ರಸ್ತೆಯಲ್ಲಿ ಸಿಕ್ಕ ನಾಣ್ಯವನ್ನು ಈ ರೀತಿಯಾಗಿ ಬಳಸಿಕೊಂಡರೆ ಅದೃಷ್ಟ ಎನ್ನುವುದು ಪ್ರಾಪ್ತಿಯಾಗುತ್ತದೆ.

56

ನಮಸ್ಕಾರ ಸ್ನೇಹಿತರೆ ಕೆಲವೊಮ್ಮೆ ರಸ್ತೆಯಲ್ಲಿ ಓಡಾಡುವಾಗ ಕೆಲವರಿಗೆ ಹಣ ಅಥವಾ ನಾಣ್ಯಗಳು ಸಿಕ್ಕಿರುತ್ತವೆ, ಹಾಗೆಯೇ ಕೆಲವು ಜನರಿಗೆ ಏನಾದರೂ ರಸ್ತೆಯಲ್ಲಿ ಓಡಾಡುವಾಗ ನಾಣ್ಯ ಸಿಕ್ಕಿದರೆ ಅದನ್ನು ಏನು ಮಾಡಬೇಕು, ಅದನ್ನು ನೇರವಾಗಿ ದೇವರ ಹುಂಡಿಗೆ ಹಾಕುವುದಾ, ಅಥವಾ ಅದನ್ನು ನಾವೇ ಇಟ್ಟುಕೊಳ್ಳುವುದ? ಎಂಬ ಗೊಂದಲಗಳು ಪ್ರತಿಯೊಬ್ಬರಿಗೂ ಹೆಚ್ಚಾಗಿ ಕಾಡುತ್ತವೆ, ಶಾಸ್ತ್ರದ ಪ್ರಕಾರ ರಸ್ತೆಯಲ್ಲಿ ಸಿಕ್ಕ ನಾಣ್ಯಗಳನ್ನು ಈ ರೀತಿಯಾಗಿ ಬಳಸಿಕೊಳ್ಳುವುದರಿಂದ ಅದೃಷ್ಟವು ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ,

ಹಾಗಾದರೆ ಶಾಸ್ತ್ರಗಳಲ್ಲಿ ಹೇಳುವ ಪ್ರಕಾರ ರಸ್ತೆಯಲ್ಲಿ ಸಿಕ್ಕ ನಾಣ್ಯವನ್ನು ಅಥವಾ ಹಣವನ್ನು ಏನು ಮಾಡಬೇಕು ಇದರಿಂದ ಅದೃಷ್ಟವನ್ನು ಯಾವ ರೀತಿ ಪಡೆದುಕೊಳ್ಳಬಹುದು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಹಣ ಅಥವಾ ನಾಣ್ಯ ವೆಂದರೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಸ್ವರೂಪ, ಆಕಸ್ಮಿಕವಾಗಿ ಏನಾದರೂ ನಾಣ್ಯವು ಕಾಲಿಗೆ ಸಿಕ್ಕರೆ ಅದನ್ನು ಮೊದಲು ಎತ್ತಿ ನಮಸ್ಕಾರ ಮಾಡಿಕೊಳ್ಳಲಾಗುತ್ತದೆ ನಂತರ ಅದನ್ನು ಇಟ್ಟುಕೊಳ್ಳುತ್ತೇವೆ.

