಗಣಿಸಲಾದ ವಿಷಯುಕ್ತ ಸಸ್ಯಗಳಲ್ಲಿ ಉಮ್ಮತ್ತಿ ಗಿಡ ಒಂದು. ಸೋಲಾಣೆಸಿಯನ್ ಕುಟುಂಬಕ್ಕೆ ಸೇರಿದ ಉಮ್ಮತ್ತಿ ಹೆಸರು ಧತುರಾ ಸ್ತ್ರಮೋನಿಯಂ. ಈ ಸಸ್ಯದಲ್ಲಿ ಹದಿನೈದು ಪ್ರಜಾತಿ ಸಸ್ಯಗಳಿದ್ದು, ಔಷೋದುದ್ದೇಶಗಳಿಗೆ ತಿಳಿ ನೇರಳೆ ಬಣ್ಣದ ಕಾಂಡ ಹಾಗೂ ನೇರಳೆ ಮಿಶ್ರಿತ ಬಿಳಿ ಹೂವಿನ ಉಮ್ಮತ್ತಿ ಗಿಡ ಉತ್ತಮವಾದದ್ದು ಎಂಬ ಅಭಿಪ್ರಾಯವಿದೆ. ಸಂಸ್ಕೃತದಲ್ಲಿ ಕೃಷ್ಣ ಧತ್ತೂರ ಮದನ ಉಣ್ಮತ್ತ ಶಿವನ ಪ್ರಿಯ ಮತ್ತು ಮದಮೋಹಿ ಮುಂತಾದ ಹೆಸರುಗಳಿವೆ. ಇನ್ನೂ ಕನ್ನಡದಲ್ಲಿ ಉಮ್ಮತ್ತಿ, ಕರಿ ಧತ್ತೂರಿ, ಕರಿ ಉಮ್ಮತ್ತಿ ಹೀಗೆ ಮುಂತಾದ ಹೆಸರುಗಳಿವೆ. ಹಾಗೆಯೇ ಇದನ್ನು ಇಂಗ್ಲೀಷ ಭಾಷೆಯಲ್ಲಿ ಜೇಮ್ಸ್ ಸನ್ ವಿಡ್, ತೋರ್ಮ್ ಆ್ಯಪಲ್ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ರಸ್ತೆ ಬದಿಯಲ್ಲಿ ಹಳ್ಳಗಳಲ್ಲಿ ಬೆಳೆಯುವ ಉಮ್ಮತ್ತಿ ಗಿಡ ಫಲವತ್ತತೆಯಿಂದ ಕೂಡಿರುವ ಪ್ರದೇಶದಲ್ಲಿ ಇದು ಸುಮಾರು 2 ರಿಂದ 5 ಅಡಿ ಬೆಳೆಯುವ ಸಸ್ಯವಾಗಿದೆ. ಆದರೆ ಒಣ ಪ್ರದೇಶದಲ್ಲಿ ಗಿಡದ ಒಂದೂವರೆಯಿಂದ ಎರಡು ಅಡಿ ಮಾತ್ರ ಬೆಳೆಯುತ್ತದೆ. ಇದರಲ್ಲಿ ಎರಡು ವಿಧಗಳಿವೆ. ಶ್ವೇತ ಧತ್ತೂರಿ ಮತ್ತು ಕೃಷ್ಣ ಧತ್ತೂರಿ. ಹಲವಾರು ಕವಲುಗಳಾಗಿ ಬೆಳೆಯುವ ಈ ಗಿಡದ ಮೇಲೆಲ್ಲಾ ಸೂಕ್ಷ್ಮವಾದ