ಹಾಗೆಯೇ ಆಕಸ್ಮಿಕವಾಗಿ ಏನಾದರೂ ರಸ್ತೆಯಲ್ಲಿ ಓಡಾಡುವಾಗ ಯಾರದು ಬೇರೆಯವರ ದುಡ್ಡು ಅಥವಾ ನಾಣ್ಯ ಸಿಕ್ಕಾಗ ಅದನ್ನು ಯಾವುದೇ ಕಾರಣಕ್ಕೂ ಖರ್ಚು ಮಾಡಬಾರದು, ಅದನ್ನು ನೀವೇ ನಿಮ್ಮ ಜೊತೆಯಲ್ಲಿಯೂ ಇಟ್ಟುಕೊಳ್ಳಬಾರದು, ದೇವರ ಹುಂಡಿಗೂ ಸಹ ಹಾಕಬಾರದು. ಹಾಗಾದರೆ ರಸ್ತೆಯಲ್ಲಿ ಸಿಕ್ಕಂತಹ ಹಣವನ್ನು ಏನು ಮಾಡಬೇಕು ಎಂದರೆ ಅದನ್ನು ನೀವು ಆ ದಿನ ಜೇಬಿನಲ್ಲಿ ಇಟ್ಟುಕೊಂಡು ಮನೆಗೆ ಬರಬೇಕು,

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 8884446584

ಮನೆಗೆ ಬಂದನಂತರ ಮೊದಲು ಸ್ನಾನವನ್ನು ಮಾಡಿ ನಂತರ ದೇವರ ಮನೆಯಲ್ಲಿ ಒಂದು ಬಟ್ಟಲಿನಲ್ಲಿ ಅಕ್ಕಿಯನ್ನು ದೇವರ ಮುಂದೆ ಇಟ್ಟು ಆ ಅಕ್ಕಿಯ ಮೇಲೆ ಸಿಕ್ಕಂತಹ ನಾಣ್ಯವನ್ನು ಇಡಬೇಕು, ನಂತರ ಅರಣ್ಯಕ್ಕೆ ಅರಿಶಿನ-ಕುಂಕುಮವನ್ನು ಇಟ್ಟು ಪೂಜೆಯನ್ನು ಮಾಡಬೇಕು ಪ್ರತಿನಿತ್ಯ ನೀವು ಪೂಜೆ ಮಾಡುವಾಗ ಅದಕ್ಕೂ ಸಹ ಪೂಜೆಯನ್ನು ಮಾಡಬೇಕು, ಡಾಕ್ಟರ್ ಮಹಾಲಕ್ಷ್ಮಿದೇವಿ ನಿಮಗೆ ನೀಡಿರುವ ಸೂಚನೆಯೂ ಇದಾಗಿರುತ್ತದೆ.

ಇನ್ನೂ ಜನರು ಇದು ಆಕಸ್ಮಿಕವಾಗಿ ನಡೆದ ಘಟನೆ ಇದನ್ನು ನಂಬಬೇಕಾ, ಇದರಿಂದ ಹಣಕಾಸಿನ ಸಮಸ್ಯೆಗಳು ಕಳೆದುಹೋಗುತ್ತವೆಯ ಎಂಬ ಸಂಶಯವೂ ಬರುತ್ತದೆ, ಆದರೆ ಇದನ್ನು ಪ್ರತಿಯೊಬ್ಬರು ಸಹ ನಂಬಲೇಬೇಕು. ಅದರಿಂದ ಮುಂದೇನಾದರೂ ನಿಮಗೆ ರಸ್ತೆಯಲ್ಲಿ ಆಕಸ್ಮಿಕವಾಗಿ ಓಡಾಡುವಾಗ ಈ ರೀತಿಯಾದ ನಾಣ್ಯವು ಸಿಕ್ಕರೆ ತಪ್ಪದೇ ಈ ಒಂದು ನಿಯಮವನ್ನು ಪಾಲಿಸಿ ನೋಡಿ ಹಣಕಾಸಿನ ಸಮಸ್ಯೆಗಳು ಕಡಿಮೆಯಾಗುತ್ತವೆ,

ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಅನುಗ್ರಹವು ನಿಮಗೆ ಪ್ರಾಪ್ತಿಯಾಗುತ್ತದೆ. ನಿಮಗೆ ಆಕಸ್ಮಿಕವಾಗಿ ಸಿಕ್ಕಂತಹ ನಾಣ್ಯವನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ನೀಡಬಾರದು ಅದು ಪ್ರತಿನಿತ್ಯ ನಿಮಗೆ ಸಿಗುವುದಿಲ್ಲ ಆಕಸ್ಮಿಕವಾಗಿ ನಿಮಗೆ ಯಾವುದು ಒಂದು ದಿನ ಸಿಗುವಂತದ್ದು, ಆದ್ದರಿಂದ ಆ ನಾಣ್ಯಕ್ಕೆ ವಿಶೇಷವಾದ ಶಕ್ತಿ ಇರುತ್ತದೆ, ಯಾರದೋ ದುಡ್ಡು ನಿಮ್ಮ ಪಾಲಾಗಿದೆ ಎಂದರೆ ಅದು ನಿಮ್ಮ ಋಣ.

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 8884446584

ರಸ್ತೆಯಲ್ಲಿ ಓಡಾಡುವಾಗ ಆಕಸ್ಮಿಕವಾಗಿ ಸಿಕ್ಕಂತಹ ನಾಣ್ಯವನ್ನು ಎತ್ತಿಕೊಂಡು ಲಕ್ಷ್ಮೀದೇವಿಯ ಸಂಕಲ್ಪವನ್ನು ಮಾಡಿಕೊಂಡು ನಮಸ್ಕರಿಸಿ ಕೊಂಡು ಅದನ್ನು ಆ ದಿನವೇ ನೀವು ಮನೆಗೆ ತಂದು ಆ ನಾಣ್ಯವನ್ನು ನೀರಿನಲ್ಲಿ ತೊಳೆದು ನೀವು ಸಹ ಸ್ನಾನವನ್ನು ಮಾಡಿ ದೇವರ ಕೋಣೆಯಲ್ಲಿ ಒಂದು ಬಟ್ಟಲಿನಲ್ಲಿ ಅಕ್ಕಿಯನ್ನು ತುಂಬಿ ಅದರ ಮೇಲೆ ನಾಣ್ಯವನ್ನು ಇಟ್ಟು ಅದಕ್ಕೆ ಅರಿಶಿನ-ಕುಂಕುಮವನ್ನು ಹಚ್ಚಿ ಪೂಜೆಯನ್ನು ಮಾಡುತ್ತಾ ಶಾಶ್ವತವಾಗಿ ಅದನ್ನು ದೇವರಕೋಣೆಯಲ್ಲಿಯೇ ಇಡಬೇಕು,

ಲಕ್ಷ್ಮೀದೇವಿಯ ಅದರಲ್ಲಿ ನೆಲೆಸಿದ್ದಾಳೆ ಎಂದು ಭಾವಿಸಿ ಭಕ್ತಿಯಿಂದ ಪ್ರತಿನಿತ್ಯ ನೀವು ಮನೆಯಲ್ಲಿ ಪೂಜೆಯನ್ನು ಮಾಡುವಾಗ ಅದಕ್ಕೂ ಸಹ ಮಾಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಇರುವಂತಹ ಹಣಕಾಸಿನ ಸಮಸ್ಯೆಗಳು ಕಡಿಮೆಯಾಗುತ್ತದೆ, ಆ ನಾಣ್ಯದ ಮೂಲಕವೇ ಮಹಾಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಬಂದಿರುತ್ತಾಳೆ. ಪ್ರತಿಯೊಬ್ಬರಿಗೂ ಸಹ ಹೀಗೆ ಆಕಸ್ಮಿಕವಾಗಿ ನಾಣ್ಯವು ಸಿಗುವುದಿಲ್ಲ ಅದೃಷ್ಟ ಇರುವವರಿಗೆ ಮಾತ್ರ ಹೀಗೆ ರಸ್ತೆಯಲ್ಲಿ ಆಕಸ್ಮಿಕವಾಗಿ ನಾಣ್ಯವು ಸಿಗುವುದು