ರೋಮಗಳು ಇವೆ. ನೇರಳೆ ಇಲ್ಲವೇ ಬಿಳಿ ಮಿಶಿತ್ರ ಹಳದಿ ಬಣ್ಣದ ತುತ್ತೂರಿ ಆಕಾರದ ಉದ್ದವಾದ ಹೂವುಗಳಿಗೆ. ಚಿಕ್ಕ ತೊಟ್ಟಿನ ಮೇಲೆ ಗೋಳಾಕಾರದ ಹಣ್ಣುಗಳು ಇರುತ್ತವೆ. ಮತ್ತು ಅದರ ಮೇಲೆ ಮುಳ್ಳುಗಳು ಇರುತ್ತವೆ. ಹಣ್ಣಿನ ಬುಡದಲ್ಲಿ ತಟ್ಟೆಯಂತೆ ಶಾಶ್ವತ ಪುಷ್ಪ ಪತ್ರೆ ಇರುತ್ತವೆ. ಧತ್ತೂರು ಕಟ್ಟು ರಸ ವಿಭಾಗದಿಂದ ಕೂಡಿದೆ. ಶಿವನಿಗೆ ಅತ್ಯಂತ ಪ್ರಿಯವಾದ ಸಸ್ಯ ಎಂದು ಪರಿಗಣಿಸಲಾಗಿದ್ದು, ಈ ಕಾರಣಕ್ಕಾಗಿ ಈ ಗಿಡಕ್ಕೆ ಶಿವಶರಣ ಶಿವಪ್ರಿಯ ಎಂದು ಕರೆಯುತ್ತಾರೆ. ಹಾಗಾಗಿ ಹಲವು ಧಾರ್ಮಿಕ ಪೂಜೆ ಪುರಸ್ಕಾರಗಳಲ್ಲಿ ಈ ಸಸ್ಯವನ್ನು ಬಳಕೆ ಮಾಡಲಾಗುತ್ತದೆ. ಆಯುರ್ವೇದದಲ್ಲಿ ಇದನ್ನು ವಿಷಯುಕ್ತ ಸಸ್ಯ ಎಂದು ಪರಿಗಣಿಸಿಲಾಗಿದ್ದು, ಇದನ್ನು ಔಷಧೀಯ ಉದ್ದೇಶ್ಗಳಿಗೆ ಬಳಸುವಾಗ ಹಲವಾರು ಸಂಸ್ಕಾರ ಬಳಿಕ ಬಳಸಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಉಮ್ಮತ್ತಿ ಗಿಡ ಬೀಜವನ್ನು ಹಲವಾರು ವಿಧಾನ ಮೂಲಕ ನಶೆಗಾಗಿ ಬಳಸಲಾಗುತ್ತದೆ. ಈ ಬೀಜಗಳು ಬಹಳ ವಿಷಯುಕ್ತ ವಾದುದ್ದರಿಂದ ಇವುಗಳ ಸೇವನೆಯಿಂದ ವಿಕ್ಷಿತ್ಪ್ರತೆಗೆ ಒಳಗಾಗಿ ಹುಚ್ಚರಾಗುವ ಸಾಧ್ಯತೆ ಇದೆ. ಆದ್ದರಿಂದ ಇದನ್ನು ವೈದ್ಯರ ಸಲಹೆ ಮೇರೆಗೆ ಬಳಕೆಯನ್ನು ಮಾಡಬೇಕು. ಇನ್ನೂ ಇದನ್ನು ಗಾಯ ತ್ವಚೆ ಹಾಗೂ ತುರಿಕೆ ಮತ್ತು ಮುಂತಾದ ಚರ್ಮದ ಕಾಯಿಲೆಗಳಿಗೆ ಬಳಕೆಯನ್ನು ಮಾಡಲಾಗುತ್ತದೆ. ಚರ್ಮಕ್ಕೆ ಕಾಂತಿಯನ್ನು ನೀಡುವ ಉಮ್ಮತ್ತಿ ಗಿಡ ಆಯುರ್ವೇದ ಸಸ್ಯಗಳಲ್ಲಿ ಒಂದು. ಇನ್ನೂ ಉಮ್ಮತ್ತಿ ಬೀಜದಿಂದ ತೆಗೆದ ಎಣ್ಣೆಯನ್ನು ಪುರುಷರ ನಪುಸಕತೆಯನ್ನು ನಿವಾರಿಸಲು ಔಷಧಿಯಾಗಿ ಬಳಸಲಾಗುತ್ತದೆ.

ಉಮ್ಮತ್ತಿಯ ಸಾಮಾನ್ಯ ಉಪಯೋಗ ಎಂದರೆ ಈ ಸಸ್ಯದ ಎಲೆಗಳನ್ನು ಅರೆದು ನೋವಿರುವ ಜಾಗದಲ್ಲಿ ಲೇಪಿಸುವುದರಿಂದ ನಿರಾಳತೆಯ ಅನುಭವ ಆಗುತ್ತದೆ. ಈ ಸಸ್ಯ ಚರ್ಮದ ಎಲ್ಲ ಕಾಯಿಲೆಗಳನ್ನು ಗುಣಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಜೊತೆಗೆ ಚರ್ಮಕ್ಕೆ ಕಾಂತಿಯನ್ನು ಕೂಡ ಕೊಡುತ್ತದೆ. ಈ ಗಿಡದ ರಸವನ್ನು ಹಚ್ಚುವುದರಿಂದ ಗಜಕರ್ಣ ಇಸುಬು ಮುಂತಾದ ಚರ್ಮದ ವ್ಯಾಧಿಗಳನ್ನು ನಿವಾರಿಸುತ್ತದೆ. ಆದ ಕಾರಣ ಸ್ನೇಹಿತರೇ ನೀವು ಯಾವುದೇ ಕಾರಣಕ್ಕೂ ತಿಳಿಯದೆ ಅರಿಯದೇ ಈ ಸಸ್ಯವನ್ನು ಬಳಕೆ ಮಾಡಬೇಡಿ. ಆದಾಗ್ಯೂ ಈ ಸಸ್ಯದಿಂದ ದೂರವಿರುವುದು ಉತ್ತಮ. ಒಂದು ವೇಳೆ ಬಳಕೆ ಮಾಡುವ ಅವಶ್ಯಕತೆ ತೀವ್ರವಾಗಿದ್ದರೆ ವೈದ್ಯರ ಸಲಹೆ ಮೇರೆಗೆ ಬಳಕೆಯನ್ನು ಮಾಡಿ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

 

LEAVE A REPLY

Please enter your comment!
Please enter your name here