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 8884446584

ಆದ್ದರಿಂದ ಯಾರಿಗಾದರೂ ರಸ್ತೆಯಲ್ಲಿ ಓಡಾಡುವಾಗ ಆಕಸ್ಮಿಕವಾಗಿ ನಾಣ್ಯವು ಸಿಕ್ಕರೆ ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ನಾವು ಹೇಳಿದ ಹಾಗೆ ಮಾಡಿದರೆ ಎಲ್ಲಾ ರೀತಿಯ ಹಣಕಾಸಿನ ಸಮಸ್ಯೆಗಳು ಸಹ ದೂರವಾಗುತ್ತದೆ ವಿಶೇಷವಾಗಿ ಮಹಾಲಕ್ಷ್ಮಿ ದೇವಿಯ ಅನುಗ್ರಹವು ಪ್ರಾಪ್ತಿಯಾಗುತ್ತದೆ, ಆ ನಾಣ್ಯದ ಮೂಲಕ ಮಹಾಲಕ್ಷ್ಮಿದೇವಿಯೂ ನಿಮ್ಮ ಮನೆಗೆ ಬರುತ್ತಾಳೆ.

ವಾದಿರಾಜ್ ಭಟ್ ಕುಡ್ಲ ಅವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ಒಮ್ಮೆ ಕರೆ ಮಾಡಿರಿ 8884446584 ಕಷ್ಟ ಪಟ್ಟು ದುಡಿದರು ಸಹ ನಿಮಗೆ ಜೀವನದಲ್ಲಿ ನೆಮ್ಮದಿ ಸಿಗುತ್ತಾ ಇಲ್ಲ ಅಂದ್ರೆ ಕರೆ ಮಾಡಿ 8884446584 ಮನೆಯಲ್ಲಿ ನೆಮ್ಮದಿ ಇಲ್ಲ ಮತ್ತು ಗಂಡ ಹೆಂಡತಿ ನಡುವೆ ಸಹಮತ ಇಲ್ಲ ಅಂದ್ರೆ ಅಥ್ವಾ ನಿರುದ್ಯೋಗ ಸಮಸ್ಯೆ ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ಮೋಸ ಅಥವ ಅತ್ತೆ ಸೊಸೆ ಕಲಹ ಅಥವ ಇನ್ನು ಹತ್ತಾರು ಗುಪ್ತ ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದಕ್ಕೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ ಒಮ್ಮೆ ಕರೆ ಮಾಡಿರಿ 8884446584 ಗುರೂಜಿ ವಾದಿರಾಜ್ ಭಟ್ ಅವರಿಂದ ಸಾವಿರಾರು ಜನಕ್ಕೆ ಪರಿಹಾರ ಸಿಕ್ಕಿದೆ. ಒಮ್ಮೆ ಕರೆ ಮಾಡಿ 8884446584

ನಿಮ್ಮ ಮನೆಯಲ್ಲಿ ನೆಮ್ಮದಿ ಇಲ್ಲವೇ ಎರಡು ದಿನದಲ್ಲಿ ಪರಿಹಾರ ಸಿಗಲಿದೆ ಕರೆ ಮಾಡಿ 8884446584
ನಿಮ್ಮ ಉದ್ಯೋಗ ವಿಷಯದಲ್ಲಿ ನೆಮ್ಮದಿ ಇಲ್ಲವೇ ಹೊಸ ಉದ್ಯೋಗ ಸಿಗುತ್ತಾ ಇಲ್ಲವೇ ಕರೆ ಮಾಡಿ 8884446584
ನಿಮ್ಮ ವೈವಾಹಿಕ ಜೀವನದಲ್ಲಿ ಬರೀ ಕಷ್ಟಗಳೇ ಎದುರಿಸುತ್ತಾ ಇದ್ದೀರಾ ಒಮ್ಮೆ ಕರೆ ಮಾಡಿ 8884446584

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

LEAVE A REPLY

Please enter your comment!
Please enter your name here